ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೆದುಳಿನ ಕ್ಯಾನ್ಸರ್ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.
ಪ್ರಾಥಮಿಕವಾಗಿ ಮಕ್ಕಳಲ್ಲಿ ಪೊಸ್ಟೆರಿಯರ್ ಕ್ರೇನಲ್ ಫೊಸ್ಸಾದಲ್ಲಿ ಸಾಮಾನ್ಯವಾಗಿ ಸೆರೆಬ್ರಿಯಲ್ನಲ್ಲಿ ಈ ಗೆಡ್ಡೆಯಂತಹ ಊತ ಕಂಡು ಬರುತ್ತದೆ.ವಯಸ್ಕರ ಮೆದುಳಿನ ಎರಡು ಮೂರಾಂಶದ ಬುರುಡೆ ಭಾಗದಲ್ಲಿ ಇದು ಬೆಳವಣಿಗೆ ಕಾಣುತ್ತದೆ.ಇಲ್ಲಿ ಕ್ಯಾನ್ಸರ್ ಅಂಶಗಳು ಮೆದುಳಿನ ಯಾವುದೇ ಭಾಗಕ್ಕಾದರೂ ಪಸರಿಸಬಹುದು.
ಯುನೈಟೆಡ್ ಸ್ಟೇಟ್ಸ್ ನಲ್ಲಿ 2005ರ ಸುಮಾರಿಗೆ ಅಂದಾಜಿಸಿದಂತೆ 43,800 ಮೆದುಳು ಗೆಡ್ಡೆಯ ಹೊಸ ಪ್ರಕರಣಗಳು ಕಂಡುಬಂದವು.(ಸೆಂಟ್ರಲ್ ಬ್ರೇನ್ ಟ್ಯುಮರ್ ರಜಿಸ್ಟ್ರಿ ಆಫ್ ಯುನೈಟೆಡ್ ಸ್ಟೇಟ್ಸ್ ,ಪ್ರೈಮರಿ ಬ್ರೇನ್ ಟ್ಯುಮರ್ಸ್ ಇನ್ ದಿ ಯುನೈಟೆಡ್ ಸ್ಟ್ಯಾಟಿಸ್ತಿಕಲ್ ರಿಪೊರ್ಟ್ ,(2005-2006),ಇದು ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ1.4ರಷ್ಟು ಪಾಲು ಹೊಂದಿತ್ತು.ಅಲ್ಲದೇ ಎಲ್ಲಾ ಪ್ರಕಾರದ ಕ್ಯಾನ್ಸರ್ [೨]ಸಾವುಗಳಲ್ಲಿ ಇದರ ಪ್ರಮಾಣವು 2.4ರಷ್ಟಿತ್ತು.ಇದರಲ್ಲಿ ಪಾದಕ್ಕೆ ಸಂಬಂಧಿಸಿದ ಕ್ಯಾನ್ಸರ್ ಗೆ ಸುಮಾರು 20-25ರಷ್ಟು ಸಾವಿಗೀಡಾದ ಸಂಖ್ಯೆ ಇತ್ತು. ಕೊನೆಯದಾಗಿ ಅಂದಾಜಿಸಿದಂತೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರತಿವರ್ಷ ಮೆದುಳಿನ ಗೆಡ್ಡೆ ಅಥವಾ ಊತದ ರೋಗದಿಂದ 13,000 ಸಾಸಾವುಗಳು ಸಂಭವಿಸುತ್ತವೆ.
ಮೆಟಾಸ್ಟಿಕ್ ಅಥವಾ ಸ್ಥಾನಾಂತರ ಕ್ರಿಯೆಯ ಕ್ಯಾನ್ಸರ್ ಗಳು ಸಾಮಾನ್ಯವಾಗಿ ಪ್ರಾಥಮಿಕ ಮೆದುಳು ಗೆಡ್ಡೆ ಮತ್ತು ಬೆನ್ನುಮೂಳೆಭಾಗಗಳಿಗಿಂತ ಹೆಚ್ಚು ಕಂಡುಬರುತ್ತವೆ.
ವಿನಿಲ್ ಕ್ಲೊರೈಡ್ ಗೆ ಒಡ್ಡಿಕೊಳ್ಳುವುದು ಅಥವಾ ವಿಕಿರಣದ ಕಣಗಳಿಗೆ ತೆರೆದುಕೊಳ್ಳುವುದರಿಂದ ಕ್ಯಾನ್ಸರ್ ಬರುತ್ತದೆ.ಆದರೆ ಮೆದುಳಿನ ಗೆಡ್ಡೆ ರೋಗಕ್ಕೆ ಯಾವುದೇ ಪರಿಸರದ ಅಂಶಗಳು ಕಾರಣವಾಗಿವೆ ಎಂಬುದನ್ನು ಕಂಡು ಹಿಡಿದಿಲ್ಲ. ಊತದ ಅಥವಾ ಗೆಡ್ಡೆಯ ರೂಪಾಂತರ ಮತ್ತು ಹೊಡೆದು ಹಾಕುವ ಗುಣವುಳ್ಳ ಗೆಡ್ಡೆ ತಡೆಗಟ್ಟುವ ವಂಶವಾಹಿನಿ ಅಂಗಾಂಶಗಳು ಹೋರಾಡಿದಾಗ ಇಂಥ ಮೆದುಳು ಗೆಡ್ಡೆಗಳಿಗೆ ಕಾರಣವಾಗಬಹುದು. ಹಲವಾರು ರೋಗಿಗಳು ಪಾರಂಪರಿಕವಾಗಿ ಬಂದ ವೊನ್ ಹಿಪ್ಪೆಲ್ -ಲಿಂಡ್ಯು ಸಿಂಡ್ರೊಮ್ ,ಮಲ್ಟಿಪಲ್ ಎಂಡೊಕ್ರಿನ್ ನಿವ್ಯೊಪ್ಲಾಸಿಯಾ,ನಿಯೊಫೆಬ್ರೊಮೆಟೊಸಿಸ್ ಎರಡನೆ ಪ್ರಕಾರದ 2 ಹಂತಗಳ ಕಾಯಿಲೆಗಳು ಸಾಮಾನ್ಯವಾಗಿ ಮೆದುಳಿನ ಗೆಡ್ಡೆ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಒಂದು ವರದಿಯ ಪ್ರಕಾರ ಮೊಬೈಲ್ ಮತ್ತು ಸೆಲ್ ಫೋನ್ ಗಳೂ ಕೊಡಾ ಮೆದುಳಿನ್ ಅಗೆಡ್ಡೆ ಅಥವಾ ಊತಕ್ಕೆ ಕಾರಣವಾಗುತ್ತವೆ ಎಂದು ಕೆಲವರು ತಮ್ಮ ವಾದ ಮಂಡಿಸುತ್ತಿದ್ದಾರೆ.(ನೋಡಿ)ಮೊಬೈಲ್ ಫೋನ್ ವಿಕಿರಣ ಮತ್ತು ಆರೋಗ್ಯ ) ಮೆದುಳಿನ ಗೆಡ್ಡೆ ಬಗ್ಗೆಗಿನ ಸಂಸ್ಥೆಯು ಉದಾಹರಣೆಗಳನ್ನು ಪಟ್ಟಿ ಮಾಡಿದೆ.ಅಲ್ಲದೇ ಮಲೇರಿಯಾ,ರೋಗಕ್ಕೆ ಕಾರಣವಾಗುವ ಅನೊಫಿಲಿಸ್ ಎಂಬ ಸೊಳ್ಳೆಯು ಈ ರೋಗಕ್ಕೆ ಕಾರಣವಾಗುತ್ತದೆ.ಇಂತಹ ಸಂದರ್ಭದಲ್ಲಿ ಇದು ಮೆದುಳಿನ ಗೆಡ್ಡೆಯ ರೋಗವು ಬರುವ ಸಾಧ್ಯತೆ ಇರುತ್ತದೆ. ಹಾನಿಕಾರಕ ಅಥವಾ ಮಾಲಿಗಂಟ್ ಮೆದಳು ಗೆಡ್ಡೆ ರೋಗ ಮತ್ತು ವಿಸ್ಮೃತಿ ರೋಗ ಸಾಧ್ಯತೆ ಇದೆ.ಈ ಪ್ರಕರಣಗಳು US ನ 19ರಾಜ್ಯಗಳು ಅನುಭವಿಸುತ್ತಿರುವ ಉದಾಹರಣೆಗಳಿವೆ. ಇವೆರಡೂ ಕಾಯಿಲೆಗಳು ಉರಿತದ ಸಾಮಾನ್ಯ ಲಕ್ಷಣವನ್ನು ಹೊಂದಿರುತ್ತದೆ.
ಮೆದಳು ಊತದ ಅಥವಾ ಗೆಡ್ಡೆಯ ಲಕ್ಷಣಗಳೆಂದರೆ ಎರಡು:ಗೆಡ್ಡೆಯ ಗಾತ್ರ(ಅದರ ಆಕಾರ) ಮತ್ತು ಗೆಡ್ಡೆಯ ಸ್ಥಳ. ಇದರ ಸಂಭವನೀಯ ವೇಳೆ ಮತ್ತು ಕಾಯಿಲೆಯ ಸ್ವರೂಪವು ಕೆಲವು ಕಾಯಿಲೆಗುಣಲಕ್ಷಣಗಳನ್ನು ಹೊಂದಿದೆ.(“ಬೆನಿಗ್ನ್ “ಅಂದರೆ “ಸಾವಕಾಶವಾಗಿ ಬೆಳೆಯುವ ತಡವಾಗಿ ಲಕ್ಷಣತೋರುವ,ಅಥವಾ ವೇಗವಾಗಿ ಬೆಳೆಯುವ/ಕೂಡಲೇ ಲಕ್ಷಣಗಳನ್ನು ತೋರುವ)ಗುಣಗಳಿರುವದರಿಂದ ಇದಕ್ಕೆ ಮೇಲಿಂದ ಮೇಲೆ ವೈದ್ಯಕೀಯ ನೆರವನ್ನು ಪಡೆಯಬೇಕಾಗುತ್ತದೆ.
ದೊಡ್ಡ ಗೆಡ್ಡೆಗಳು ಅಥವಾ ಅಗಲವಾಗಿ ವಿಸ್ತರಿಸುವ ಊತದ ಆಕಾರದ ಗೆಡ್ಡೆಗಳು ಎಡಿಮಾಲಕ್ಷಣವು ಅನಿವಾರ್ಯವಾಗಿ ಅಧಿಕ ಇಂಟ್ರಾಕ್ರೇನಿಯಲ್ ಒತ್ತಡ ಇಂಟ್ರಾಕ್ರೇನಿಯಲ್ ಒತ್ತಡ (ಇಂಟ್ರಾಕ್ರೇನಿಯಲ್ ಹೈಪರ್ ಟೆನ್ಸನ್ ), ಇದು ತಲೆನೋವುಗಳಿಗೆ , ವಾಂತಿ (ಕೆಲವೊಮ್ಮೆ ಇಲ್ಲದ ಪಿತ್ತೋದ್ರೇಕ ), ಅಲ್ಲದೇ ಹಲವು ಲಕ್ಷಣಗಳಾದ ಪ್ರಜ್ಞೆ ತಪ್ಪುವ ಕ್ರಿಯೆ (ಮಂಪರು , ಕೊಮಾ ), ಇದರಿಂದಾಗಿ (ಅನಿಸೊಕೊರಿಯಾ), ಪಾಪಿಲ್ಲೆಡೆಮ್ಮಾ (ಪ್ರಮುಖ ಆಪ್ಟಿಕ್ ಡಿಸ್ಕ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ಆರೈಕೆ)).ಗಳ ಅಗತ್ಯ ಕಂಡು ಬರುತ್ತದೆ. ಕೆಲವೊಮ್ಮೆ ಸಣ್ಣ ಗೆಡ್ಡೆಗಳು ಸೆರೆಬ್ರೊಸ್ಪೈನಲ್ (CSF)ದ್ರವಕ್ಕೆ ಅಡಚಣೆಯನ್ನುಂಟು ಮಾಡುವ ಸಂದರ್ಭವೇ ಹೆಚ್ಚು.ಇದು ಆರಂಭಿಕವಾಗಿ ಅಧಿಕಗೊಂಡ ಇಂಟ್ರಾಕ್ರೇನಿಯಲ್ ಒತ್ತಡಕ್ಕೆ ಕಾರಣವಾಗುತ್ತವೆ. ಹೆಚ್ಚಿದ ಇಂಟ್ರಾಕ್ರೇನಿಯಲ್ ಒತ್ತಡವು ಮೆದುಳಿನಲ್ಲಿನ ಕೆಲ ಭಾಗಗಳಲ್ಲಿ ಹೆರ್ನಿಯೇಶನ್ ಗೆ(ಅಂದರೆ ಸ್ಥಾನಪಲ್ಲಟ) ಕಾರಣವಾಗುತ್ತದೆ.ಇದು ಸೆರಿಬೆಲ್ಲರ್ ಟಾನ್ಸಿಲ್ ಗೆ ಅಥವಾ ತಾತ್ಕಾಲಿಕ ಊತ ಉಂಟಾಗಿ ಅದು ಮೆದುಳಿನ ಮೆದಳು ಕಾಂಡಕ್ಕೆಒತ್ತಡದಿಂದಾಗಿ ಭಾರವಾಗುತ್ತದೆ. ಹರೆಯದ ಮಕ್ಕಳಲ್ಲಿನ ಇಂಟ್ರಾಕ್ರೇನಿಯಲ್ ಒತ್ತಡವು ಅವರ ಬುರುಡೆಯ ಗಾತ್ರ ಹೆಚ್ಚಳ ಮತ್ತು ತಲೆಯ ಸುಳಿನೆತ್ತಿಭಾಗದ ಜೋಲುಗಳು ಬೀಳಬಹುದು.
ಗೆಡ್ಡೆ ಎಲ್ಲಿ ಇದೆ ಎಂಬುದನ್ನು ಗುರ್ತಿಸಿ ಅದು ತನ್ನ ಸಮೀಪದ ಮೆದುಳಿನ ಭಾಗಕೆ ಏನು ಹಾನಿ ಮಾಡಿದೆ ಎಂಬುದನ್ನು ಅಂದಾಜು ಮಾಡಲಾಗುತ್ತದೆ.ಮೆದುಳು ಆಕಾರಗಳು, ಅದರ ಇನ್ನಿತರ ಭಾಗಗಳು ಶುದ್ದೀಕರಣಗೊಳ್ಳದ ರೀತಿಯಲ್ಲಿರುತ್ತವೆ.ಇದರಲ್ಲಿ ಅಧಿಕ ಒತ್ತಡ ಅಥವಾ ಅಶುದ್ಧತೆಯಿಂದಾಗಿ ಯಾವುದೇ ತರಹದನಾಭಿಯ ನರವ್ಯವಸ್ಥೆಯ ಲಕ್ಷಣಗಳು ಕಂಡುಬರುತ್ತವೆ. ಉದಾಹರಣೆಗೆ, ಜ್ಞಾನಗ್ರಹಿಕೆ ಸಂವೇದನೆ ಮತ್ತುನಡವಳಿಕೆಯ ಏರುಪೇರು, ವ್ಯಕ್ತಿತ್ವದಲ್ಲಿನ ಬದಲಾವಣೆಗಳು, ನರವ್ಯೂಹದ ಕೇಂದ್ರ ವ್ಯತ್ಯಾಸ , ಅಧಿಕ ಆಂತರಿಕ ಒತ್ತಡ , ಮಾತು ಸ್ಥಗಿತದ ರೋಗ , ಆಘಾತದ ಸ್ತಂಬನ , ಮಂದವಲಯ ದ ಏರುಪೇರು , ಮುಖದ ಲಕ್ವಾ , ಎರಡು ದೃಷ್ಟಿ ಕಾಣುವುದು , ನಡುಕ ಇತ್ಯಾದಿ ಲಕ್ಷಣಗಳು ಇದರಲ್ಲಿವೆ. ಇಂತಹ ಲಕ್ಷಣಗಳು ಮೆದುಳಿನ ಗೆಡ್ಡೆ ರೋಗಕ್ಕೆ ಸಂಪೂರ್ಣ ಕಾರಣವಲ್ಲದಿದ್ದರೂ ಇವು ನರವ್ಯೂಹದಲ್ಲಿನ ವಿಪರೀತತೆಯಿಂದ ಉಂಟಾಗುವ ಸಾಧಯ್ತೆ ಇದೆ.(ಉದಾಹರಣೆಗೆ ಪಾರ್ಶ್ವವಾಯು , ಆಘಾತಕಾರಿ ಮೆದುಳಿನ ಗಾಯ ). ಇದರಲ್ಲಿ ಮುಖ್ಯವಾಗಿರುವುದೆಂದರೆ ಇದು ಆಕ್ರಮಿಸಿರುವ ಸ್ಥಳ ಮತ್ತು ಅಂಗಾಂಗಗಳ ಕ್ರಿಯೆಗಳ ಮೇಲೆ ಅದರ ಪರಿಣಾಮವನ್ನು ಆಧರಿಸಿದೆ.ಉದಾಹರಣೆಗೆ ವಾಹನ,ಸಂವೇದಕಗಳು,ದೃಷ್ಟಿಇತ್ಯಾದಿ)ಇಲ್ಲಿ ದುಷ್ಪರಿಣಾಮಕ್ಕೆ ತುತ್ತಾಗುತ್ತವೆ.
ಮೊದಮೊದಲು ಕಣ್ಣಿನ ದೃಷ್ಟಿಯ ವಲಯದ ಮೇಲೆ ಎರಡರಷ್ಟು ಬೈಟೆಂಪರಲ್ ಹೆಮಿಯೆನೊಪಿಯಾ-ಅಂದರೆ ಇದು ಕಣ್ಣಿನ ಒಳಭಾಗದ ಮೇಲಿನ ಒತ್ತಡದಿಂದ ಈ ಕಾರಣ ಕಾಣಬರುವುದು.ಇದನ್ನು ಆಪ್ಟಿಕ್ ಚಿಯಾಸಮ್ ಎನ್ನುತ್ತಾರೆ.ಇದು ಬಹುತೇಕ ಹೈಪೊಪಿಟುಟೇರಿಯಿಸಮ್ ಅಥವಾ ಅತಿ ಹೆಚ್ಚಾದ ಪಿಟ್ಯುಟರಿ ಹಾರ್ಮೊನ್ ಗಳ ಉತ್ಪಾದನೆಯ ಕಾರಣವಾಗಿರುತ್ತದೆ.ಹೀಗೆ ಇಲ್ಲಿ ಹೈಪರ್ ಪ್ರೊಲ್ಯಾಕ್ಟಿನೇಮಿಯಾವನ್ನು ಈ ಸಂದರ್ಭದಲ್ಲಿ ಶಿಫಾರಸು ಮಾಡಲಾಗುತ್ತದೆ.

ಕೆಲವು ಮೆನಿಂಗಿಯೊಮಾಸ್ ಪ್ರಕರಣಗಳಲ್ಲಿರುವ ಬುರುಡೆಯಲ್ಲಿ ಅಪರೂಪವಾಗಿರುವ ಗೆಡ್ದೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆಯಬಹುದು. ಬಹಳಷ್ಟು ಕಠಿಣ ಪ್ರಕರಣಗಳಲ್ಲಿ ಸ್ಟಿರಿಯಿಟ್ಯಾಕ್ಟಿಕ್ ರೇಡಿಯೊ ಶಸ್ತ್ರಚಿಕಿತ್ಸೆ,ಅಂದರೆ ಗಾಮಾ ಚೂರಿ ಬಳಕೆ,ಸೈಬರ್ ನೈಫ್ ಅಥವಾ ನೊವಿಲಿಸ್ Tx ರೇಡಿಯೊ ಶಸ್ತ್ರಚಿಕಿತ್ಸೆಯು ಅತ್ಯಂತ ಉಪಯುಕ್ತ ಆಯ್ಕೆಯಾಗಿದೆ.
ಬಹಳಷ್ಟು ಪಿಟ್ಯುಟರಿ ಅಡೆನೊಮಾಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ.ಅಂದರೆ ಕನಿಷ್ಟ ಆಕ್ರಮಣಕಾರಿ ವಿಧಾನಗಳನ್ನು ಬಳಸಿ ಮೂಗಿನ ಹೊರಳೆಗಳ ಮೂಲಕ ಮತ್ತು ಬುರುಡೆ ಮೂಲಕ (ಮೂಗಿನ-ಹೊರಳೆ,ನಾಳದ-ಮೂಲಕ ತಲುಪಿಸುವ ಕ್ರಿಯೆ) ದೊಡ್ಡ ಆಕಾರದ ಪಿಟ್ಯುಟರಿ ಅಡೆನೊಮಾಗಳು ಕ್ರೇನಿಯೊಟೊಮಿಯನ್ನು ಅಳವಡಿಸಿಕೊಳ್ಳುತ್ತವೆ.(ಅ6ದರೆ ತಲೆ ಬುರುಡೆ ತೆಗೆದು ಅದರೊಳಗಿನ ಗೆಡ್ಡೆಗಳನ್ನು ಹೊರಹಾಕಲಾಗುತ್ತದೆ) ರೇಡಿಯೊಥೆರೊಪಿಯು ಸ್ಟೆರಿಯೊಟ್ಯಾಕ್ಟಿಕ್ಸ್ ವಿಧಾನವನ್ನು ಅನುಸರಿಸುತ್ತದೆ,ಇದು ಶಸ್ತ್ರಚಿಕಿತ್ಸೆ ಕಠಿಣ ಎನ್ನುವ ಸಂದರ್ಭದಲ್ಲಿ ಬಳಕೆ ಸಾಮಾನ್ಯ.
ಪ್ರಾಥಮಿಕವಾಗಿ ಮೆದುಳಿನ ಗೆಡ್ಡೆಗಳನ್ನು ನಿಖರವಾಗಿ ಗುರುತಿಸುವ ಯಾವುದೇ ಪ್ರಬಂಧಕಾತ್ಮಕ ಚಿಕಿತ್ಸಾ ವಿಧಾನಗಳು ಲಭ್ಯವಿಲ್ಲ.ಆದರೆ ಶಸ್ತ್ರ ಚಿಕಿತ್ಸೆ ಮೂಲಕ ಮೆದುಳಿನ್ ಅಗೆಡ್ಡೆಗಳನ್ನು ತೆಗೆದು ಹಾಕಿ ಅಲ್ಲಿ ಮತ್ತಷ್ಟು ಈ ರೋಗ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬಹುದಾಗಿದೆ.ಕೊನೆಯ ಪಕ್ಷ ಸೈಟರ್ ರಿಡಕ್ಷನ್ (ಅಂದರೆ ಇಂತಹ ಗೆಡ್ಡೆಯನ್ನು ತೆಗೆಯುವುದು,ಗೆಡ್ಡೆಯ ಕೋಶಗಳನ್ನು ಕಡಿಮೆ ಮಾಡಲು ಈ ಪ್ರಯತ್ನ ಮಾಡಲಾಗುವುದು)ಇಂಥ ಶಸ್ತ್ರಕ್ರಿಯೆಯನ್ನು ಬಹಳಷ್ಟು ಪ್ರಕರಣಗಳಲ್ಲಿ ಕಾಣಬಹುದಾಗಿದೆ. ಇಂತಹ ಅಸಹಜ ಚಿಕಿತ್ಸಾ ವ್ಯವಸ್ಥೆಗಳು ಹಲವರು ಬಾರಿ ಮೆದುಳಿನ ಗೆಡ್ಡೆಯನ್ನು ಮತ್ತೆ ಹುಟ್ಟಿಕೊಳ್ಳುವಂತೆ ಮಾಡುವುದು ಸಹಜವಾಗಿರುತ್ತದೆ.ಶಸ್ತ್ರ ಚಿಕಿತ್ಸೆಯ ನಂತರಸಂಪೂರ್ಣ ಗೆಡ್ಡೆಯನ್ನು ತೆಗೆದು ಹಾಕಿದರೂ ಇದರ ಬೆಳವಣಿಗೆ ಸಾಧ್ಯತೆಯನ್ನು ತಳ್ಳಿ ಹಾಕಲಾಗುವದಿಲ್ಲ. ಇತ್ತೀಚಿನ ಗೆಡ್ಡೆ ತೆಗೆದು ಹಾಕುವ ಶಸ್ತ್ರ ಚಿಕಿತ್ಸೆಗಳು ಗೆಡ್ಡೆಯುಂಟು ಮಾಡಿದ ಕೋಶಗಳನ್ನು ಪ್ರತ್ರ್ಯೇಕಿಸಿ ಅದರ ಅಧ್ಯಯನ ನಡೆಸಿ ಅದಕ್ಕ್ಕೆ ಸೂಕ್ತ ರಾಸಾಯನಿಕ ಹೆಸರನ್ನು ಸೂಚಿಸಲು ಸಾಧ್ಯವಾಗಿದೆ.(ಉದಾ:5-ಅಮಿನೊಲೆವಿಲೆನಿಕ್ ಆಸಿಡ್ )ಇದು ಮತ್ತಷ್ಟು ಅಧ್ಯಯನ ವಿವರ ತಿಳಿಯಲು [೧೧]ಸಾಧ್ಯವಾಗುತ್ತದೆ. ಹಾನಿಕಾರಕ ಅಥವಾ ಮಾಲಿಗಂಟ್ ಗೆಡ್ಡೆಗಳನ್ನು ರೇಡಿಯೊ ನ್ಥೆರಪಿ ಮತ್ತು ಕೆಮಿಯೊಥೆರಪಿ ಮೂಲಕ ತೆಗೆಯುವುದು ಸಮಗ್ರ ರೋಗ ನಿರ್ಭಂಧಕ ಕ್ರಮಗಳಲ್ಲಿ ಒಂದಾಗಿದೆ. “ಸಣ್ಣ-ಪ್ರಮಾಣದ”ಗ್ಲಿಯೊಮಾಸ ಇರುವ ಪ್ರಕರಣಗಳಲ್ಲಿ ರೇಡಿಯೊ ಥೆರಪಿಯನ್ನು ಬಳಸಲಾಗುತ್ತದೆ,ಇದು ಮೆದುಳಿನ ಗೆಡ್ಡೆಯ ಭಾರವನ್ನು ಸಹ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.
ಮೆದುಳಿನ ಗೆಡ್ಡೆಯ ಪ್ರಕರಣಗಳಲ್ಲಿ ಬಹ್ದುಕುಳಿವವರ ದರಗಳು ಅವರ ಗೆಡ್ಡೆಯ ಪ್ರಕಾರ,ವಯಸ್ಸು,ಆತನ ಕಾರ್ಯಚಟುವಟಿಕೆ,ಆತನ ಮೆದುಳು ಗೆಡ್ಡೆಯನ್ನು ಎಷ್ಟರ ಮಟ್ಟಿಗೆ ತೆಗೆದು ಹಾಕಲಾಗಿದೆ ಎಂಬುದನ್ನು ಅವಲಂಬಿಸಿದೆ.ಇದರಲ್ಲಿ ಕೆಲವೇ ಕೆಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.
ಇಂತಹ ಚಿಕಿತ್ಸಾ ವ್ಯವಸ್ಥೆಗೆ ಒಳಗಾಗುವ ರೋಗಿಗಳ ಅಂಕಿಅಂಶಗಳನ್ನುUCLA ನ್ಯುರೊ-ಆಂಕಾಲಜಿಯು ರಿಯಲ್ ಟೈಮ್ ಸುರ್ವೈವಲ್ ಡಾಟಾವನ್ನು ಪ್ರಕಟಿಸಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಂತಹ ಸಂಸ್ಥೆಗ್ಳು ಮಾತ್ರ ಮೆದುಳಿನ ಗೆಡ್ಡೆ ಇರುವ ರೋಗಿಗಳು ಹೇಗೆ ಆಧುನಿಕ ಚಿಕಿತ್ಸೆಗೆ ಸ್ಪಂದಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟಿವೆ. ದೊಡ್ಡ ಪ್ರಮಾಣದ ಗ್ಲಿಯೊಮಾ ಗೆಡ್ಡೆಗಳನ್ನು ವಾಸಿ ಮಾಡಲು ಬಳಸುವ ಕೆಮಿಯೊಥೆರಪಿ ಅಂಶವನ್ನು ಬಳಸಿ ಅದನ್ನುಅ ಅದಷ್ಟು ಕಡಿಮೆಗೊಳಿಸುವ ಕ್ರಮಕ್ಕೆ ಮುಂದಾಗುತ್ತಾರೆ.
ಬೆನಿಗ್ನ್ [೧೩]ಗ್ಲಿಯೊಮಾಸ್ ಇರುವ ರೋಗಿಗಳು ಬಹುಕಾಲ ಬದುಕುವ [೧೪]ಆಶಾವಾದಿಗಳಾಗಿರುತ್ತಾರೆ.ಆದರೆ ಗ್ಲಿಯೊಬ್ಲಾಸ್ಟೊಮಾ ಮಲ್ಟಿಫೊರ್ಮೆ ಪ್ರಕರಣಗಳಲ್ಲಿ ಚಿಕಿತ್ಸೆಯಲ್ಲಿ ಏರುಪೇರಾದರೆ ಅಥವಾ ನಿರ್ಲಕ್ಷ ತೋರಿದರೆ ರೋಗಿಯು ಕೆಲವೇ ತಿಂಗಳಗಳ ವರೆಗೆ ಬದುಕಬಹುದು.
ಕೇವಲ ಒಂದೇ ತೆರನಾದ ಮೆಟಾಸ್ಟ್ಯಾಟಿಕ್ ಗೆಡ್ದೆಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದು,ಇದು ರೇಡಿಯಿಥೆರಪಿ/ಅಥವಾ ಕೆಮಿಯೊಥೆರಪಿ ಮೂಲಕ ನಡೆಸಬಹುದು. ವಿವಿಧ ಅಥವಾ ಬಹುವಿಧದ ಮೆಟಾಸ್ಟ್ಯಾಟಿಕ್ ಗೆಡ್ಡೆಗಳನ್ನು ಸಾಮಾನ್ಯವಾಗಿ ರೇಡಿಯೊ ಥೆರಪಿ ಮತ್ತು ಕೆಮಿಯೊಥೆರಪಿ ಮೂಲಕ ಗುಣಪದಿಸಲಾಗುತ್ತದೆ. ಸ್ಟಿರಿಯಿಟ್ಯಾಕ್ಟಿಕ್ ರೇಡಿಯೊ ಸರ್ಜರಿ (SRS), ಅಂದರೆ ಗಾಮಾ ನೈಫ್ , ಸೈಬರ್ ನೈಫ್ ಅಥವಾ ನೊವಲಿಸ್Tx , ರೇಡಿಯೊ ಸರ್ಜರಿ , ಗಳು ಕೂಡಾ ಇಂದಿಗೆ ಪ್ರಸ್ತುತ ಚಿಕಿತ್ಸೆಗಳಾಗಿವೆ. ಇಂತಹ ಪ್ರಕರಣಗಳಲ್ಲಿ ರೋಗದ ತೀವ್ರತೆಯನ್ನು ಗೆಡ್ಡೆಯ ಮುನ್ಸೂಚನೆಯ ಲಕ್ಷಣಗಳನ್ನು ಆಧರಿಸಿ ಪ್ರಾಥಮಿಕ ಹಂತದ ಗೆಡ್ಡೆಯನ್ನು ಪತ್ತೆ ಹಚ್ಚಲಾಗುತ್ತದೆ.
ಎರಡನೆಯ ತೆರನಾದ ಕ್ಯಾನ್ಸರ್ ಮೆದುಳಿನ ಗೆಡ್ಡೆಗಳನ್ನು ವಾಸಿ ಮಾಡಲು ರೇಡಿಯೊಥೆರಪಿಯು ಬಹಳಷ್ಟು ಸಾಮಾನ್ಯವಾದ ಚಿಕಿತ್ಸಾ ಪದ್ದತಿ ಎನಿಸಿದೆ. ಮೆದುಳಿನಲ್ಲಿ ಈ ರೋಗವು ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಆವರಿಸಿದೆ ಎಂಬುದರ ಮೇಲೆ ರೇಡಿಯೊಥೆರಪಿಯನ್ನು ಅನುಸರಿಸಲಾಗುತ್ತದೆ. ಹೊರಭಾಗದ ತಪಾಸಣೆಯ ಪ್ರತಿಬಿಂಬದ ಆಧಾರಿತ ಸಂಪೂರ್ಣ ಮೆದುಳಿನ ರೇಡಿಯೊಥೆರಪಿ ಚಿಕಿತ್ಸೆ (WBRT)ಅಥವಾ ‘ಸಂಪೂರ್ಣ ಮೆದುಳು ಇರೇಡಿಯೇಶನ್ ‘ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.ಯಾಕೆಂದರೆ ಎರಡನೆಯ ಹಂತದ ಗೆಡ್ಡೆಯ ಪ್ರಮಾಣವು ಮೆದುಳಿನಲ್ಲಿ ಭವಿಷ್ಯದಲ್ಲಿ ಬೆಳೆಯಬಾರದೆಂಬ ಕಾರಣದಿಂದ ಇದನ್ನು ಶಿಫಾರಸು [೧೬]ಮಾಡಲಾಗುತ್ತದೆ. ಸಾಮಾನ್ಯವಾಗಿ ಮೂರು ಸಣ್ಣ ಗೆಡ್ದೆಗಳ ನಿರ್ವಹಣೆಗಾಗಿ ಸ್ಟೆರಿಯೊಟ್ಯಾಕ್ಟಿಕ್ ರೇಡಿಯೊಥೆರಪಿಯನ್ನು ಚಿಕ್ಕ ಪ್ರಮಾಣದ ಗೆಡ್ಡೆಗ್ಫಳನ್ನು ತೆಗೆಯಲು ಬಳಸಲಾಗುತ್ತದೆ.
ಯುನ್ವರ್ಸಿಟಿ ಆಫ್ ಟೆಕ್ಸಾಸ್ ನ ಎಂ.ಡಿ ಅಂಡರ್ಸನ್ ಕ್ಯಾನ್ಸರ್ ಸೆಂಟರ್ ನ ಅಧ್ಯಯನದ ಪ್ರಕಾರ ಸ್ಟೆರಿಯೊಟ್ಯಾಕ್ಟಿಕ್ ರೇಡಿಯೊಸರ್ಜರಿ(SRS)ಮತ್ತು ಸಂಪೂರ್ಣ ಮೆದುಳಿನ ರೇಡಿಯೇಶನ್ ಥೆರಪಿಗೆ (WBRT)ಒಳಗಾದವರು ತಮ್ಮ ಸ್ಮರಣಶಕ್ತಿ ಮತ್ತು ಕಲಿಯುವ ಸಾಮರ್ಥ್ಯವನ್ನು ಕಡಿಮೆ ಪಡೆಯುವ ಸಾಧ್ಯತೆ ಇದೆ.ಆದರೆ ಕೇವಲ SRSಮೂಲಕ ಚಿಕಿತ್ಸೆ ಪಡೆದವರು ಈ ರೋಗದ ಮರುಕಳಿಕೆಗೆ ತುತ್ತಾಗುವುದು ಕಡಿಮೆ ಎಂದು ಹೇಳಲಾಗಿದೆ.
ಇದರಲ್ಲಿ ಶಂಟ್ ಅಥವಾ ಬದಲಿ ಅಂಗಾಂಶದ ಕ್ರಿಯೆಯನ್ನು ವಾಸಿ ಮಾಡಲು ಬಳಸುವದಿಲ್ಲ ಅದರೆ ರೋಗದ ಗುಣಲಕ್ಷಣಗಳಿಂದ ದೂರವಿದಲು ಇದನ್ನು . ಸೆರೆಬ್ರೊಸ್ಪೈನಲ್ ದ್ರವದ ನಾಲೆಯ ಮೂಲಕ ಹರಿವನ್ನು ತಡೆಯಲು ಕಾರಣವಾಗುವ ಹೈಡ್ರೊಸೆಫಾಲಸ್ ನಿವಾರಣೆಗೆ ಈ ಚಿಕಿತ್ಸೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸದಿಲ್ಲಿ, ಮಹಾತ್ಮಾ ಗಾಂಧಿ ಅವರ 150ನೇ ಹುಟ್ಟುಹಬ್ಬದಂದು ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ಮಹಾ ಆಂದೋಲನ ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಂದಿನಿಂದ ಸ್ವಚ್ಛ ಭಾರತ ಮಾದರಿಯ ಆಂದೋಲನ ನಡೆಸುವಂತೆ ಕೇಳಿಕೊಂಡಿರುವ ಪ್ರಧಾನಿ, ಪ್ಲಾಸ್ಟಿಕ್‌ನ ಸುರಕ್ಷಿತ ವಿಲೇವಾರಿಗೆ ದೀಪಾವಳಿ ಒಳಗೆ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ನಗರಸಭೆಗಳು, ಸರಕಾರೇತರ ಸಂಘಟನೆಗಳು ಮತ್ತು ಕಾರ್ಪೊರೇಟ್ ವಲಯಕ್ಕೆ ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್‌ನ್ನು ಒಂದೇ ಬಾರಿ ಬಳಸಿ ಎಸೆಯುವ ಆಭ್ಯಾಸವನ್ನು ಬಿಡುವ ಮೂಲಕ…
ಕನ್ನಡದ ಅದ್ದೂರಿ ಚಿತ್ರ KGF ಚಿತ್ರದ ಬಿಡುಗಡೆಗೆ ಕಾದಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಜೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದು, ಸ್ವತಃ ನಟಿ ರಾಧಿಕಾ ಪಂಡಿತ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವ ಒಂದಾದರೆ, ರಾಧಿಕಾ ಪಂಡಿತ್ ಅವರು ಇದೀಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಯಶ್ ಜೀವನದಲ್ಲಿ ಈ ಡಿಸೆಂಬರ್ ಅತ್ಯಮೂಲ್ಯ ಸಂದರ್ಭಕ್ಕೆ ಸಾಕ್ಷಿಯಾಗಲಿದೆ. ಡಿಸೆಂಬರ್ 9ರಂದು ಯಶ್ ಹಾಗೂ ರಾಧಿಕಾ ಅವರ ಮದುವೆ ವಾರ್ಷಿಕೋತ್ಸವದ…
ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್ ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್ ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ… ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ…
ಭಾರತದ ಅನೇಕ ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಬಿಗ್ ಬಾಸ್’ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಕಿಚ್ಚ ಸುದೀಪ್ ಯಶಸ್ವಿಯಾಗಿ ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ. ತಮಿಳುನಲ್ಲಿ ಖ್ಯಾತ ನಟ ಕಮಲ್ ಹಾಸನ್ ಬಿಗ್ ಬಾಸ್ ನಿರೂಪಣೆ ಯಶಸ್ವಿಯಾಗಿ ಮಾಡಿದ್ದಾರೆ. ತೆಲುಗಿನಲ್ಲಿಯೂ ‘ಬಿಗ್ ಬಾಸ್’ ಮೊದಲ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ನಿರೂಪಣೆ ಮಾಡಿದ್ದರು. ತೆಲುಗಿನಲ್ಲಿ ಬದಲಾಗಲಿದ್ದಾರೆ ಬಿಗ್’ಬಾಸ್ ನಿರೂಪಕ… ಈಗಾಗಲೇ ತೆಲುಗಿನ ಬಿಗ್ಬಾಸ್ ರಿಯಾಲಿಟಿ ಶೋಅನ್ನು…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ (18 ನವೆಂಬರ್, 2018) ನಿಮ್ಮ ವರ್ತನೆ ಕೇವಲ ನಿಮ್ಮ ಕುಟುಂಬಕ್ಕೆ ಮಾತ್ರವೇ ಅಸಮಾಧಾನ ತರದೇ ಸಂಬಂಧಗಳಲ್ಲೂ ಶೂನ್ಯತೆಯನ್ನು ತರಬಹುದು. ಏಕಪಕ್ಷೀಯ ವ್ಯಾಮೋಹನಿಮಗೆ…
ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…