ಸಿನಿಮಾ

ಈ ನಟಿಯ ಮದುವೆಗೆ ಬೆತ್ತಲೆಯಾಗಿ ಹೋದ್ರೆ ಮಾತ್ರ ಪ್ರವೇಶವಂತೆ..!

138

ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ತಾವು ದೀಪಕ್ ಕಲಾಲ್ ಎಂಬುವವರ ಜೊತೆ ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು.

ತಾವು ಬೆತ್ತಲೆಯಾಗಿ ಮದುವೆಯಾಗುತ್ತೇನೆ ಎಂದು ಹೇಳುವುದರ ಮುಖಾಂತರ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿರುವ ರಾಖಿ ಸಾವಂತ್ ತಮ್ಮ ಮದುವೆಗೆ ಬೆತ್ತಲೆಯಾಗಿ ಬಂದರೆ ಮಾತ್ರ ಪ್ರವೇಶ ಇರಲಿದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಕುರಿತು ಹೇಳಿಕೆ ಕೊಟ್ಟಿರುವ ರಾಖಿ ಸಾವಂತ್ ನಿಕ್ ಜೋನಸ್ ಗಿಂತ ತಮ್ಮ ಭಾವಿ ಪತಿ ದೀಪಕ್ ಕಲಾಲ್ ಅವರೇ ಉತ್ತಮ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಪ್ರಿಯಾಂಕ ಚೋಪ್ರಾ ಬಗ್ಗೆ ಮಾತನಾಡಿರುವ ರಾಖಿ ಸಾವಂತ್ ಹಾಯ್ ಪ್ರಿಯಾಂಕಾ, ನಾನು ಕೂಡ ಮದುವೆಯಾಗುತ್ತಿದ್ದೇನೆ. ನನ್ನ ವರ ದೀಪಕ್ ಕೂಡ ತುಂಬಾ ಚಿಕ್ಕ ವಯಸ್ಸಿನ ವರ. ನಿನ್ನ ವರ ನಿಕ್ ಜೋನ್ಸ್‌ಗಿಂತ ಈತನೇ ಚಿಕ್ಕವನು. ನನಗೂ ನಿನಗೂ ಸ್ಪರ್ಧೆ ಇದೆ ಪ್ರಿಯಾಂಕಾ. ನೀನು ಅಮೆರಿಕದಲ್ಲಿದ್ದು ಭಾರತದಲ್ಲಿ ಮದುವೆಯಾಗುತ್ತಿರುವೆ. ನಾನು ಭಾರತದಲ್ಲಿದ್ದುಕೊಂಡು ಅಮೆರಿಕದಲ್ಲಿ ಮದುವೆಯಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ರಾಖಿ ಸಾವಂತ್ ತಮ್ಮ ಮಾಡುವೆ ಬಗ್ಗೆ ಮಾತನಾಡಿದ್ದು ನಮ್ಮ ಮದುವೆಗೆ ಬರುವವರೆಲ್ಲಾ ಬೆತ್ತಲೆಯಾಗಿ ಬರಬೇಕು.ಅದಕ್ಕೆ ನಾನು ಕೂಡ ಬೆತ್ತಲೆಯಾಗಿಯೇ ಮಾತನಾಡುತ್ತಿದ್ದೇನೆ.ನನ್ನ ಮದುವೆಗೆ ಬಟ್ಟೆ ತೊಟ್ಟು ಬರುವವರಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.

ನನ್ನ ಮದುವೆಗೆ ಎಲ್ಲಾ ಸೆಲೆಬ್ರೇಟಿಗಳೂ ಬರಲಿದ್ದಾರೆ. ಶಾರುಖ್, ಸಲ್ಮಾನ್, ಅಮೀರ್‌, ಸವ್ಯಸಾಚಿ ಬರಲಿದ್ದಾರೆ ಎಂಡ್ ಹೇಳಿಕೊಂಡಿದ್ದಾರೆ ರಾಖಿ ಸಾವಂತ್.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ