ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಹಾರಗಳನ್ನು ತಾಜಾರೂಪದಲ್ಲಿ ಸೇವಿಸಿದಷ್ಟೂಉತ್ತಮ. ಏಕೆಂದರೆ ಒಮ್ಮೆ ತಯಾರಿಸಿದ ಆಹಾರ ಕೊಂಚಹೊತ್ತಿನ ಬಳಿಕ ಹಳಸಲು ತೊಡಗುತ್ತದೆ. ಈ ಹಳಸುವಿಕೆಯನ್ನುತಡವಾಗಿಸಲು ಈಗ ನಮ್ಮೆಲ್ಲರ ಮನೆಗಳಲ್ಲಿ ಫ್ರಿಜ್ಜುಗಳಿವೆ. ಆದ್ದರಿಂದ ನಾವೆಲ್ಲಾ ಕೊಂಚ ಹೆಚ್ಚಿನ ಪ್ರಮಾಣವನ್ನುತಯಾರಿಸಿ ಫ್ರಿಜ್ಜಿನಲ್ಲಿಟ್ಟು ಮುಂದಿನ ಒಂದೆರಡು ದಿನಗಳವರೆಗೆ ಸೇವಿಸುತ್ತೇವೆ. ಆದರೆ ಫ್ರಿಜ್ಜಿನಲ್ಲಿಟ್ಟಆಹಾರವನ್ನೇ ಪ್ರತಿ ಬಾರಿ ಸೇವಿಸಲು ಮೂರು ಅಥವಾ ನಾಲ್ಕು ಬಾರಿ ಬಿಸಿ ಮಾಡಿ ಮತ್ತೆ ತಣಿಸಿ ಇಡುವುದುಖಂಡಿತಾ ಆರೋಗ್ಯಕರವಲ್ಲ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಫ್ರಿಜ್ಜಿನಲ್ಲಿಟ್ಟರೂಪ್ರತಿ ಆಹಾರವಸ್ತು ತಾಜಾ ಇರುವ ಅವಧಿ ಬೇರೆಬೇರೆಯಾಗಿರುತ್ತದೆ. ಕೆಲವು ಒಂದೆರಡು ದಿನಗಳಲ್ಲಿಯೇ ಹಳಸಿದರೆಕೆಲವು ತಿಂಗಳುಗಟ್ಟಲೆ ಇರಬಲ್ಲವು. ಏಕೆಂದರೆ ಫ್ರಿಜ್ಜಿನಲ್ಲಿಟ್ಟ ಬಳಿಕ ಬ್ಯಾಕ್ಟೀರಿಯಾಗಳ ಕ್ಷಮತೆಕಡಿಮೆಯಾಗುತ್ತದೆಯೇ ವಿನಃ ಸಂಪೂರ್ಣವಾಗಿ ಹೋಗುವುದಿಲ್ಲ. ಈ ಬ್ಯಾಕ್ಟೀರಿಯಾ ಶಿಲೀಂಧ್ರ ಮತ್ತು ಇತರಸೂಕ್ಷ್ಮಾಣುಗಳು ನಿಧಾನವಾಗಿಯಾದರೂ ಕ್ರಮೇಣ ಆಹಾರವನ್ನು ಹಳಸುತ್ತವೆ. ನಿಮ್ಮ ಆರೋಗ್ಯಕ್ಕೆ ಫ್ರಿಜ್ಹೀಗಿರಲಿ ಆದ್ದರಿಂದ ಫ್ರಿಜ್ಜಿನಲ್ಲಿಟ್ಟ ಆಹಾರಗಳೂ ಒಂದು ನಿಗದಿತ ಅವಧಿಯ ಬಳಿಕ ಸೇವೆನೆಗೆ ಸುರಕ್ಷಿತವಲ್ಲ.ಉದಾಹರಣೆಗೆ ಹಾಲು, ಚೀಸ್, ಬ್ರೆಡ್, ಹಣ್ಣು ತರಕಾರಿಗಳು ವಾರಗಟ್ಟಲೆ ಇಡುವಂತಿಲ್ಲ. ಆದರೆ ಇವುಗಳುಕಡದಂತೆ ಕಾಣುವ ಕಾರಣ ನಾವೆಲ್ಲಾ ಫ್ರಿಜ್ಜಿನಲ್ಲಿಟ್ಟ ಆಹಾರ ತಾಜಾ ಇದೆ ಎಂದೇ ತಿಳಿಯುತ್ತೇವೆ. ವಾಸ್ತವವಾಗಿಸೂಕ್ಷ್ಮಕ್ರಿಮಿಗಳು ಒಳಗಿನಿಂದ ನಿಧಾನವಾಗಿ ತಮ್ಮ ಪ್ರಭಾವ ಬೀರಲು ಪ್ರಾರಂಭಿಸಿರುತ್ತವೆ, ಇದು ಗೋಚರವಾಗುವುದೇಇಲ್ಲ. ಆದ್ದರಿಂದ ಯಾವ ಆಹಾರವನ್ನು ಎಷ್ಟು ದಿನಗಳ ಕಾಲ ಫ್ರಿಜ್ಜಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಬಹುದುಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ.
ಬ್ರೆಡ್ ಫ್ರಿಜ್ಜಿನಲ್ಲಿಟ್ಟರೂ ಬ್ರೆಡ್ಡಿನ ಅಂಚುಗಳಲ್ಲಿ ಬೂಸು ಬರುವುದನ್ನುಗಮನಿಸಬಹುದು. ಸಾಮಾನ್ಯವಾಗಿ ಎರಡು ದಿನಗಳ ಬಳಿಕ ಈ ಬೂಸು ಬರುವುದು ಪ್ರಾರಂಭವಾದರೂ ಇದು ನಮ್ಮ ಕಣ್ಣಿಗೆಕಾಣಲು ತೊಡಗುವುದು ನಾಲ್ಕನೆಯ ಅಥವಾ ಆರನೆಯ ದಿನದ ಬಳಿಕವೇ. ಅಂದರೆ ಒಳಗಿನ ಭಾಗವನ್ನು ಆವರಿಸಿದ ಬಳಿಕಹೊರಗೆ ಬರಲು ತೊಡಗುತ್ತದೆ. ಪ್ಲಾಸ್ಟಿಕ್ ಕವರ್ ನೊಳಗೆ ಇರುವ ಬ್ರೆಡ್ಡಿನ ಪದರ ಮತ್ತು ಪ್ಲಾಸ್ಟಿಕ್ಹೊರಪದರ ಅಂಟಿಕೊಳ್ಳದೇ ಕೊಂಚವೇ ಜಾಗ ಇರುವ ಸ್ಥಳ ಬೂಸು ಬರಲು ಅತ್ಯುತ್ತಮವಾಗಿದೆ. ಮುಂದಿನ ಸ್ಲೈಡ್ಕ್ಲಿಕ್ ಮಾಡಿ
ತೇವಾಂಶವಿರುವ ಆಹಾರ ನೀರಿನಲ್ಲಿ ಬೇಯಿಸಿದ ಯಾವುದೇ ಆಹಾರವನ್ನು ಡಬ್ಬಿಯಲ್ಲಿಮುಚ್ಚಿಡುವುದಾದರೆ ತಣಿದ ಬಳಿಕ ಇಡುವುದು ಉತ್ತಮ. ಏಕೆಂದರೆ ಬಿಸಿಯಾಗಿಟ್ಟ ಆಹಾರದಲ್ಲಿರುವ ನೀರಾವಿಫ್ರಿಜ್ಜಿನಲ್ಲಿಟ್ಟ ಬಳಿಕ ತಣಿದು ನೀರ ಹನಿಗಳ ರೂಪ ಪಡೆಯುತ್ತವೆ
ಮೀನು ಮತ್ತು ಮಾಂಸ ಮೀನು ಮತ್ತು ಮಾಂಸವನ್ನು ಸಂಗ್ರಹಿಸಲು ಫ್ರೀಜರ್ ಅನ್ನುಮಾತ್ರ ಬಳಸಬೇಕು. ಫ್ರಿಜ್ಜಿನ ಕೆಳಭಾಗದಲ್ಲಿ ಸರ್ವಥಾ ಸಂಗ್ರಹಿಸಬಾರದು. ತಾಜಾ ತಂದ ಮೀನು ಮತ್ತು ಮಾಂಸವನ್ನುಚೆನ್ನಾಗಿ ತೊಳೆದ ಬಳಿಕವೇ ಫ್ರೀಜರಿನಲ್ಲಿಡುವುದು ಜಾಣತನ.
ಮೊಟ್ಟೆಗಳು ಈಗ ಮೊಟ್ಟೆಗಳ ಮೇಲೂ ಬಳಕೆಯ ಗರಿಷ್ಟ ದಿನಾಂಕವನ್ನು ನಮೂದಿಸಲಾಗುತ್ತಿದೆ.ಆದರೂ ಮೊಟ್ಟೆಯ ಪ್ರಾರಂಭಿಕ ದಿನದಿಂದ ಹಿಡಿದು ಒಂದು ತಿಂಗಳವರೆಗೆ ಬಳಸಬಹುದು. ಇದಕ್ಕೂ ಹೆಚ್ಚಿನ ಅವಧಿಯಮೊಟ್ಟೆಗಳನ್ನು ಸೇವಿಸುವ ಮೊದಲು ಒಂದು ಮೊಟ್ಟೆಯನ್ನು ನೀರಿನಲ್ಲಿ ಮುಳುಗಿಸಿ ನೋಡಿ. ಮುಳುಗಿದರೆಉತ್ತಮ, ಪೂರ್ಣ ಮುಳುಗದೇ ತೇಲಿದರೆ ಅಥವಾ ನೀರಿನಡಿಯಲ್ಲಿ ನೆಟ್ಟಗೆ ನಿಂತಿದ್ದರೂ ಈ ಮೊಟ್ಟೆಯನ್ನುಸೇವಿಸಬೇಡಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ನಂಬಲೇಬೇಕು. ಈ ವಿಷಯ ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಮೊದಲಬಾರಿಗೆ ಬ್ರಿಟನ್ನಿನ 21 ರ ಹರೆಯದ ವ್ಯಕ್ತಿಯೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ. ಇದರಿಂದ ಲಂಡನ್ನ ವ್ಯಕ್ತಿಯೊಬ್ಬ ಮಗುವಿಗೆ ಜನ್ಮ ನೀಡಿದ ಮೊದಲ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ….
ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯು ಸನಾತನವಾಗಿದ್ದು, ನಮ್ಮ ಈ ಹಿಂದೂ ಸಂಸ್ಕೃತಿಯಲ್ಲಿ ತೆಂಗಿನ ಕಾಯಿಗೆ ವಿಶೇಷವಾದ ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಈ ಕಾರಣದಿಂದ ತೆಂಗಿನ ಕಾಯಿಗೆ ವಿಶೇಷ ಮಾಹತ್ವ, ಮಹಿಮೆ ಇದೆ.
ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…
wwe ಫೈಟ್ ನೀವೂ ಎಲ್ಲರೂ ನೋಡೇ ಇರ್ತೀರಿ…ಆದರೆ ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ದೀರಾ… ನೋಡಿಲ್ಲಾ ಅಂದ್ರೆ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…
ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ.ಅದರಲ್ಲೂ ಎಗ್ ಪಲಾವ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಕೇವಲ 15 ನಿಮಿಷಗಳಲ್ಲಿ ಎಗ್ ಪಲಾವ್ ಮಾಡಿ…
ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.