ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ಪುಟ್ಟ ದೇಶ ಇಸ್ರೇಲ್, ಎಷ್ಟೇ ತೊಂದರೆಗಳು ಬಂದ್ರೂ ಕೂಡ ಎದೆಗುಂದದೆ, ಬಂದ ತೊಂದರೆಗಳನ್ನು ಎದುರಿಸಿ ಹೇಗೆ ಬೆಳೆದಿದೆ ಎಂದರೆ….ಆ ಇಸ್ರೇಲಿನ ಅದೆಷ್ಟೋ ಪಟ್ಟು ದೊಡ್ಡದಾಗಿರೋ ನಮ್ಮ ಭಾರತಕ್ಕೇನು ಆ ರೀತಿ ಬೆಳೆಯೋ ಅವಕಾಶಗಳೇ ಸಿಕ್ಕಿರಲಿಲ್ಲವಾ ? ಅನ್ನೋದು ನಮಗೆ ನಾವೇ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ !
ಇದುವರೆಗೂ ಇಸ್ರೇಲಿನ ಮೇಲೆ 171 ಸೂಸೈಡ್ ಬಾಂಬರ್ ಅಟ್ಯಾಕ್ ಆಗಿವೆ ! ಪ್ರತಿ ಅಟ್ಯಾಕಿಗೆ ಪ್ಲಾನ್ ಹಾಕಿದವನು ಒಬ್ಬನೇ ಆಗಿರಲಿ ಅಥವಾ ರಾಷ್ಟ್ರವೇ ಆಗಿರಲಿ ಇಸ್ರೇಲಿಗರು ಬಿಟ್ಟದ್ದೇ ಇಲ್ಲ ವರ್ಷಗಟ್ಟಲೆ ಹುಡುಕಿದ್ದಾರೆ ಒಬ್ಬೊಬ್ಬ ಅಯೋಗ್ಯ ಉಗ್ರರನ್ನಂತೂ ಸತತ ಹತ್ತು ಹದಿನೆಂಟು ವರ್ಷಗಳಾದರೂ ಬಿಟ್ಟಿಲ್ಲ ಅವನು ಪಾತಾಳದಲ್ಲಡಗಿದ್ದರೂ ಹುಡುಕಿ ಬೆರಸಾಡಿ ಕತ್ತರಿಸಿದ ನಂತರವೇ ಅವರು ಸುಮ್ಮನಾಗಿರುವುದು.
ಇಸ್ರೇಲಿಗೆ ತೊಂದರೆ ಕೊಟ್ಟರೆಂಬ ಕಾರಣಕ್ಕೆ ಕೇವಲ ಒಂದು ದೇಶವಲ್ಲ…….”ಈಜಿಪ್ಟ್.ಜೋರ್ಡಾನ್.ಟ್ರಾನ್ಸ್ .ಸಿರಿಯಾ.ಲೆಬನಾನ್.ಸೌದಿ ಅರೇಬಿಯಾ.ಹೋಲಿವರ್.ಅಲಾ.ಸೋವಿಯತ್ ಯೂನಿಯನ್.ಪಲ್ವೋ.ಅಲ್ಜೀರಿಯಾ.ಮೊರಕ್ಕೋ.ಕ್ಯೂಬಾ.ಜಮ್ಮೌಲ್.ಅಮಾಲ್.ಉನಲು.ಹಮಾಸ್.ಪ್ವಾ “ಇವಿಷ್ಟೂ ದೇಶಗಳ ಮೇಲೆ ಯುದ್ದವಿಮಾನಗಳೊಂದಿಗೆ ತಿರುಗಿ ಬಿದ್ದು ಕಿರಲಿಕೊಂಡು ಓಡುವಂತೆ ಮಾಡಿದ್ದಾರೆ. ಇಲ್ಲಿ ಓದಿ:- 2000 ವರ್ಷಗಳಿಂದ ಭಾರತದ ರಾಜನಿಗಾಗಿ ಕಾಯುತ್ತಿತ್ತು ಈ ದೇಶ!!!
ಅದೂ ಸಾಲದೆಂಬಂತೆ 70 ಒಬ್ಬಂಟಿ ಉಗ್ರರನ್ನ ಟಾರ್ಗೆಟ್ ಮಾಡಿ ಮೊಸ್ಸಾದ್ ಕಡೆಯಿಂದ ಕೊಲ್ಲಿಸಿದರು. ಯಾಕೆಂದರೆ ಮತ್ತೊಮ್ಮೆ ಯಾರೊಬ್ಬ ಉಗ್ರಗಾಮಿ ತಮ್ಮ ದೇಶದ ಕಡೆ ಕಣ್ಣು ಹಾಕಿದರೆ ನಾನೆಲ್ಲಿದ್ದರೂ ನನ್ನ ಸಾವು ಖಚಿತ ಎಂದು ಜ್ಞಾನೋದಯ ಮಾಡಿಸಲಿಕ್ಕಾಗಿ ಹಾಗೂ ಅದೇ ಹಾದಿಯಲ್ಲೇ ಆತನನ್ನು ಕಳುಹಿಸಿದ ದೇಶವನ್ನೂ ಅಟ್ಟಾಡಿಸಿಕೊಂಡು ಹೊಡೆದಿದೆ .ಅದು ಮಾಡಿರುವ ಲೀಗಲ್ ಇಲ್ಲೀಗಲ್ ಮೊಸ್ಸಾದ್ ಆಪರೇಸನ್ನುಗಳಿಗಂತೂ ಲೆಕ್ಕವೇ ಇಲ್ಲ .
ಅವರಿಗೆ ಗೊತ್ತಿರುವುದು ಅದೊಂದೇ ಇಸ್ರೇಲನ್ನು ಯಾರೂ ಕೆಣಕಬಾರದು.ಇಸ್ರೇಲ್ ಒಳಗಡೆ ಒಂದೇ ಒಂದು ಮಗುವಿನ ಕಿರುಬೆರಳಿಗೆ ಯಾವೊಬ್ಬ ಗಾಯ ಮಾಡಿದರೂ ಅವನನ್ನು ಬಿಡುವ ಮಾತೇ ಇಲ್ಲ ಅಷ್ಟೇ ! ಇದೆಲ್ಲಾ ಬದಿಗಿಡಿ ಒಂದು ಕಾಲದಲ್ಲಿ ಬಾರ್ಡರಿನಲ್ಲಿ ಕಾಯುತ್ತಿದ್ದ ಇಸ್ರೇಲ್ ಸೈನಿಕರತ್ತ ದಪ್ಪ ಕಣ್ಣು ಬಿಟ್ಟು ಗುರಾಯಿಸಿದ್ದಕ್ಕಾಗಿಯೇ ಜೊರ್ಡಾನಿನ 200 ತಲೆಗಳನ್ನು ಉಡಾಯಿಸಿ ವಿಶ್ವಸಂಸ್ಥೆಯ ಮುಂದೆ ಅಪರಾಧಿಯಾಗಿಯೂ ನಿಂತಿತ್ತು ಇಸ್ರೇಲ್ ! ಈ ವಿಶ್ವಸಂಸ್ಥೆಯಿಂದ ಬೈಸಿಕೊಳ್ಳುವುದು ಇಸ್ರೇಲಿಗೇನೂ ಹೊಸದಲ್ಲ.
ಇಷ್ಟೆಲ್ಲಾ ಪುರಾಣ ಓದಿದಿರಲ್ಲಾ ಇಲ್ಲಿ ಎಲ್ಲಾದರೂ ಆ ಇಸ್ರೇಲಿನ ಪ್ರಧಾನಿ ಹೆಸರು ಬಂದಿದೆಯಾ ? ಯಾಕೆ ಪ್ರಧಾನಿ ಹೆಸರು ಬಂದಿಲ್ಲಾ ಎಂದರೆ ಅವರಿಗೆ ಮುಖ್ಯವಾಗಿರುವುದು 70ವರ್ಷ ಬದುಕಿ ಸಾಯುವ ಪ್ರಧಾನಿಯಲ್ಲ ! …..ನೆನಪಿರಲಿ ! ಅವರಿಗೆ ಮುಖ್ಯವಾಗಿರುವುದು ದೇಶ !!
ನಾವೀಗ ತಯಾರಿಸೋ ಒಂದು ಬಾಂಬು 50.000 ಸಾವಿರ ಇಸ್ರೇಲಿಗಳನ್ನ ಸಾಯಿಸತ್ತೆ ಅಂತ ಸುಮ್ಮನೆ ಡೈಲಾಗ್ ಹೊಡೆದದ್ದಕ್ಕೇ ಹೋಗಿ ಇರಾಕ್ ಸುಟ್ಟರಲ್ಲ ಆಗ ಸುಟ್ಟದ್ದೂ ಕೂಡ ಇಸ್ರೇಲ್ ಅಷ್ಟೇ! ನಮ್ ಪ್ರಧಾನಿ ಸುಟ್ಟಿದ್ದು ಅಂತ ಅವರೆಲ್ಲೂ ಬರೆದುಕೊಂಡಿಲ್ಲ.
ವಿಮಾನ ಹೈಜಾಕ್ ಮಾಡಿದಾಗ “ಸಂಧಾನದ ಮಾತೇ ಇಲ್ಲ ! ನಮ್ಮವರು 200 ಜನ ಹೈಜಾಕ್ ಆಗಿರುವವರು ಸಾಯುವುದೇ ನಿಜವಾದಲ್ಲಿ …ಇನ್ನು ಅರ್ಧ ಗಂಟೆಯಲ್ಲಿ ಇಡೀ ಆಫ್ರಿಕಾ ಸುಟ್ಟುಬಿಡುತ್ತೇನೆ !. ಎಂದು ಕಿರುಚಿಕೊಂಡನಲ್ಲಾ ಆ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಆಗಲೂ ಕೂಡ ಎಂಟಬ್ಬೇ ಆಪರೇಶನ್ ಮಾಡಿದ್ದು ಇಸ್ರೇಲ್ ಎಂದು ಇತಿಹಾಸದ ಪುಟಗಳಲ್ಲಿ ಅವರು ಬರೆದುಕೊಂಡರೇ ಹೊರತು “ಇಝಾಕ್ ರಬಿನ್ “ಮಾಮ ಮಾಡಿದ್ದು ಇದು ಅಂತ ಬರೆದುಕೊಂಡಿಲ್ಲ ಅವರು.
ಇದುವರೆಗೂ ಭಾರತದಲ್ಲಿ ಹತ್ತುಸಾವಿರದಷ್ಟು ಉಗ್ರರ ದಾಳಿಗಳಾಗಿವೆ ಆದರೆ ನಮ್ಮ ದೇಶದ ಮಗುವಿಗೆ ಗಾಯ ಮಾಡಿದ ದೇಶವನ್ನು ಇನ್ನರ್ಧ ಗಂಟೆಯಲ್ಲಿ ಸಿಗಿದುಬಿಡುತ್ತೇನೆ ಎಂದ ಒಬ್ಬ ಪ್ರಧಾನಿ ಹೆಸರು ಹೇಳಿ ನೊಡೋಣ ! ಇಲ್ಲ ಅನ್ನೋದೇ ಸರಿಯಾದ ಉತ್ತರ.
ಹಾಗೂ ನೋಡುವುದಾದರೆ, ಲಾಲ್ ಬಹದ್ದೂರ್ ಶಾಸ್ತ್ರಿ ಇದೇ ಇಸ್ರೇಲ್ ವ್ಯಕ್ತಿತ್ವದವರು, ಒಂದು ಸಲ ಪಾಕಿಸ್ತಾನವನ್ನು ಮತ್ತೊಮ್ಮೆ ಚೀನಾವನ್ನು ತಲೆ ಬಾಗಿಸಿದ್ದರು .ಮತ್ತಾರೂ ಇಲ್ಲವೇ ಇಲ್ಲ .
“ಒಂದು ಉಗ್ರರ ದಾಳಿ ನಡೆದರೆ ನಮ್ಮತನವನ್ನು ಸಾಬೀತುಪಡಿಸಿಕೊಳ್ಳಲು ಇದು ಒಂದು ಅವಕಾಶ ” ಎಂದು ನಮ್ಮವರು ಇದುವರೆಗೂ ತಿಳಿದೇ ಇಲ್ಲ ಅಂತ ನಾವು ಅಂದುಕೊಂಡರೆ ನಾವೇ ದಡ್ಡರಾಗಿಬಿಡುತ್ತೇವೆ ಇವರಿಗೆ ಎಲ್ಲವೂ ಗೊತ್ತಿದೆ ಆದರೆ ಯುದ್ಧ ಮಾಡಿದರೆ ಅಥವಾ ಉಗ್ರರನ್ನು ಅಟ್ಟಾಡಿಸಿಕೊಂಡು ಹೊಡೆಯಿರಿ ಎಂದು ಆಣತಿ ಕೊಟ್ಟರೆ ತಮ್ಮ ಕುರ್ಚಿಗೆ ಸಂಚಕಾರ ಎಂದು ಚೆನ್ನಾಗಿ ತಿಳಿದಿದ್ದಾರೆ ಅಷ್ಟೇ !
ಕೃಪೆ:-ಕಂಟೆಂಟ್ ಫ್ರಮ್ ಅಂತರ್ಜಾಲ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಾಗಲೇ ಹಲವು ‘ಭಾಗ್ಯ’ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಮತ್ತೊಂದು ಹೊಸ ಯೋಜನೆ ಜಾರಿಗೆ ಮುಂದಾಗಿದೆ. ಇಂದಿರಾ ಗಾಂಧಿ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಈಗಾಗಲೇ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್, ಕ್ಲಿನಿಕ್ ತೆರೆದಿರುವ ಸರ್ಕಾರ ಈಗ ಇಂದಿರಾ ವಸ್ತ್ರ ಭಾಗ್ಯ ಯೋಜನೆ ಜಾರಿಗೆ ಚಿಂತನೆ ನಡೆಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚೈತನ್ಯ ಪಿಯು ಕಾಲೇಜಿನಲ್ಲಿ ಮೊಬೈಲ್ ಬ್ಯಾನ್ ಮಾಡಿ ಕಾಲೇಜು ಆಡಳಿತ ಆದೇಶ ಹೊರಡಿಸಿತ್ತು. ಆ ಕಾಲೇಜು ಆವರಣದಲ್ಲಿ, ಕ್ಲಾಸ್ನಲ್ಲಿ ಮೊಬೈಲ್ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಮಾತ್ರ ಉಪನ್ಯಾಸಕರ ಕಣ್ಣುತಪ್ಪಿಸಿ ಮೊಬೈಲ್ ಬಳಸುತ್ತಿದ್ದರು. ಇದು ಪ್ರಿನ್ಸಿಪಾಲ್ ಗಮನಕ್ಕೆ ಬಂದಿದ್ದೆ ತಡ ವಿದ್ಯಾರ್ಥಿಗಳ ಮೊಬೈಲ್ ಪುಡಿ ಪುಡಿಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೂ ಪಿಯು ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್ ಬಳಸುತ್ತಿದ್ದರು. ಇದನ್ನು ಗಮನಿಸಿದ…
ಇವತ್ತೂ ಕೂಡಾ ಮಂಡ್ಯದಲ್ಲಿ ದರ್ಶನ್ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮಾತನಾಡಿದ ಡಿ ಬಾಸ್, ದರ್ಶನ್ ಅಂತವರು ಯಾರೇ ಬಂದ್ರೂ, ಇನ್ನೂ ನೂರು ವರ್ಷ ನಾಲ್ಕು ಹೆಸರುಗಳನ್ನು ಅಳಿಸಲಾಗುವುದಿಲ್ಲ ಅಂತಾ ಹೇಳಿದ್ದಾರೆ. ನಟಸಾರ್ವಭೌಮ ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಅವರ ಹೆಸರುಗಳನ್ನು ಅಭಿಮಾನಿಗಳ ಮನಸ್ಸಿನಿಂದ ಅಳಿಸಲು ಸಾಧ್ಯವಿಲ್ಲ ಎಂದ್ರು. ಈ ಹಿಂದೆ ಮಂಡ್ಯದಲ್ಲಿ ಅಪ್ಪಾಜಿಗೆ ಅವಕಾಶ ಕೊಟ್ಟಿದ್ದೀರಿ, ಇನ್ಮುಂದೆ ಅಮ್ಮನಿಗೂ ಅವಕಾಶ ಕೊಡಿ ಅಂತಾ ಮತ ಯಾಚಿಸಿದ್ದಾರೆ. ಇದೇ ವೇಳೆ ಸುಮಲತಾ ಕ್ರಮ…
ದಿನಬೆಳಗಾದ್ರೆ ನಾವು ಕನ್ನಡಿಗರು ನಮ್ಮ ಕರ್ನಾಟಕ, ಭಾಷೆ ಕನ್ನಡದ ಬಗ್ಗೆ ಹಾಗೆ ಹೀಗೆ ಅಂತ ಮಾತನಾಡುತ್ತೇವೆ. ಆದ್ರೆ ಕನ್ನಡಿಗರಾಗಿ ನಮ್ಮ ಕನ್ನಡದ ಬಗ್ಗೆ ನಮಗೆಷ್ಟು ಗೊತ್ತಿದೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಮಾರ್ಚ್, 2019) ನಿಮ್ಮ ಪತ್ನಿಯೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುವ ಒಂದು ದಿನ. ಕುಟುಂಬದಲ್ಲಿರುವ ಇಬ್ಬರೂ ಅವರ ಸಂಬಂಧದಲ್ಲಿ…
ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.