ಸಿನಿಮಾ

ಯಶ್ ರಾಧಿಕಾ ಸು ಪುತ್ರಿಗೆ ಅಂಬಿ ತಾತನಿಂದ ಸ್ವರ್ಗದಿಂದ ಬಂತು ಗಿಫ್ಟ್… ಸುಮಲತಾ ಬಿಚ್ಚಿಟ್ಟ ಸತ್ಯ..

444

ಯಶ್ ಕುಟುಂಬಕ್ಕೆ ಅಂಬಿ ಆತ್ಮೀಯರು.ದರ್ಶನ್ ಪುನೀತ್ ಹಾಗೂ ಸುದೀಪ್ ಅಂತೆ ಅವರು ಸಹ ಅವರ ಕುಟುಂಬದೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದರು. ಅಂಬಿ ನಿಧನವಾದ ಆಗಲಂತೂ ಆಸ್ಪತ್ರೆಯಿಂದ ಹಿಡಿದು ಅಂತ್ಯಸಂಸ್ಕಾರದ ವಿಧಿವಿಧಾನಗಳು ಎಲ್ಲವೂ ಪೂರ್ಣಗೊಳ್ಳುವವರೆಗೂ ಯಶ್ ಅಂಬಿಗ್ ಕುಟುಂಬದ ಜೊತೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು.

ರಾಧಿಕ ಶ್ರೀಮಂತ ಸಮಾರಂಭದಲ್ಲಿ ಸುಮಲತಾ ಹಾಗೂ ಅಂಬರೀಶ್ ಪಾಲ್ಗೊಂಡಿದ್ದರು. ಆದರೆ ಆಗ ಅವರು ರಾಧಿಕಾಗೆ ಏನು ಬಿಡುಗಡೆ ನೀಡಿರಲಿಲ್ಲ. ಆದರೆ ಅಂಬರೀಶ್ ಕೆಲವು ತಿಂಗಳುಗಳ ಹಿಂದೆ ಒಂದು ತೊಟ್ಟಿಲನ್ನು ಬುಕ್ ಮಾಡಿದ್ದರಂತೆ. ಈ ವಿಷಯ ಅಂಬರೀಶ್ ಹಾಗೂ ವ್ಯಾಪಾರಿಗೆ ಮಾತ್ರ ತಿಳಿದಿದ್ದಂತೆ. ಮಗು ಹುಟ್ಟಿದ ನಂತರ ಇದನ್ನು ಸರ್ ಪ್ರೈಸ್ ಗಿಫ್ಟ್ ಮಾಡಬೇಕೆಂದು ಅಂಬರೀಶ್ ಅಂದುಕೊಂಡಿದ್ದರಂತೆ.ಆದರೆ ಯಶ್ ಮಗು ಹುಟ್ಟುವ ಮೊದಲೇ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ.

ಮೊನ್ನೆ ಸುಮಲತಾ ಅವರ ಫೋನಿಗೆ ಒಂದು ಮೆಸೇಜ್ ಬಂದಿತ್ತಂತೆ. ಅದರಲ್ಲಿ ಸರ್ ನೀವು ಬುಕ್ ಮಾಡಿದ ತೊಟ್ಟಿಲು ರೆಡಿಯಾಗಿದೆ ತೆಗೆದುಕೊಂಡು ಹೋಗಿ ಎಂದು ಬರೆದಿತ್ತು. ತೊಟ್ಟಿಲು ಬುಕ್ ಮಾಡಿದ್ದು ಸುಮಲತಾ ಅವರಿಗೆ ತಿಳಿದಿರಲಿಲ್ಲ. ಸುಮಲತಾ ಅವರು ಎಲ್ಲೋ ಮಿಸ್ಸಾಗಿ ಬಂದಿರಬೇಕು ವಿಚಾರಿಸಲು ಅವರಿಗೆ ಕರೆ ಮಾಡಿದಾಗ ಆಗ ಒಂದು ತೊಟ್ಟಿಲನ್ನು ಬುಕ್ ಮಾಡಿರುವ ವಿಷಯ ತಿಳಿದಿದೆ. ಅಷ್ಟೇ ಅಲ್ಲ ಆತನಿಗೂ ಅಂಬರೀಶ್ ಅವರೇ ತೊಟ್ಟಿಲನ್ನು ಬುಕ್ ಮಾಡಿದ್ದಾರೆ ಎಂಬುದು ತಿಳಿದಿರಲಿಲ್ಲ.

ತೊಟ್ಟಿಲಿನ ಬೆಲೆ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಂಬರೀಶ್ ಬುಕ್ ಮಾಡಿದ್ದ ಅದಿರಿನ ಬೆಲೆ ಒಂದುವರೆ ಲಕ್ಷ ರೂಪಾಯಿಗಳು.ನಂತರ ಸುಮಲತಾ ಯಶ್ ಗೆ ಕರೆ ಮಾಡಿ … ಯಶ್ ಸ್ವರ್ಗದಿಂದ ಅಂಬಿಯವರು ನಿನ್ನ ಮಗಳಿಗೆ ಒಂದು ಗಿಫ್ಟ್ ಬುಕ್ ಮಾಡಿದ್ದಾರೆ ತೆಗೆದುಕೊಳ್ಳಿ ಎಂದು ಹೇಳಿ  ನಡೆದ ವಿಷಯವನ್ನು ವಿವರಿಸಿದ್ದಾರೆ.

ಈ ವಿಷಯ ಕೇಳಿದ ಯಶ್ ರಾಧಿಕಾ ಗೆ ಎಲ್ಲಿಲ್ಲದ ಸಂತೋಷವಾಗಿದೆ.  ತಮ್ಮ ಮಗಳನ್ನು ನೋಡಲು ಅಂಬಿಯೇ ಇಲ್ಲವಲ್ಲ ಎಂಬ ನೋವು ಸಹ ಆಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ