ಆರೋಗ್ಯ

ಹುಣಸೆ ಬೀಜದಲ್ಲಿ ಅಡಗಿದೆ ಕೀಲು ನೋವಿಗೆ ಸುಲಭವಾದ ಮದ್ದು….! ತಿಳಿಯಲು ಈ ಲೇಖನ ಓದಿ…

906

ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ  ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.

ಈ ಕೀಲು ನೋವು ಹಿರಿಯರು ಕಿರಿಯರು ಎನ್ನದೆ ಎಲ್ಲರನ್ನು ಆವರಿಸಿದೆ. ಈ ಕೀಲುನೋವಿಗೆ ನಾವು ವೈದ್ಯರ ಬಳಿ ಹೋಗದೆ ಮನೆಯಲ್ಲೇ ಪರಿಹಾರವನ್ನ ಕಂಡುಕೊಳ್ಳ ಬಹುದಾಗಿದೆ.

 

ತಯಾರಿಸುವ ವಿಧಾನ:-

ಮೊದಲು ಹುಣಸೆಬೀಜವನ್ನು ಚೆನ್ನಾಗಿ ಬೇಯಿಸಬೇಕು. ನಂತರ ಆ ಬೀಜಗಳನ್ನು ನೀರಿನಲ್ಲಿ ಎರಡು ದಿನ ನೆನೆಸಬೇಕು ಚನ್ನಾಗಿ ನೆಂದ ನಂತರ ಮೇಲಿನ ಸಿಪ್ಪೆಯನ್ನು ತೆಗೆದು ಒಣಗಿಸಬೇಕು. ಒಣಗಿದ ಹುಣಸೆ ಬೀಜಗಳನ್ನು ಪುಡಿಮಾಡಬೇಕು.

 

ಈ ಪುಡಿ ಒಂದು ಚಮಚ, ಒಂದು ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುಡಿಸಬೇಕು. ಹಾಲು, ಸಕ್ಕರೆ ಹಾಕಿ ಪಾಯಸದಂತೆ ಮಾಡಿ ಬೆಳ್ಳಗೆ, ಸಂಜೆ ಸೇವಿಸಬೇಕು. ಇದನ್ನು ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸಿದರೆ ಕೀಲು ನೋವು, ಮಂಡಿನೋವು ಶಾಶ್ವತವಾಗಿ ಪರಿಹಾರವಾಗುತ್ತದೆ.ಸುಲಭವಾಗಿ ಸಿಗುವ ಹುಣಸೆ ಬೀಜದಲ್ಲಿ ಸುಲಭವಾಗಿ ಪರಿಹಾರವಾಗುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ