ವಿಚಿತ್ರ ಆದರೂ ಸತ್ಯ

ಬಟ್ಟೆ ಬಿಚ್ಚಿ ಬಂದ್ರೆ ಮಾತ್ರ, ಈ ಹೋಟೆಲ್’ನಲ್ಲಿ ಊಟ ಮಾಡಲು ಅವಕಾಶ..! ಶಾಕಿಂಗ್ ಏನಪ್ಪಾ ಅಂದ್ರೆ,ಸೀಟ್ ಸಿಗದೇ ಕಷ್ಟ ಅಂತೆ ಕಣ್ರಪ್ಪೋ…

3455

ಲಂಡನ್‌ ಎಷ್ಟು ವಿಚಿತ್ರವಾದ ಜಾಗ ಎಂದರೆ ಅಲ್ಲಿ ರೆಸ್ಟೋರೆಂಟ್‌ ಕುರಿತು ಹಲವಾರು ಎಕ್ಸ್‌ಪೆರಿಮೆಂಟ್‌ ಮಾಡಲಾಗುತ್ತದೆ. ಅತಿಥಿಗಳನ್ನು ಸ್ವಾಗತಿಸುವ ಸಲುವಾಗಿ ಹಲವಾರು ಹೊಸ ಹೊಸ ಕಾನ್ಸೆಪ್ಟ್‌ಗಳೊಂದಿಗೆ ರೆಸ್ಟೋರೆಂಟ್‌ ತೆರೆಯಲಾಗುತ್ತದೆ.

ಪ್ಯಾರಿಸ್ ನಲ್ಲಿ ಹೊಸದೊಂದು ರೆಸ್ಟೋರೆಂಟ್ ಓಪನ್ ಆಗಿದೆ. ಅಲ್ಲಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಕಾರಣ ಏನ್ ಗೊತ್ತಾ? ಅದೊಂದು ನ್ಯೂಡ್ ರೆಸ್ಟೋರೆಂಟ್. ಯಾರೂ ಬಟ್ಟೆ ಧರಿಸಿರುವುದಿಲ್ಲ. ನಗ್ನವಾಗಿ ಬಂದು ಕುಡಿದು, ತಿಂದು ಎಂಜಾಯ್ ಮಾಡ್ತಾರೆ.

ಇಂತಹ ಹೋಟೆಲ್ ತೆರೆದಿರೋದು ಇದೇ ಮೊದಲೇನಲ್ಲ. 2016ರಲ್ಲಿ ಇಂಗ್ಲೆಂಡ್ ನಲ್ಲೂ ಇಂತಹ ಖುಲ್ಲಂ ಖುಲ್ಲಾ ರೆಸ್ಟೋರೆಂಟ್ ಆರಂಭಿಸಲಾಗಿತ್ತು. ಈಗ ಪ್ಯಾರಿಸ್ ನಲ್ಲಿ ಆರಂಭವಾಗಿರೋ ರೆಸ್ಟೋರೆಂಟ್ ಹೆಸರು O naturel. ಇಲ್ಲಿಗೆ ಹೋಗ್ಬೇಕಂದ್ರೆ ಮೊದಲೇ ರಿಸರ್ವೇಶನ್ ಮಾಡಿಕೊಳ್ಳಬೇಕು.

ಈ ವಿಷಯ ನಿಮಗೆ ನಂಬಲು ಸ್ವಲ್ಪ ಕಷ್ಟವೇ ಆದರೆ ವಿಧಿಯಿಲ್ಲ ನಂಬಲೇಬೇಕು. ನಾವು ಊಟ ಮಾಡುವಾಗ ಮೈಮೇಲೆ ಆಹಾರ ಬೀಳಬಾರದು ಎಂಬ ಉದ್ದೇಶದಿಂದ ಬಟ್ಟೆಯನ್ನು ಹಾಕಿಕೊಳ್ಳುತ್ತೇವೆ. ಆದರೆ ಈ ಹೋಟೆಲ್ ಇದಕ್ಕೆ ಸಂಪೂರ್ಣ ತದ್ವಿರುದ್ದ ನಾವು ಊಟ ಮಾಡುವ ವೇಳೆಯಲ್ಲಿ ನಮ್ಮ ಮೈಮೇಲೆ ಒಂದಿಚ್ಚು ಬಟ್ಟೆ ಇರುವಂತಿಲ್ಲ. ಈ ಹೊಟೇಲ್‌ಗೆ ಎಂಟ್ರಿ ಆಗುತ್ತಿದ್ದಂತೆ ನಿಮ್ಮ ಜಾಕೆಟ್‌, ಶರ್ಟ್‌, ಸ್ಕರ್ಟ್‌ ಅಥವಾ ಟ್ರೌಸರ್‌ ಎಲ್ಲವನ್ನೂ ತೆಗೆಯುತ್ತಾರೆ ಹಾಗೂ ನಿಮಗೆ ಒಂದು ಡ್ರೆಸ್ಸಿಂಗ್‌ ಗೌನ್‌ ನೀಡಲಾಗುತ್ತದೆ.

ಪಕ್ಕಾ ಫ್ರೆಂಚ್ ಮೆನು ಇಲ್ಲಿದೆ. ಜೊತೆಗೆ ಡ್ರಿಂಕ್ಸ್ ಕೂಡ ಸರ್ವ್ ಮಾಡಲಾಗುತ್ತದೆ. 3 ಕೋರ್ಸ್ ಮೆನುಗೆ 57 ಡಾಲರ್ ವೆಚ್ಚವಾಗುತ್ತದೆ. ಅಕ್ಕಪಕ್ಕದ ಬಿಲ್ಡಿಂಗ್ ನವರು, ದಾರಿಹೋಕರು ನಗ್ನವಾಗಿರೋ ಗ್ರಾಹಕರತ್ತ ಕಣ್ಣು ಹಾಯಿಸದಂತೆ ದೊಡ್ಡ ದೊಡ್ಡ ಪರದೆಗಳನ್ನು ಹಾಕಲಾಗಿದೆ.

ಮನೆಯಿಂದ ಬರುವಾಗ್ಲೇ ಗ್ರಾಹಕರು ವಿವಸ್ತ್ರರಾಗಿ ಬರಬೇಕಾಗಿಲ್ಲ. ಹೋಟೆಲ್ ಗೆ ಬಂದ ತಕ್ಷಣ ಬಟ್ಟೆಯನ್ನು ಕಳಚಿಟ್ಟು, ಸಿಬ್ಬಂದಿ ಕೊಡುವ ಸ್ಲಿಪ್ಪರ್ ಧರಿಸಿ ಬರಬೇಕು. ಮಹಿಳೆಯರಿಗೆ ಹೀಲ್ಸ್ ಧರಿಸಲು ಅವಕಾಶವಿದೆ. ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲೂ ಇಂತಹ ನಗ್ನ ರೆಸ್ಟೋರೆಂಟ್ ಗಳಿವೆ.

ಈ ರೆಸ್ಟೋರೆಂಟ್‌ನ ವಿಶೇಷತೆಗಳನ್ನು ತಿಳಿಯಿರಿ :-

1. ಡ್ರೆಸ್‌ ಸೇಫ್‌ ಆಗಿ ಇಡಲು ಲಾಕರ್ಸ್‌ ವ್ಯವಸ್ಥೆ ಮಾಡಲಾಗುತ್ತದೆ.
2. ಎಲ್ಲಾ ಗೆಸ್ಟ್‌ಗಳ ಟೇಬಲ್‌ ಮಧ್ಯೆ ಪಾರ್ಟಿಶನ್‌ ಇರುತ್ತದೆ. ಆದುದರಿಂದ ಯಾರು ಇತರರನ್ನು ನೋಡಲು ಸಾಧ್ಯವಿಲ್ಲ.


3.  ಒಂದು ಬಾರಿ ನೀವು ನಿಮಗೆ ಮೀಸಲಾದ ಟೇಬಲ್‌ ಮೇಲೆ ಕುಳಿತ ನಂತರ ಗೌನ್‌ ತೆಗೆಯಲಾಗುತ್ತದೆ.
4.ಬಿದಿರಿನ ಪಾರ್ಟಿಶನ್‌ ಮೂಲಕ ನಿಮಗೆ ಪ್ರೈವೆಸಿ ನೀಡಲಾಗುತ್ತದೆ. ಅಲ್ಲದೇ ವೇಟರ್‌ಗಳು ಕಡಿಮೆ ಡ್ರೆಸ್‌ ಧರಿಸಿರುತ್ತಾರೆ.

ಮುಟ್ಟದಯೇ 16 ಮಂದಿ ಯುವತಿಯರನ್ನು,ಗರ್ಭಿಣಿಯರನ್ನಾಗಿ ಮಾಡಿದ 17 ವರ್ಷದ ಭೂಪ..!ಹೇಗೆ ಗೊತ್ತಾ..?ಕೆಳಗಿನ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ