ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿಗೆ ಜಗತ್ತಿನಲ್ಲಿ ಗ್ಲೋಬಲ್ ವಾರ್ಮಿಂಗ್ ಎಂಬುದು ಹೆಚ್ಚುತ್ತಿದೆ.ಆದರೂ ಸಹ ಕೆಲವು ಕಡೆ ಈಗಲೂ ಸಹ ಜನರು ಮರಗಳನ್ನು ಕಡಿದು ಫ್ಯಾಕ್ಟರಿಗಳಿಗೆ ಕಳುಹಿಸುತ್ತಿದ್ದಾರೆ .ಹೀಗೆ ಮರವನ್ನು ಕತ್ತರಿಸುತ್ತಿದ್ದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಜನರ ಕೈಯಲ್ಲಿ ನಂಬಲು ಅಸಾಧ್ಯವಾಗಿದೆ. ಇನ್ನು ಸ್ವಲ್ಪ ದಶಕಗಳ ಹಿಂದೆ ಹೋಗೋಣ ಬನ್ನಿ .. ಜಾರ್ಜಿಯಾ ಕ್ರಾಪ್ ನಲ್ಲಿ ಜನರು ಪ್ರತಿದಿನದಂತೆ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು.ದಿನನಿತ್ಯದಂತೆ ತಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಮಾನ್ಯವಾಗಿ ನಡೆಯುತ್ತಿತ್ತು.ಮರಗಳನ್ನು ಕತ್ತರಿಸಿ ಸುರಕ್ಷಿತವಾಗಿ ಫ್ಯಾಕ್ಟರಿಗೆ ಕಳೆಸುವ ಕೆಲಸ ಅವರದ್ದು.ಹಾಗೇ ಒಂದು ದಿನ ಅವರು ದೊಡ್ಡದಾದ ಮರವನ್ನು ಕಡಿದರು. ಜಾರ್ಜಿಯ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಹಾಳೆಯನ್ನು ರೆಡಿ ಮಾಡಲು ಈ ಮರವನ್ನು ಬಳಸುತ್ತಾರೆ.

ಇಲ್ಲಿ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ತರುತ್ತಾರೆ. .. ತಂದ ಕಟ್ಟಿಗೆಗಳಿಂದ ಹಾಳೆಗಳನ್ನು ಮಾಡಲಾಗುತ್ತದೆ .. ಹೀಗೆ 1980 ರಲ್ಲಿ ಅಲ್ಲಿಯ ಜನರು ಬಂದು ಮರವನ್ನು ಕಡಿಯುತ್ತಿದ್ದರು. ಹೀಗೆ ಕಡೆಯುತ್ತಿದ್ದಾಗ ಅಲ್ಲಿ ಒಂದು ದೃಶ್ಯ ಕಾಣುತ್ತದೆ. ಆ ದೃಶ್ಯ ಅಲ್ಲಿದ್ದ ಜನರೆಲ್ಲ ಬೆಚ್ಚಿ ಬೀಳಿಸುತ್ತದೆ… ಅಮೆರಿಕಾದಲ್ಲಿ ಬೆಳೆಯುವ ಚೆಸ್ಟಾ ನಟ್ ಮರವು ತುಂಬಾ ವೇಗವಾಗಿ ಬೆಳೆದು ದೊಡ್ಡದಾಗುತ್ತದೆ. ಅಲ್ಲಿನ ಕೆಲಸಗಾರರಿಗೆ ಈ ಮರವೇ ಒಂದು ದೊಡ್ಡ ನಿಧಿಯಂತೆ. ಹೀಗೆ ತಮ್ಮ ದಿನನಿತ್ಯದ ಕೆಲಸದಂತೆ ಒಂದು ದಿನ ಚೆಸ್ಟಾ ನೆಟ್ ಮರವನ್ನು ಕಡಿಯುತ್ತಿದ್ದ ಕೆಲಸಗಾರರು, ಪಕ್ಕದಲ್ಲಿದ್ದ ಡೊಗರಾದ ಎಂಬ ಮರವನ್ನು ಕೂಡ ಕಡಿದು ಬಿಟ್ಟರು.ಈ ಮರ ಕಾಗದವನ್ನು ತಯಾರು ಮಾಡಲು ಉಪಯೋಗವಾಗದೆ ಇದ್ದರೂ , ತಮ್ಮ ಅಡುಗೆಗಾಗಿ ಕಟ್ಟಿಗೆ ಸುಡಲು ಉಪಯೋಗವಾಗುತ್ತದೆ. ಹೀಗೆ ಮರವನ್ನು ತುಂಡರಿಸಲು ಹೋದಾಗ ಅಲ್ಲಿ ಅವರಿಗೆ ಒಂದು ಕಟ್ಟಿಗೆ ತುಂಡಿನಲ್ಲಿ ಕಂಡ ದೃಶ್ಯ ಅವರನ್ನು ಬೆಚ್ಚಿಬೀಳಿಸಿತ್ತು..

ಹೌದು ಅದು ತುಂಬಾ ಹಳೆಯ ಮರವಾಗಿದ್ದು , ಇವರು ಕತ್ತರಿಸುತ್ತಿದ್ದಂತೆ ಅಲ್ಲಿ ಒಂದು ನಾಯಿ ಕುಳಿತಿರುವ ದೃಶ್ಯ ಕಂಡು ಬಂದಿತು. .ಆ ನಾಯಿಯ ಹಲ್ಲುಗಳು ತುಂಬಾ ಹರಿತವಾಗಿದ್ದವು ಮತ್ತು ಅದರ ದೊಡ್ಡದಾದ ತಲೆ ಬುರುಡೆ ಯಾರನ್ನು ಬೇಕಾದರೂ ಹೆದರಿಸುವಂತಿತ್ತು. . ನಾಯಿ ಆ ಮರದ ಒಳಗೆ ಹೇಗೆ ಹೋಯಿತು ಎಂಬುದರ ಬಗ್ಗೆ ಗೊಂದಲಗಳು ಹುಟ್ಟಿಕೊಂಡವು .ಆ ನಾಯಿ ಅಷ್ಟು ವಿಚಿತ್ರವಾಗಿರುವುದನ್ನು ನೋಡಿ ಬಹಳ ಹೆದರಿದರು.
ಕೆಲಸಗಾರರು ಇದನ್ನು ತೆಗೆದುಕೊಂಡು ಒಂದು ಮ್ಯೂಸಿಯಂಗೆ ಬಂದರೂ ಯಾಕೆಂದರೆ ಇದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ ಅಂತ ಅವರಿಗೆ ಗೊತ್ತಿತ್ತು..

ಜನರು ಮ್ಯೂಸಿಯಂ ಗೆ ಇದನ್ನು ತೆಗೆದುಕೊಂಡು ಹೋಗುತ್ತಿದ್ದಂತೆ ಮ್ಯೂಸಿಯಂನಲ್ಲಿ ಅಲ್ಲಿದ್ದವರೆಲ್ಲಾ ಒಂದು ಕ್ಷಣ ತಬ್ಬಿಬ್ಬಾಗಿ ಬಿಟ್ಟರು. ನಂತರ ಮ್ಯೂಸಿಯಂನ ಕೆಲವು ಎಕ್ಸ್ ಪರ್ಟ್ಸ್ ಗಳು ಈ ನಾಯಿಯ ಬಗ್ಗೆ ತಿಳಿದುಕೊಳ್ಳಲು ತುಂಬಾನೇ ಸ್ಟಡಿ ಮಾಡುತ್ತಾರೆ.ನಾಯಿ ಪ್ರಕೃತಿಯ ನಡುವೆ ಹೇಗೆ ಸಿಕ್ಕಿಕೊಂಡಿತು ಎಂಬ ಗೊಂದಲ ತಲೆಯಲ್ಲಿ ಕುಳಿತು ಬಿಡುತ್ತದೆ.ಬಹಳ ದಿನಗಳ ನಂತರ ಚೆನ್ನಾಗಿ ಅಧ್ಯಯನ ಮಾಡಿದ ಒಬ್ಬ ಮಹಿಳೆ ನಾಯಿಯ ಬಗ್ಗೆ ತಿಳಿಸಲು ಮುಂದಾಗುತ್ತಾರೆ … ಅದು ಯಾಕೆ ಈ ನಾಯಿ ಮರದಲ್ಲಿ ಮತ್ತು ಯಾಕೆ ಅದು ವಾಪಾಸ್ ಹೋಗಲಿಲ್ಲ… ಅದು ಮರಣ ಹೊಂದಿದ್ದರು ಯಾಕೆ ಅದರ ಶರೀರಗಳು ಇನ್ನೂ ಚೆನ್ನಾಗಿಯೇ ಇದೆ? ಈ ನಾಯಿ ಮರದ ಒಳಗಡೆ ಹೇಗೆ ಹೋಯಿತು ? ಈ ಎಲ್ಲ ಪ್ರಶ್ನೆಗಳಿಗೂ ಆ ಮಹಿಳೆಯ ಹತ್ತಿರ ಉತ್ತರ ಸಿಕ್ಕಿ ಬಿಟ್ಟಿತು. ..

ಈ ನಾಯಿಯ ದೇಹವು ಸುರಕ್ಷಿತವಾಗಿರಲು ಇದರ ಹಿಂದೆ ಮರದ ಕೈವಾಡವಿದೆ.. ಯಾಕೆಂದರೆ ಈ ಮರವೂ ಸ್ವಲ್ಪ ಪ್ರಮಾಣದ ತೇವಾಂಶವನ್ನು ನಾಯಿಯ ದೇಹಕ್ಕೆ ನೀಡುತ್ತಿತ್ತು ಮತ್ತು ಡೊಗರಾದ ಮರವು ಬಂದು ವೆಂಟಿಲೇಷನ್ ಕ್ರಿಯೆ ಮಾಡಿದ್ದರಿಂದ ಶುದ್ಧ ಗಾಳಿಯೂ ಒಳಗೆ ಹೋಗುತ್ತಿತ್ತು. ಆದ್ದರಿಂದ ನಾಯಿ ಪ್ರಾಣ ಹೋಗಿದ್ದರೂ ದೇಹ ಮಾತ್ರ ಸುರಕ್ಷಿತವಾಗಿದೆ ” ವಿಜ್ಞಾನಿಗಳು ಹೇಳುವ ಪ್ರಕಾರ ಇದೊಂದು ಬೇಟೆಯ ನಾಯಿ.. ಇದರ ವಯಸ್ಸು ಆ ಸಮಯದಲ್ಲಿ ನಾಲ್ಕು ಇರಬಹುದು ಮತ್ತು ಆ ಸಮಯದಲ್ಲಿ ನಾಯಿ ಬೇಟೆಯನ್ನು ಹಿಂಬಾಲಿಸುತ್ತಾ ಮರದ ಮೇಲೆ ಏರಿರಬಹುದು ಆಗ ಮರದ ಎತ್ತರ ಹದಿನೆಂಟು ಪೀಟ್ ಇರಬಹುದು.. ಡೊಗ ಮರವಾದ ಕಾರಣ ಅದರಲ್ಲಿ ಇದು ಸಿಲುಕಿದೆ ಮತ್ತು ಹಸಿವಿನ ಕಾರಣ ನರಳಿ ನರಳಿ ಇದು ಮರಣ ಹೊಂದಿದೆ.. ಎಂದು ತಿಳಿಸಿದ್ದಾರೆ. ಈಗಲೂ ಈ ನಾಯಿ ಆ ಮರದ ಒಳಗಡೆಯೇ ಇದೆ ..ಅದನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೂತನ ಸಿಎಂ ಯಡಿಯೂರಪ್ಪ ಮೊದಲ ಪತ್ರಿಕಾಗೋಷ್ಠಿ| ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಹೆಚ್ಚಳ| ಕೇಂದ್ರದ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ. ಸೇರ್ಪಡೆ| ರೈತ ಸಮುದಾಯಕ್ಕೆ ವಾರ್ಷಿಕ 10 ಸಾವಿರ ರೂ. ಸಹಾಯಧನ| ನೇಕಾರರ 100 ಕೋಟಿ ರೂ. ಸಾಲಮನ್ನಾ ಘೋಷಿಸಿದ ಸಿಎಂ ಯಡಿಯೂರಪ್ಪ| 2019ರ ಮಾರ್ಚ್ 30ಕ್ಕೆ ಅನ್ವಯವಾಗುವಂತೆ ನೇಕಾರರ 100 ಕೋಟಿ ರೂ. ಸಾಲಮನ್ನಾ| ಬೆಂಗಳೂರು(ಜು.26): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಬಿಎಸ್ ಯಡಿಯೂರಪ್ಪ ರಾಜ್ಯದ ರೈತ…
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು
ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಗುಣಗಳು ಯಾವುದು. ಹಾಗೇ ಅವರು ಯಾವ ಗುಣಗಳಿಂದಾಗಿ ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು ಅಂತ ತಿಳಿಯೋಣ. * ಈ ತಿಂಗಳಲ್ಲಿ ಹುಟ್ಟಿರುವ ಜನರು ತುಂಬಾ ಸ್ವತಂತ್ರರಾಗಿರುವರು. ಈ ವ್ಯಕ್ತಿಗಳು ಯಾವುದಾದರೂ ಉದ್ಯಮವನ್ನು ಆರಂಭಿಸುವರು ಮತ್ತು ಅದರಲ್ಲಿ ಇವರು ಉನ್ನತಿ ಪಡೆಯುವರು. * ಇವರು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಲ್ಲಿ ಇರುವಂತಹ ಆಕರ್ಷಣೀಯ ಗುಣವು ಬೇರೆಯವರನ್ನು ಆಕರ್ಷಣೆ ಮಾಡುವುದು. * ಹಣ ಸಂಪಾದನೆ ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ತಮ್ಮ…
ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ. ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ…
ಅಭಿಷೇಕ್ ಪಟೇಲ್ ಎಂಬ ಪೇದೆಯೊಬ್ಬರು 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು, 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮನಸ್ಸಿನಲ್ಲಿ ದೃಢವಾದ ನಿರ್ಣಯವು ಇದ್ದಲ್ಲಿ ಯಾವುದೇ ಕೆಲಸ ಕಷ್ಟವಲ್ಲ .ನಿಮ್ಮಲ್ಲಿ ಪ್ರತಿಭೆ ಇದ್ದು,ಗುರಿ ಅನ್ನುವ ಛಲ ಹೊಂದಿದ್ದರೆ ನಿಮ್ಮನ್ನು ಜಗತ್ತಿನ ಯಾವುದೇ ಶಕ್ತಿಯು ತಡೆಯಲಾರದು ಎಂಬ ಮಾತಿದೆ. ಆದ್ರೆ ಎಷ್ಟೇ ತೊಂದರೆಗಳು ಬರ್ರ್ಲಿ ಯಾವುತ್ತು ನಮ್ಮ ಧೈರ್ಯವನ್ನು ನಾವು ಬಿಡಬಾರದು ಎಂಬ ಮಾತಿದೆ. ಈ ಮಾತಿಗೆ ಉದಾಹರಣೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ‘ಪದ್ಮಶಿಲಾ ತಿರುಪಡೆ’. ಇವರು ತಮ್ಮ ಕಷ್ಟದ ದಿನಗಳಲ್ಲೂ, ಸೋಲನ್ನು ಒಪ್ಪಿಕೊಳ್ಳದೆ,ದೇಶದ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ. ಯಾರು ಈ ಮಹಿಳೆ… ಸಾಧನೆ ಅನ್ನುವುದು ಸಾಮಾನ್ಯವಾದ ಕೆಲಸವಲ್ಲ,…