ಜ್ಯೋತಿಷ್ಯ

ಶಾಸ್ತ್ರಗಳ ಪ್ರಕಾರ ಯಾವ ರಾಶಿಯವರು ಯಾವ ಬಣ್ಣದ ಬಳೆ ಹಾಕಿದ್ರೆ ಗಂಡನ ಆಯಸ್ಸು ಹೆಚ್ಚಾಗುತ್ತೆ ನೋಡಿ

1293

ವಿಶ್ವದಾದ್ಯಂತ ಪ್ರತಿ ಮಹಿಳೆಯರೂ ತಮ್ಮ ಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಬಯಸ್ತಾರೆ. ಪತಿ ಆಯಸ್ಸು ವೃದ್ಧಿಗೆ ಅನೇಕ ಮಹಿಳೆಯರು ವೃತ, ಪೂಜೆಗಳನ್ನು ಮಾಡ್ತಾರೆ. ಪತಿ ಆಯಸ್ಸು ವೃದ್ಧಿಗೆ ನೀವೂ ಬಯಸಿದ್ದರೆ ಈ ಸುಲಭ ಉಪಾಯವನ್ನು ಅನುಸರಿಸಿ.

ರಾಶಿಗೆ ಅನುಗುಣವಾಗಿ ಯಾವುದೇ ಮಹಿಳೆ ತನ್ನ ಬಳೆಯ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಆಕೆಯ ಪತಿ ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು ಧರಿಸಬೇಕು. ಈ ಬಣ್ಣ, ಈ ರಾಶಿಯವರು ಹಾಗೂ ಜಾತಕಕ್ಕೆ ತುಂಬಾ ಶುಭಕರ.

ಮೇಷ ರಾಶಿಯ ಮಹಿಳೆಯರು ಕೆಂಪು ಬಣ್ಣದ ಬಳೆಯನ್ನು ಧರಿಸಬೇಕು. ಮಿಥುನ ರಾಶಿಯ ಮಹಿಳೆಯರು ಗುಲಾಬಿ ಹಾಗೂ ಕಡುಕೆಂಪು ಬಣ್ಣದ ಬಳೆ ಧರಿಸಬೇಕು.

ಶಾಸ್ತ್ರದ ಪ್ರಕಾರ, ಕರ್ಕ ರಾಶಿ ಮಹಿಳೆಯರು ಹಳದಿ, ಕಿತ್ತಳೆ ಬಣ್ಣದ ಬಳೆ ಹಾಕಬೇಕು. ತುಲಾ ರಾಶಿ ಮಹಿಳೆಯರು ನೀಲಿ ಬಣ್ಣದ ಬಳೆ ಧರಿಸಬೇಕು.

ಸಿಂಹ ರಾಶಿ ಮಹಿಳೆಯರು ಆಕಾಶ ಬಣ್ಣದ ಅಥವಾ ಹಸಿರು ಬಳೆ ಧರಿಸಬೇಕು.

ಧನು ರಾಶಿ ಮಹಿಳೆಯರು ಗುಲಾಬಿ ಬಣ್ಣದ ಬಳೆ ಧರಿಸಬೇಕು. ಇನ್ನು ಮಕರ ರಾಶಿ ಮಹಿಳೆಯರು ಕಿತ್ತಳೆ ಬಣ್ಣದ ಬಳೆ ಹಾಗೂ ಕುಂಭ ರಾಶಿ ಮಹಿಳೆಯರು ಬಂಗಾರ ಬಣ್ಣದ ಬಳೆ ಧರಿಸಬೇಕು.

ಮೀನ ರಾಶಿಯವರು ಕೆಂಪು ಮತ್ತು ಕಂದು ಬಣ್ಣದ ಬಳೆ ಧರಿಸಿದ್ರೆ ಪತಿಯ ಆಯಸ್ಸು ವೃದ್ಧಿಯಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ