Breaking News

ಸೌತೆಕಾಯಿಯಲ್ಲಿದೆ ತೇವಾಂಶಭರಿತವಾದ ತ್ವಚೆಯ ಗುಟ್ಟು.! ತಿಳಿಯಲು ಈ ಲೇಖನ ಓದಿ..
ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕಾರಿ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಕನ ಓದಿ….
ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…
ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾದ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ…? ತಿಳಿಯಲು ಈ ಲೇಕನ ಓದಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾದ ಪೋಷಕಾಂಶಗಳಿವೇ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..
ವರ್ಷದ 365 ದಿನ ನಿರಂತರವಾಗಿ ಮಳೆ ಬೀಳುವ ಗ್ರಾಮ..!ತಿಳಿಯಲು ಈ ಲೇಖನ ಓದಿ..
ಎಳನೀರಿನ ವಿಶಿಷ್ಟತೆ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ….
ನೀವು ರೆಡ್ ವೈನ್ ಕುಡಿದ್ರೆ ಏನೆಲ್ಲಾ ಲಾಭಗಳಿವೆ ಎಂದು ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..
ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ..!ಅವರ ಬಗ್ಗೆ ತಿಳಿಯಲು ಈ ಲೇಖನ ಓದಿ..
ವಿಚಿತ್ರ ಆದರೂ ಸತ್ಯ

ಈ ಗಿಡ ನೆಟ್ಟರೆ ಶ್ರೀಮಂತರಾಗ್ತಾರಂತೆ !!! ಆ ಗಿಡ ಯಾವುದು ಅಂತ ಗೊತ್ತಾಗಬೇಕೆಂದ್ರೆ ಈ ಲೇಖನಿ ಓದಿ……….

ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ  ಹೆಸರು ಮನಿಪ್ಲಾಂಟ್‌. ನೋಡಿ ಇದರ ಹೆಸರೇ ಹಣಕ್ಕೆ ಸಂಬಂಧಿಸಿದ ಹಾಗಿದೆ. ನೀವು ಇದನ್ನು ಕೆಲವು ಜನರ ಮನೆಯಲ್ಲಿ ಹಾಗೂ ಕಚೇರಿಗಳಲ್ಲಿ  ಹಾಕಿರುವುದನ್ನು ನೋಡಿರುತ್ತೀರಿ.

ಆದರೆ ಇದಕ್ಕೆ ಸಂಬಂಧಿಸಿದ ಹಲವು ನಂಬಿಕೆಗಳನ್ನು ಕೂಡಾ ನೀವು ಕೇಳಿರುತ್ತೀರಿ. ಜ್ಯೋತಿಷ್ಯವನ್ನು ನಂಬುವವರಿಗೆ ಮನಿಪ್ಲಾಂಟ್ ನೆಟ್ಟರೆ ಸುಖ ಶಾಂತಿ ಮಾತ್ರವಲ್ಲ ಬದಲಾಗಿ ಮನೆಗೆ ಶ್ರೀಮಂತಿಕೆ ಕೂಡಾ ಬಂದು ಸೇರುತ್ತದೆ.

ಮನಿಪ್ಲಾಂಟ್‌ನ ಲಾಭೆಂದರೆ ಮನೆಯಲ್ಲಿಯಾ ಆಂಗಳದಲ್ಲಿ ಎಲ್ಲಿ ಬೇಕಿದ್ದರೂ ಸುಲಭವಾಗಿ ಈ ಗಿಡವನ್ನು ಇರಿಸಬಹುದಾಗಿದೆ. ವಾಸ್ತುವಿನಲ್ಲಿ ನಂಬಿಕೆ ಇರುವವರು ಮನಿಪ್ಲಾಂಟ್ ಇರಿಸುವಾಗ ಕೆಲವು ವಿಷಯಗಳನ್ನು ಗಮಿಸಬಹುದು.

ಆದರೆ ಮನಿಪ್ಲಾಂಟ್‌ ಗಿಡವನ್ನು ವಾಸ್ತುಪ್ರಕಾರ ಸರಿಯಾದ ಜಾಗ ಸರಿಯಾದ ದಿಕ್ಕಿನಲ್ಲಿ ಇರಿಸಬೇಕು. ಇಲ್ಲದಿದ್ದರೆ ಪ್ರಭಾವ ಉಲ್ಟಾ ಆಗಿಬಿಡಬಹುದಂತೆ.

ಮನಿಪ್ಲಾಂಟನ್ನು ನೀವು ಆಗ್ನೇಯ ಅಥವಾ ದಕ್ಷಿಣ ಪೂರ್ವ ದಿಕ್ಕಲ್ಲಿಡಿ. ಇದು ಉತ್ತಮ. ಈ ದಿಕ್ಕಿನಲ್ಲಿ ಗಿಡ ಇಡುವುದರಿಂದ ಸಕಾರಾತ್ಮಕ ಶಕ್ತಿ ಸಿಗುತ್ತದೆ. ಆ ದಿಕ್ಕಿನಲ್ಲಿ ಗಣಪತಿ ಇದೆ ಎನ್ನುತ್ತಾರೆ.

 

ಗಣೇಶನನ್ನು ವಿಘ್ನನಾಶಕ ಎನ್ನುತ್ತಾರೆ. ಶುಕ್ರನನ್ನು ಸಮೃದ್ಧಿಯ ಸಂಕೇತ ಎನ್ನುತ್ತಾರೆ. ಆದ್ದರಿಂದ ಇದನ್ನು ಯಾವಾಗಲು ಆಗ್ನೇಯ ದಿಕ್ಕಿಗಿಡಿ. ಮನಿಪ್ಲಾಂಟ್ ಯಾವಾಗಲು ಉತ್ತರ ಪೂರ್ವದಿಕ್ಕಿನಲ್ಲಿಡಬೇಡಿ. ಇದು ಬಹಳ ನಕರಾತ್ಮಕವಾದ ದಿಕ್ಕು ಎನ್ನಲಾಗುತ್ತಿದೆ. ಈ ದಿಕ್ಕನ್ನು ದೇವಗುರು ಬೃಹಸ್ಪತಿ ಪ್ರತಿನಿಧಿಸುತ್ತಾನೆ

ads

ads

ಎಲ್ಲ