ರಾಜಕೀಯ

ಇಲ್ಲಿದೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ…ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

474

ಕರ್ನಾಟಕ ವಿಧಾನಸಭೆ ಚುನಾವಣೆ 2018ರ, ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಗೊಂಡಿದ್ದು,72 ಅಭ್ಯರ್ಥಿಗಳ ಮೊದಲ ಪಟ್ಟಿ ಬಹಿರಂಗಗೊಂಡಿದೆ.

ಇಲ್ಲಿದೆ ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ…

ರಾಯಚೂರು ಗ್ರಾಮಾಂತರ– ತಿಪ್ಪರಾಜು,

ರಾಯಚೂರು– ಡಾ.ಶಿವರಾಜ ಪಾಟೀಲ.

ದೇವದುರ್ಗ– ಶಿವನಗೌಡ ನಾಯಕ್‌,

ಲಿಂಗಸುಗೂರು– ಮಾನಪ್ಪ ವಜ್ಜಲ್‌,

ಕುಷ್ಠಗಿ– ದೊಡ್ಡನಗೌಡ ಪಾಟೀಲ,

ಧಾರವಾಡ– ಅಮೃತ್‌ ದೇಸಾಯಿ,

ನಿಪ್ಪಾಣಿ– ಶಶಿಕಲಾ ಜೊಲ್ಲೆ,

ಅಥಣಿ– ಲಕ್ಷ್ಮಣ ಸವದಿ,

ಕಾಗವಾಡ- ಭರಮಗೌಡ ಕಾಗೆ,

ಕುಡಚಿ- ಪಿ.ರಾಜೀವ್,

ರಾಯಭಾಗ- ದುರ್ಯೋಧನ ಐಹೊಳೆ,

ಹುಕ್ಕೇರಿ- ಉಮೇಶ್ ಕತ್ತಿ,

ಅರಬಾವಿ- ಬಾಲಚಂದ್ರ ಜಾರಕಿಹೊಳಿ,

ಬೆಳಗಾವಿ ಗ್ರಾಮಾಂತರ– ಸಂಜಯ ಪಾಟೀಲ,

ಬೈಲಹೊಂಗಲ- ವಿಶ್ವನಾಥ ಪಾಟೀಲ,

ಸವದತ್ತಿ- ಆನಂದ ಮಾಮನಿ,

ಮುಧೋಳ- ಗೋವಿಂದ ಕಾರಜೋಳ,

ಮುದ್ದೇಬಿಹಾಳ – ಎ.ಎಸ್.ಪಾಟೀಲ ನಡಹಳ್ಳಿ,

ಬಬಲೇಶ್ವರ– ವಿಜುಗೌಡ ಪಾಟೀಲ್.

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ,

ಸಿಂದಗಿ- ರಮೇಶ್ ಭೂಸನೂರು,

ಅಫಜಲ್‌ಪುರ– ಮಾಲೀಕಯ್ಯ ಗುತ್ತೇದಾರ,

ಸುರಪುರ–ನರಸಿಂಹ ನಾಯಕ (ರಾಜೂ ಗೌಡ),

ಶಹಾಪುರ– ಗುರು ಪಾಟೀಲ ಶಿರವಾಳ,

ಕಲಬುರ್ಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ,

ಆಳಂದ– ಸುಭಾಷ್‌ ಗುತ್ತೇದಾರ,

ಬಸವಕಲ್ಯಾಣ– ಮಲ್ಲಿಕಾರ್ಜುನ ಖೂಬಾ,

ಔರಾದ– ಪ್ರಭು ಚವ್ಹಾಣ,

ಹೊಸಕೋಟೆ–ಶರತ್‌ ಬಚ್ಚೇಗೌಡ

ಚನ್ನಪಟ್ಟಣ–ಸಿ.ಪಿ.ಯೋಗೀಶ್ವರ್,

ಶ್ರೀರಂಗಪಟ್ಟಣ–ನಂಜುಂಡೇಗೌಡ,

ಸುಳ್ಯ–ಎಸ್‌.ಅಂಗಾರ,

ಮಡಿಕೇರಿ–ಅಪ್ಪಚ್ಚು ರಂಜನ್‌.

 

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌– ಜಗದೀಶ ಶೆಟ್ಟರ್‌,

ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ,

ಕಾರವಾರ– ರೂಪಾಲಿ ನಾಯ್ಕ್‌,

ಶಿರಸಿ– ವಿಶ್ವೇಶ್ವರ ಹೆಗಡೆ ಕಾಗೇರಿ,

ಹಾನಗಲ್‌– ಸಿ.ಎಂ. ಉದಾಸಿ,

ಶಿಗ್ಗಾವಿ–ಬಸವರಾಜ ಬೊಮ್ಮಾಯಿ,

ಹಿರೇಕೆರೂರ–ಯು.ಬಿ.ಬಣಕಾರ,

ವಿಜಯನಗರ–ಗವಿಯಪ್ಪ.

ಕಂಪ್ಲಿ–ಟಿ.ಎಚ್‌. ಸುರೇಶಬಾಬು,

ಸಂಡೂರು– ಬಿ.ರಾಘವೇಂದ್ರ,

ಮೊಳಕಾಲ್ಮುರು–ಬಿ.ಶ್ರೀರಾಮುಲು,

ಚಿತ್ರದುರ್ಗ–ಜಿ.ಎಚ್‌.ತಿಪ್ಪಾರೆಡ್ಡಿ,

ಹಿರಿಯೂರು–ಪೂರ್ಣಿಮಾ ಶ್ರೀನಿವಾಸ,

ಹೊಸದುರ್ಗ–ಗೂಳಿಹಟ್ಟಿ ಶೇಖರ,

ದಾವಣಗೆರೆ ಉತ್ತರ–ಎಸ್‌.ಎ.ರವೀಂದ್ರನಾಥ್‌.

ಶಿವಮೊಗ್ಗ–ಕೆ.ಎಸ್‌.ಈಶ್ವರಪ್ಪ,

ಶಿಕಾರಿಪುರ–ಬಿ.ಎಸ್‌.ಯಡಿಯೂರಪ್ಪ,

ಕುಂದಾಪುರ–ಹಾಲಾಡಿ ಶ್ರೀನಿವಾಸ ಶೆಟ್ಟಿ,

ಕಾರ್ಕಳ–ವಿ.ಸುನೀಲ್‌ ಕುಮಾರ್‌,

ಶೃಂಗೇರಿ–ಡಿ.ಎನ್‌.ಜೀವರಾಜ,

ಚಿಕ್ಕಮಗಳೂರು–ಸಿ.ಟಿ.ರವಿ,

ತುಮಕೂರು ಗ್ರಾಮಾಂತರ– ಬಿ.ಸುರೇಶಗೌಡ,

ಕೋಲಾರ (ಕೆಜಿಎಫ್‌)–ವೈ.ಸಂಪಂಗಿ

ಯಲಹಂಕ–ಎಸ್‌.ಆರ್‌.ವಿಶ್ವನಾಥ್‌,

ರಾಜರಾಜೇಶ್ವರಿನಗರ–ಪಿ.ಎಂ.ಮುನಿರಾಜುಗೌಡ,

ದಾಸರಹಳ್ಳಿ–ಎಸ್‌.ಮುನಿರಾಜು,

ಮಲ್ಲೇಶ್ವರ–ಡಾ.ಸಿ.ಎನ್‌.ಅಶ್ವತ್ಥನಾರಾಯಣ,

ಹೆಬ್ಬಾಳ–ವೈ.ಎ.ನಾರಾಯಣಸ್ವಾಮಿ,

ಸಿ.ವಿ.ರಾಮನ್‌ ನಗರ–ಎಸ್‌.ರಘು,

ರಾಜಾಜಿನಗರ–ಎಸ್‌.ಸುರೇಶಕುಮಾರ್‌,

ಗೋವಿಂದರಾಜನಗರ–ವಿ.ಸೋಮಣ್ಣ,

ಚಿಕ್ಕಪೇಟೆ–ಉದಯ ಗರುಡಾಚಾರ್‌,

ಬಸವನಗುಡಿ– ಎಲ್‌.ಎ.ರವಿಸುಬ್ರಹ್ಮಣ್ಯ,

ಪದ್ಮನಾಭನಗರ–ಆರ್‌.ಅಶೋಕ,

ಜಯನಗರ–ಬಿ.ಎನ್‌.ವಿಜಯಕುಮಾರ್‌,

ಮಹದೇವಪುರ–ಅರವಿಂದ ಲಿಂಬಾವಳಿ,

ಬೊಮ್ಮನಹಳ್ಳಿ–ಸತೀಶ ರೆಡ್ಡಿ,

ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ,

ಆನೇಕಲ್‌–ಎ.ನಾರಾಯಣಸ್ವಾಮಿ,

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಡುಗೆ ಸೋಡಾ ಬಗ್ಗೆ ನಿಮಗೆ ಗೊತ್ತಿರದ ಮಾಹಿತಿ..! ಸೋಡಾ ನೀರು ಕುಡಿದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ…?

    ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್, ದೋಸೆಗೆ ಇದನ್ನು ಬಳಸ್ತಾರೆ. ಅಡುಗೆ ಸೋಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸುವುದರಿಂದ ಸಾಕಷ್ಟು ಕಾಯಿಲೆಗಳು ದೂರವಾಗುತ್ತವೆ.ನಿಮಗೆ ಆಮ್ಲದ ಸಮಸ್ಯೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಆಗ ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿದ್ರೆ ಒಳ್ಳೆಯದು. ವಾಯು ಸಮಸ್ಯೆಗೂ ಇದು ಉತ್ತಮ ಮದ್ದು. ಹೊಟೇಲ್ ತಿಂಡಿ ಸೇವಿಸಿದ ನಂತ್ರ ಹೊಟ್ಟೆಯಲ್ಲಿ ವಾಯು ತುಂಬಿಕೊಂಡ ಅನುಭವವಾಗುತ್ತದೆ. ಆಗ ಅಡುಗೆ ಸೋಡಾ ಬೆರೆಸಿದ…

  • ಸುದ್ದಿ

    ಝೊಮ್ಯಾಟೋ ಮೇಲೆ 55 ಸಾವಿರ ದಂಡ ವಿಧಿಸಿದ ಕೋರ್ಟ್…ಸಸ್ಯಾಹಾರಿ ಕೇಳಿದಕ್ಕೆ ಮಾಂಸಹಾರಿ ಡೆಲಿವರಿ

    ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ,…

  • ಉಪಯುಕ್ತ ಮಾಹಿತಿ

    ಈ ಜಾಗಗಳಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟು ಕೊಳ್ಳಲೇಬೇಡಿ…

    ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ. ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು…

  • ಶ್ರದ್ಧಾಂಜಲಿ

    ಹಿರಿಯ ನಟಿ ಜಮುನಾ ನಿಧನ

    ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಅವರು ಇಂದು (ಜನವರಿ 27) ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್​ನಲ್ಲಿರುವ ಫಿಲಂ ಚೇಂಬರ್‌ಗೆ ತರಲಾಗುತ್ತದೆ….