ಉಪಯುಕ್ತ ಮಾಹಿತಿ

ಕೇಂದ್ರ ಸರ್ಕಾರದಿಂದ ದಿಟ್ಟ ನಿರ್ಧಾರ, ವೋಟರ್ ಕಾರ್ಡ್ ಇದ್ದವರಿಗೂ ಇಲ್ಲದವರಿಗೂ ಸಿಹಿಸುದ್ದಿ.

165

ಸ್ನೇಹಿತರೆ ನಿಮಗೆಲ್ಲ ತಿಳಿರುವ ಹಾಗೆ ಪ್ರಸ್ತುತ ದಿನಗಳಲ್ಲಿ ನಮ್ಮ ಪ್ರಪಂಚ ತಂತ್ರಜ್ಞಾನದಿಂದ ಎಷ್ಟೋ ಮುಂದಕ್ಕೆ ಸಾಗುತ್ತಿದೆ. ಇನ್ನು ಇದಕ್ಕೆ ತಂಜ್ರಜ್ಞಾನಕ್ಕೆ ಅನುಗುಣವಾಗಿ ನಮ್ಮ ಕೇಂದ್ರ ಸರ್ಕಾರ ಅದೆಷ್ಟೋ ಬದಲಾವಣೆಗಳನ್ನ ಜಾರಿಗೆ ತರುತ್ತಲೇ ಇದೆ, ಇನ್ನು ಈಗ ವೋಟರ್ ಕಾರ್ಡ್ ಗಳಲ್ಲಿ ಭಾರಿ ಪ್ರಮಾಣದ ಬದಲಾವಣೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು ಇದರಿಂದ ಜನರಿಗೆ ತುಂಬಾ ಸಂತಸವಾಗಿದೆ, ಹಾಗಾದರೆ ವೋಟರ್ ಕಾರ್ಡ್ ನಲ್ಲಿ ಆಗುತ್ತಿರುವ ಬದಲಾವಣೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನುಮುಂದೆ ಎಲ್ಲಾ ವೋಟರ್ ಕಾರ್ಡ್ ನಲ್ಲಿ ಕಲರ್ ಫೋಟೋ ಇರಬೇಕು ಎಂದು ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದೆ, ಇನ್ನು ಈ ಕಲರ್ ಭಾವಚಿತ್ರದಿಂದ ನಿಜವಾಗದ ಮತದಾರನನ್ನ ಸುಲಭವಾಗಿ ಗುರುತು ಮಾಡಬಹುದು. ನಮ್ಮ ದೇಶದಲ್ಲಿ ಅದೆಷ್ಟೋ ನಕಲಿ ವೋಟರ್ ಕಾರ್ಡ್ ಓಡಾಡುತ್ತಿದೆ ಮತ್ತು ಎಲ್ಲಾ ನಕಲಿ ವೋಟರ್ ಕಾರ್ಡ್ ಗಳನ್ನ ಈ ಹೊಸ ವೋಟರ್ ಕಾರ್ಡ್ ನಿಂದ ರದ್ದು ಮಾಡಬಹುದಾಗಿದೆ. ಇನ್ನು ಹೊಸದಾಗಿ ವೋಟರ್ ಕಾರ್ಡ್ ಮಾಡಿಸುವವರು ನಿಮ್ಮ ಸಮೀಪದ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಹೊಸ ವೋಟರ್ ಕಾರ್ಡ್ ಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ, ಇನ್ನು ಈಗಾಗಲೇ ವೋಟರ್ ಕಾರ್ಡ್ ಹೊಂದಿರುವವರು ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ ಮತ್ತು ಇನ್ನುಮುಂದೆ ಹೊಸದಾಗಿ ವೋಟರ್ ಕಾರ್ಡ್ ಮಾಡಿಸುವವರಿಗೆ ಕಲರ್ ಭಾವಚಿತ್ರ ಇರುವ ವೋಟರ್ ಕಾರ್ಡ್ ಬರಲಿದೆ.

ನಿಮ್ಮ ವೋಟರ್ ಕಾರ್ಡ್ ನಲ್ಲಿ ಇರುವ ನಿಮ್ಮ ಭಾವಚಿತ್ರ, ನಿಮ್ಮ ಹೆಸರು ಮತ್ತು ಇತರೆ ಬರವಣಿಗೆಗಳು ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಇದೆ. ಹೀಗೆ ವೋಟರ್ ಕಾರ್ಡ್ ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ಇರುವುದರಿಂದ ವೋಟರ್ ಕಾರ್ಡ್ ನಲ್ಲಿ ಇರುವ ವ್ಯಕ್ತಿಯನ್ನ ಸರಿಯಾಗಿ ಗುರುತು ಹಿಡಿಯಲು ಅಧಿಕಾರಿಗಳಿಗೆ ಸಾದ್ಯವಾಗ್ತುತ್ತಿರಲಿಲ್ಲ ಮತ್ತು ಅದೆಷ್ಟೋ ಜನರು ನಕಲಿ ವೋಟರ್ ಕಾರ್ಡ್ ಗಳನ್ನ ಮಾಡಿಕೊಂಡು ನಕಲಿ ಮತವನ್ನ ಹಾಕುತ್ತಿದ್ದರು, ಆದರೆ ಈಗ ಕೇಂದ್ರ ಸರ್ಕಾರ ಒಂದು ದೊಡ್ಡ ನಿರ್ಧಾರವನ್ನ ಮಾಡಿದ್ದು ಇನ್ನುಮುಂದೆ ಯಾವುದೇ ನಕಲಿ ಮತ ಹಾಕಲು ಸಾಧ್ಯವಿಲ್ಲ.

ಇನ್ನು ಈಗಾಗಲೇ ವೋಟರ್ ಕಾರ್ಡ್ ಇದ್ದು ಹೊಸದಾಗಿ ಮತ್ತೆ ವೋಟರ್ ಕಾರ್ಡ್ ಮಾಡಿಸಬೇಕು ಅಂದರೆ ನೀವು 35 ರೂಪಾಯಿಯನ್ನ ಕಟ್ಟಿ ಹೊಸದಾಗಿ ವೋಟರ್ ಕಾರ್ಡ್ ನ್ನ ಮಾಡಿಸಿಕೊಳ್ಳಬಹುದಾಗಿದೆ. ಇನ್ನು ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಿದರೆ ನೀವು ಬೇಗನೆ ವೋಟರ್ ಕಾರ್ಡ್ ನ್ನ ಪಡೆಯಬಹುದಾಗಿದೆ, ಇನ್ನು ಕೆಲವರ ವೋಟರ್ ಕಾರ್ಡ್ ನಲ್ಲಿ ಹೆಸರು ವಿಳಾಸಗಳು ತಪ್ಪಾಗಿ ಬಂದಿರುತ್ತದೆ ಮತ್ತು ಅಂತವರು ಕೂಡ ವೋಟರ್ ಕಾರ್ಡ್ ನಲ್ಲಿ ಇರುವ ಎಲ್ಲಾ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಮತ್ತೆ ಅವಕಾಶವನ್ನ ಕಲ್ಪಿಸಿ ಕೊಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ