ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ನಾವು ಹೇಳುವ ಈ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್ ಅಂಗಡಿಗೆ ಹೋಗಿ ಅಲ್ಲಿ ಒಂದಷ್ಟು ಹಣವನ್ನ ಕೊಟ್ಟು ಒಂದು ಟೇಬಲ್ ಖರೀದಿ ಮಾಡಿ ಅದನ್ನ ಮನೆಗೆ ತೆಗೆದುಕೊಂಡು ಬಂದು ಅದನ್ನ ತೆಗೆದು ನೋಡಿ ಅಕ್ಷರಶಃ ಕುಸಿದು ಬಿದ್ದಿದ್ದಾರೆ.

ಅಷ್ಟಕ್ಕೂ ಆ ಟೇಬಲ್ ಒಳಗೆ ಏನೆಲ್ಲಾ ಇತ್ತು ಎಂದು ತಿಳಿದರೆ ನೀವು ಕೂಡ ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ, ಹಾಗಾದರೆ ಅದರೊಳಗೆ ಏನೆಲ್ಲಾ ಇತ್ತು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಅಮೇರಿಕಾ ದೇಶದಲ್ಲಿ ವಾಸವಿದ್ದ ಎಮಿಲ್ ನಡಾಲ್ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವ್ಯಕ್ತಿ ಮತ್ತು ಅಷ್ಟೇ ಅಲ್ಲದೆ ಇತ್ತೀಚಿಗೆ ಆತ ಕೆಲಸದ ನಿವೃತ್ತಿಯನ್ನ ಕೂಡ ಹೊಂದಿದ್ದ. ಇನ್ನು ಮನೆಯಲ್ಲಿ ಒಳ್ಳೆಯ ಟೇಬಲ್ ಇಲ್ಲದ ಕಾರಣ ಒಂದು ಟೇಬಲ್ ತರೋಣ ಎಂದು ಒಂದು ಸೆಕೆಂಡ್ ಹ್ಯಾಂಡ್ ಫರ್ನಿಚರ್ ಅಂಗಡಿಗೆ ಹೋಗಿ ಅಲ್ಲಿ 90 ವರ್ಷದ ಹಳೆಯ ಟೇಬಲ್ ನೋಡಿ ಅದನ್ನ ಬಹಳ ಇಷ್ಟಪಟ್ಟ ಎಮಿಲ್ ನಡಾಲ್ ಅವರು ಅದನ್ನ ತನ್ನ ಕೊನೆಯಲ್ಲಿ ಇಟ್ಟುಕೊಳ್ಳೋಣ ಎಂದು ಭಾವಿಸಿ ನೂರು ಡಾಲರ್ ಹಣವನ್ನ ಕೊಟ್ಟು ಅದನ್ನ ಖರೀದಿಸಿ ಮಾಡಿದರು.

ಇನ್ನು ಟೇಬಲ್ ಮನೆಗೆ ಸಾಗಿಸುವ ಸಲುವಾಗಿ ತನ್ನ ಸ್ನೇಹಿತನಿಗೆ ಕಾಲ್ ಮಾಡಿದ ಎಮಿಲ್ ಆತನ ವಾಹನದಲ್ಲಿ ಟೇಬಲ್ ಅನ್ನು ಮನೆಗೆ ತೆಗೆದುಕೊಂಡು ಹೋದರು, ಆದರೆ ಮನೆಗೆ ತೆಗೆದುಕೊಂಡು ಹೋಗುವಾಗ ಆ ಟೇಬಲ್ ನಿಂದ ಏನೋ ಒಂದು ಶಬ್ದ ಬರುತ್ತಿತ್ತು. ಇನ್ನು ಒಳಗಡೆ ಚಿಕ್ಕ ಚಿಕ್ಕ ಕಲ್ಲುಗಳು ಇರಬಹುದು ಎಂದು ಭಾವಿಸಿದ ಎಮಿಲ್ ನಡಾಲ್ ಟೇಬಲ್ ಅನ್ನು ಮನೆಗೆ ತಂದು ಓಪನ್ ಮಾಡಿ ಅದರಲ್ಲಿ ಇರುವ ವಸ್ತುಗಳನ್ನ ನೋಡಿ ಒಂದು ಕ್ಷಣ ಶಾಕ್ ಆದರು. ಹೌದು ಆ ಟೇಬಲ್ ಒಳಗೆ ವರದ ಆಭರಣಗಳು, ಬಂಗಾರದ ಆಭರಣಗಳು, ಹಳೆಯ ನೋಟುಗಳು ಹೀಗೆ ಹಲವಾರು ರೀತಿಯ ಅಮೂಲ್ಯವಾದ ವಸ್ತುಗಳು ಇದ್ದವು.

ಇನ್ನು ಇದನ್ನ ನೋಡಿ ಶಾಕ್ ಆದ ಎಮಿಲ್ ನಡಾಲ್ ಅವರು ಇವಿಗಳ ಬೆಲೆ ಎಷ್ಟಿರಬಹುದು ಎಂದು ಅಂದಾಜು ಮಾಡಿದಾಗ ಬರೋಬ್ಬರಿ 98 ಲಕ್ಷ ರೂಪಾಯಿಯ ಆಭರಣಗಳು ಇದ್ದವು. ನಾವು ಟೇಬಲ್ ಮಾತ್ರ ಖರೀದಿ ಮಾಡಿದ್ದೇನೆ ಹೊರತು ಅದರಲ್ಲಿ ಇರುವ ವಸ್ತುಗಳನ್ನ ಖರೀದಿ ಮಾಡಿಲ್ಲ ಎಂದು ಭಾವಿಸಿದ ಎಮಿಲ್ ನಡಾಲ್ ಅವರು ಟೇಬಲ್ಲಿನ ನಿಜವಾದ ಮಾಲೀಕನನ್ನ ಹುಡುಕಿ ಎಲ್ಲವನ್ನ ಅವರಿಗೆ ವಾಪಾಸ್ ಕೊಡಲು ನಿರ್ಧಾರ ಮಾಡಿದರು. ಇನ್ನು ಒಂದು ವಾರದಲ್ಲಿ ಆ ಟೇಬಲ್ಲಿನ ನಿಜವಾದ ಮಾಲೀಕನನ್ನ ಹುಡುಕಿದ ಎಮಿಲ್ ಅದರ ಕುರಿತು ಅವರಿಗೆ ವಿವರಿಸಿದರು, ಇನ್ನು ಇದನ್ನ ಕೇಳಿ ಬೆಚ್ಚಿಬಿದ್ದ ಅದರ ಮಾಲೀಕ ಅದೂ ನನ್ನ ತಾತನ ಟೇಬಲ್ ಮತ್ತು ಅವರ ಮರಣ ಹೊಂದಿದ ನಂತರ ನಾನು ಅದನ್ನ ಸೇಲ್ ಮಾಡಿದೆ ಮತ್ತು ಅದರಲ್ಲಿ ಇಷ್ಟು ಬೆಲೆಬಾಳುವ ವಸ್ತು ಇದೆ ಎಂದು ನನಗೆ ತಿಳಿಯಲಿಲ್ಲ ಎಂದು ಹೇಳಿದರು ಆ ಟೇಬಲ್ಲಿನ ಮಾಲೀಕ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಲ್ಲು ತೂರಾಟಗಾರರ ಹಣಿಯಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ, ಪ್ರಕರಣ ಸಂಭಂದ ಸಂತ್ರಸ್ತ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಗಂಡನ ಅತಿಯಾದ ಪ್ರೀತಿಯನ್ನು ತನಗೆ ಭರಿಸಲಾಗದ ಕಾರಣ ವಿಚ್ಛೇದನ ಕೋರಿರುವ ಯುಎಇ ಮಹಿಳೆಯೊಬ್ಬಳು ಶರಿಯಾ ಕೋರ್ಟ್ ಮೆಟ್ಟಿಲೇರಿದ್ದಾಳೆ. “ನನ್ನ ಗಂಡ ನನ್ನೊಂದಿಗೆ ಎಂದೂ ಜಗಳವಾಡಿಲ್ಲ, ಎಂದೂ ಕೂಗಾಡಿಲ್ಲ. ಆತನ ಅತಿಯಾದ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ. ಆತ ಮನೆ ಸ್ವಚ್ಛಗೊಳಿಸುವಾಗಲೂ ಸಹಾಯ ಮಾಡುತ್ತಾನೆ. ಅಲ್ಲದೇ ಅಡುಗೆಯನ್ನೂ ಮಾಡಿ ಹಾಕುವ ಆತ ನನ್ನೊಂದಿಗೆ ಎಂದಿಗೂ ವಾದ ಮಾಡಿಲ್ಲ. ವಿಪರೀತ ರೊಮ್ಯಾಂಟಿಕ್ ಆದ ಆತ ಸದಾ ನಾನು ಏನೇ ಮಾಡಿದರೂ ಮನ್ನಿಸಿ ಸಾಕಷ್ಟು ಉಡುಗೊರೆಗಳನ್ನು ಕೊಟ್ಟಿದ್ದಾನೆ. ಒಂದೇ ಒಂದು ದಿನ…
ಈ ಬಾರಿಯ ಐಪಿಎಲ್ ಕ್ರಿಕೆಟ್ ಸರಣಿ ವಿದೇಶದಲ್ಲಿ ನಡೆಯುತ್ತದೆ ಎಂಬ ಸುದ್ಧಿ ಎಲ್ಲೆಡೆ ಹರಡಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಎಲ್ಲಿ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಭಾರತದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದೇಶದಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗಿತ್ತು. 2009 ದಿಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲಾಗಿತ್ತು. ಈ ಬಾರಿಯೂ ಸಹ ವಿದೇಶದಲ್ಲಿ ಸರಣಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ಈ…
ಕನ್ನಡ ಚಿತ್ರರಂಗ ಕಂಡ ಅನೇಕ ದಿಗ್ಗಜರಲ್ಲಿ, ಈಗಲೂ ಕೂಡ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ
ಶ್ರೀಸಾಯಿ ಭಗವತಿ ಜ್ಯೋತಿಷ್ಯ ಭವನ ದೈವಶಕ್ತಿ ಜ್ಯೋತಿಷ್ಯರು. ರಾಘವೇಂದ್ರ ಸ್ವಾಮಿಗಳು ಗುರೂಜಿ, ಮೊ: 9901077772ಇವರು ಹುಟ್ಟಿದ ದಿನಾಂಕ, ಭಾವಚಿತ್ರ ,ಫೋಟೋ, ಮುಖಲಕ್ಷಣ, ನಿಮ್ಮ ಜನ್ಮ ಜಾತಕ ಪರಿಶೀಲಿಸಿ ಜೀವನದ ನಿಖರ ಭವಿಷ್ಯ ಹೇಳುವರು, ನಿಮ್ಮ ಗುಪ್ತ ಸಮಸ್ಯೆಗಳಾದ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳ ದುಷ್ಟ ಚಟ ಬಿಡಿಸಲು, ಗಂಡ ಹೆಂಡತಿ ಸಮಸ್ಯೆ, ಗಂಡನ ಪರ ಸ್ತ್ರೀ ವಾಸ ಬಿಡಿಸಲು, ಮಾಟ ಮಂತ್ರ ತಡೆ ,ಭೂತಪ್ರೇತ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ ತಾಯಿ ಮಾತು ಕೇಳದಿದ್ದರೆ, ಮಾನಸಿಕ…
ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ. ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.