ಸುದ್ದಿ

ವಿಷದ ಹಾವು ಕಚ್ಚಿದ ಕೂಡಲೇ ಅವರ ಪ್ರಾಣವನ್ನು ಉಳಿಸಲು ತಕ್ಷಣ ಹೀಗೆ ಮಾಡಿ…!

551

ಪ್ರಪಂಚ ಎಲ್ಲೆಡೆ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ಜನ ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಭಾರತ ಈ ಸಂಖ್ಯೆ 2 ಲಕ್ಷ ಸಮೀಪ ಇದೆ… ನಮ್ಮ ದೇಶದಲ್ಲಿ ಸದ್ಯಕ್ಕೆ 250 ಜಾತಿಯ ಹಾವುಗಳು ಇದ್ದು ಅವುಗಳಲ್ಲಿ 52 ಜಾತಿಯ ವಿಷ ಸರ್ಪಗಳು ಇವೆ.. ನಮ್ಮ ರಾಜ್ಯದಲ್ಲಿ ಮಾತ್ರ 5 ಜಾತಿಯ ಹಾವುಗಳು ಅತ್ಯಂತ ವಿಷವನ್ನು ಹೊಂದಿವೆ. ಅವು ಕಚ್ಚಿದರೆ ಹೆಚ್ಚು ಅಂದ್ರೆ 3 ಗಂಟೆ ಒಳಗೆ ಮನುಷ್ಯ ಮರಣ ಹೊಂದುತ್ತಾನೆ…

ಏನಾದರು ಪ್ರಥಮ ಚಿಕಿತ್ಸೆ ಮಾಡಿದರೆ ಆ 3 ಗಂಟೆ ಒಳಗೆ ಮಾಡಬೇಕು. ಇಲ್ಲಾಂದರೆ  ಆ ವ್ಯಕ್ತಿ ನಮಗೆ ಉಳಿಯರು.  ಕಚ್ಚಿದ ಹಾವು ವಿಷದ ಹಾವೋ,ಮಾಮೂಲಿ ಹಾವೊ…? ಅನ್ನುವುದನ್ನು ಕಂಡು ಕೊಳ್ಳ ಬೇಕಾದರೆ ಅದು ಕಡಿದ ಜಾಗದಲ್ಲೇ ಎಷ್ಟು ಘಂಟು ಆಗಿದೆ ನೋಡಬೇಕು. ಒಂದೂ ಇಲ್ಲ ಎರಡುಘಂಟು ಇದ್ದರೆ ಕಚ್ಚಿದ್ದು ವಿಷಪೂರಿತ ಹಾವು ಅಂಥಾ,  ಅದಕ್ಕಿಂತ ಮೊದಲು ಹೆಚ್ಚು ಗಂಟು ಇದ್ದರೆ ವಿಷ ರಹಿತ ಹಾವು ಅಂಥಾ ಗುರುತಿಸ ಬೇಕು.

ವಿಷದ ಹಾವು ಕಚ್ಚಿದರೆ….ಕಚ್ಚಿದ ಜಾಗದಲ್ಲೇ ಹಾವಿನ ವಿಷ ಶರೀರದ ಒಳಗೆ ಹೋಗುತ್ತೆ. ಅಲ್ಲಿಂದಲೇ ಹೃದಯಕ್ಕೇ .ಹೃದಯದಿಂದ ಶರೀರದ ಎಲ್ಲಾ ಭಾಗಗಳಿಗೆ ಸೇರುತ್ತೆ… ಹೀಗೆ ವಿಷವು ಎಲ್ಲಾ ಶರೀರದ ಭಾಗಗಳಿಗೆ ಸೇರುವವರೆಗೂ 3 ಗಂಟೆ ಸಮಯ ಇರುತ್ತೆ. ಆಷ್ಟರ ಒಳಗೆ ಚಿಕಿತ್ಸೆ ಮಾಡದಿದ್ದರೆ ಮನುಷ್ಯ ಬದುಕುವ ಅವಕಾಶ ಶೂನ್ಯ.

ವಿಷದ ಹಾವು ಕಚ್ಚಿದ ಕೂಡಲೇ…ಹಾವು ಕಚ್ಚಿದ ಜಾಗಕ್ಕಿಂತ ಮೇಲೆ ಬಟ್ಟೆ ಯಿಂದ ಗಟ್ಟಿಯಾಗಿ ಕಟ್ಟಿ ಕೊಳ್ಳ ಬೇಕು.  ಸೂಜಿ ಇಲ್ಲದ ಸಿರೇಂಜ್ ತಗೆದು ಕೊಂಡು  ಆ ಗಾಯದ ಮೇಲೆ ಇಟ್ಟು ರಕ್ತ ವನ್ನು ಎಳೆಯ ಬೇಕು… ಮೊದಲಿಗೆ ರಕ್ತ ಸ್ವಲ್ಪ ಕಪ್ಪು ಬಣ್ಣದಲ್ಲಿ ಇರುತ್ತೆ ಅಂದ್ರೆ ರಕ್ತದಲ್ಲಿ ವಿಷವು ಸೇರಿದೆ ಎಂದು ಅರ್ಥ… ಹೀಗೆ ಎರಡು ಮೂರು ಸಲ ಎರಡು ಘಂಟೆ ಮಾಡಬೇಕು.  ಹೀಗೆ ಮಾಡಿದರೆ ಮನುಷ್ಯ ಎಚ್ಚರ ಗೊಳ್ಳುತ್ತಾನೆ

ವಾಸ್ತವಿಕ ವಾಗಿ ಹಾವು ತನ್ನಲ್ಲಿ ಇಟ್ಫುಕೊಳ್ಳುವ ವಿಷ 0.5 ml ಇಂಧ 2.0 ml ವರೆಗೆ ಮಾತ್ರ ಇರುತ್ತೆ. ಪ್ರತಿಯೊಬ್ಬರು ಮನೆಯಲ್ಲಿ ಹೋಮಿಯೋಪತಿ ಮೆಡಿಸಿನ್ NAJA-200 ನು 5 ml ಬಾಟಲ್ ಇಟ್ಟು ಕೊಳ್ಳ ಬೇಕು ಇದರ ಬೆಲೆ ₹5/ ರಿಂದ ₹10/ ರೂಪಾಯಿ ಇರುತ್ತದೆ. ಇದನ್ನು ಹಾವು ಕಚ್ಚಿದ ವ್ಯಕ್ತಿ ನಾಲಿಗೆ ಮೇಲೆ 10 ನಿಮಿಷ ಕ್ಕೆ 3 ಸಾರಿ ಹಾಕಬೇಕು. ಹಾವು ಕಚ್ಚಿದ ವ್ಯಕ್ತಿ ಶೀಘ್ರ ಗುಣ ಮುಖ ಆಗುತ್ತಾನೆ  ನಂತರ ವೈದ್ಯರ ಬಳಿ ಹೋಗ ಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ