ಸುದ್ದಿ

ತನ್ನ 73 ಕೋಟಿ ರೂಪಾಯಿ ಆಸ್ತಿಯನ್ನ ಕೆಜಿಎಫ್ ನಟನ ಹೆಸರಿಗೆ ಬರೆದು ಜೀವ ಕಳೆದುಕೊಂಡ ಅಭಿಮಾನಿ, ಕಾರಣ ಮಾತ್ರ ಶಾಕಿಂಗ್.!

428

ಮುಂಬೈ ಆ ಮಲಬಾರ್ ಹಿಲ್ ನಲ್ಲಿ ವಾಸವಿರುವ ನಿಷಿಯ ಹರಿಶ್ಚಂತ್ರ ತ್ರಿಪಾಠಿ ತನ್ನ ಮನೆ ಮತ್ತು ಹತ್ತಾರು ಕೋಟಿ ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನ ತನ್ನ ನೆಚ್ಚಿನ ನಟನ ಹೆಸರಿಗೆ ವಿಲ್ ಬರೆದು ಸಾವನ್ನಪ್ಪಿದ್ದಾಳೆ. ಇನ್ನು ನಿಷಿಯ ಸಾವನ್ನಪ್ಪಿದ ಕೆಲವು ಸಮಯದ ನಂತರ ಆಸ್ತಿಯನ್ನ ವರ್ಗಾವಣೆ ಮಾಡಲು ನೋಡಿದ ನಿಷಿಯ ಕುಟುಂಬದವರಿಗೆ ಇದನ್ನ ನೋಡಿ ದೊಡ್ಡ ಶಾಕ್ ಆಗಿತ್ತು. ಇನ್ನು ಈ ಅಭಿಮಾನಿ ತಾನು ಸಾಯುವ ಮುನ್ನ ತನ್ನ ಮನೆ, ಬ್ಯಾಂಕ್ ಅಕೌಂಟ್ ಮತ್ತು ಬರೋದದಲ್ಲಿ ಇರುವ ತನ್ನ ಆಸ್ತಿಯನ್ನ KGF ಭಾಗ ಎರಡರಲ್ಲಿ ನಟನೆ ಮಾಡುತ್ತಿರುವ ಮತ್ತು ಬಾಲಿವುಡ್ ಅವರ ಹೆಸರಿಗೆ ಬರೆದ್ದು ಕೊನೆಯುಸಿರನ್ನ ಎಳೆದಿದ್ದಾರೆ.

ಖ್ಯಾತ ನಟ ಸಂಜಯ್ ದತ್ ಅಂದರೆ ತುಂಬಾ ಅಭಿಮಾನ ಪ್ರೀತಿ, ಸಂಜಯ್ ದತ್ ನಟನೆ ಮಾಡಿದ ಎಲ್ಲಾ ಸಿನಿಮಾಗಳನ್ನ ಒಂದಲ್ಲ ಮೂರೂ ಮೂರೂ ಭಾರಿ ನೋಡಿದ್ದಾರೆ ಈ ಅಭಿಮಾನಿ. ಹೌದು ಸಂಜಯ್ ದತ್ ಹೆಸರಿಗೆ ಎಲ್ಲಾ ಆಸ್ತಿಯನ್ನ ವರ್ಗಾವಣೆ ಮಾಡಲಾಗಿತ್ತು. ಇನ್ನು ತಡಮಾಡದೆ ಆಕೆಯ ಮನೆಯವರು ಈ ವಿಷಯವನ್ನ ಪೊಲೀಸರಿಗೆ ಮುಟ್ಟಿಸುತ್ತಾರೆ ಮತ್ತು ಈ ವಿಷಯವಾಗಿ ಪೊಲೀಸರು ಸಂಜಯ್ ದತ್ ಅವರನ್ನ ಭೇಟಿ ಮಾಡಿ ಪೂರ್ತಿ ವಿಷಯವನ್ನ ಸಂಜಯ್ ದತ್ ಅವರ ಬಳಿ ಹೇಳಿದ್ದಾರೆ. ಇನ್ನು ಇದನ್ನ ಕೇಳಿದ ಸಂಜಯ್ ದತ್ ಅವರಿಗೆ ಒಂದು ಕ್ಷಣ ಶಾಕ್ ಆಗಿತ್ತಂತೆ, ನಿಷಿಯ ತ್ರಿಪಾಠಿ ತನ್ನ ಸಹೋದರ ತಾಯಿಯ ಜೊತೆ ವಾಸವಿದ್ದಳು ಮತ್ತು ಅವರ ಮನೆಯ ಬೆಲೆ ಸುಮಾರು ಹತ್ತು ಕೋಟಿ ರೂಪಾಯಿ ಹಾಗೆ ನಿಷಿಯ ತ್ರಿಪಾಠಿ ಅವರ ಒಟ್ಟು ಆಸ್ತಿಯ ಬೆಲೆ ಸುಮಾರು 73 ಕೋಟಿ ರೂಪಾಯಿ.

ಇನ್ನು ಈ ವಿಷಯಕ್ಕೆ ಸ್ಪಂದಿಸಿದ ಸಂಜಯ್ ದತ್ ಅವರು ಆಕೆ ಅಭಿಮಾನಕ್ಕೆ ನಾವು ತುಂಬು ಆಭಾರಿ ಆದರೆ ಆಕೆಯ ಆಸ್ತಿ ನನಗೆ ಬೇಡ ಮತ್ತು ಕಾನೂನಿನ ರೀತಿಯಲ್ಲಿ ಆ ಆಸ್ತಿಯನ್ನ ಅವರ ಕುಟುಂಬಕ್ಕೆ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದ್ದಾರೆ ಸಂಜಯ್ ದತ್ ಅವರು. ಇನ್ನು ಬ್ಯಾಂಕ್ ಲಾಕರ್ ನಲ್ಲಿ ಕೂಡ ನಿಷಿಯ ತ್ರಿಪಾಠಿ ಬೆಲೆ ಬಾಳುವ ಆಭರಣಗಳನ್ನ ಇಟ್ಟಿದ್ದು ಅದನ್ನ ಈಗಾಗಲೇ ಆಕೆಯ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ ಸಂಜಯ್ ದತ್ ಅವರು, ಆಸ್ತಿ ವರ್ಗಾವಣೆಗೆ ಸಹಕರಿಸುತ್ತಿರುವ ಸಂಜಯ್ ಅವರ ಒಳ್ಳೆಯ ತನಕ್ಕೆ ನಾವು ಮೆಚ್ಚಲೇಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ