ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಿನ ಆಧುನಿಕ ಕಾಲದಲ್ಲಿ ಜಾನರು ವಾಸಿಸುತ್ತಿದ್ದಂತೆ ಕಾಡುಗಳು ಮರೆಯಾಗುತ್ತಿವೆ ಕಾರಣ ನಮಗೆಲ್ಲರಿಗೂ ತಿಳಿದಿದೆ, ನಗರಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯುಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ.ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ. ಶುದ್ಧ ಗಾಳಿಗಾಗಿ ಏರ್ ಫ್ಯೂರಿಫೈಯರ್ ತಂದಿಡುವ ಬದಲು ಕೆಲವೊಂದು ಗಿಡಗಳನ್ನು ಬೆಳೆಸಿದರೆ ಸಾಕು, ಶುದ್ಧವಾದ ಗಾಳಿಯನ್ನುಉಸಿರಾಡಬಹುದು. ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ, ಅವುಗಳನ್ನು ಹೂ ಕುಂಡಗಳಲ್ಲಿ ಬೆಳೆಯಬಹುದಾಗಿದ್ದು,ಇದನ್ನು ಮನೆಯ ಮುಂಭಾಗದಲ್ಲಿ ಇಟ್ಟರೆಸಾಕು ಶುದ್ಧವಾದ ಗಾಳಿ ಸೇವಿಸಬಹುದು ನೋಡಿ.

1. ಸ್ಪೈಡರ್ ಪ್ಲಾಂಟ್ ಇದು ನೋಡಲುಸ್ವಲ್ಪ ಜೇಡರ ಬಲೆ ರೀತಿಇರುವುದರಿಂದ ಇದನ್ನು ಸ್ಪೈಡರ್ ಪ್ಲಾಂಟ್ಎಮದು ಕರೆಯುತ್ತಾರೆ. ಇದನ್ನು ಮನೆಯ ಒಳಗಡೆ,ಹೊರಗಡೆ ಅಷ್ಟೇ ಏಕೆ ನಿಮ್ಮಆಫೀಸ್‌ನ ಟೇಬಲ್ ಬಳಿಯೂಇಟ್ಟುಕೊಳ್ಳಬಹುದು. ಇದನ್ನು ಬೆಳೆಯಲು ಚಿಕ್ಕಹೂ ಕುಂಡ ಸಾಕು, ಅದರಲ್ಲಿಮಣ್ಣು ತುಂಬಿ ಈ ಗಿಡನೆಟ್ಟು ಎರಡು ದಿನಕ್ಕೊಮ್ಮೆ ನೀರುಹಾಕಿದರು ಸಾಕಾಗುತ್ತದೆ. ಇದನ್ನು ನೇರವಾಗಿ ಬಿಸಿಲುಬೀಳುವ ಕಡೆ ಇಡಬೇಡಿ. ಇದನ್ನುನೆರಳು ಇರುವ ಕಡೆ ಇಟ್ಟು15 ದಿನಕ್ಕೊಮ್ಮೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಟ್ಟರೆಸಾಕು. ಒಣಗಿದ ಎಲೆಗಳನ್ನು ತೆಗೆಯಿರಿ,ಇದರಿಂದ ಹೊಸ ಎಲೆಗಳು ಬೆಳೆಯುತ್ತವೆ.ಈ ಗಿಡವನ್ನು ಮನೆಯಒಳಗಡೆ ಇಟ್ಟರೆ ಸಾಕು ಕಡಿಮೆಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆನಡೆಸುವುದರಿಂದ ಶುದ್ಧ ಗಾಳಿ ದೊರೆಯುವುದು.

2. ಲೋಳೆಸರ : ಲೋಳೆಸರದ ಅನೇಕ ಆರೋಗ್ಯಕರಗುಣಗಳ ಬಗ್ಗೆ ನಿಮಗೇ ಗೊತ್ತೇಇರುತ್ತದೆ. ಇದನ್ನು ಕೂದಲು, ತ್ವಚೆಯಆರೈಕೆಯಲ್ಲಿ ಬಳಸುತ್ತಾರೆ, ಇನ್ನು ಅನೇಕ ಆರೋಗ್ಯಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಇದನ್ನು ಬೆಳೆಯುವುದು ಕೂಡಕಷ್ಟವೇನಿಲ್ಲ. ಒಂದು ಗಿಡದಲ್ಲಿ ಸ್ವಲ್ಪಮಣ್ಣು ಹಾಕಿ ಮೂರು ದಿನಕೊಮ್ಮೆಸ್ವಲ್ಪ ನೀರು ಹಾಕಿದರೂ ಗಿಡತುಂಬಾ ಸೊಗಸಾಗಿ ಬೆಳೆಯುವುದು. ಒಂದುವಾರ ನೀರು ಹಾಕದಿದ್ದರೂ ಗಿಡಒಣಗುವುದಿಲ್ಲ. ಈ ಗಿಡ ಇಂಗಾಲದಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಫಾರ್ಮುಲಾಡಿಹೈಡ್ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದಶುದ್ಧಗಾಳಿ ದೊರೆಯುತ್ತದೆ.

3. ಶತಾವರಿ ಆಯುರ್ವೇದದಲ್ಲಿ ಶತಾವರಿ ಬಳಸಿ ಅನೇಕಮದ್ದುಗಳನ್ನು ತಯಾರಿಸುತ್ತಾರೆ. ನರ ಸಂಬಂಧಿತ ರೋಗ,ಗ್ಯಾಸ್ಟ್ರಿಕ್, ಅಲ್ಸರ್ ಮುಂತಾದ ಕಾಯಿಲೆಗಳನ್ನುಗುಣಪಡಿಸಲು ಶತಾವರಿ ಬಳಸಲಾಗುವುದು. ಇನ್ನುಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಇದನ್ನುನೀಡಲಾಗುವುದು. ಈ ಎಲ್ಲಾ ಅರೋಗ್ಯಗರಗುಣಗಳ ಜತೆಗೆ ಇದು ಗಾಳಿಯನ್ನುಶುದ್ಧೀಕರಿಸುವ ಕಾರ್ಯ ಮಾಡುತ್ತದೆ. ಇದುಮನೆ ಮುಂದೆ ಇದ್ದರೆ ಬ್ಯಾಕ್ಟಿರಿಯಾಹಾಗೂ ಸೋಂಕಾಣುಗಳನ್ನು ಕೊಲ್ಲುತ್ತದೆ.

4. ತುಳಸಿ ಮನೆ ಮುಂದೆ ತುಳಸಿಗಿಡವಿದ್ದರೆ ಅದರಿಂದ ಆರೋಗ್ಯಕರ ಗುಣಗಳನ್ನುಪಡೆಯುವುದರ ಜತೆಗೆ ಮನೆಯ ಪರಿಸರದಗಾಳಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬಹುದು. ತುಳಸಿಗಿಡ ಗಾಳಿಯಲ್ಲಿರುವ ಇಂಗಾಲದ ಡೈಯಾಕ್ಸೈಡ್, ಕಾರ್ಬನ್ಮಾನಾಕ್ಸೈಡ್, ರಂಜಕದ ಡೈಯಾಕ್ಸೈಡ್ ಹೀರಿಕೊಂಡುಆಮ್ಲಜನಕವನ್ನು ಹೊರಸೂಸುವುದು, ಇದರಿಮದ ಮನೆಯೊಳಗಿನ ಗಾಳಿಶುದ್ಧವಾಗಿರುತ್ತದೆ. ಇನ್ನು ಈ ಗಿಡಮನೆಯ ಸಮಿಪ ಇದ್ದರೆ ಸೊಳ್ಳೆಕಾಟವೂತಪ್ಪುವುದು. ಇದನ್ನು ಮನೆ ಆವರಣಸ್ವಲ್ಪ ವಿಸ್ತಾರವಾಗಿದ್ದರೆ ಅಲ್ಲಿಡಬಹುದು.

5. ಜೆರಬೆರಾ ಗಿಡ ಅಥವಾ ಜೆರ್ಬೆರಾಡೈಸಿ ಸುಮಾರು 30ಕ್ಕೂ ಅಧಿಕ ಬಣ್ಣದಲ್ಲಿಜೆರಬೆರಾ ಗಿಡಗಳು ದೊರೆಯುತ್ತದೆ. ಇದನ್ನುಮನೆಯೊಳಗೆ ಸುಲಭವಾಗಿ ಬೆಳೆಸಬಹುದು. ಹೂ ಕುಂಡದಲ್ಲಿ ಇದರಬೀಜ ಹಾಕಿದರೆ ಸಾಕು ಗಿಡಗಳುಬೆಳೆಯುತ್ತದೆ. ಆದರೆ ಈ ಗಿಡವನ್ನುತುಂಬಾ ನೆರಳಿರುವ ಕಡೆ ಇಡುವುದಕ್ಕಿಂತ ಸ್ವಲ್ಪಬಿಸಿಲು ಬೀಳುವ ಕಡೆ ಇಡಬೇಕು.ಇನ್ನು ಈ ಗಿಡಕ್ಕೆ ಚಳಿಗಾಲದಲ್ಲಿಸ್ವಲ್ಪ ಕಡಿಮೆ ಹಾಕಿದರೆ ಸಾಕಾಗುತ್ತದೆ.ಈ ಗಿಡ ಮನೆಯೊಳಗಿನಹಾಗೂ ಮನೆಯ ಸುತ್ತಮುತ್ತಲಿನ ಗಾಳಿಯನ್ನುಶುದ್ಧಗೊಳಿಸುತ್ತದೆ ಹಾಗೂ ಗಿಡ ಹೂಬಿಟ್ಟಾಗ ಕಣ್ಣಿಗೆ ಸೊಗಸು, ಮನಸ್ಸಿಗೆಖುಷಿಯಾಗುವುದು.

6. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್ ನೋಡಲು ಹಾವಿನಂತೆ ಕಾಣುವಈ ಸಸ್ಯವನ್ನು ಮನೆಯೊಳಗೆಬೆಳೆಸಲು ಸೂಕ್ತವಾಗಿದೆ. ಈ ಸಸ್ಯವಿದ್ದ ಕಡೆಹಾವು ಕೂಡ ಬರುವುದಿಲ್ಲ. ಕಡಿಮೆಬೆಳಕು ಬೀಳುವ, ತೇವಾಂಶ ಇರುವಕಡೆ ಕೂಡ ಈ ಗಿಡಇಡಬಹುದಾಗಿದೆ. ಇದನ್ನು ಬಾತ್‌ರೂಂನಲ್ಲೂಇಡಬಹುದು, ಬೆಡ್‌ರೂಂನಲ್ಲೂ ಇಡಬಹುದು.ಇದನ್ನು ಮನೆಯೊಳಗೆ ಇಟ್ಟರೆ ಗಾಳಿಯಲ್ಲಿರುವ ಕಲುಷಿತವನ್ನುಹೀರಿಕೊಂಡು ನಿಮಗೆ ಶುದ್ಧ ಗಾಳಿನೀಡುವುದು.

7. ಸೇವಂತಿಗೆ ಹೂ ಸೇವಂತಿಗೆ ಹೂವಿನಚೆಲುವು ನೋಡುಗರ ಮನ ಸೆಳೆಯುವುದಂತುದಿಟ. ಈ ಹೂವಿನಲ್ಲಿ ಹಲವಾರುಬಗೆಗಳಿವೆ. ಸೇವಂತಿಗೆ ಗಿಡವನ್ನು ಬೆಳೆಯಲು ಚಿಕ್ಕ ಹೂಕುಂಡ ಸಾಕಾಗುತ್ತದೆ. ಈ ಗಿಡವನ್ನು ಮನೆಯಮುಂದುಗಡೆ ಸ್ವಲ್ಪ ಬಿಸಿಲು ಬೀಳುವಕಡೆ ಇಟ್ಟರೆ ಸಾಕು ಚೆನ್ನಾಗಿಬೆಳೆದು ಸುಂದರವಾದ ಹೂಗಳನ್ನು ಬಿಡುತ್ತದೆ. ಈ ಗಿಡ ಸಿಗರೇಟ್‌ಹೊಗೆಯನ್ನು ಹೊರದೂಡಿ ಪರಿಸರದಲ್ಲಿ ಶುದ್ಧಗಾಳಿಓಡಾಡುವಂತೆ ಮಾಡುತ್ತದೆ.

8. ಡ್ರ್ಯಾಗನ್ ಗಿಡ ಇದು ಆಫೀಸ್‌ನಲ್ಲಿ ಹೆಚ್ಚಾಗಿ ಇಡಲಾಗುವುದು.ಈ ಗಿಡ ನೋಡಲುತುಂಬಾ ಆಕರ್ಷಕವಾಗಿದ್ದು ಆಫೀಸ್ ಹಾಗೂ ಮನೆಗೆವಿಶೇಷ ಕಳೆ ನೀಡುವುದು, ಈಗಿಡವನ್ನು ಮನೆಯಲ್ಲಿ ಬೆಳೆಸಿದರೆ ಕಾರಿನಿಂದ ಹೊರಸೂಸುವ ಹೊಗೆ, ಪೇಯಿಂಟ್ ವಾಸನೆ,ಸಿಗರೇಟ್ ಹೊಗೆ ಈ ರೀತಿಯಕಲುಷಿತ ಗಾಳಿಯಿಂದ ಮುಕ್ತಿ ಪಡೆಯಬಹುದು. ಈಗಿಡವನ್ನು ಸುಲಭವಾಗಿ ಬೆಳೆಯಬಹುದಾಗಿದ್ದು ಹೆಚ್ಚಿನ ಆರೈಕೆಯ ಅಗ್ಯತವಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.
ಅಷ್ಟವಿನಾಯಕ ದೇವಾಲಯಗಳಲ್ಲಿ ಪನ್ವೆಲ್ನಲ್ಲಿರುವ ಬಲ್ಲಾಲೇಶ್ವರ ದೇವಾಲಯವು ಪ್ರಮುಖವಾದದ್ದು, ಬ್ರಾಹ್ಮಣ ರೂಪದಲ್ಲಿರುವ ಗಣೇಶನ ವಿಶೇಷತೆ ಬಗ್ಗೆ ತಿಳಿಯಿರಿ. ಮುಂಬೈಯಲ್ಲಿರುವ ಪನ್ವೆಲ್ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ ನೀಲಿ ಮತ್ತು ಹಳದಿ ರಚನೆಯು ದೇವಾಲಯವನ್ನು ಹೋಲುವಂತಿಲ್ಲ, ಆದರೆ ಗಣೇಶ ಭಕ್ತರು ಮತ್ತು ನಿವಾಸಿಗಳು ಇದನ್ನು ಪನ್ವೆಲ್ನ ಅತ್ಯಂತ ಹಳೆಯ, ವಿಶೇಷ ಪೂಜಾ ಸ್ಥಳವೆಂದು ಪರಿಗಣಿಸಿದ್ದಾರೆ. ಮುಂಬೈಯಲ್ಲಿರುವ ಪನ್ವೆಲ್ನ ಬಲ್ಲಾಲೇಶ್ವರ ದೇವಾಲಯವು ಅಷ್ಟವಿನಾಯಕ ದೇವಾಲಯಗಳಲ್ಲಿ ಒಂದು. ಮುಖ್ಯವಾಗಿ ಮರ ಮತ್ತು ಕಲ್ಲಿನಿಂದ ಮಾಡಿದ…
ತಾನು ಮದುವೆಯಾಗುವ ಹುಡುಗಿಯ ಬಗ್ಗೆ ಇಬ್ಬರೂ ಕನಸುಗಳನ್ನು ಕಾಣುತ್ತಾರೆ. ಆದರೆ…ತಮ್ಮ ಇಚ್ಚೆಗೆ ವಿರುದ್ಧವಾಗಿ ಮದುವೆಯಾದಲ್ಲಿ ಜೀವನ ಪರ್ಯಂತ ಚಿಂತಿಸುತ್ತಾರೆ.
ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.
ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು. ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ…