ಆರೋಗ್ಯ

ಹೆಚ್ಚಾಗಿ ಲಟಿಕೆ ತೆಗೆಯುವ ಅಭ್ಯಾಸ ಇದೆಯಾ, ಹಾಗಾದರೆ ಅಪಾಯ ತಪ್ಪಿದಲ್ಲ.

485

ಲಟಿಕೆ ತಗೆಯದ ವ್ಯಕ್ತಿ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಲಟಿಕೆ ಎಲ್ಲರೂ ತೆಗೆಯುತ್ತಾರೆ, ಇನ್ನು ಕೆಲವರು ಕೈ ಕಾಲು ಬೆರಳುಗಳ ನೋವಿನಿಂದ ಲಟಿಕೆ ತೆಗೆದರೆ ಇನ್ನು ಕೆಲವರು ಲಟಿಕೆಯ ಶಬ್ದವನ್ನ ಕೇಳಲು ಲಟಿಕೆ ತೆಗೆಯುತ್ತಾರೆ. ಇನ್ನು ಕೆಲವರಿಗೆ ಈ ಲಟಿಕೆ ತೆಗೆಯುವುದು ಒಂದು ತರಾ ಚಟ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಕೆಲವು ಜನರು ಇಡೀ ಹೊತ್ತು ಕೈ ಮತ್ತು ಕಾಲುಗಳ ಲಟಿಕೆ ತೆಗೆಯುತ್ತಲೇ ಇರುತ್ತಾರೆ ಮತ್ತು ಮಲಗಿದಾಗ ಕೂಡ ಲಟಿಕೆ ತೆಗೆಯುತ್ತಾರೆ. ಇನ್ನು ಹುಟ್ಟಿದ ಪ್ರತಿಯೊಬ್ಬ ಮಾನವ ಕೂಡ ಒಂದಲ್ಲ ಒಂದು ಭಾರಿ ಈ ಲಟಿಕೆ ತೆಗೆದೇ ಇರುತ್ತಾರೆ, ಇನ್ನು ಕೆಲವು ಸಮಯದಲ್ಲಿ ಲಟಿಕೆ ತೆಗೆಯುವ ಸಮಯದಲ್ಲಿ ವಯಸ್ಸಾದ ಹಿರಿಯರು ಮನೆಯಲ್ಲಿ ಇದ್ದರೆ ವರು ನಮಗೆ ಲಟಿಕೆ ತೆಗೆಯಬೇಡ ಎಂದು ಬಯ್ಯುತ್ತಾರೆ ಮತ್ತು ಲಟಿಕೆ ತೆಗೆದರೆ ಒಳ್ಳೆಯದಲ್ಲ ಅದೂ ಅಪಶಕುನ ಎಂದು ಹೇಳುತ್ತಾರೆ.

ಹಾಗಾದರೆ ಲಟಿಕೆ ತೆಗೆದರೆ ಒಳ್ಳೆಯದ ಅಥವಾ ಕೆಟ್ಟದ್ದ ಅನ್ನುವ ಪ್ರಶ್ನೆಗೆ ಇನ್ನು ಹಲವು ಜನರಿಗೆ ಸರಿಯಾದ ಉತ್ತರ ಸಿಕ್ಕಿಲ್ಲ, ಹಿರಿಯರು ಹೇಳುವ ಎಲ್ಲಾ ಮಾತಿನ ಹಿಂದೆ ಒಂದು ಬಲವಾದ ಕಾರಣ ಇದ್ದೆ ಇರುತ್ತಾರೆ, ಆದರೆ ಇಂದಿನ ಕಾಲದ ಯುವಕರು ಮತ್ತು ಯುವತಿಯರು ಹಿರಿಯರ ಮಾತಿಗೆ ಬೆಲೆ ಕೊಡದೆ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಾರೆ ಮತ್ತು ಅದೂ ಲಟಿಕೆ ವಿಷಯದಲ್ಲೂ ಕೂಡ.

ಹೆಚ್ಚಾಗಿ ಲಟಿಕೆ ತೆಗೆಯುವುದು ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ಹೇಳುತ್ತಿದೆ ವೈದ್ಯಲೋಕ, ಹೌದು ಹೆಚ್ಚು ಲಟಿಕೆ ತೆಗೆಯುವುದು ಮಾನವನ ಮೂಳೆಗಳಿಗೆ ತುಂಬಾ ಅಪಾಯಕಾರಿ ಎಂದು ಸಂಶೋಧನೆಯಿಂದ ತಿಳಿದು ಬಂದೆ. ಸ್ನೇಹಿತರೆ ಮಾನವನ ದೇಹ ಕೂಡ ಒಂದು ಯಂತ್ರದ ತರಹ ಮತ್ತು ದೇಹದ ಮೂಲೆಗಳಲ್ಲಿ ನಾನಾರೀತಿಯ ಜೋಡಣೆ ಇರುತ್ತದೆ ಮತ್ತು ಆ ಜೋಡಣೆಗಳ ಮದ್ಯೆ ಇರುವ ಖಾಲಿ ಜಾಗದಲ್ಲಿ ಸೈನೋ ವಾಯ್ಲ್ ಫ್ಲೂಯಿಡ್ ಅನ್ನುವ ಒಂದು ರೀತಿಯ ದ್ರವ ಇರುತ್ತದೆ ಮತ್ತು ಯಂತ್ರದಲ್ಲಿ ಗ್ರೀಸ್ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿಯಾಗಿ ಈ ಮೂಳೆಗಳ ಮದ್ಯೆ ಈ ದ್ರವ ಕೆಲಸ ಮಾಡುತ್ತದೆ.

 

ಇನ್ನು ಮೂಳೆಗಳ ನಡುವೆ ಇರುವ ಈ ದ್ರವ ಮೂಳೆಗಳ ನಡುವೆ ಘರ್ಷಣೆ ಆಗದೆ ಇರುವ ಹಾಗೆ ನೋಡಿಕೊಳ್ಳುತ್ತದೆ, ಮೂಳೆಗಳ ನಡುವೆ ಈ ದ್ರವದಲ್ಲಿ ಕಾರ್ಬನ್ ಡೈ ಆಕ್ಸೈಡ್ ಸಂಗ್ರಹ ಆಗಿರುತ್ತದೆ ಮತ್ತು ಅದೂ ದ್ರವದ ಮದ್ಯೆ ಗಾಳಿಯ ಗುಳ್ಳೆಯ ಹಾಗೆ ಇರುತ್ತದೆ ಮತ್ತು ಲಟಿಕೆ ತೆಗೆದಾಗ ಈ ಗುಳ್ಳೆಗಳು ಒಡೆಯುವುದರ ಕಾರಣ ಶಬ್ದ ಬರುತ್ತದೆ. ಇನ್ನು ಒಂದು ಭಾರಿ ನಾವು ಲಟಿಕೆ ತೆಗೆದ ಮೇಲೆ ಅಲ್ಲಿ ಆ ಮೂಳೆಯ ಮದ್ಯೆ ಇರುವ ಎಲ್ಲಾ ಕಾರ್ಬನ್ ಡೈ ಆಕ್ಸೈಡ್ ಖಾಲಿ ಆಗುತ್ತದೆ ಮತ್ತು ಪುನಃ ಸಂಗ್ರಹ ಆಗುತ್ತದೆ ಸುಮಾರು 20 ನಿಮಿಷ ಬೇಕಾಗುತ್ತದೆ ಮತ್ತು ಈ ಸಮಯದ ನಂತರ ಮತ್ತೇ ಲಟಿಕೆ ತೆಗೆದರೆ ಶಬ್ದ ಬರುತ್ತದೆ.

 

ಇನ್ನು ಹೆಚ್ಚಾಗಿ ಹೀಗೆ ಲಟಿಕೆ ತೆಗೆಯುವುದರಿಂದ ಕ್ರಮೇಣವಾಗಿ ಮೂಳೆಗಳ ನಡುವೆ ಇರುವ ಈ ದ್ರವ ಖಾಲಿ ಆಗುತ್ತಾ ಹೋಗುತ್ತದೆ ಮತ್ತು ಹೀಗೆ ದ್ರವ ಖಾಲಿ ಆಗುತ್ತಾ ಹೋದರೆ ವಯಸ್ಸಾಗುತ್ತ ಹೋದಂತೆ ಮೂಲೆಗಳಲ್ಲಿ ನೋವು ಜಾಸ್ತಿ ಆಗುತ್ತಾ ಹೋಗುತ್ತದೆ ಮತ್ತು ಮೂಳೆಗಳು ಸಡಿಲ ಆಗಿ ಒಂದೊಂದು ಉಜ್ಜಿ ಸವೆದು ಹೋಗುತ್ತದೆ. ನಿಮಗೂ ಕೂಡ ಈ ಲಟಿಕೆ ತೆಗೆಯುವ ದುರಭ್ಯಾಸ ಇದ್ದರೆ ಇಂದೇ ನಿಲ್ಲಿಸುವುದು ಮಾಡುವುದು ಒಳ್ಳೆಯದು.

ಶ್ರೀ ಶಿರಿಸಿ ಮಾರಿಕಾಂಭ ದೇವಿ ಜ್ಯೋತಿಷ್ಯ ಶಾಸ್ತ್ರಂ 
ಜ್ಯೋತಿಷ್ಯ ಮಹರ್ಷಿ ಮಂಜುನಾಥ್ ಭಟ್
ನೀವು  ಸಮಸ್ಯೆಗಳಿಗೆ
ಪರಿಹಾರ ಹುಡುಕುತ್ತಿದ್ದೀರಾ,,, ?
ಪ್ರೀತಿಯಲ್ಲಿ ನಂಬಿ ಮೋಸ ಸ್ತ್ರೀ ಮತ್ತು ಪುರುಷ ವಶೀಕರಣ 
ಹಣಕಾಸಿನ ತೊಂದರೆ ಭೂಮಿ ವಿಚಾರ ಕೋರ್ಟ್ ಕೇಸ್
ಅನೇಕ ಸಮಸ್ಯೆಗಳಿಗೆ 1 ದಿನದಲ್ಲಿ ಪರಿಹಾರ ಶತಸಿದ್ಧ
ನಂಬಿ ಕರೆ ಮಾಡಿ 9900116427

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ