ಉಪಯುಕ್ತ ಮಾಹಿತಿ

ಇಡ್ಲಿ ವಡೆ ಮಸಾಲ ದೋಸೆಯ ಉಗಮಸ್ಥಳ ಯಾವುದು ಗೊತ್ತೇ? ಕೇರಳ,ತಮಿಳುನಾಡು,ಕರ್ನಾಟಕ ಅಥವಾ ಆಂದ್ರಾನ? ನಿಜವಾಗಿಯೂ ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಅಡುಗೆಯ ಮೂಲ ಯಾವುದು ಗೊತ್ತೇ?

564

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಲ್ಲಿ ಪ್ರತಿ ಕಿಲೋಮೀಟರ್ ಗೂ ನಮ್ಮ ಸಂಸ್ಕೃತಿ , ಸಂಪ್ರದಾಯ, ಭಾಷೆ , ಪದ್ಧತಿ ಬದಲಾಗುತ್ತ ಹೋಗುತ್ತದೆ. ಇಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಪ್ರದಾಯ, ಸಂಸ್ಕೃತಿ, ಕಲೆ , ಆಚಾರ ವಿಚಾರಗಳು ಇವೆ. ಅಂತೆಯೇ ತನ್ನದೇ ಆದ ವಿಶಿಷ್ಟ ಅಡುಗೆ ಶೈಲಿಗಳನ್ನು ಈ ರಾಜ್ಯಗಳು ಹೊಂದಿವೆ.

ಇಡ್ಲಿ , ವಡೆ, ಮಸಾಲ ದೋಸೆ ತಮಿಳು ನಾಡಿನಲ್ಲಿ ಸುಪ್ರಸಿದ್ದ. ಈ ತಿಂಡಿಗಳ ಹೆಸರು ಕೇಳಿದೊಡನೆಯೇ ಹೊರ ಜನರಿಗೆ ನೆನಪಾಗುವುದು ತಮಿಳುನಾಡು. ತಮಿ ಳಿಗರು ಈ ಭೋಜನಗಳನ್ನು ಕಂಡು ಹಿಡಿದವರು ತಾವೇ ಎಂದು ಹೇಳಿಕೊಳ್ಳುತ್ತಾರೆ.

ಆದರೆ ಸತ್ಯವೇನೆಂದರೆ, ಇಡ್ಲಿ ವಡಾ ಮಸಾಲ ದೋಸೆಯ ಮೂಲ ಕರ್ನಾಟಕ. ಉಡುಪಿಯ ದೇವಸ್ಥಾನಗಳ ಬೀದಿಗಳಲ್ಲಿ ಹುಟ್ಟಿ ಕೊಂಡ ತಿಂಡಿಗಳಿವು… ಇದು ಅಕ್ಷರಶಃ ಸತ್ಯ. ಬರೀ ಈ ತಿಂಡಿಗಳು ಮಾತ್ರವಲ್ಲ ಬಿಸಿಬೇಳೆ ಬಾತ್, ಉಡುಪಿಯ ರುಚಿಯಾದ ಸಾಂಬಾರ್, ಹುಳಿ ಹೀಗೆ ಎಲ್ಲದರ ಮೂಲವೂ ಉಡುಪಿಯೆ….

ಅಷ್ಟೇ ಅಲ್ಲ ಮೈಸೂರಿನ ಮೈಸೂರ್ ಪಾಕ್, ಮದ್ದೂರು ವಡೆ, ಧಾರವಾಡದ ಪೇಡ ಬೆಣ್ಣೆದೋಸೆ , ರಸ್ತೆಯಲ್ಲಿ ಸಿಗುವ ಪಾನಿ ಪುರಿ ಮಸಾಲ ಪೂರಿ ಇವೆಲ್ಲ ಕರ್ನಾಟಕದ ವಿಶೇಷ ಮತ್ತು ಇವೆಲ್ಲ ಜನ್ಮ ಪಡೆದದ್ದು ಇಲ್ಲೇ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ