ಜ್ಯೋತಿಷ್ಯ

ಕಾಗೆ ನಿಮ್ಮ ಮನೆ ಮುಂದೆ ಪದೇ ಪದೇ ಕೂಗುತ್ತಿದ್ದರೆ ಏನಾಗುತ್ತೆ ಗೊತ್ತಾ..!

1677

ಶುಭ-ಅಶುಭ ನಂಬಿಕೆಗಳು ಶತ-ಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ-ಅಶುಭಕ್ಕೂ ನಮ್ಮ ಆಸುಪಾಸಿರುವ ಪ್ರಾಣಿ-ಪಕ್ಷಿಗಳಿಗೂ ಸಂಬಂಧವಿದೆ.

ಕಾಗೆಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ನಮ್ಮ ಪುರಾಣದಲ್ಲಿವೆ. ನಮ್ಮ ಜೀವನದಲ್ಲಿ ಬರಬಹುದಾದ ಸಂಕಷ್ಟಗಳ ಬಗ್ಗೆ ಕಾಗೆ ಮುನ್ಸೂಚನೆ ನೀಡುತ್ತದೆ.

ಗ್ರಾಮ ಅಥವಾ ಒಂದು ಸ್ಥಳದಲ್ಲಿ ನಾಲ್ಕೈದು ಕಾಗೆಗಳು ಒಟ್ಟಿಗೆ ಕೂಗ್ತಾ ಇದ್ದರೆ ಆ ಗ್ರಾಮಕ್ಕೆ ಆಪತ್ತು ಬರಲಿದೆ ಎಂದರ್ಥ. ಮನೆ ಮುಂದೆ ಕಾಗೆಗಳು ಕೂಗಾಡ್ತಾ ಇದ್ದರೆ ಆ ಮನೆಯ ಯಜಮಾನನಿಗೆ ತೊಂದರೆ ಬರಲಿದೆ.

ವ್ಯಕ್ತಿ ಮೈ ಮೇಲೆ ಕಾಗೆ ಬಂದು ಕುಳಿತರೆ ಆರ್ಥಿಕ ಸಮಸ್ಯೆ ಎದುರಾಗಲಿದೆ.

ಮಹಿಳೆಯೊಬ್ಬಳ ತಲೆ ಮೇಲೆ ಕಾಗೆ ಕುಳಿತ್ರೆ ಆಕೆಯ ಪತಿ ಗಂಭೀರ ಸಮಸ್ಯೆ ಎದುರಿಸಲಿದ್ದಾನೆಂದರ್ಥ.

ನಾವು ಯಾವುದಾದರೂ ಕೆಲಸದ ಮೇಲೆ ಹೋಗುತ್ತಿರುವಾಗ ಕಾಗೆ ಕಿರುಚಿದರೆ… ಹೊರಟ ಕೆಲಸ ಸಫಲವಾಗುವುದರ ಸಂಕೇತವಂತೆ.

ತುಂಬಿದ ಕೊಡದ ಮೇಲೆ ಕುಳಿತಿರುವ ಕಾಗೆಯನ್ನು ಯಾರಾದರೂ ನೋಡಿದರೆ…ಕೆಲಸಮಯದಲ್ಲೇ ಧನವಂತರಾಗುತ್ತಾರೆಂದು ಜ್ಯೋತಿಷ್ಯರು ಹೇಳುತ್ತಾರೆ.

ಶುಭ ಕಾರ್ಯಕ್ಕೆ ಹೊರಟಾಗ ಕಾಗೆ, ಮುಖದ ಮುಂದೆ ಬಂದು ಕೂಗಿ ಹೋದ್ರೆ ನೀವು ಮಾಡಲಿರುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎನ್ನುವುದರ ಮುನ್ಸೂಚನೆ.

ನೀರಿನ ಕೊಡದ ಮೇಲೆ ಕಾಗೆ ಕುಳಿತಿರುವುದನ್ನು ನೋಡಿದ್ರೆ ಆರ್ಥಿಕ ವೃದ್ಧಿಯಾಗಲಿದೆ.

ಬಾಯಲ್ಲಿ ಮಾಂಸ ಅಥವಾ ರೊಟ್ಟಿ ಕಚ್ಚಿಕೊಂಡು ಹೋಗ್ತಾ ಇರುವ ಕಾಗೆ ನೋಡಿದ್ರೆ ಎಲ್ಲ ಮನೋಕಾಮನೆ ಈಡೇರಲಿದೆ ಎಂದರ್ಥ.

ಮನೆ ಮಹಡಿ ಮೇಲೆ ಅನೇಕ ಕಾಗೆಗಳು ಬಂದು ಕುಳಿತರೆ ಮೃತ್ಯುವಿನ ಸಂಕೇತ. ಮನೆಯ ಮುಖ್ಯಸ್ಥನಿಗೆ ಇದು ಶುಭವಲ್ಲ.

ಕಾಗೆ ಮಹಿಳೆಯ ಮಡಿಲಲ್ಲಿ ಅಥವಾ ತೆಲೆಯ ಮೇಲೆ ಕುಳಿತುಕೊಂಡರೆ…ಗಂಡ ಸಮಸ್ಯೆಗಳ ಪಲಾಗುತ್ತಾನೆ ಎನ್ನುವುದರ ಸಂಕೇತವಂತೆ.

ಸಂಜೆವೇಳೆ ಅಗ್ನೇಯ ದಿಕ್ಕಿನಿಂದ ಕಾಗೆ ನೋಡಿದರೆ…ದ್ರವ್ಯಲಾಭವಾಗುತ್ತದಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ