ಉಪಯುಕ್ತ ಮಾಹಿತಿ

ಕಾರಿನ ಹಿಂಭಾಗದಲ್ಲಿ ಈ ರೀತಿ ಶೇಪ್ ಯಾಕೆ ಇರುತ್ತದೆ ಗೊತ್ತಾ?

60

ಕಾರು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಜೀವನದಲ್ಲಿ ನಾವು ಒಂದು ಒಳ್ಳೆಯ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ ಮತ್ತು ಕೆಲವರಿಂದ ಅದೂ ಸಾದ್ಯವಾದರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಇನ್ನು ಕಾರ್ ಗಳನ್ನ ಖರೀದಿ ಮಾಡದೆ ಇದ್ದರೆ ಏನು ಕಾರನ್ನ ಪ್ರತಿಯೊಬ್ಬರೂ ನೋಡಿರುತ್ತಾರೆ, ಇನ್ನು ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಅನ್ನುವ ಒಂದು ಭಾಗ ಇರುತ್ತದೆ, ಹಾಗಾದರೆ ಸ್ಪೋಲೈರ್ ಎಲ್ಲಾ ಕಾರುಗಳಲ್ಲಿ ಯಾಕೆ ಇರುತ್ತದೆ ಮತ್ತು ಅದರಿಂದ ಆಗುವ ಲಾಭ ಏನು ಮತ್ತು ಅದೂ ಇಲ್ಲದೆ ಇದ್ದರೆ ಏನು ತೊಂದರೆ ಆಗುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ.

ನಾವು ಮೊದಲಿಗೆ ಅದರ ಉಪಯೋಗ ಏನು ಎಂದು ತಿಳಿಯೋಣ, ಹೌದು ಒಂದು ಕಾರ್ ಚಲಿಸುತ್ತಿರುವ ಗಾಳಿ ಕಾರಿನ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುತ್ತದೆ, ಇನ್ನು ವಿರುದ್ಧ ದಿಕ್ಕಿನಲ್ಲಿ ಚಲಿಸುವ ಗಾಳಿಯಲ್ಲಿ ನಮ್ಮ ಕಣ್ಣಿಗೆ ಕಾಣದ ಅದೆಷ್ಟೋ ಮೈಕ್ರೋ ಪಾರ್ಟಿಕಲ್ಸ್ ಇರುತ್ತದೆ. ಇನ್ನು ಈ ಪಾರ್ಟಿಕಲ್ಸ್ ಕಾರಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತದೆ, ಇನ್ನು ಗಾಳಿಯಲ್ಲಿ ಇರುವ ಪಾರ್ಟಿಕಲ್ಸ್ ಕಾರಿನ ಮುಂಭಾಗದಲ್ಲಿ ಬಹಳ ವೇಗವಾಗಿ ಚಲಿಸುತ್ತದೆ ಮತ್ತು ಕಾರಿನ ಹಿಂಭಾಗದಲ್ಲಿ ಕೊಂಚ ನಿಧಾನವಾಗಿ ಚಲಸುತ್ತದೆ, ಇನ್ನು ಈ ಪಾರ್ಟಿಕಲ್ಸ್ ಗಳು ಕಾರಿನ ಹಿಂಭಾಗದಲ್ಲಿ ನಿಧಾನವಾಗಿ ಚಲಿಸುವುದರಿಂದ ಕಾರಿನ ಹಿಂಭಾಗದಲ್ಲಿ ಸ್ಪೋಲೈರ್ ಇಲ್ಲವಾದ ಪಕ್ಷದಲ್ಲಿ ಕಾರು ವೇಗವಾಗಿ ಓಡುವುದಿಲ್ಲ ಮತ್ತು ಯಾರೋ ಕಾರನ್ನ ಹಿಂದಿನಿಂದ ಯಾರೋ ಎಳೆದ ಅನುಭವ ಚಾಲಕನಿಗೆ ಆಗುತ್ತದೆ.

ಇನ್ನು ಸ್ಪೋಲೈರ್ ಗಳು ಕಾರಿನಲ್ಲಿ ಇಲ್ಲವಾದರೆ ಕಾರಿನ ಮೈಲೇಜ್ ಕೂಡ ತುಂಬಾ ಕಡಿಮೆ ಆಗುತ್ತದೆ ಮತ್ತು ಅದರ ಜೊತೆಗೆ ವೇಗವಾಗಿ ಕಾರ್ ಚಲಿಸುವಾಗ ವೈಬ್ರೇಶನ್ ಉಂಟಾಗುತ್ತದೆ. ಇನ್ನು ಕಾರಿನಲ್ಲಿ ಸ್ಪೋಲೈರ್ ಗಳನ್ನ ಅಳವಡಿಕೆ ಮಾಡುವುದರಿಂದ ಮೈಕ್ರೋ ಪಾರ್ಟಿಕಲ್ಸ್ ಗಳು ಬಹಳ ವೇಗವಾಗಿ ಕಾರಿನಿಂದ ದೂರ ಹೋಗುತ್ತದೆ ಮತ್ತು ಇದರಿಂದ ಕಾರಿನ ವೇಗ ಕೂಡ ಜಾಸ್ತಿ ಆಗುವುದರ ಜೊತೆಗೆ ಕಾರಿನ ಮೈಲೇಜ್ ಕೂಡ ಜಾಸ್ತಿ ಆಗುತ್ತದೆ, ಇನ್ನು ಹೆಚ್ಚಾಗಿ ಸ್ಪೋಲೈರ್ ಗಳನ್ನ ರೇಸ್ ಮಾಡುವ ಕಾರುಗಳಲ್ಲಿ ಹೆಚ್ಚಾಗಿ ಬಳಕೆ ಮಾಡೇ ಮಾಡುತ್ತಾರೆ.

ಇನ್ನು ಸ್ಪೋಲೈರ್ ಇರುವ ಕಾರ್ ಮತ್ತು ಸ್ಪೋಲೈರ್ ಇಲ್ಲದೆ ಇರುವ ಎರಡು ಕಾರುಗಳನ್ನ ರೇಸ್ ನಲ್ಲಿ ಬಿಟ್ಟರೆ ಖಂಡಿತವಾಗಿ ಸ್ಪೋಲೈರ್ ಇರುವ ಕಾರು ವಿನ್ ಆಗುತ್ತದೆ. ಇನ್ನು ಈಗಿನ ಕಾಲದ ಯುವಕರಿಗೆ ಇವೆಲ್ಲದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತಮಗೆ ಇಷ್ಟವಾದ ಕಾರನ್ನ ಖರೀದಿ ಮಾಡುತ್ತಾರೆ, ಕಾರುಗಳನ್ನ ಖರೀದಿ ಮಾಡುವ ಮುನ್ನ ನೀವು ಈ ಎಲ್ಲಾ ಅಂಶಗಳನ್ನ ಗಮನದಲ್ಲಿ ಇಟ್ಟುಕೊಂಡು ಕಾರನ್ನ ಖರೀದಿ ಮಾಡಿದರೆ ನಿಮ್ಮ ಕಾರು ಒಳ್ಳೆಯ ಮೈಲೇಜ್ ಕೊಡುವುದರ ಜೊತೆಗೆ ನಿಮ್ಮ ಕಾರಿನ ವೇಗ ಕೂಡ ಜಾಸ್ತಿ ಇರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಬರುವ ಸಮಸ್ಯೆಗಳು ಕೂಡ ಕಡಿಮೆ ಆಗುತ್ತದೆ. ತಲುಪಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ