ಸಿನಿಮಾ

ಅಂಬರೀಶ್ ಆಸ್ಪತ್ರೆಯಲ್ಲಿದ್ದಾಗ ಮಗ ಅಭಿಷೇಕ್ ಒಂದು ತೊಟ್ಟು ಕಣ್ಣಿರನ್ನೇ ಹಾಕಲಿಲ್ಲ ಎಂಬುದರ ಸಿಎಂ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

616

ನಟ, ರೆಬೆಲ್ ಸ್ಟಾರ್ ಸಾವಿನ ಸುದ್ದಿ ನನಗೆ ಅಘಾತ ತಂದಿತ್ತು. ಕೂಡಲೇ ನಾನು ಆಸ್ಪತ್ರೆ ಬಳಿ ತೆರಳಿದೆ. ಆಗ ಅಭಿಷೇಕ್ ಅವರ ಕಣ್ಣಲ್ಲಿ ಒಂದು ತೊಟ್ಟು ನೀರು ಇರಲಿಲ್ಲ ಎಂದು ಅಂದಿನ ದಿನವನ್ನು ಸಿಎಂ ಕುಮಾರಸ್ವಾಮಿ ನೆನಪು ಮಾಡಿಕೊಂಡು ಭಾವುಕರಾದರು.

ಸ್ನೇಹಿತನಂತಿದ್ದ ತಂದೆ ತೀರಿಕೊಂಡಾಗ ಸರ್ವಸ್ವವೇ ಕಳೆದುಕೊಂಡಂತ ಬಾವ ಮೂಡುತ್ತದೆ. ಕಣ್ಣೀರಿನ ಮೂಲಕ ತನ್ನ ನೋವನ್ನು ಹೊರ ಹಾಕುತ್ತಾರೆ. ಕಣ್ಣ ಮುಂದೆ ಶಾಶ್ವತವಾಗಿ ಮೌನಕ್ಕೆ ಜಾರಿದ ಅಪ್ಪನ ಮುಂದೆ ಮುಖದಲ್ಲಿ ನೋವಿನ ಭಾವನೆ ಇಲ್ಲದಂತೆ ಇರುವುದು ಎಲ್ಲರಿಗೂ ಸಾಧ್ಯವಿಲ್ಲ.

ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಅಸುನೀಗಿದ್ದಾಗ ಪುತ್ರ ಅಭಿಶೇಕ್ ವರ್ತಿಸಿದ ರೀತಿಯನ್ನು ಕಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕರುಳು ಕಿತ್ತು ಬಂದಿತ್ತಂತೆ. ಆಗಂತ ಅವರೇ ಹೇಳಿಕೊಂಡಿದ್ದಾರೆ.

ರೆಬೆಲ್ ಸ್ಟಾರ್ ಸಾವಿನ ಸುದ್ದಿ ನನಗೆ ಅಘಾತ ತಂದಿತ್ತು. ಕೂಡಲೇ ನಾನು ಆಸ್ಪತ್ರೆ ಬಳಿ ತೆರಳಿದೆ.ನಾನು ಆಸ್ಪತ್ರೆಗೆ ಹೋದಾಗ ಅಭಿಶೇಕ್ ತಂದೆಯ ಮೃತ ದೇಹದ ಮುಂದೆ ಸುಮ್ಮನೆ ನಿಂತಿದ್ದ. ಆಗ ಅಭಿಯನ್ನು ನಾನು ಮಾತನಾಡಿಸಿದೆ. ತಂದೆಯನ್ನು ಕಳೆದುಕೊಂಡಿದ್ದು ಇಂತಹ ಪರಿಸ್ಥಿತಿಯಲ್ಲಿ ಸುಮ್ಮನಿದ್ದಿಯಲ್ಲ ಎಂದು ಪ್ರಶ್ನಿಸಿದೆ.

 

ಅದಕ್ಕೆ ಅಭಿ ನಾನು ಅತ್ತರೆ ಅಮ್ಮನ ದುಃಖ ಇನ್ನು ಜಾಸ್ತಿಯಾಗುತ್ತದೆ. ಅವರ ಮನಸ್ಸು ಇನ್ನಷ್ಟು ರೋದಿಸುತ್ತದೆ ಎಂದು ಆತ ಹೇಳಿದ ಮಾತು ಕೇಳಿ ನನಗೆ ನೋವಾಗಿತ್ತು ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ