ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸ ವರ್ಷಕ್ಕೆಂದು ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಆಫರ್ ಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 26 ರಿಂದ ಜನವರಿ 15 ವರೆಗೆ ರೂ.399 ಕ್ಕೂ ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಸಾಕು ಅದೃಷ್ಟವನ್ನು ಪರೀಕ್ಷಿಸಲಿದೆ.

ಲಕ್ಕೀ ಕಸ್ಟಮರ್ ಗಳಿಗೆ ಏಳರಿಂದ ಎಂಟು ಪಟ್ಟು ಅಂದರೆ…ರೂ.3,300 ಗಳಿಗೆ ಕಡಿಮೆಯಾಗದಂತೆ ಕ್ಯಾಷ್ ಬ್ಯಾಕ್ ನೀಡುವಂತೆ ಪ್ಲ್ಯಾನ್ ಮಾಡುತ್ತಿದೆ.

ಕೇವಲ ರೂ.399 ರೀಚಾರ್ಜ್ ಮೇಲೆ ನಿಮಗೆ ಅದೃಷ್ಟ ವಿದ್ದರೆ…ಸುಮಾರು 3,300 ರೂಪಾಯಿಗಳು ಮರಳಿ ನಿಮಗೆ ಕ್ಯಾಷ್ ಬ್ಯಾಕ್ ರೂಪದಲ್ಲಿ ದೊರೆಯುತ್ತದೆ.ಈ- ಕಾಮರ್ಸ್ ಪ್ಲೇಯರ್ ಗಳಿಂದ ರೂ.2,600 ಡಿಸ್ಕೌಂಟ್ ವೋಚರ್ ಗಳು , ರೂ.400 ಮೈ ಜಿಯೋ ಕ್ಯಾಷ್ ಬ್ಯಾಕ್ ವೋಚರ್ ಗಳು, ವಾಲೆಟ್ ನಿಂದ ರೂ.300 ಇನ್ಸ್ಟೆಂಟ್ ಕ್ಯಾಷ್ ಬ್ಯಾಕ್ ವೋಚರ್ ರೂಪದಲ್ಲಿ ಜಿಯೋ ತನ್ನ ಗ್ರಾಹಕರಿಗೆ ನೀಡಲಿದೆ.

ಈಗಾಗಲೇ ರೂ.399 ರ ಮೇಲೆ ಜಿಯೋ ನೀಡುತ್ತಿರುವ ರೂ.2,599 ಕ್ಯಾಷ್ ಬ್ಯಾಕ್ ಕೊಡುಗೆ ಸೋಮವಾರ ಮುಗಿದಿದೆ …ಹೊಸ ವರ್ಷದ ಕೊಡುಗೆಯಾಗಿ ಈ’ ಸರ್ ಫ್ರೈಜ್ ಕ್ಯಾಷ್ ಬ್ಯಾಕ್’ ನೀಡುತ್ತಿದೆ.

ಅಷ್ಟೇ ಅಲ್ಲದೆ ಮೊನ್ನೆ ಶುಕ್ರವಾರ ಜಿಯೋ ರೂ.199, ರೂ.299 ಎರಡ ತಿಂಗಳ ಹೊಸ ಪ್ಲ್ಯಾನ್ ಬಿಡುಗಡೆ ಗೊಳಿಸಿದೆ. ಒಟ್ಟಾರೆ ಹೇಳಬೇಕೆಂದರೆ…ಜಿಯೋ ತನ್ನ ಗ್ರಾಹಕರಿಗಾಗಿ ಯಾರೂ ನೀಡದಂತಹ ಕೊಡುಗೆಗಳನ್ನು ನೀಡಿ ಎಲ್ಲರನ್ನೂ ಆಕರ್ಷಿಸುತ್ತಿದೆ.

ಇದುವರೆಗೆ ದೇಶದ 16 ಕೋಟಿ ಗ್ರಾಹಕರನ್ನು ತನ್ನದಾಗಿಸಿಕೊಂಡು ಸ್ವಲ್ಪ ಕಾಲದಲ್ಲಿಯೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಲಿದೆಯೆಂದು ಸುಳಿವು ನೀಡುತ್ತಿದೆ. ತನ್ನ ಎದುರಾಳಿ ಸಂಸ್ಥೆಗಳಾದ ಏರ್ ಟೆಲ್, ಐಡಿಯಾ ಗಳನ್ನು ಹಿಂದಿಕ್ಕಲು ಬಹಳಷ್ಟು ಅದ್ಭುತವಾದ ಪ್ಲ್ಯಾನ್ ಗಳನ್ನು ಜಿಯೋ ನೀಡುತ್ತಿದೆ.

‘ ಹ್ಯಾಪಿ ನ್ಯೂ ಇಯರ್-2018 ‘ ಯೋಜನೆಯಲ್ಲಿ ಎರಡು ಹೊಚ್ಚಹೊಸ ಪ್ಲ್ಯಾನ್ ಗಳನ್ನು ಬಿಡುಗಡೆಗೊಳಿಸಿದೆ
1.ರೂ.199 ಪ್ಲ್ಯಾನ್ :-
ಪ್ರತಿ ದಿನ 1.2 GB ಡೇಟಾ ವನ್ನು 4G ವೇಗದಲ್ಲಿ ನೀಡುತ್ತದೆ.ಲೋಕಲ್, ಎಸ್ ಟಿಡಿ ಕಾಲ್ ಉಚಿತ. ಅನ್ ಲಿಮಿಟೆಡ್ ಕಾಲ್ ಮಾಡಬಹುದು. ಜಿಯೋ ಆಪ್ ಮೂಲಕ ಅನ್ ಲಿಮಿಟೆಡ್ ಮೆಸೇಜ್ ಗಳನ್ನು ಕಳುಹಿಸಬಹುದು.

ಜಿಯೋ ಚಾಟ್ , ಸಿನಿಮಾಗಳನ್ನೂ ಸಹ ಈ ಪ್ಯಾಕೇಜ್ನಲ್ಲಿ ಪಡೆಯ ಬಹುದು. ವ್ಯಾಲಿಡಿಟಿ 28 ದಿನಗಳು. ಹೊಸ ವರ್ಷಕ್ಕೆಂದು ರೂ.199 ಪ್ಲ್ಯಾನ್ ನೀಡಲಾಗಿದೆ.
2.ರೂ.299 ಪ್ಲ್ಯಾನ್ :-

ಎಂಬ ಮತ್ತೊಂದು ಪ್ಲ್ಯಾನ್ ಲಾಂಚ್ ಮಾಡಿದೆ. ಇದರಡಿ ಉಚಿತ ವಾಯಿಸ್, ಅನ್ ಲಿಮಿಟೆಡ್ ಡೇಟಾ( ಪ್ರತೀ ದಿನ 2 GB, ಹೈ ಸ್ಪೀಡ್ 4 G ಡೇಟಾ), ಅನ್ ಲಿಮಿಟೆಡ್ SMS. ಜಿಯೋ ಪ್ರೈಮ್ ಮೆಂಬರ್ ಗಳಿಗೆ ಪ್ರೀಮಿಯಂ ಜಿಯೋ ಆಪ್ಸ್ ಚಂದಾ 28 ದಿನಗಳ ಕಾಲ ನೀಡಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಕಾಂಗ್ರೆಸ್ ನಾಯಕರು ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ಧರಣಿ ಆರಂಭಿಸಿದ್ದಾರೆ. ರಾಜೀನಾಮೆ ನೀಡಿರುವ ಕಾಂಗ್ರೆಸ್ನ 8 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ದೂರು ನೀಡಲಾಗಿದೆ. ಮಂಗಳವಾರ ವಿಧಾನಸೌಧ, ವಿಕಾಸಸೌಧ ನಡುವಿ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ. ಕರ್ನಾಟಕದ ಮೈತ್ರಿ ಸರ್ಕಾರವನ್ನು ಉರುಳಿಸಲು ಮೋದಿ ಸಂಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ನೇರವಾಗಿ ಆಪರೇಷನ್ ಕಮಲ ನಡೆಸಿದ್ದಾರೆ….
ಜನರಿಗೆ ಮನರಂಜನೆಯ ಮಟ್ಟವನ್ನು ಹೆಚ್ಚಿಸಲು ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯತ್ನ ಮಾಡುತ್ತಿರುವ ಬಿಗ್ಗ್ ಬಾಸ್ ಯಶಸ್ವಿ ಕೂಡ ಆಗ್ತಿದ್ದಾರೆ ಅಂತ ಹೇಳಬಹುದು..ಬಿಗ್ ಬಾಸ್ ಕನ್ನಡ ಸೀಸನ್ 5ರ ಇಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳನ್ನು ಫೂಲ್ ಮಾಡಿದ್ದಾರೆ.
ನಮ್ಮ ಭಾರತೀಯ ಹಿಂದೂ ದೇವಾಲಯಗಳು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಹಾಗು ಈ ದೇವಾಲಯ ಹಲವಾರು ಮಹತ್ವವನ್ನು ಹೊಂದಿದೆ, ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಪ್ರಸಿದ್ದಿ ಪಡೆದಿದೆ.
ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ಕೊನೆಯ ಹಂತ ತಲುಪುತ್ತಿದೆ. ಹೀಗಾಗಿ ಬಿಸ್ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಫಿನಾಲೆ ಹಂತ ತಲುಪಲು ಅವಕಾಶವೊಂದನ್ನು ನೀಡಿದ್ದಾರೆ. ಸೋಮವಾರ ಬಿಗ್ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಸದಸ್ಯರ ಅನುಸಾರ ಈ ವಾರ ಬಿಗ್ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ವಾಸುಕಿ ವೈಭವ್, ಶೈನ್ ಶೆಟ್ಟಿ, ಹರೀಶ್ ರಾಜ್, ದೀಪಿಕಾ ದಾಸ್, ಕುರಿ ಪ್ರತಾಪ್ ಮತ್ತು ಭೂಮಿ ಶೆಟ್ಟಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆದರೂ ಬಿಗ್ಬಾಸ್…
ಮನುಷ್ಯನಿಗೆ ಉಸಿರಾಡುವುದು, ನೀರು ಕುಡಿಯುವುದು, ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಿದ್ರೆ ಮಾಡುವುದು ಸಹ ಅಷ್ಟೇ ಮುಖ್ಯ…ಆದರೆ ತುಂಬಾ ಜನರಿಗೆ ಆ ನಿದ್ರೆಯೇ ದೊಡ್ಡ ಸಮಸ್ಯೆಯಾಗಿದೆ, ರಾತ್ರಿಯೆಲ್ಲಾ ನಿದ್ರೆ ಬರುವುದಿಲ್ಲ ಹಗಲೆಲ್ಲಾ ಕಣ್ಣು ಮುಚ್ಚುತ್ತಲೇ ಇರುತ್ತಾರೆ, ಎಷ್ಟು ಪ್ರಯತ್ನಿಸಿದರು ರಾತ್ರಿ ಸಮಯ ಬಾರದ ನಿದ್ರೆ ಮಧ್ಯಾಹ್ನದ ಲಂಚ್ ಮಾಡಿದ ತಕ್ಷಣ ಅದು ಬಂದು ಬಿಡುತ್ತದೆ.
ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!