ಸಾಧನೆ, ಸುದ್ದಿ

7 ವರ್ಷ ಕಾದು, ಕೊನೆಗೂ ವಿಶ್ವದ ಅತೀ ಎತ್ತರದ ಬಿಲ್ಡಿಂಗ್ ಗೆ ಮಿಂಚು ಬಡಿಯೋದನ್ನ ಸೆರೆಹಿಡಿದ.

48

ಸಂಯುಕ್ತ ಅರಬ್ ಎಮಿರೇಟ್ಸ್‌ (UAE) ಸದ್ಯ ಭಾರೀ ಮಳೆ, ಗುಡುಗು ಹಾಗೂ ಸಿಡಿಲುಗಳಿಗೆ ಸಾಕ್ಷಿಯಾಗಿದೆ.

ಇದೇ ವೇಳೆ ಒಂದು ವಿಶಿಷ್ಟ ಚಿತ್ರವೊಂದನ್ನು ಸೆರೆಹಿಡಿದಿರುವ ಛಾಯಾಗ್ರಾಕನೊಬ್ಬ ತನ್ನ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ.

ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆತ್ತಿ ಮೇಲೆ ಸಿಡಿಲು ಬಡಿದಿದೆ.ಈ ಅದ್ಭುತ ಘಳಿಗೆಯನ್ನು ಸೆರೆ ಹಿಡಿದ ಝೋಹೆಯ್ಬ್ ಅಂಜುಮ್, ಈ ಘಳಿಗೆಗೆಂದು ಸತತ ಏಳು ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದರಂತೆ. ದುಬಾಯ್‌ನಲ್ಲಿ ಮಳೆ ಆದಾಗಲೆಲ್ಲ ರಾತ್ರಿಗಳನ್ನು ಆಚೆಯೇ ಕಳೆಯುತ್ತಿದ್ದ ಈತನ ಕನಸು ಈಗ ಈಡೇರಿದೆ.

ಸಿಡಿಲು ಬಡಿದ ಘಟನೆಯ ವೇಳೆ, ಖುದ್ದು ಕಟ್ಟಡದ ಮೇಲಿಂದ ಕಿಡಿ ಹೊತ್ತಿಕೊಂಡಂತೆ ಭಾಸವಾಗುವ ಈ ಕ್ಷಣಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದು, ಇದೀಗ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿವೆ.

 

 
 
 
 
 
View this post on Instagram
 
 
 
 
 
 
 
 
 

 

 

#Lightning hotspot

A post shared by Fazza (@faz3) on

 

 
 
 
 
 
View this post on Instagram
 
 
 
 
 
 
 
 
 

 

Finally, a long awaited shot! By long, I mean 7 years long. Truly a dream come true moment, a moment lasting a few milliseconds but captured for a lifetime. It was just as though God had planned this moment, the lightning hitting the iconic Burj Khalifa to kick start my 2020. Why this is so special one may ask. It’s just one of those compositions that was sculpted in my head 7 years ago, and ever since, I have always been coming to the same spot, waiting for hours, staying overnight in heavy rains, hoping to capture the moment. And this time too, I decided to try my luck, went back to the same spot, set up my camera, hoping to finally capture, and yet deep inside preparing myself for another disappointment. But this time, Within 2 minutes of setting up my camera, there it came, the bolt from the blue. This one shot enough to wrap my day up, however, I continued to stay till 6am in the morning. Got a few more shots, but the first one would always be special. Stay tuned for the upcoming posts. #Lightning #Hit #Burjkhalifa #Dubai #Stormchaser #VertigoDubai #storm #rain #mydubai #uae @dubai @dubai.impact @amazingdubai_ #igbest_shotz #master_shots #magicpict #Long_Exposure #ig_worldclub #nightphotography #thebest_capture #thunderstorm #earth_deluxe #pro_ig #destinationearth #jaw_dropping_shots #ig_photostars #artofvisuals #dji #unique_shots #moodygrams #citykillerz #photooftheday #hipa

A post shared by Zohaib Anjum – Dubai (@vertigodubai) on

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ