ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್ ಟೆಕ್ನಾಲಜೀಸ್ ಇಂಡಿಕ್ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್‌ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್ ಕ್ಯಾಲೆಂಡರ್‌ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.
ಇಂಡಿಕ್‌ಕ್ಯಾಲೆಂಡರ್‌ನ ಮಾಹಿತಿ ೧೧ ಭಾರತೀಯ ಭಾಷೆಗಳು-ಹಿಂದಿ, ಬಂಗಾಳಿ, ತೆಲುಗು, ಅಸ್ಸಾಮಿ, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲೆಯಾಳಂ, ಒಡಿಯಾ ಮತ್ತು ಪಂಜಾಬಿಗಳಲ್ಲಿ ಲಭ್ಯವಿದೆ. ರೆವೆರೀಯ ಆರ್ಕಷಕ ಇಂಡಿಕ್ ಕ್ಯಾಲೆಂಡರ್ ಆಪ್ ಚಾಂದ್ರಮಾನ ಕ್ಯಾಲೆಂಡರ್ ಆಧರಿಸಿದೆ. ಈ ಕ್ಯಾಲೆಂಡರ್ 29 ರಾಜ್ಯಗಳ ಹಿಂದೂ ಹಬ್ಬಗಳ ಮಾಹಿತಿ ಹೊಂದಿದೆ. ಈ ಕ್ಯಾಲೆಂಡರ್‌ತಿಥಿ, ನಕ್ಷತ್ರ ಮತ್ತು ರಾಶಿಯ ವಿವರಗಳನ್ನು ಪಂಚಾಂಗ ಆಧರಿಸಿ ನೀಡುತ್ತದೆ. ಇದುಆಯ್ಕೆಯಾದ ದಿನದ ಸೂರ್ಯೋದಯ/ಸೂರ್ಯಾಸ್ತದ ಸಮಯವನ್ನೂ ಪ್ರದರ್ಶಿಸುತ್ತದೆ.
ಸಾಂಸ್ಕೃತಿಕವಾಗಿ ಭಾರತೀಯರು ಜೀವನದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಪವಿತ್ರ ತಿಥಿಗಳು ಮತ್ತು ನಕ್ಷತ್ರಗಳಿಗೆ ಪಂಚಾಂಗವನ್ನು ಅನುಸರಿಸುತ್ತಾರೆ. ಪ್ರಯಾಣ, ಹೊಸ ಉದ್ಯಮ ಅಥವಾಯೋಜನೆಗೆ ಚಾಲನೆ, ಪರೀಕ್ಷೆ, ಸಂದರ್ಶನಗಳಿಗೆ ಹಾಜರಾಗುವುದು ಇತರೆ ಜೀವನದ ಘಟನೆಗಳಿಗೆ ಪಂಚಾಂಗ ನೋಡುತ್ತಾರೆ.
ಡೌನ್‌ಲೋಡ್‌ಆದ ನಂತರಇಂಡಿಕ್‌ಕ್ಯಾಲೆಂಡರ್ ಬಳಸುವುದು ಸುಲಭವಾಗಿದ್ದು ಪವಿತ್ರ ದಿನಗಳು ಮತ್ತು ಅವುಗಳ ರಾಜ್ಯಗಳು ಅಥವಾ ಹಬ್ಬಗಳ ಆಯ್ಕೆ ಮಾಡಿಕೊಳ್ಳಬಹುದು. ಬಳಕೆದಾರರು ಏಕಕಾಲಕ್ಕೆ ಹಿಂದಿನ, ಪ್ರಸ್ತುತದ ಮತ್ತು ಮುಂದಿನ ವರ್ಷದ ದಿನಾಂಕಗಳ ಹುಡುಕಾಟ ನಡೆಸಬಹುದು. ಗೂಗಲ್ ಸ್ಟೋರ್‌ನಲ್ಲಿಕ್ವಿಕ್ ರೆಫರೆನ್ಸ್‌ಗೈಡ್ ಆಪ್‌ಉಚಿತವಾಗಿ ಲಭ್ಯವಿದೆ. ರೆವೆರೀಯ ಇಂಡಿಕ್ ಕ್ಯಾಲೆಂಡರ್ ಮೊಬೈಲ್‌ಡಿವೈಸ್‌ನಲ್ಲಿ 1.34ಎಂಬಿ ಮಾತ್ರ ಸ್ಥಳಾವಕಾಶ ಪಡೆಯುತ್ತದೆ.
ರೆವೆರೀ ಲಾಂಗ್ವೇಜ್‌ಟೆಕ್ನಾಲಜೀಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅರವಿಂದ್ ಪಾನಿ, ರೆವೆರೀಯ ಇಂಡಿಕ್ ಕ್ಯಾಲೆಂಡರ್ ಆಪ್‌ನಿಂದಎಲ್ಲಿಯೇ ಆಗಲಿ ಯಾವುದೇ ಸಮಯದಲ್ಲೆ ಆಗಲಿ ಮನೆಯಲ್ಲಿನ ಕ್ಯಾಲೆಂಡರ್‌ಅಗತ್ಯವಿಲ್ಲದೆಅನುಸರಿಸಬಹುದ. ಇಂಡಿಕ್‌ಕ್ಯಾಲೆಂಡರ್ ಪುರಿಜಗನ್ನಾಥ ರಥಯಾತ್ರೆ ಅಥವಾ ಓಣಂ, ಅಕ್ಷಯ ತೃತೀಯ, ದೀಪಾವಳಿ, ಬಿಹು ಮತ್ತಿತರೆ ಪವಿತ್ರ ದಿನಗಳನ್ನು ಕಂಡುಕೊಳ್ಳಬಹುದು’ಎಂದರು.
ರೆವೆರೀ ಪ್ರಧಾನಮಂತ್ರಿ ಮತ್ತು ನೀತಿ ಆಯೋಗದ ಉಪಕ್ರಮದಲ್ಲಿ ಚಾಂಪಿಯನ್ಸ್ ಆಫ್‌ಚೇಂಜ್’ ಎಂಬ ಪುರಸ್ಕಾರಕ್ಕೆ ಭಾಷಾತಂತ್ರ ಭಾಜನವಾದ ಏಕೈಕ ಜ್ಞಾನಕಂಪನಿಯಾಗಿದೆ. ರೆವೆರೀ ಭಾಷಾ ಸಮಾನತೆಯನ್ನು ಇಂಟರ್‌ನೆಟ್‌ನಲ್ಲಿ ಉತ್ತೇಜಿಸುವಉದ್ದೇಶ ಹೊಂದಿದೆ. 2009 ರಲ್ಲಿ ಅರವಿಂದ್ ಪಾನಿ, ವಿವೇಕ್ ಪಾನಿ ಮತ್ತು ಎಸ್.ಕೆ.ಮೊಹಂತಿಅವರಿಂದ ಪ್ರಾರಂಭವಾದ ಈ ಕಂಪನಿ ಸದೃಢ ಆರ್‌ಅಂಡ್‌ಡಿ ತಂಡವನ್ನು ಹೊಂದಿದ್ದು ಡಿಜಿಟಲ್‌ಜಗತ್ತಿನಲ್ಲಿ ಭಾ?ತಾರತಮ್ಯ ನಿವಾರಿಸುವಗುರಿ ಹೊಂದಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಅವಿವಾಹಿತರೇ, ಮದುವೆಯಾಗಬೇಕು ಎಂದಿದ್ದೀರಾ? ಹಾಗಿದ್ದರೆ ನಿಮಗೆ ಸೂಕ್ತ ಎನ್ನಿಸುವ ಜೀವನ ಸಂಗಾತಿಯನ್ನು ಇನ್ನು ಮುಂದೆ ವಾಟ್ಸಾಪ್ ಮೂಲಕ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಿದೆ ಮುಂಬಯಿ ನಗರದ ಅಂಧಶ್ರದ್ಧ ನಿರ್ಮೂಲನಾ ಸಮಿತಿ.
2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.
ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ದೀಪಗಳು ಮನೆಯನ್ನು ಬೆಳಗೋದರ ಜೊತೆಗೆ ಮನಸ್ಸಿಗೆ ಮುದವನ್ನಾ ನೀಡುತ್ತವೆ. ಮನೆ ಮನಗಳನ್ನು ಬೆಳಗೋ ದೀಪಾವಳಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಇದ್ದು ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಒಂದ್ಕಡೆ ಟೆರಾಕೋಟಾ ಇಂದ ತಯಾರಾಗಿರೋ ಪುಟ್ಟ ಪುಟ್ಟ ದೀಪಗಳು. ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಸ್ತಿರೋ ಬಣ್ಣ ಬಣ್ಣದ ದೀಪಗಳು….
ನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು ವಿಚಾರ ಏನು ಅಂದರೆ ಪ್ರತಿಯೊಬ್ಬ ರೈತ ಕೂಡ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ( 22 ಡಿಸೆಂಬರ್, 2018) ನೀವು ಸಂತೋಷನೀಡುವ ಮೂಲಕ ಮತ್ತು ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಸಮರ್ಥಗೊಳಿಸಲಿದ್ದೀರಿ. ನಿಮ್ಮ ಸಂಬಂಧದ ಆ ಎಲ್ಲಾ…
ಮಧ್ಯಪ್ರದೇಶದ ನಿಮಚ್ ನಲ್ಲಿ ಅನನ್ಯ ಹಾಗೂ ಸಮಾಜಕ್ಕೆ ಮಾದರಿಯಾಗಬಲ್ಲಂತ ಮದುವೆಯೊಂದು ನಡೆದಿದೆ. ಮದುವೆಗಾಗಿ ಅಹಮದಾಬಾದ್ ನಿಂದ ಬಂದಿದ್ದ ವರ ಸಪ್ತಪದಿ ನಂತ್ರ 8ನೇ ಸುತ್ತು ಸುತ್ತಲು ಶುರುಮಾಡಿದ್ದಾನೆ. ಇದನ್ನು ನೋಡಿ ನೆರೆದಿದ್ದವರೆಲ್ಲ ಆಶ್ಚರ್ಯಕ್ಕೊಳಗಾಗಿದ್ದಾರೆ.