ಮನರಂಜನೆ

ಬಿಗ್ ಶಾಕಿಂಗ್.! ಬದಲಾಗಲಿದ್ದಾರೆ ಬಿಗ್ ಬಾಸ್ ನಿರೂಪಕರು..!ಯಾವ ನಟನ ಬದಲಿಗೆ, ಯಾವ ಸ್ಟಾರ್ ನಟ ಬರಲಿದ್ದಾರೆ ಗೊತ್ತಾ.?ತಿಳಿಯಲು ಈ ಲೇಖನ ಓದಿ..

351

ಭಾರತದ ಅನೇಕ ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಬಿಗ್ ಬಾಸ್’ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಕಿಚ್ಚ ಸುದೀಪ್ ಯಶಸ್ವಿಯಾಗಿ ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ.

 

ತಮಿಳುನಲ್ಲಿ ಖ್ಯಾತ ನಟ ಕಮಲ್ ಹಾಸನ್ ಬಿಗ್ ಬಾಸ್ ನಿರೂಪಣೆ ಯಶಸ್ವಿಯಾಗಿ ಮಾಡಿದ್ದಾರೆ.

ತೆಲುಗಿನಲ್ಲಿಯೂ ‘ಬಿಗ್ ಬಾಸ್’ ಮೊದಲ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ನಿರೂಪಣೆ ಮಾಡಿದ್ದರು.

 

ತೆಲುಗಿನಲ್ಲಿ ಬದಲಾಗಲಿದ್ದಾರೆ ಬಿಗ್’ಬಾಸ್ ನಿರೂಪಕ…

ಈಗಾಗಲೇ ತೆಲುಗಿನ ಬಿಗ್ಬಾಸ್ ರಿಯಾಲಿಟಿ ಶೋಅನ್ನು ಯಶಸ್ವಿಯಾಗಿ ಜೂನಿಯರ್ ಎನ್.ಟಿ.ಆರ್ ನಿರ್ವಹಿಸಿದ್ದಾರೆ.ಆದರೆ ಕೆಲವು ಕಾರಣಗಳಿಂದ 2 ನೇ ಸೀಸನ್ ನಲ್ಲಿ  ಜೂನಿಯರ್ ಎನ್.ಟಿ.ಆರ್ ಬದಲು ಮತ್ತೊಬ್ಬ ಖ್ಯಾತ ನಟ ಹೋಸ್ಟ್ ಮಾಡಲಿದ್ದಾರೆ.

ಹೌದು, ಜೂನಿಯರ್ ಎನ್.ಟಿ.ಆರ್. ಎಸ್.ಎಸ್. ರಾಜಮೌಳಿ ಅವರ ಚಿತ್ರದಲ್ಲಿ ಅಭಿನಯಿಸಬೇಕಿರುವುದು ಮತ್ತು ಕೌಟುಂಬಿಕ ಕಾರಣಗಳಿಂದ ಜೂನಿಯರ್ ಎನ್.ಟಿ.ಆರ್. ‘ಬಿಗ್ ಬಾಸ್’ ನಿಂದ ದೂರವಾಗುವ ಸಾಧ್ಯತೆ ಇದೆ.

ಹಾಗಾಗಿ ತೆಲುಗು ‘ಬಿಗ್ ಬಾಸ್’ ಸೀಸನ್ 2 ರಲ್ಲಿ ಬದಲಾವಣೆಯಾಗಲಿದ್ದು, ಜೂನಿಯರ್ ಎನ್.ಟಿ.ಆರ್. ಬದಲಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೋಸ್ಟ್ ಮಾಡಲಿದ್ದಾರೆ. ಅವರು ನಿರಾಕರಿಸಿದಲ್ಲಿ ನಾನಿ ನಿರೂಪಣೆ ಮಾಡುವ ಸಾಧ್ಯತೆ ಇದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ