ಮನರಂಜನೆ

ಬಿಗ್ ಬಾಸ್’ನ ಬಾರ್ಬಿ ಡಾಲ್ ನಿವೇದಿತಾಗೌಡರನ್ನು ಮದುವೆಯಾಗೋ ಹುಡುಗನಿಗೆ ಈ ಲಕ್ಷಣಗಳು ಇರಬೇಕಂತೆ..!ನಿಮ್ಮಲ್ಲಿ ಇದ್ರೆ ಒಮ್ಮೆ ಟ್ರೈ ಮಾಡಿ ನೋಡ್ರೆ ಲಾ…

541

ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮಕ್ಕೆ ಕಾಲಿಟ್ಟ ಕ್ಷಣದಿಂದಲೇ, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ ‘ಬಾರ್ಬಿ ಡಾಲ್’ ನಿವೇದಿತಾ ಮನೆಯ ಒಳಗೆ ಹಾಗೂ ಹೊರಗೆ ಸಖತ್ ಸುದ್ದಿಯಾಗುತ್ತಿದ್ದು, ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.

 

ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಇವರಿಗೆ ಸಫೋರ್ಟ್ ಮಾಡೋಕೆ ಫೇಸ್ ಬುಕ್ ನಲ್ಲಿ ಅನೇಕ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ. ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ಮದುವೆಯಾಗುವ ಹುಡುಗ ಹೇಗಿರಬೇಕೆಂದು, ಕೆಲ ಸಹಸ್ಪರ್ದಿಗಳಿಂದ ಬಂದ ಪ್ರಶ್ನೆಗೆ ಬಾರ್ಬಿ ಡಾಲ್ ತನ್ನ ಮದುವೆಯಾಗೋ ಹುಡುಗ ಹೇಗಿರಬೇಕೆಂದು ಹೇಳಿದ್ದಾರೆ.

ಬಾರ್ಬಿ ಡಾಲ್ ನಿವೇದಿತಾಗೌಡ ಅವರನ್ನು ಮದುವೆಯಾಗುವವರು ಈ ಲಕ್ಷಣಗಳನ್ನು ಹೊಂದಿರಬೇಕು:-

*ಇವರ ಆಯ್ಕೆಯ ಹುಡುಗ ಇವರಿಗಿಂತ ಸ್ವಲ್ವ ಎತ್ತರವಿರಬೇಕು,

*ತುಂಬಾ ಪ್ರೀತಿ ಮಾಡಬೇಕು,ಆದರೆ ಅದನ್ನು ತೋರಿಸಿಕೊಳ್ಳಬಾರದು.

*ಸಿಕ್ಸ್ ಪ್ಯಾಕ್ ಬಾಡಿ ಇಲ್ಲದೇ ಇದ್ದರೂ ಪರವಾಗಿಲ್ಲ ಒಂದು ಒಳ್ಳೆಯ ಮೈಕಟ್ಟು ಇರಬೇಕು.

*ವಯಸ್ಸಿನಲ್ಲಿ ಇವರಿಗಿಂತ 5 ವರ್ಷಕ್ಕೆ ದೊಡ್ಡವನಾಗಿರಬೇಕು.

*ಯಾವುದಾದರು ಒಂದು ಕಾರು ಇರಬೇಕು.

*ಮಧ್ಯಮ ವರ್ಗದವರಾಗಿದ್ದರು ಪರವಾಗಿಲ್ಲ.

*ಕಷ್ಟ ಮತ್ತು ಯಾವುದೇ ಚಿಂತಗಳು ಇರಬಾರದು.

*ಯಾವಾಗಲೂ ಸಂತೋಷದಿಂದ ಇರಬೇಕು.

*ಇನ್ನು ಕೆಲಸದ ವಿಚಾರಕ್ಕೆ ಬಂದ್ರೆ,ಹುಡುಗ ಡಾಕ್ಟರ್, ಇಲ್ಲವೇ ನಟರಾಗಿರಬಾರದು.ಇದಕ್ಕೆ ಅವರು ಕೊಡುವ ಕಾರಣ ಏನೆಂದರೆ ಇವರ ಜೊತೆ ಜಾಸ್ತಿ ಟೈಮ್ ಕಳೆಯೋಕೆ ಹಾಗೋದಿಲ್ಲವಂತೆ.

*ಸಪ್ರ್ರೈಸ್ ಗಿಫ್ಟ್ ಕೊಡಿಸುವವನಾಗಿರಬೇಕು.

*ಬೆಳಿಗ್ಗೆ ಕೆಲಸಕ್ಕೆ ಹೋದ್ರೆ, ಸಂಜೆ 6 ಗಂಟೆ ಒಳಗಡೆ ಮನೆಯಲ್ಲಿ ಇರಬೇಕಂತೆ.

*ಆಗಾಗ ಶಾಪಿಂಗ್’ಗೆ ಕರೆದ್ಕೊಂದು ಹೋಗಬೇಕು.

*ಹುಡುಗನಿಗೆ ಯಾವುದೇ ಬೇರೆ ಗರ್ಲ್‍ಫ್ರೆಂಡ್ ಇರಬಾರದು.

*ಬೇರೆಯವರೊಂದಿಗೆ ಹಗ್ ಮತ್ತು ಕಿಸ್ ಮಾಡಿರಬಾರದು.

ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿರುವ ಹುಡುಗ ಸಿಕ್ಕರೆ ಇವರು ಮದುವೆ ಹಾಗುತ್ತಾರಂತೆ.ನಿಮ್ಮಲ್ಲಿ ಈ ಎಲ್ಲಾ ಲಕ್ಷಣಗಳು ಇದ್ರೆ ಒಮ್ಮೆ ಟ್ರೈ ಮಾಡಿ ನೋಡ್ರೆ ಲಾ…

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ