ಸಿನಿಮಾ

ದಿನಕ್ಕೆ 40 ಕಪ್ ಟೀ, 40 ಸಿಗರೇಟ್ ಸೇದ್ತಾಳೆ ಈ ನಟಿ.!ಯಾರು ಗೊತ್ತಾ.?ತಿಳಿಯಲು ಈ ಲೇಖನ ಓದಿ…

1037

ಈಗಂತೂ ಶೋಕಿಗಾಗಿಯೇ ಮಧ್ಯಪಾನ ಮತ್ತು ಧೂಮಪಾನ ಮಾಡುವವರು ದಿನೆ ದಿನೆ  ಹೆಚ್ಚಾಗತೊಡಗಿದೆ.ಇದಕ್ಕೆ ಇಂತಹದೆ ವಯಸ್ಸಿನವರು, ಇಂತಹದೆ ಕ್ಷೇತ್ರದವರು ಅಂತ ಸೀಮಿತವಾಗಿಲ್ಲ.ಎಲ್ಲಾ  ವರ್ಗದವರು ಸೇರಿದಂತೆ ಸಿನಿಮಾ ಧಾರವಾಹಿ ಕಲಾವಿದರು ಕೂಡ ಈ ಚಟಕ್ಕೆ ದಾಸರಾಗಿದ್ದಾರೆ.

ಅದರಲ್ಲೂ ಬಾಲಿವುಡ್ ಕಲಾವಿದರಂತೂ ಪಬ್ಲಿಕ್’ನಲ್ಲಿ ಮಧ್ಯಪಾನ ಮತ್ತು ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ.ಕೇವಲ ನಟರು ಮಾತ್ರವಲ್ಲದೆ ನಟಿಯರು ಕೂಡ  ಚಟಕ್ಕೆ ದಾಸರಾಗಿಬಿಟ್ಟಿದ್ದಾರೆ.

ಹೌದು, ಬಾಲಿವುಡ್’ನ ನಟಿಯೊಬ್ಬರು ಇಂತಹ ಚಟಕ್ಕೆ ದಾಸರಾಗಿದ್ದಾರೆ. ಬಾಲಿವುಡ್ ನ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಜ್ಜಿ, ತಾಯಿ ಪಾತ್ರದಲ್ಲಿ ಮಿಂಚುವ ಇವರ ಹೆಸರು ಅಂಜು ಮಹೀಂದ್ರ ಎಂದು. ಈಗ ಇವರ ವಯಸ್ಸು 72. ಇವರ ಈ ಚಟದಿಂದಾಗಿಯೇ ಅಂಜು ಮಹೀಂದ್ರ ಇಡೀ ಉದ್ಯಮದಲ್ಲಿಯೇ ಹೆಸರು ಮಾಡಿದ್ದಾರೆ.

ದಿನಕ್ಕೆ 40 ಕಪ್ ಟೀ  40 ಸಿಗರೇಟು

ಇವರೇ ಹೇಳಿರುವ ಹಾಗೆ ದಿನಕ್ಕೆ 40 ಕಪ್ ಟೀ ಜೊತೆಗೆ 40 ಬಾರಿ ಸಿಗರೇಟು ಸೇದ್ತಾರಂತೆ.ಇದರ ಜೊತೆಗೆ ಇವರು ಮಲಗೋದು ಬೆಳಗ್ಗೆ 4 ಘಂಟೆಗೆ ಎಂದು ಹೇಳಿದ್ದಾರೆ. ಇವರ ಜೀವನ ಶೈಲಿ ಬಗ್ಗೆ ಕೇಳಿದ್ರೆ ಯಾರಿಗಾದರೂ ಶಾಕ್ ಆಗದೆ ಇರಲ್ಲ ಅಲ್ವ.ಆದರೆ ಇದರ ಬಗ್ಗೆ ಅವರು ಹೇಳೋದೇ ಬೇರೆ.ಅವರ ಈ ಧೂಮಪಾನ ಚಟದಿಂದಾಗಿ ಅವರು ಫಿಟ್ ಆಗಿದ್ದಾರಂತೆ.

ಅಂಜು ಮಹೀಂದ್ರರವರು ಹೇಳೋ ಪ್ರಖಾರ ಧೂಮಪಾನ ಆರೋಗ್ಯಕ್ಕೆ  ಹಾನಿಕರ. ಆದ್ರೆ ಅದು ನನಗೆ ಮಾತ್ರ ಶಕ್ತಿ ನೀಡುತ್ತದೆ ಎಂದು ಹೇಳಿದ್ದಾರೆ.ಎಂತಹ ವಿಚಿತ್ರ ಆಲ್ವ..ನಮ್ಮ ಕಡೆ ಹೇಳ್ತಾರೆ ಯಾವುದೇ ಚಟ ಇಲ್ದೇ ಇರೋ  ವ್ಯಕ್ತಿಗೆ ಏನಾದರೊಂದು ಅನಾರೋಗ್ಯ ಕಾಡುತ್ತಲೇ ಇರುತ್ತದೆ.ಆದರೆ ಚಟಗಳಿಗೆ ದಾಸರಾದವರಿಗೆ ಏನೂ ಖಾಯಿಲೆ ಇರೋದಿಲ್ಲ ಅಂತ ಹೇಳ್ತಾರೆ.ಆದ್ರೆ ನೂರಕ್ಕೆ ನೂರು ಸತ್ಯ ಅಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ