ಸ್ಪೂರ್ತಿ

ಈ ಮಹಾನುಭಾವ ಏನ್ ಮಾಡ್ತಾ ಇದ್ದಾರೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

402

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ನೀವು ಹಲವು ರೀತಿಯ ಸಾಮಾಜಿಕ ಕಾರ್ಯ ಮಾಡುವವರನ್ನು ನೋಡಿರುತ್ತೀರ ಹಾಗು ಅವರ ಬಗ್ಗೆ ಕೇಳಿರುತ್ತೀರ. ಅದೇ ರೀತಿಯಲ್ಲಿ ನಾವು ನಿಮ್ಮನ್ನು ಒಬ್ಬ ಉದ್ಯಮಿ ಬಡ ಹೆಣ್ಣು ಮಕ್ಕಳಿಗಾಗಿ ತಾನು ಮಾಡಿರುವಂತ ಸಾಮಾಜಿಕ ಕಾರ್ಯದ ಬಗ್ಗೆ ತಿಳಿಸಿ ಕೊಡುತ್ತೇವೆ ನೋಡಿ.

ಹೆಸರು ಮಹೇಶ್ ಸಾವನಿ ಇವರು ಮೂಲತಃ ಗುಜರಾತ್ ನವರು ಇವರು ಒಬ್ಬ ವಜ್ರದ ವ್ಯಾಪಾರೀ ಕೂಡ. ಸಾವನಿ ಅವರ ತ೦ದೆ ವಲ್ಲಭಭಾಯಿ ಅವರು ಸುಮಾರು 40 ವಷ೯ಗಳ ಹಿ೦ದೆ ಗುಜರಾತ್ ಭಾವ್ನಗರಕ್ಕೆ ಬ೦ದು ನೆಲೆಸಿದ್ದರು. ಅಲ್ಲಿ ವಜ್ರದ ಪಾಲಿಶ್ ಕೆಲಸ ಶುರುಮಾಡಿದ್ದ ವಲ್ಲಭಭಾಯಿ ಅವರು, ಕ್ರಮೇಣ ಅವರೇ ಸ್ವ೦ತ ವಜ್ರದ ಅ೦ಗಡಿ ತೆರೆದಿದ್ದರು.

ಕ್ರಮೇಣವಾಗಿ ಈಗ ಅವರು ಶ್ರೀಮಂತರಾಗಿದ್ದರೆ. ಇವರು ಈ ಸಾಮಾಜಿಕ ಕೆಲಸ ಮಾಡಲು ಒಂದು ಕಾರಣ ಇದೆ. ಅದೇನಪ್ಪ ಅಂದ್ರೆ. ಸವಾನಿಯವರ ತಮ್ಮ ಅಕಾಲಿಕ ಸಾವನ್ನಪ್ಪುತ್ತಾರೆ. ತಮ್ಮನಿಗೆ ಒಬ್ಬ ಹೆಣ್ಣು ಮಗಳು ಕೂಡ ಇದ್ದಾರೆ. ತಮ್ಮನ ಮಗಳ ಮದುವೆಯನ್ನು ಸವಾನಿಯವರೇ ಮಾಡುತ್ತಾರೆ. ಹೀಗೆ ಇರುವಾಗ ತಮಗೆ ಒಂದು ಅನುಭವ ಕಾಡ ತೊಡಗುತ್ತದೆ. ನನ್ನ ತಮ್ಮನ ರೀತಿಯಲ್ಲಿ ಸಾವನ್ನಪಿರುವ ಹಲವು ಮಂದಿಯ ಹೆಣ್ಣು ಮಕ್ಕಳು ಯಾವ ಪರಿಸ್ಥಿತಿಯಲ್ಲಿರುತ್ತಾರೆ ಅಲ್ಲವೇ ಎಂಬುದು.

ಆಗ ಯೋಚಿಸಿ ನಾನು ಯಾಕೆ ಅಂತಹ ಹೆಣ್ಣು ಮಕ್ಕಳನ್ನು ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸ ಬಾರದು ಎಂಬುದಾಗಿ ನಿರ್ಧರಿಸಿ ಈ ಸಾಮಾಜಿಕ ಕಾರ್ಯವನ್ನು ಮಾಡಲು ಮುಂದಾಗುತ್ತಾರೆ. ಇವರು 2008 ರಿಂದ ಪ್ರಾರಂಭಿಸಿ ಇದುವರೆಗೂ 475 ಕಿಂತ ಹೆಚ್ಚು ಮದುವೆಯನ್ನು ಮಾಡಿಸುತ್ತ ಬಂದಿದ್ದಾರೆ. ತಂದೆಯನ್ನು ಕಳೆದು ಕೊಂಡ ಆ ಹೆಣ್ಣು ಮಕ್ಕಳು ಸವಾನಿಯವರಿಗೆ ತನ್ನ ತಂದೆಯ ಸ್ಥಾನಕ್ಕಿಂತ ದೊಡ್ಡ ಸ್ಥಾನದಲ್ಲಿ ನೋಡುತ್ತಾರೆ.

ಬಡತನದಲ್ಲಿ ಮದುವೆ ಮಾಡಿಸಲು ಆಗದೆ ತನ್ನ ಗಂಡನ್ನ ಕಳೆದು ಕೊಂಡ ಆ ಮಹಿಳೆಯರು ಇವರಿಗೆ ಎಂದಿಗೂ ಕೃತಜ್ಞತೆಯನ್ನು ಹೇಳುತ್ತಾರೆ.ಅದೇನೇ ಇರಲಿ ಕೋಟಿ ಕೋಟಿ ಹಣ ಇರುವಂತ ಶ್ರೀಮಂತರು ತಾವು ಆತು ತಮ್ಮ ಕೆಲಸ ಆಯಿತು ಅಂದು ಕೊಂಡು ಸುಮ್ಮನಾಗುವ ಅಂತವರ ಮುಂದೆ ಇವರ ಈ ಸಾಮಜಿಕ ಕಾರ್ಯಕ್ಕೆ ಸೆಲ್ಯೂಟ್ ಹೊಡಿಯಲೇ ಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ