ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಸ್ರೇಲ್ ಮೇಲೆ ವೈರಿಗಳು ಕ್ಷಿಪಣಿಯನ್ನು ಎಸೆದರೆ ಇಸ್ರೇಲ್ ಅದನ್ನ ಎದುರಿಸಿಲು ಸಾಧ್ಯವಾ ?ಖಂಡಿತಾ ಸಾದ್ಯವಿಲ್ಲ ! ಯಾಕೆಂದರೆ ಇಸ್ರೇಲಿನಲ್ಲಿರುವುದು ಬೆರಳೆಣಿಕೆಯಷ್ಟು ಜನ ಹಾಗಾಗಿ ಸುತ್ತಲಿನ ಆರು ವೈರಿ ರಾಷ್ಟ್ರಗಳಿಂದ ಆರು ಮಿಸೈಲ್ಗಳು ವಿವಿಧ ದಿಕ್ಕಿನಿಂದ ಬಂದು ಇಸ್ರೇಲಿಗೆ ಬಿದ್ದವೆಂದರೆ ಮಿಕ್ಕರ್ಧ ಗಂಟೆಯಲ್ಲಿ ಇಸ್ರೇಲ್ ಏನೂ ಮಾಡಲಾಗದೆ ನುಣ್ಣಗಾಗಿ ಹೋಗುತ್ತದೆ !
ಇಸ್ರೇಲ್ ಮೇಲೆ ಮಿಸೈಲ್ ಎಸೆಯುವುದಕ್ಕೆ ಮುಚೆ ವೈರಿಗಳು, ಒಂದು ವೇಳೆ ಮಿಸೈಲ್ ಸಿಡಿಯದಿದ್ದರೆ, ಎಸೆದವನ ಹಣೆಬರಹ ಕೆಟ್ಟ ಹಾಗೆ!ಯಾಕೆಂದ್ರೆ ನಂತರ ಕ್ಷಣಗಳಲ್ಲೇ ಇಸ್ರೇಲೀ ಸೈನಿಕರ ಯುದ್ಧ ವಿಮಾನಗಳು ಮಿಸೈಲ್ ಎಸೆದವನ ಇಡೀ ದೇಶವನ್ನೇ ಸುಟ್ಟು ಹಾಕುವುದಂತೂ ಖಚಿತ.
ಹಿಂದೊಮ್ಮೆ ಇಸ್ರೇಲಿನಿಂದ ಹೈಜಾಕಾಗಿ ಆಫ್ರಿಕಾಕ್ಕೆ ಕದ್ದೊಯ್ದ ವಿಮಾನದಲ್ಲಿನ 212 ಜನರಲ್ಲಿ ಕೇವಲ 52 ಜನ ಇಸ್ರೇಲಿಗಳಿದ್ದರು ಅವರು ಏನಾದರೂ ಸತ್ತದ್ದೇ ಆದಲ್ಲಿ ಮಿಕ್ಕರ್ಧ ಗಂಟೆಯಲ್ಲಿ ಇಡೀ ಆಫ್ರಿಕಾವನ್ನು ಒಂದಿಂಚೂ ಬಿಡದಂತೆ ಸುಟ್ಟುಬಿಡಿ ಎಂದು ಅಂದಿನ ಪ್ರಧಾನಿಯು ವಿಮಾನ ಹೈಜಾಕ್ ಆದ ಹನ್ನೆರಡು ನಿಮಿಷಗಳಲ್ಲಿ ಘೋಷಿಸಿದ್ದರು ಬಹುಶಃ ಆಫ್ರಿಕಾ ಹಣೇಬರಹ ಚೆನ್ನಾಗಿತ್ತು ಯಾರೂ ಸಾಯಲಿಲ್ಲ ಆದರೂ ಈಗಿರುವ ಪ್ರಧಾನಿಯ ಅಣ್ಣ ಆ ಕಾರ್ಯಾಚರಣೆಯಲ್ಲಿ ಸತ್ತುಹೋದ.
ಇಂತಹದ್ದೆಲ್ಲಾ ಇಸ್ರೇಲಿಗೆ ಗೊತ್ತಿಲ್ಲ ಅನ್ನೋದಕ್ಕಿಂತ ವೈರಿ ದೇಶಗಳೆಲ್ಲಾ ಒಂದಾಗಿ ನಮ್ಮ ಮೇಲೆ ಯುದ್ಧ ಮಾಡಿಯೇ ಮಾಡುತ್ತಾರೆ ,ಒಂದಲ್ಲಾ ಒಂದು ದಿನ ಸುತ್ತ ಎಲ್ಲಾ ಕಡೆಯಿಂದಲೂ ಬಾಂಬ್ ಸುರಿದೇ ಸುರಿಯುತ್ತಾರೆ ಎಂಬುದನ್ನು ಮೊದಲೇ ಊಹಿಸಿ ಅದಕ್ಕಾಗಿಯೇ ಆಂಟಿ ಬ್ಯಾಲಸ್ಟಿಕ್ ಮಿಸೈಲ್ ಸಿಸ್ಟಮ್ (anti-ballistic missile) ಎಂಬ ತಂತ್ರಜ್ಞಾನ ಇಂಪ್ರೂವ್ ಮಾಡಿಕೊಂಡಿದೆ !
ಅಂದರೆ ಸುತ್ತಲಿನ ಯಾವುದೇ ಶತೃದೇಶವು ಇಸ್ರೇಲಿನ ನೆಲದಲ್ಲಿ ಬೀಳುವಂತೆ ಮಿಸೈಲ್.ಬಾಂಬ್.ಅಣುಬಾಂಬ್,ಥ್ರೌ ಸ್ಪಾಟ್.ಇಂತಹ ಯಾವುದನ್ನೇ ಎಸೆಯಲಿ ಅದು ಬಂದು ಇಸ್ರೇಲಿನೊಳಗಿನ ನೆಲಕ್ಕೆ ಬೀಳುವ ಮೊದಲೇ ಚಿಂದಿ ಉಡಾಯಿಸುವ ವಿಧಾನವೇ ಆಂಟಿ ಬಾಲಸ್ಟಿಕ್ ಸಿಸ್ಟಮ್ !
ಈಗ ಯೋಚಿಸಿದರೆ ನಿಮಗೇ ಅರ್ಥವಾಗಬಹುದು ಯಾಕೆ ಸುತ್ತಲೂ ಇರುವ ವೈರಿ ಪ್ರಾಣಿಗಳು ಇಸ್ರೇಲಿನ ಮೇಲೆ ಕ್ಷಿಪಣಿ ಬಾಂಬ್ ಎಸೆಯುತ್ತಿಲ್ಲ ಎಂದು .ಹಾಗೂ ಎಸೆದರೆ ಇಸ್ರೇಲಿನ ಆಂಟಿ ಬ್ಯಾಲಸ್ಟಿಕ್ ಮಿಶನ್ನಿಗೆ ಆಟವಾಡಲು ತಗೋ ಪುಟ್ಟ ಆಟ ಆಡು ಎಂದು ಆಟದ ಸಾಮಾನು ಕೊಟ್ಟಂತಾಗುತ್ತದೆ .
ಅದರ ಜೊತೆಗೆ ಇಸ್ರೇಲ್ ಮೇಲೆ ಕಲ್ಲನ್ನೆಸೆದರೂ ಸಾಕು ಬೆರಸಾಡಿಕೊಂಡು ಬಂದು ಅರ್ಧ ಊರನ್ನೇ ಸುಡುವ ಇಸ್ರೇಲಿ ಸೈನಿಕರಿಗೆ ಯುದ್ಧ ಮಾಡಲು ಮತ್ತೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ.
ಅದಲ್ಲದೆ ಅತೀ ಕ್ಷುಲ್ಲಕ ವಿಚಾರಗಳಿಗೆಲ್ಲಾ ಯುದ್ಧ ವಿಮಾನ ಬಳಸಿ ಬಾಂಬು ಸುರಿಯುವ ಅತೀ ಕೆಟ್ಟ ದೇಶ ಇಸ್ರೇಲ್ ಎಂಬ ಕಳಂಕ ಬೇರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಪಡೆದುಕೊಂಡಿದೆ ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ …ಪ್ರಪಂಚದ ಮುಸ್ಲಿಂ ವಿರೋಧಿ ರಾಷ್ಟ್ರಗಳಿಗೆಲ್ಲವೂ ಈ ಪುಟಾಣಿ ಇಸ್ರೇಲ್ ಕಂಡರೆ ಪ್ರಾಣ ! ಯಾಕಂದರೆ “ಮುಸ್ಲಿಂ ನಿಮ್ಮ ವೈರಿಯೇ ಹಾಗಿದ್ದರೆ ನಾನು ನಿಮ್ಮ ಸ್ನೇಹಿತ”ಎಂಬುದು ಇಸ್ರೇಲಿನ ಅಘೋಷಿತ ನಿಯಮ !
ಈ ಆಂಟಿ ಬ್ಯಾಲಸ್ಟಿಕ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಮೊದಲು ಹೊಂದಿದ ರಾಷ್ಟ್ರ ಇಸ್ರೇಲೇ ಇರಬಹುದು ಆದರೆ ಪ್ರಪಂಚದ ಯಾರಿಗೂ ಸಹ ತಿಳಿಸದಂತೆ ಗೌಪ್ಯವಾಗಿ ಸಂಶೋಧನೆಗಳನ್ನು ನಡೆಸಿ ಪುರಾತನ ಸಂಪ್ರದಾಯಿಕ ವೆಪನ್ ಗಳೆಲ್ಲವನ್ನೂ ಬಿಟ್ಟು ಹೊಸ ಮಾದರಿ ಅನ್ವೇಷಣೆಯ ವಿಚಾರದಲ್ಲಿ ಇಸ್ರೇಲಿನ ಆಂಟಿ ಬಾಲಸ್ಟಿಕ್ ಸಿಸ್ಟಮ್ ಗಿಂತಲೂ ಭಾರತವೇ ಮುಂದಿದೆ !
ಕೃಪೆ: ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಭೃಂಗಿ ಎನ್ನುವ…
ಇತ್ತೀಚಿಗೆ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ದ ಸೋಲು ಅನುಭವಿಸಿತ್ತು.
ತಾಮ್ರದ ಬಾಟೆಲ್ನಲ್ಲಿ ನೀರು ಕುಡಿಯುತ್ತಿದ್ದಿರಾ ಹಾಗಾದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಿ ಏಕೆಂದರೆ ಇದು ನಿಮ್ಮ ಹಾಗು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಸುದ್ದಿ ಓದಲೇಬೇಕು. ಏಕೆಂದರೆ ತಾಮ್ರ ಬಳಸುವುದರಿಂದ ನಿಮ್ಮ ಜೀವಕ್ಕೆ ಅಪಾಯವಾಗಲಿದೆ. ಎಲ್ಲೆಡೆ ತಾಮ್ರದ ದರ್ಬಾರ್ ಶುರುವಾಗಿದ್ದು, ನೀವು ತೆಳ್ಳಗಾಗಬೇಕೆಂದರೆ, ಬಿಪಿ, ಶೂಗರ್, ಟೆನ್ಶನ್ ಕಡಿಮೆ ಆಗಬೇಕೆಂದರೆ ಕಾಪರ್ ನಲ್ಲಿ ನೀರು ಕುಡಿಯಿರಿ ಎಂದು ಹಲವು ಮಂದಿ ಸಲಹೆ ನೀಡುತ್ತಾರೆ. ಅಚ್ಚರಿಯಂದರೆ ಕಾಪರ್ ಅತಿಯಾದ್ರೆ ಪಿತ್ತಕೋಶ (ಲಿವರ್) ಕಾಯಿಲೆ ಬರುತ್ತದೆ ಎಂಬ ವಿಚಾರ ವಿಶ್ವ…
ಆನ್ಲೈನಿನಲ್ಲಿ ಮಾರಕಟ್ಟಗೆ ಬಂದ ಶಿಯೋಮಿ ರೆಡ್ಮಿ ನೋಟ್ 4 ಸ್ಮಾರ್ಟ್ಪೋನು ಈ ಹಿಂದಿನ ನೋಟ್ 3 ಮಾರಾಟದ ದಾಖಲೆಯನ್ನು ಅನಾಯಸವಾಗಿ ಆಳಿಸಿ ಹಾಕಿತ್ತು. ಮೂರು ವಿಧದಲ್ಲಿ ಈ ಪೋನು ಲಭ್ಯವಿದ್ದು, 4 GB RAM ಮತ್ತು 64 GB ROM ಮಾದರಿಗಳಲ್ಲಿ ಮಾರಾಟವಾಗುತ್ತಿದೆ….
ಇಂದು ಗುರುವಾರ 08/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಅತಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣು ಎಂದರೆ ಕಲ್ಲಂಗಡಿ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂ ಇವೆ. ಸಾಮಾನ್ಯವಾಗಿ ಎಲ್ಲರೂ ಹಣ್ಣಿನ ತಿರುಳನ್ನು ಸೇವಿಸಿ ಬೀಜಗಳನ್ನು ಎಸೆಯುತ್ತಾರೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿಯೂ ಆರೋಗ್ಯಕರ ಅಂಶಗಳಿವೆ. * ಕಲ್ಲಂಗಡಿ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. *ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನವಾಗಿಸುತ್ತದೆ. *ಮುಖದ ಮೇಲೆ ಮೂಡುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ…