ರಾಜಕೀಯ

ಇವರು ಹೇಳಿರುವ ಪ್ರಕಾರ 2019ಕ್ಕೆ ಭಾರತದ ಜನರಿಗೆ ಬಿಜೆಪಿ ಮತ್ತು ಜಿಯೋ ಮಾತ್ರ ಆಪ್ಷನ್ ಆಗುತ್ತಾ!

2077

ರಿಪಬ್ಲಿಕ್ ಆಫ್ ಇಂಡಿಯಾ ಚಾನೆಲ್ ಮುಖ್ಯಸ್ಥರಾದ ಅರ್ನಾಬ್  ಗೋಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ 2019ಕ್ಕೆ ಭಾರತ ಬಿಜೆಪಿಮಯವಾಗಲಿದೆಯಾ? ಹಾಗೂ ಭಾರತದ ಜನರಿಗೆ ಜಿಯೋ ಮಾತ್ರ ಆಪ್ಷನ್ ಆಗುತ್ತಾ?

 

 

ದೇಶದಲ್ಲಿ ಈಗಾಗಲೇ ಬಿಜೆಪಿ ಅಲೆ ಶುರುವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಜೆಡಿಯು ಮುಖಂಡ ನಿತೀಶ್ ಕುಮಾರ್’ರವರ ಆಡಳಿತದ ಬಿಹಾರ ಸರ್ಕಾರ ಕೂಡ ಬಿಜೆಪಿ ನೇತೃತ್ವದ ಏನ್’ಡಿಏ ಮೈತ್ರಿಕೂಟಕ್ಕೆ ಸೇರಿದ್ದಾಗಿದೆ.

ಬಿಹಾರ ರಾಜ್ಯವು ಏನ್’ಡಿಏ ಮೈತ್ರಿಕೂಟಕ್ಕೆ ಸೇರಿದ 18ನೇ ರಾಜ್ಯವಾಗಿದೆ.ಈಗ ಬಿಹಾರ ಏನ್’ಡಿಏ ಮೈತ್ರಿಕೂಟಕ್ಕೆ ಸೇರಿದ್ದರಿಂದ ಕಾಂಗ್ರೆಸ್ ನೇತೃತ್ವದ ಯುಪಿಯೆ ಆಡಳಿತ ರಾಜ್ಯಗಳ ಸಂಖ್ಯೆ 6ಕ್ಕೆ ಇಳಿದಂತಾಗಿದೆ.

ಏನ್’ಡಿಏ ಮತ್ತು ಏನ್’ಡಿಏ ಮೈತ್ರಿಕೂಟಕ್ಕೆ ಸೇರಿದ 18 ರಾಜ್ಯಗಳು ಇಂತಿವೆ:-

ಮಧ್ಯ ಪ್ರದೇಶ್, ಗುಜರಾತ್, ರಾಜಸ್ಥಾನ್,ಚತ್ತೀಸ್ ಗಢ, ಪಂಜಾಬ್, ಆಂಧ್ರ,ಜಮ್ಮು-ಕಾಶ್ಮೀರ, ಹರಿಯಾಣ, ಉತ್ತರಾ ಖಂಡ,ಗೋವಾ, ಜಾರ್ಖಂಡ್, ಬಿಹಾರ,ಉತ್ತರ ಪ್ರದೇಶ,ಸಿಕ್ಕಿಂ,ಅರುಣಾಚಲ ಪ್ರದೇಶ,ಅಸ್ಸಾಂ,ನಾಗಾಲ್ಯಾಂಡ್.

ಕಾಂಗ್ರೆಸ್ ನೇತೃತ್ವದ ಯುಪಿಯೆ ಆಡಳಿತಕ್ಕೆ ಒಳಪಟ್ಟ ರಾಜ್ಯಗಳು:-

ಕರ್ನಾಟಕ,ಪಂಜಾಬ್, ಹಿಮಾಚಲ ಪ್ರದೇಶ,ಮಿಜೋರಾಂ,ಮೇಘಾಲಯ,ಪುದುಚೇರಿ.

ಹಾಗೂ ಇನ್ನುಳಿದ ರಾಜ್ಯಗಳಲ್ಲಿ ಇತರೆ ಪಕ್ಷಗಳು ಸರ್ಕಾರ ನಡೆಸುತ್ತಿವೆ.

ಹಾಗಾದ್ರೆ ರಿಪುಬ್ಲಿಕ್ ಆಫ್ ಇಂಡಿಯಾ ಚಾನೆಲ್ ಮುಖ್ಯಸ್ಥರಾದ ಅರ್ನಾಬ್  ಗೋಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ 2019ಕ್ಕೆ ಭಾರತ ಬಿಜೆಪಿಮಯವಾಗಲಿದೆಯಾ?

ಇನ್ನೂ ಇದೇ  ಅರ್ನಾಬ್  ಗೋಸ್ವಾಮಿ ಟ್ವೀಟ್ ಮಾಡಿರುವ ಹಾಗೆ 2019ಕ್ಕೆ ಜಿಯೋ ಮಾತ್ರ ನಮಗೆ ಆಪ್ಷನ್ ಆಗುತ್ತಾ!

ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು.

ಇದರ ವಿಶೇಷತೆ ಏನಂದ್ರೆ ಕೇವಲ 1500ರೂ ಡೆಪಾಸಿಟ್ ಮಾಡಿದ್ರೆ ಈ ಫೋನ್ ಸಿಗುತ್ತದೆ. ಆದರೆ ಒಂದು ಖುಷಿ ವಿಚಾರ ಏನಂದ್ರೆ ಮೂರು ವರ್ಷದ ಬಳಿಕ ಈ ಫೋನ್’ಗೆ  ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಎಲ್ಟಿನಇ ಟೆಕ್ನಾಲಜಿಗೆ ಸಪೋರ್ಟ್ ಮಾಡುವ ಕಾರಣ ದೇಶದಲ್ಲಿರುವ ಬೇರೆ ಕಂಪನಿಗಳ ಏರ್ಟೆಲ್ , ವೋಡಾಫೋನ್, ಐಡಿಯಾ, ಬಿಎಸ್ಎನ್ಎಲ್, ಮುಂತಾದ ಕಂಪೆನಿಯ ಸಿಮ್ ಜಿಯೋ ಫೋನಿನಲ್ಲಿ ಹಾಕಲು ಸಾಧ್ಯವಿಲ್ಲ.

ಇವೆಲ್ಲಾ ನಡೆದದ್ದೇ ನಿಜವಾದಲ್ಲಿ ಅರ್ನಾಬ್  ಗೋಸ್ವಾಮಿ ಹೇಳಿರುವ ಮಾತು ನಿಜವಾಗಲಿದೆ.

 

 

About the author / 

Editors Pick

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ