ದೇಶ-ವಿದೇಶ

ಇದು ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ! ಈ ಲೇಖನಿ ಓದಿ ಶಾಕ್ ಆಗ್ತೀರಾ…

6523

ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ.

ಅದೇ ರೀತಿ ಇಸ್ರೇಲ್ ದೇಶ ಸಹ. 1972 ರಲ್ಲಿ ಇಸ್ರೇಲಿನ ಫೂಟಬಾಲ್ ಟೀಮ್ ಮೇಲೆ  ಭಯೋತ್ಪಾದಕರು ದಾಳಿ ನಡೆಸಿ ಎಲ್ಲರನ್ನೂ ಕೊಂದುಹಾಕಿ ಮರ್ಮಾಂಗ ಕತ್ತರಿಸಿದ್ದರು. ಈ ಕೃತ್ಯಕ್ಕಾಗಿ ಇಸ್ರೇಲ್ ಸೇಡು ತೀರಿಸಿಕೊಂಡ ರೀತಿ ತುಂಬಾ ರೋಚಕವಾಗಿದೆ.ಮುಂದೆ ಓದಿ….

ಈ ಕೃತ್ಯ ನಂತರ ಇಸ್ರೇಲ್ ದೇಶವು ಅತ್ಯಂತ ರಹಸ್ಯವಾದ ಒಂದು “ಮೊಸ್ಸಾದ್ ” ಎಂಬ ಟೀಮ್ ರಚಿಸಿ, ಈ ದಾಳಿಗೆ ಕಾರಣರಾದ ಎಲ್ಲಾ ಭಯೋತ್ಪಾದಕರನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊಲ್ಲಲು ನಿರ್ಧರಿಸಿದರು. ಆದರೆ ಅದಾಗಲೇ ಅವರೆಲ್ಲರೂ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಹೋಗಿ ಅಡಗಿದ್ದರು. ಇಸ್ರೇಲ್ ಈ ಎಲ್ಲರನ್ನೂ ಮುಗಿಸಲು ತೆಗೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ವರ್ಷ. ಕಾರ್ಯಾಚರಣೆ ಅಷ್ಟೂ ವರ್ಷ ನಡೆದಿತ್ತು. ಇದು ಯಾವ ಹಾಲಿವುಡ್ ಚಿತ್ರಗಳಿಗಿಂತಲೂ ಕಡಿಮೆ ಇರಲಿಲ್ಲ, ಅಷ್ಟು ರೋಚಕವಾಗಿತ್ತು. ಇಸ್ರೇಲ್ ಹೊಡೆದಿದೆ ಅಂತ ಗೊತ್ತಾಗದಂತೆ ನೋಡಿಕೊಳ್ಳುವುದೂ ಕೂಡ ಮುಖ್ಯ ವಾಗಿತ್ತು. ಇದನ್ನು ‘ ಮ್ಯೂನಿಕ್ ‘ ಅಂತ ಸಿನಿಮಾ ಮಾಡಿದ್ದಾರೆ.

 

1948 ಬ್ರಿಟಿಷರು ಭಾರತ- ಪಾಕ್ ನಂತೇ, ಇಸ್ರೇಲ್- ಪಾಲೆಸ್ಟೈನ್ ವಿಭಜಿಸಿ ಸ್ವಾತಂತ್ರ್ಯ ಕೊಟ್ಟರು. ಇದಕ್ಕೆ ಮೊದಲು ಅಲ್ಲಿ ಜ್ಯೂ ಮತ್ತು ಮುಸ್ಲಿಮರು ಒಟ್ಟಾಗಿಯೇ ಇದ್ದರು.

ಸ್ವಾತಂತ್ರ ಸಿಕ್ಕ ತಕ್ಷಣ ಅಕ್ಕ ಪಕ್ಕದ ಮುಸ್ಲಿಮ ರಾಷ್ಟ್ರಗಳು ಇಸ್ರೇಲ್ ಮೇಲೆ ಆಕ್ರಮಣ ಮಾಡಿದವು. ಹಿಟ್ಲರ್ ಅದಕ್ಕೂ ಮೊದಲು ಇಡೀ ಜಗತ್ತಿನಲ್ಲಿದ್ದ ಒಟ್ಟೂ ಒಂದು ಕೋಟಿ ಹತ್ತು ಲಕ್ಷ ಜ್ಯೂಗಳ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 60 ಲಕ್ಷ ಜ್ಯೂ ಗಳನ್ನು ಕೊಂದಿದ್ದ. . ಈಗ ಅವರ ಒಟ್ಟೂ ಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷ.

ಈ ಯುದ್ಧ ಜ್ಯೂ ಗಳ ಅಳಿವು ಉಳಿವಿನ ಪ್ರಶ್ನೆ ಆಗಿತ್ತು. ಇಸ್ರೇಲ್ ಯುದ್ಧ ಗೆದ್ದಿತು. 1967 ಮತ್ತೆ ಇಸ್ರೇಲ್ ಮೇಲೆ ಆಕ್ರಮಣ, ಮತ್ತೆ ಇಸ್ರೇಲ್ ಗೆಲುವು. ಇಸ್ರೇಲ್ ಯಾವ ಯುದ್ಧವನ್ನೂ ಸೋಲಲೇ ಇಲ್ಲ. ಸೋತಿದ್ದರೆ ಜಗತ್ತಿನಲ್ಲಿ ಜ್ಯೂಗಳು ಉಳಿಯುವುದಿಲ್ಲ ಎಂಬ ಅರಿವೇ ಅವರಿಗೆ ಗೊತ್ತಿತ್ತು. ಬೆಕ್ಕನ್ನು ಕೋಣೆಯಲ್ಲಿ ಕೂಡಿ ಹಾಕಿ ಅದರ ಮೇಲೆ ದೌರ್ಜನ್ಯ ಮಾಡಿದರೆ ಅದೂ ತಿರುಗಿ ಬೀಳುತ್ತದೆ. ಹೇಳಿ ಕೇಳಿ ಇಸ್ರೇಲ್ ಹುಲಿಯ ಜಾತಿ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಜ್ಯೂಗಳು.

“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” 

ಎರಡನೇ ಮಹಾಯುದ್ಧದ ನಂತರ ತನ್ನ ಗಡಿಯನ್ನು ಯುದ್ಧ ದಲ್ಲಿ ಗೆಲ್ಲುವ ಮೂಲಕ ವಿಸ್ತರಿಸಿದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.
“ನೀವು ನಮ್ಮ ಒಬ್ಬ ಪ್ರೆಜೆಯನ್ನು ಹೊಡೆದರೆ ನಾವು ನಿಮ್ಮ ನೂರು ಜನರನ್ನು ಹೊಡೆಯುತ್ತೇವೆ ” ಅಂತ ಹೇಳಿ ಮಾಡಿ ತೋರಿಸಿದ ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ.

ಇಸ್ರೇಲ್ ಮೇಲೆ ಸುತ್ತಲಿನ ದೇಶಗಳು ನೂರಾರು ಬಾರಿ ಭಯೋತ್ಪಾದನಾ ದಾಳಿ ಮಾಡಿದವು. ಎಂಟೆಬ್ಬೆ  ವಿಮಾನ ಅಪಹರಸಿ ಶತ್ರು ರಾಷ್ಟ್ರಕ್ಕೆ ಒಯ್ಯಲಾಯಿತು. ಇಸ್ರೇಲ್ ಕಮಾಂಡೋಗಳು ಅಲ್ಲಿಗೇ ಹೋಗಿ ಭಯೋತ್ಪಾದಕರನ್ನು ಮುಗಿಸಿದರು. ಆ ಕಮಾಂಡೋಗಲ್ಲಿ ಇಸ್ರೇಲ್ ಪ್ರಧಾನಿಯ ಸ್ವಂತ ಅಣ್ಣನಿದ್ದ.

ಪಿಎಲಓ ಲೀಡರ್ ಯಾಸಿರ್ ಅರಾಫತ ರನ್ನು ಇಸ್ರೇಲ್ ಸೇನೆ ಸುತ್ತುವರೆದು ಒಂದು ಬಿಲ್ಡಿಂಗನಲ್ಲಿ ನೀರು ವಿದ್ಯುತ್ ಕಟ್ ಮಾಡಿ ಏಳು ದಿನ ಕೂಡಿಹಾಕಿತ್ತು.ಇಸ್ರೇಲ್ ಆರ್ಥಿಕ ವಾಗಿ ತುಂಬಾ ಮುಂದಿದೆ. ಜಗತ್ತಿನ ಶೇ ಹತ್ತು ಶಸ್ತ್ರ ಗಳು ಇಲ್ಲಿ ತಯಾರಾಗುವವು.

ಇಸ್ರೇಲ್ ಬಳಿ ರಹಸ್ಯ ವಾಗಿ ತಯಾರಾದ ಆಟಮ್ ಬಾಂಬ್. ರಾಸಾಯನಿಕ ಅಸ್ತ್ರ ಇವೆ. ಇಡೀ ಜಗತ್ತಿನಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಪರೀಕ್ಷೆ ಮಾಡಲು ಒಪ್ಪಂದ ಇದೆ. ಆದರೆ ಪರೀಕ್ಷೆಗೆ ಒಳಪಡಿಸಲಾಗದ ಜಗತ್ತಿನ ಏಕೈಕ ರಾಷ್ಟ್ರ ಇಸ್ರೇಲ್.

ತುಂಬಾ ಹಿಂದೆ ಅಮೆರಿಕ ಇಸ್ರೇಲ್ ಅಣು ಬಾಂಬ್ ತಯಾರಿಕಾ ಘಟಕ ವನ್ನು ಪರೀಕ್ಷೆ ಮಾಡಲು ಹೋಗಿತ್ತು. ಏನೂ ಸಿಗಲಿಲ್ಲ. ಯಾಕೆಂದರೆ ಪರೀಕ್ಷಕರಿಗೆ ನೆಲ ಮಹಡಿ ತೋರಿಸಿ ಯಾಮಾರಿಸಿದರು. ಘಟಕ ಇದ್ದದ್ದು ನೆಲದಿಂದ ಏಳು ಮಹಡಿ ಕೆಳಗೆ. ಈಗ ಅಮೆರಿಕ ಇಸ್ರೇಲ್ ಗೆ ಪ್ರತೀ ವರ್ಷ ಬಿಲಿಯನ್ ಡಾಲರ್ ಕೊಡುತ್ತದೆ.

 

ಅಮೆರಿಕದ ಕೇವಲ ನಾಲ್ಕು ಶೇಕಡಾ ಜ್ಯೂಗಳು ಅಮೆರಿಕದ ಆಯಕಟ್ಟಿನ ಪ್ರಭಾವೀ ಅಧಿಕಾರ ಹೊಂದಿದ್ದಾರೆ. ಜರ್ಮನಿಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜ್ಯೂಗಳು ದೊಡ್ಡ ದೊಡ್ಡ ಅಧಿಕಾರದಲ್ಲಿರುವುದು ಹಿಟ್ಲರನ ಕೋಪಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆತ ಜಗತ್ತಿನಲ್ಲಿ ಜ್ಯೂಗಳು ಇರಬಾರದು ಅಂತ ಕೊಂದಿದ್ದು. ಇದಕ್ಕೂ ಮೊದಲು ಮುಸ್ಲಿಮರು ಜ್ಯೂ ಗಳನ್ನು ಕೊಲ್ಲುತ್ತಿದ್ದುದು ಇತಿಹಾಸ. ಆದರೆ ಇಷ್ಟು ಕಡಿಮೆ ಸಂಖ್ಯೆಯ ಜನರು ಪುಟಿದೆದ್ದರು. ಸಂಸ್ಕೃತ ದಂತೆಯೇ ಅವರ ” ಹೀಬ್ರೂ ” ಭಾಷೆ ಸತ್ತು ಹೋಗಿತ್ತು. ಪುರಾತನ ಭಾಷೆಯನ್ನು ಮತ್ತೆ ಜೀವಂತ ಗಳಿಸಿದ ಏಕೈಕ ಜನ ಜ್ಯೂಗಳು.

” ಹೀಬ್ರೂ ” ಭಾಷೆ

ನಿಮಗೆ ಆಚಾರಿ ಅನಿಸಬಹುದು.ಏಕೆಂದರೆ ಜಗತ್ತಿನಲ್ಲಿ ಕೇವಲ ಒಂದು ಕೋಟಿ ಇಪ್ಪತ್ತು ಲಕ್ಷ ಇರುವ ಜ್ಯೂಗಳು ಇಡೀ ಜಗತ್ತಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಎಷ್ಟು ತುಳಿದರೂ ಮೇಲೆ ಎದ್ದಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ತಮ್ಮ ಭಾಷೆಯಾದ ಹೀಬ್ರೂ ವನ್ನು ಮತ್ತೆ ಕಲಿತು ಅದರಲ್ಲೇ ಮಾತನಾಡುತ್ತಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಂತಿಮವಾಗಿ ಚೈತ್ರಾ ಕೊಟ್ಟೂರು ಮನೆಯಿಂದ ಹೊರಗೆ ಬರುವಾಗ ಸಿನಿಮಾ ಶಾಕ್ ಕೊಟ್ಟೆ ಬಂದ್ರು!ಏನದು ಗೊತ್ತಾ.?

    ಬಿಗ್ ಬಾಸ್ ಮನೆಯಲ್ಲಿ ಸಂಡೇ ಪಂಚಾಯಿತಿ ನಡೆದಿದೆ. ಅಂತಿಮವಾಗಿ ಮನೆಯಿಂದ ಚೈತ್ರಾ ಕೊಟ್ಟೂರು ಹೊರಗೆ ಬಂದಿದ್ದಾರೆ. ನಾಲ್ಕನೇ ವಾರ ಎಲಿಮಿನೇಶನ್ ನಲ್ಲಿ ಚೈತ್ರಾ ಹೊರಗೆ ಬಂದಿದ್ದಾರೆ. ಯಸ್ ಮತ್ತು ನೋ ಪ್ರಶ್ನೆಗಳ ಮೂಲಕ ಅನೇಕ ವಿಚಾರಗಳನ್ನು ಸುದೀಪ್  ಕೆಣಕಿದರು. ಮೊದಲನೇ ವಾರ ಗುರುಲಿಂಗ ಸ್ವಾಮೀಜಿ, ಎರಡನೇ ವಾರ ಚೈತ್ರಾ ವಾಸುದೇವನ್ ಮತ್ತು ಮೂರನೇ ವಾರ ದುನಿಯಾ ರಶ್ಮಿ ಹೊರಗೆ ಬಂದಿದ್ದಾರೆ. ರಾಜು. ತಾಳಿಕೋಟೆ ಅಂತಿಮ ಘಟ್ಟದವರೆಗೆ ಬಂದು ಸೇಫ್ ಆಗಿದ್ದಾರೆ. ಎರಡು ತಿಂಗಳು ಆದ ಮೇಲೆ ನಾನೊಂದು…

  • ಆರೋಗ್ಯ

    ಕುಡಿತವನ್ನು ಬಿಡಿಸೋಕೆ ಈ ಮನೆ ಮದ್ದುಗಳು. ತಪ್ಪದೆ ನೋಡಿ ಚಮತ್ಕಾರಿ ಮನೆಮದ್ದುಗಳು ಇದು.

    ಈಗ 100ರಲ್ಲಿ 90 ಜನರು ಮದ್ಯಪಾನ ಮಾಡುತ್ತಾರೆ. ಒಂದು ಸಲ ಒಬ್ಬ ವ್ಯಕ್ತಿ ಕುಡಿತಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡಲು ತುಂಬಾ ಕಷ್ಟಪಡುತ್ತಾರೆ. ಕುಡಿಯುವವರೆಲ್ಲಾ ಕೆಟ್ಟವರಲ್ಲ. ಆದರೆ ಕುಡಿತ ಮಾತ್ರ ತುಂಬಾ ಕೆಟ್ಟದು. ಅದು ನಮ್ಮ ಆರೋಗ್ಯದ ಜೊತೆಗೆ ನಮ್ಮ ಸಂಸಾರವನ್ನು ಹಾಳುಮಾಡುತ್ತದೆ. ಕುಡಿತದಿಂದ ಲಿವರ್ ಹಾಳಾಗುತ್ತೆ, ಉಸಿರಾಟದ ತೊಂದರೆ ಉಂಟಾಗುತ್ತೆ, ಹೊಟ್ಟೆಯಲ್ಲಿ ಹುಣ್ಣಾಗುತ್ತೆ, ಕಿಡ್ನಿ ಹಾಳಾಗುತ್ತೆ ಹೀಗೆ ಹಲವು ಸಮಸ್ಯೆಗಳು ಕುಡಿತದಿಂದ ಬರುತ್ತದೆ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕುಡಿತವನ್ನು ಬಿಡಲು ಆಗದಿದ್ದಾಗ ಈ ಮನೆಮದ್ದಗಳನ್ನು ಬಳಸಿ….

  • ಸುದ್ದಿ

    ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೊಂದು ಸಂತಸದ ಸುದ್ದಿ…!

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ‘ಐ ಲವ್ ಯು’ ಭರ್ಜರಿ ಯಶಸ್ಸು ಕಂಡಿದೆ. ಈ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಮೂಡಿಬರಲಿದೆ. ಈ ಹಿಂದೆ ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ಬ್ರಹ್ಮ, ನಂತರ ‘ಐ ಲವ್ ಯು’ ಯಶಸ್ಸು ಕಂಡಿದ್ದು, ಮುಂದಿನ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಅಂದ ಹಾಗೆ, ಈ ಹೊಸ ಚಿತ್ರ ಭೂಗತ ಜಗತ್ತಿನ ಕಥಾಹಂದರವನ್ನು ಹೊಂದಿದ್ದು, ಘಟಾನುಘಟಿ ಕಲಾವಿದರು ಅಭಿನಯಿಸಲಿದ್ದಾರೆ. ಹೈಬಜೆಟ್ ನಲ್ಲಿ…

  • Health, ಆರೋಗ್ಯ

    ಕಿಡ್ನಿ ಸಮಸ್ಯೆ ಇರುವವರು ಅವಶ್ಯವಾಗಿ ಈ ಆಹಾರವನ್ನು ಸೇವಿಸಬೇಕು

    ನಮ್ಮ ದೇಹದ ವಿಸರ್ಜನಾಂಗಗಳಲ್ಲಿ ಕಿಡ್ನಿಯ ಪಾತ್ರ ಅತೀ ಮಹತ್ವವನ್ನು ಪಡೆದಿದೆ. ದೇಹದಲ್ಲಿರುವ ಕಶ್ಮಲ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರದೂಡಿ ದೇಹವನ್ನು ಸದಾ ಕಾಪಾಡುವ ಅಂಗ ಇದಾಗಿದೆ. ದೇಹದ ನೀರಿನಾಂಶದ ಮಟ್ಟವನ್ನು ಸದಾ ನಿಯಂತ್ರಣದಲ್ಲಿ ಇಟ್ಟು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ದೇಹದ ಈ ಅಂಗವನ್ನು ಉತ್ತಮವಾಗಿಸಿ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಲು ನಾವು ತೆಗೆದುಕೊಳ್ಳುವ ಆಹಾರಗಳಿಂದ ಸಾಧ್ಯ. ಕಿಡ್ನಿಯ ರೋಗಗಳನ್ನು ತಡೆಗಟ್ಟಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ತೆಗೆದುಕೊಳ್ಳಬಹುದಾದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಲಿಂಬೆಕಾಯಿ ಲಿಂಬೆಕಾಯಿಯಲ್ಲಿ ಸಿಟ್ರಿಕ್…