ಸುದ್ದಿ

ಮೊಟ್ಟೆ ತಿನ್ನುವವರು ಇದನ್ನು ತಪ್ಪದೇ ಓದಲೇಬೇಕು,.!

74

ಬೆಳಿಗ್ಗೆ ಉಪಹಾರದ ಜೊತೆ ಮೊಟ್ಟೆ ಸೇವಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆ ಶಕ್ತಿಯನ್ನು ಹೆಚ್ಚು ಮಾಡುತ್ತೆ. ಹಾಗಾಗಿಯೇ ಅನೇಕರು ಬೆಳಿಗ್ಗೆ, ಸಂಜೆ ಮೊಟ್ಟೆ ಸೇವಿಸ್ತಾರೆ. ಆದ್ರೆ ನೀವು ಸೇವಿಸುವ ಮೊಟ್ಟೆಯಲ್ಲಿ ಶಕ್ತಿ ನೀಡುವಂತ ಅಂಶ ಇರಬೇಕೆಂದೇನೂ ಇಲ್ಲ. ಯಾಕೆಂದ್ರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗ್ತಾ ಇದ್ದಂತೆ ಕೃತಕವಾಗಿ ಮೊಟ್ಟೆ ತಯಾರಿಸಲಾಗ್ತಾ ಇದೆ. ಈ ಮೊಟ್ಟೆಯನ್ನು ಹೇಗೆ ತಯಾರಿಸಲಾಗುತ್ತೆ ಎನ್ನುವ ವಿಷಯ ಗೊತ್ತಾದ್ರೆ ಕೆಲವರು ಇಂದಿನಿಂದಲೇ ಮೊಟ್ಟೆ ಸೇವನೆಯನ್ನು ನಿಲ್ಲಿಸಿದ್ರೂ ಸಂಶಯವಿಲ್ಲ.

ಈಗ ಒಂದು ಕೋಳಿಗೆ ಮೊಟ್ಟೆ ಉತ್ಪಾದಿಸಲು ಸುಮಾರು 36 ಗಂಟೆ ಸಮಯ ಬೇಕಾಗುತ್ತದೆ. ಸುಮಾರು 300 ಮಿಲಿಯನ್ ಕೋಳಿಗಳು ತಯಾರಿಸುವ ಕೃತಕ ಮೊಟ್ಟೆಯ ಸಹಾಯದಿಂದ ಅಮೆರಿಕಾದಲ್ಲಿ ಮೊಟ್ಟೆಗಿರುವ ಬೇಡಿಕೆಯನ್ನು ಪೂರೈಸಲಾಗುತ್ತದೆ. ಮೊಟ್ಟೆ ಉದ್ಯಮದಲ್ಲಿರುವ ಕೋಳಿಗಳಿಗೆ ಕೃತಕ ಮೊಟ್ಟೆಗಳನ್ನು ಹೊರ ತರಲು ಬಹಳ ತೊಂದರೆಯಾಗುತ್ತೆ. ಕೋಳಿಗಳು ಸಾಕಷ್ಟು ನೋವು ತಿನ್ನುತ್ತವೆ.

ಕೋಳಿ ಮರಿಗಳನ್ನು ತಾಯಿ ಕೋಳಿಗಳಿಂದ ದೂರ ಇರಿಸಲಾಗುತ್ತದೆ. ಜನನದ ನಂತರ ಕೋಳಿಗಳನ್ನು ಹತ್ತಿರ ಸೇರಿಸುವುದಿಲ್ಲ. ಕೋಳಿಗಳು ಸಾವನ್ನಪ್ಪಿದ್ರೆ ಅವುಗಳನ್ನು ಪ್ಲಾಸ್ಟಿಕ್ ಕವರ್ ನಂತೆಯೇ ಎಸೆಯಲಾಗುತ್ತದೆ. ಸಣ್ಣ ಜಾಗದಲ್ಲಿ ಐದರಿಂದ 11 ಕೋಳಿಗಳನ್ನು ಇರಿಸಲಾಗುತ್ತದೆ. ಸಣ್ಣ ಜಾಗವಿರುವ ಕಾರಣ ಕೋಳಿಗಳು ಅಲ್ಲಿಯೇ ಸಾವನ್ನಪ್ಪುತ್ತವೆ. ಆದ್ರೆ ಅದನ್ನು ತೆಗೆಯದ ಕಾರಣ ಕೊಳೆತ ಕೋಳಿಗಳ ಜೊತೆಯಲ್ಲಿಯೇ ಉಳಿದ ಕೋಳಿಗಳು ಉಳಿಯಬೇಕಾಗುತ್ತದೆ.

ಮೊಟ್ಟೆಗಳು ಹಾಳಾಗದಂತೆ ರಕ್ಷಿಸಲು ಎಂಟಿ ಬಯೋಟಿಕ್ ಬಳಸುತ್ತಾರೆ. ಸುಮಾರು 10,000 ದಲ್ಲಿ 1 ಮೊಟ್ಟೆಯಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮೊಟ್ಟೆಗಳನ್ನು ಖರೀದಿಸುವುದಾದರೆ ಸಾವಯವ ಕೃಷಿ ಕೇಂದ್ರದಲ್ಲಿ ಖರೀದಿಸಿ. ಅಲ್ಲಿ ಕೋಳಿಗಳು ಸ್ವತಂತ್ರವಾಗಿರುವುದಲ್ಲದೇ ಎಂಟಿ ಬಯೋಟಿಕ್ ನಿಂದ ದೂರವಿರುತ್ತವೆ.

ಶ್ರೀ ಶಕ್ತಿ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಶಾಸ್ತ್ರಂ 
ಜ್ಯೋತಿಷ್ಯ ವಿದ್ವಾನ್ :: ಆದಿತ್ಯನಾಥ್ ಭಟ್ 
ಪರಿಹಾರದಲ್ಲಿ ಓಪನ್ ಚಾಲೆಂಜ್ 
ಇಷ್ಟಪಟ್ಟರು ನಿಮ್ಮಂತ ಯಾವಾಗಲೂ
ಪ್ರೀತಿಯಲ್ಲಿ ನಂಬಿ ಮೋಸ 
ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ
ಮದುವೆಯಲ್ಲಿ ಅಡಚಣೆ
ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ
ಕರೆ ಮಾಡಿದ ಕ್ಷಣಮಾತ್ರದಲ್ಲಿ
ಪರಿಹಾರ ಸೂಚಿಸುತ್ತಾರೆ
ಸಮಸ್ಯೆಗಳಲ್ಲಿ ಬೆಂದು ನೊಂದಿದ್ದಾರೇ ಕೊಡಲೆ 
ಸಂಪರ್ಕಿಸಿ 9036367905

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ