ಉಪಯುಕ್ತ ಮಾಹಿತಿ

ನಿಮ್ಮ ವಾಹನದ ಸಂಖ್ಯೆ ಯಾವ ಜಿಲ್ಲೆಗೆ ಸೇರಿದ್ದು ಅನ್ನೋದು ನಿಮ್ಗೆ ಗೊತ್ತಾ..?ನೋಡೋದು ಹೇಗೆ ಮುಂದೆ ಓದಿ ತಿಳಿಯಿರಿ…

1913

ನೋಡಿ, ನಾವು ದಿನಾಲೂ ನೋಡುವ ಬಳಸುವ ವಸ್ತುಗಳ ಬಗ್ಗೆ ಮಾಹಿತಿಯೇ ಗೊತ್ತಿರೋದಿಲ್ಲ.ಯಾಕಂದ್ರೆ ನಾವು ಅದು ಏನು,ಎತ್ತ ಅಂತ ತಿಳ್ಕೊಲ್ಲೋ ಗೊಡವೆಗೆ ಹೋಗೋದಿಲ್ಲ. ಅದರಲ್ಲಿ ಒಂದನ್ನು ಹೇಳಬೇಕಂದ್ರೆ ನಮ್ಮ ವಾಹನದ ರಿಜಿಸ್ಟ್ರೇಷನ್ ಸಂಖ್ಯೆ. ಏನಪ್ಪಾ ನಾವು ಹೊಸ ಗಾಡಿ ತಂಡ ಮೇಲೆ ಅರ್ ಟಿ ಓ ಗೆ ಹೋಗ್ತೀವಿ.ರಿಜಿಸ್ಟ್ರೇಷನ್ ಮಾಡಿಸ್ಕೊಂಡು ಬರ್ತೀವಿ.ಮತ್ತೆ ಬೇರೆ ಉಸಾಬರಿ ನಮಗೆತಕ್ಕೆ ಅಂತ ಅನ್ಕೊಳ್ತಿವಿ.ಆದ್ರೆ ಆದಷ್ಟೂ ನಾವು ಉಪಯೋಗಿಸುವ ಯಾವುದೇ ವಸ್ತುಗಳಾಗಲಿ,ವಾಹನಗಲಾಗಲಿ ಅದರ ಬಗ್ಗೆ ನಾವು ತಿಳಿದಿರ್ಲೆಬೇಕು.

ಹಾಗಾಗಿ ಈ ಲೇಖನಿಯಲ್ಲಿ ನಾವು ನೀವು ನೊಂದಾವಣಿ ಮಾಡಿಸಿರುವ ವಾಹನದ ಸಂಖ್ಯೆ ಯಾವ ಜಿಲ್ಲೆಗೆ ಸೇರಿದ್ದು ಎಂಬುದನ್ನು ತಿಲಿಸಿಕೊಡುತ್ತೇವೆ…

 ಕೋಡ್        ಆರ್ಟಿಒ ಕಚೇರಿ ಹೆಸರು

ಕೆಎ : ಕರ್ನಾಟಕ

ಕೆಎ -01 : ಬೆಂಗಳೂರು ಕೇಂದ್ರ,ಕೋರಮಂಗಲ – 560034

ಕೆಎ -02 :ಬೆಂಗಳೂರು ಪಶ್ಚಿಮ, ರಾಜಾಜಿನಗರ – 560010

ಕೆಎ -03 :ಬೆಂಗಳೂರು ಪೂರ್ವ, ಇಂದಿರಾನಗರ – 560038

ಕೆಎ-04:  ಬೆಂಗಳೂರು ಉತ್ತರ, ಯಶ್ವಂತಪುರ – 560021

ಕೆಎ -05:ಬೆಂಗಳೂರು ದಕ್ಷಿಣ, ಜಯನಗರ 4 ನೇ ಬ್ಲಾಕ್ – 560011

ಕೆಎ -06 : ತುಮಕೂರು  – 572101

ಕೆಎ -07 : ಕೋಲಾರ – 563101

ಕೆಎ -08: ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್)

ಕೆಎ -09: ಮೈಸೂರು ವೆಸ್ಟ್ – 570001

ಕೆಎ -10: ಚಾಮರಾಜನಗರ – 571313

ಕೆಎ -11: ಮಂಡ್ಯ – 571401

ಕೆಎ -12: ಮಡಿಕೇರಿ – 571201

ಕೆಎ -13: ಹಾಸನ – 573201

ಕೆಎ -14:ಶಿವಮೊಗ್ಗ – 577201

ಕೆಎ -15 : ಸಾಗರ – 577401

ಕೆಎ -16 :ಚಿತ್ರದುರ್ಗ – 577501

ಕೆಎ -17 :  ದಾವಣಗೆರೆ – 577001

ಕೆಎ -18 : ಚಿಕ್ಕಮಗಳೂರು – 577101

ಕೆಎ -19: ಮಂಗಳೂರು – 575001

ಕೆಎ -20: ಉಡುಪಿ – 576101

ಕೆಎ -21: ಪುತ್ತೂರು – 574201

ಕೆಎ -22: ಬೆಳಗಾವಿ – 590001

ಕೆಎ -23: ಚಿಕ್ಕೋಡಿ – 591201

ಕೆಎ -24: ಬೈಲಹೊಂಗಲ – 591102

ಕೆಎ -25: ಧಾರವಾಡ – 580001

ಕೆಎ -26: ಗದಗ – 582101

ಕೆಎ -27 : ಹಾವೇರಿ – 581110

ಕೆಎ -28: ವಿಜಯಪುರ – 586101

ಕೆಎ -29: ಬಾಗಲಕೋಟೆ – 587101

ಕೆಎ -30: ಕಾರವಾರ – 581301

ಕೆಎ -31 : ಸಿರ್ಸಿ – 581401

ಕೆಎ -32: ಕಲಬುರಗಿ – 585101

ಕೆಎ -33: ಯಾದಗಿರಿ  – 585201

ಕೆಎ -34: ಬಳ್ಳಾರಿ – 583103

ಕೆಎ -35 : ಹೊಸಪೇಟೆ – 583201

ಕೆಎ -36: ರಾಯಚೂರು – 584101

ಕೆಎ -37: ಕೊಪ್ಪಳ – 583231

ಕೆಎ -38: ಬೀದರ್ – 585401

ಕೆಎ -39: ಭಲ್ಕಿ – 585328

ಕೆಎ -40: ಚಿಕ್ಕಬಳ್ಳಾಪುರ – 562101

ಕೆಎ -41:ಬೆಂಗಳೂರು ಪಶ್ಚಿಮ ಉಪನಗರಗಳು: ಕೆಂಗೇರಿ – 560060

ಕೆಎ -42: ರಾಮನಗರ – 562159

ಕೆಎ -43:ದೇವನಹಳ್ಳಿ -560300

ಕೆಎ -44:ತಿಪಟೂರು  – 572201, ತುಮಕುರು ಜಿಲ್ಲೆ

ಕೆಎ 45:ಹುಣುಸೂರು – 571105, ಮೈಸೂರು ಜಿಲ್ಲೆ

ಕೆಎ -46:ಸಕಲೇಶಪುರ – 573134, ಹಾಸನ ಜಿಲ್ಲೆ

ಕೆಎ -47: ಹೊನ್ನಾವರ – 581334

ಕೆಎ -48:ಜಮ್ಮಖಂಡಿ – 587301

ಕೆಎ -49:ಗೋಕಾಕ್ – 591307

ಕೆಎ -50:ಬೆಂಗಳೂರು ಉತ್ತರ ಉಪನಗರಗಳು: ಯಲಹಂಕ – 560106

ಕೆಎ -51:ಬೆಂಗಳೂರು ದಕ್ಷಿಣ ಉಪನಗರಗಳು: ಎಲೆಕ್ಟ್ರಾನಿಕ್ಸ್ ಸಿಟಿ (ಬಿಟಿಎಂ 4 ನೇ ಹಂತ) – 560076

ಕೆಎ 52:ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562123

ಕೆಎ -53:ಬೆಂಗಳೂರು ಪೂರ್ವ ಉಪನಗರಗಳು: ಕೃಷ್ಣರಾಜಪುರಂ – 560049

ಕೆಎ -54:ನಾಗಮಂಗಲ – 571432, ಮಂಡ್ಯ ಜಿಲ್ಲೆ

ಕೆಎ 55:ಮೈಸುರು ಈಸ್ಟ್ – 570019

ಕೆಎ -56:ಬಸವಕಲ್ಯಾಣ – 585327

ಕೆಎ -57:ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ – 560027

ಕೆಎ- 58:ಬನಶಂಕರಿ

ಕೆಎ -59: , ಬೆಂಗಳೂರು ಜಿಲ್ಲೆ – 560019

ಕೆಎ 60:ಆರ್.ಟಿ. ನಗರ, ಬೆಂಗಳೂರು ಜಿಲ್ಲೆ

ಕೆಎ -61:ಮಾರತ್ ಹಳ್ಳಿ, ಬೆಂಗಳೂರು ಜಿಲ್ಲೆ

ಕೆಎ -62:ಸುರತ್ಕಲ್, ಮಂಗಳೂರು

ಕೆಎ -63:ಹುಬ್ಬಳ್ಳಿ – 580026

ಕೆಎ -64:ಮಧುಗಿರಿ – 572132 ತುಮಕುರು ಜಿಲ್ಲೆ

ಕೆಎ- 65:ದಾಂಡೇಲಿ – 581325

ಕೆಎ -66:ತರಿಕೆರೆ – 577228, ಚಿಕ್ಕಮಗಳೂರು ಜಿಲ್ಲೆ
ಕೆಎ – ## – ಎಫ್, ಕೆಎ – ## – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಎಫ್ಎ, ಕೆಎ -57:ಬಿಎಂಟಿಸಿ

ಮೂಲ:

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಇದು ಜಗತ್ತಿನ ಏಕೈಕ ಗಂಡುಗಲಿ ರಾಷ್ಟ್ರ! ಈ ಲೇಖನಿ ಓದಿ ಶಾಕ್ ಆಗ್ತೀರಾ…

    ನಮ್ಮ ಭಾರತ ಶಾಂತಿ ಪ್ರಿಯ ರಾಷ್ಟ್ರ. ಪಕ್ಕದ ಶತ್ರು ರಾಷ್ಟ್ರಗಳು ಏನೇ ಮಾಡಿದರೂ,ಅವರಿಗೆ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ.ಇನ್ನೊಮ್ಮೆ ಹೀಗೆ ಮಾಡಿದ್ರೆ ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ಮಾತ್ರ ಕೊಡುತ್ತಾ ಬರುತ್ತೇವೆ. ಆದ್ರೆ ಕೆಲವೊಂದು ರಾಷ್ಟ್ರಗಳು ಇದಕ್ಕೆ ತದ್ವಿರುದ್ದ.ಏಕೆಂದರೆ ಅವರು ನಮ್ಮ ತರ ಎಚ್ಚರಿಕೆ ಮಾತ್ರ, ಯಾವುದೋ ಒಂದು ರೀತಿ ಸೇಡು ತೀರಿಸಿಕೊಳ್ಳುತ್ತವೆ

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂ7ದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ.

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ದೇವರು, ದೇವರು-ಧರ್ಮ

    ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ

    ದಿಪಾವಳಿ ಯಾಕೆ 21 ದಿನಗಳ ನಂತರ ಆಚರಿಸಲಾಗುತ್ತದೆ?
    ಇದು ನಿಜನ? ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ

  • ಜ್ಯೋತಿಷ್ಯ

    ಶನಿ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Saturday, December 4, 2021) ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ಸಂವಹನ ನಿಮ್ಮ ಬಲವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಇಂದು ವಿಶೇಷ ಗಮನ ಪಡೆಯುತ್ತೀರಿ. ಬಹಳ ಸಮಯದ ನಂತರ…

  • ಉಪಯುಕ್ತ ಮಾಹಿತಿ

    ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೆಲಕಾಲ ವಾಟ್ಸಪ್ ಕ್ರ್ಯಾಶ್ ಆಗಿದೆ..!ತಿಳಿಯಲು ಇದನ್ನು ಓದಿ..

    ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

  • ಸಿನಿಮಾ

    ಅಪ್ಪುಹುಟ್ಟುಹಬ್ಬಕ್ಕೆ ಆಪ್ತರಿಂದ ಭರ್ಜರಿ ಗಿಫ್ಟ್…..!

    ಖಾಸಗಿ ಕಂಪನಿಯಲ್ಲಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹವ್ಯಾಸಿ ಪತ್ರಕರ್ತರಾದಜನಾರ್ಧನ್ ರಾವ್ ಸಾಳಂಕೆ ಯವರು ಕನ್ನಡ ಚಿತ್ರರಂಗದ ಪವರ್ ಹೌಸ್ ಎಂದೇ ಖ್ಯಾತರಾದ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಅವರ ಬಗ್ಗೆ ವಿಶೇಷ ಪುಸ್ತಕ ಬರೆಯುತ್ತಿದ್ದಾರೆ. ಮಾರ್ಚ್ 17 ರಂದು ಪುನೀತ್ ಅವರ ಹುಟ್ಟುಹಬ್ಬವಿದ್ದು,ಆ ದಿನಕ್ಕೆ ವಿಶೇಷ ಕೊಡುಗೆ ನೀಡಲಿದ್ದಾರೆ. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಬಿಡುವು ಮಾಡಿಕೊಂಡು ಪುಸ್ತಕಬರೆಯುತ್ತಿರುವುದು ಗಮನಾರ್ಹ. ಅಪ್ಪು ಅವರ ಬಗ್ಗೆ ಕೇಳಿರದ ವಿಶೇಷ ವಿಷಯಗಳು ಮತ್ತು ಅತಿ ವಿರಳವಾದಫೋಟೋಗಳನ್ನು ಈ ಪುಸ್ತಕದಲ್ಲಿ…