ಜೀವನಶೈಲಿ

ಈ ಟೈಮ್’ನಲ್ಲಿ ಇವರಿಗೆ ಫ್ರೆಂಡ್ಸ್ ಬೇಕಾಗಿಲ್ಲ,ಹೊಟ್ಟೆಹುರಿ ಬಗ್ಗೆ ಹೇಳಾನ್ಗಿಲ್ಲ..!ಏನ್ ಗೊತ್ತಾ..?ಮುಂದೆ ಓದಿ…

327

ಅನೇಕ ಜನರು  ಹೆಣ್ಣು ಹೆತ್ತವರಿಗೆ  ತುಂಬಾ ಕಷ್ಟ ಅನ್ನೋದು ಎಷ್ಟು ಸತ್ಯ ಅಲ್ವಾ.ಪೋಷಕರಿಗೆ   ಮಗಳು ಏನಾದ್ರು  ಹುಡುಗರ ಬಗ್ಗೆ ಮಾತನಾಡಿದ್ರೆ  ತುಂಬಾ ಆತಂಕ ಉಂಟಾಗುತ್ತದೆ. ಎಲ್ಲಿ  ನಮ್ಮ ಮಗಳು  ಪ್ರೀತಿಯ ಬಲೆಗೆ  ಸಿಗಾಕಿಕೊಳ್ಳುತ್ತಾಳೋ  ಎಂಬ ಆತಂಕ  ಶುರುವಾಗುತ್ತದೆ. ಹುಡುಗಿಯರು  ಪ್ರೀತಿಯಲ್ಲಿ ಬಿದ್ದರೆ ತಮ್ಮ ಜೀವನದಲ್ಲಿ ಕೆಲವೊಂದು  ಬದಲಾವಣೆ  ಮಾಡಿಕೊಳ್ಳುತ್ತಾರೆ.ಅದು ಏನು ಅಂತ ನಾವು ಹೇಳಿದ್ದೀವಿ ನೋಡಿ.

ಕನ್ನಡಿಯ ಮುಂದೆ ನಿಂತು ಒಬ್ಬೊಬ್ಬರೇ ನಗ್ತಿರ್ತಾರೆ:-

ಕನ್ನಡಿ  ಹುಡುಗರಿಗಿಂತ  ಹುಡುಗಿಯರಿಗೆ ತುಂಬಾ  ನಂಟು ಹೆಚ್ಚು. ಆದರೆ  ಕನ್ನಡಿ ನೋಡುವುದಷ್ಟಲ್ಲದೆ, ಬಾಯ್ ಫ್ರೆಂಡ್  ಹೊಂದಿರುವ  ಹುಡುಗಿಯರು ಕನ್ನಡಿ ಮುಂದೆ ನಿಂತು ಒಬ್ಬೊಬ್ಬರೇ ನಗ್ತಿರ್ತಾರೆ . ಯಾವಾಗಲು  ಗೆಳೆಯನ  ಬಗ್ಗೆ ಯೋಚಿಸುವ  ಅವರು ಆತನನ್ನು ನೆನಪಿಸಿಕೊಂಡು ನಗ್ತಾರೆ.

ನಿದ್ರೆ ಬರೋಲ್ವಂತೆ :-

ಪ್ರೀತಿ ಮಾಡುವವರಿಗೆ ರಾತ್ರಿ ಜಾಗರಣೆ  ಮಾಡುವುದು ಕಷ್ಟ ಅಲ್ಲ. ಯಾವಾಗಲೂ  ಗೆಳೆಯನ  ನೆನಪಲ್ಲಿರುವ  ಹುಡುಗಿಯರಿಗೆ  ಯಾವುದೇ  ಕಾರಣಕ್ಕೂ ನಿದ್ದೆ ಬರುವುದಿಲ್ಲ.ಗೆಳೆಯನ ನೆನಪು ನಿದ್ದೆಯನ್ನು ಓಡಿಸಿ ಬಿಡುತ್ತೆ.

ಕುಂತಲ್ಲೂ ನಿಂತಲ್ಲೂ ಚಾಟಿಂಗ್ ಚಾಟಿಂಗ್:-

ನಮ್  ಹುಡ್ಗಿರು ಸದಾ  ಮೊಬೈಲ್ ನಲ್ಲಿ  ಗುಸುಗುಸು ಅಂತಿರ್ತಾರೆ.ಯಾವಾಗಲೂ  ಗೆಳೆಯನ ಜೊತೆ ಮಾತನಾಡುವುದು, ಮೆಸ್ಸೇಜ್ ಮಾಡೋದೇ  ಅವರ ಪ್ರಪಂಚವಾಗಿರುತ್ತೆ.ಕುಂತಲ್ಲೂ ನಿಂತಲ್ಲೂ ಚಾಟಿಂಗ್ ಚಾಟಿಂಗ್.ಚಾಟಿಂಗ್ ನಲ್ಲಿಯೇ  ತುಂಬಾ ಬ್ಯುಸಿಯಾಗಿ ಬಿಡ್ತಾರೆ ಹುಡುಗಿಯರು.

ಲವ್ ಸಿನೆಮಾ  ನೋಡೋದು :-

ಮೊದಲೆಲ್ಲ ಆಕ್ಷನ್ ಸಿನೆಮಾ ನೋಡ್ತಾ  ಇದ್ದ ನಮ್  ಹುಡುಗಿಯರೂ  ಪ್ರೀತಿ  ಶುರುವಾಗಿದೆ ಕೂಡಲೇ   ರೋಮ್ಯಾಂಟಿಕ್ ಸಿನೆಮಾ ನೋಡಲು ಶುರುಮಾಡ್ತಾರೆ.  ರೋಮ್ಯಾಂಟಿಕ್  ಹಾಡು, ಸಿನೆಮಾ  ನೋಡಲು ಇಷ್ಟಪಡ್ತಾರೆ.

ಬಟ್ಟೆಗಳನ್ನು ಚೇಂಜ್ ಮಾಡೋದಂತೂ ಕೇಳನ್ಗೆ ಇಲ್ಲ :-

ಸಾಮಾನ್ಯವಾಗಿ ತುಂಬಾ ಚೆನ್ನಾಗಿ  ಕಾಣೋದಿಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ  ತನ್ನನ್ನು ನೋಡುವ, ಮೆಚ್ಚುಗೆ  ವ್ಯಕ್ತಪಡಿಸುವ  ಕಣ್ಣಿದೆ ಅಂದಾಗ  ಡ್ರೆಸ್ ಮೇಲೆ ವಿಶೇಷ ಪ್ರೀತಿ ಬರೋದು ಸಹಜ. ಗೆಳೆಯನ ಕಣ್ಣಿಗೆ ಅಂದವಾಗಿ ಕಾಣಲು ಹುಡುಗಿಯರು ವಿಧವಿಧವಾದ  ಬಟ್ಟೆ ಧರಿಸಲು  ಇಷ್ಟಪಡುತ್ತಾರೆ.

ಸ್ನೇಹಿತರಿಂದ ದೂರ ಆಗಿಬಿಡ್ತಾರೆ :-

ಪ್ರೀತಿಯಲ್ಲಿ ಬಿದ್ದವರು ಗೆಳೆಯರ ಗುಂಪಿಂದ ದೂರ ಇರ್ತಾರೆ. ಗೆಳೆಯನ ಜೊತೆ ಮಾತು, ಆತನ ಜೊತೆ ಸುತ್ತಾಡಲು ಬಯಸುವ ಅವರು ಗೆಳೆಯರ ಗುಂಪಿನಿಂದ ಬೇರೆಯಾಗ್ತಾರೆ.

ಹೊಟ್ಟೆ ಹುರಿ ಬಗ್ಗೆ ಕೇಳದೇ ಬೇಡ:-

ಮೊದಲೆಲ್ಲ ನಮಗ್ಯಾಕೆ ಎನ್ನುವಂತೆ ಇದ್ದವರು ತಾನು ಪ್ರೀತಿಸುವ ಗೆಳೆಯನಿಗೆ ಬೇರೆ ಹುಡುಗಿ ಮಾತನಾಡಿದ್ರೆ ಅಸೂಯೆ ಪಟ್ಟುಕೊಳ್ಳುತ್ತಾರೆ,  ಮತ್ತು  ತುಂಬಾ ತಲೆ ಕೆಡಿಸಿಕೊಳ್ತಾರೆ.

ಈ 5 ಲಕ್ಷಣಗಳು ಏನಾದ್ರೂ, ನಿಮ್ಮಲ್ಲಿದ್ರೆ ನಿಮ್ಗೆ ಬಂಪರ್ ಆಫರ್..!ಗೊತ್ತಾಗ್ಬೆಕಾದ್ರೆ ಈ ವಿಡಿಯೋ ನೋಡಿ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಸೌದಿಯಲ್ಲಿ ಈಗ ಯೋಗಕ್ಕೆ ನೀಡಲಾಗಿದೆ ಕ್ರೀಡೆಯ ಮಾನ್ಯತೆ..!ತಿಳಿಯಲು ಈ ಲೇಖನ ಓದಿ…

    ಯೋಗ ಈಗ ಸೌದಿ ಅರೇಬಿಯಾದ ಅಧಿಕೃತ ಕ್ರೀಡಾ ಚಟುವಟಿಕೆಗಳಲ್ಲಿ ಒಂದು ಎಂದು ಮಾನ್ಯತೆ ಪಡೆದುಕೊಂಡಿದೆ. ಈ ಮೂಲಕ ಇಸ್ಲಾಮಿಕ್‌ ರಾಷ್ಟ್ರದಲ್ಲಿ ಜನತೆಗೆ ಇನ್ಮುಂದೆ ಅಧಿಕೃತವಾಗಿ ಯೋಗ ಕಲಿಕೆ ಹಾಗೂ ಬೋಧನೆಗೆ ಪರವಾನಿಗೆ ದೊರೆಯಲಿದೆ

  • ವಿಸ್ಮಯ ಜಗತ್ತು

    ಈ ಗ್ರಾಮ ಇಡೀ ವಿಶ್ವಕ್ಕೆ ಮಾದರಿಯಾಗಿದೆ!ಇಂಟರ್ನೆಟ್ನಲ್ಲಿ ವೈರಲ್ ಆಗಿರುವ ಈ ಗ್ರಾಮ ಯಾವುದು ಗೊತ್ತಾ?

    ಇಂಡೊನೇಶಿಯದ ಸಣ್ಣ ಗ್ರಾಮ ಸೆಮರೆಂಗ್ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ನ್ಯೂಸ್ ಆಗಿದೆ. ಪ್ರತಿಯೊಬ್ಬರು ಈಗ ಈ ಗ್ರಾಮದ ಬಗ್ಗೆ ತಿಳಿಯಲು ಇಂಟರ್‌ನೆಟ್‌ನಲ್ಲಿ ಹುಡುಕುತ್ತಿದ್ದಾರೆ. ಪರ್ವತ ಪ್ರದೇಶಗಳಲ್ಲಿರುವ ಈ ಗ್ರಾಮವು ಪ್ರವಾಸಿಗರನ್ನು ಅದರಲ್ಲೂ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.

  • ದೇವರು

    ಈ ದೇವಾಲಯಕ್ಕೆ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತೆ..!ನಿಮಗೆ ಗೊತ್ತಾ..?ತಿಳಿಯಲು ಇದನ್ನುಓದಿ…

    ಕೆಲವು ರಹಸ್ಯಗಳನ್ನು ಎಂದಿಗೂ ಭೇದಿಸಲಾಗುವುದಿಲ್ಲ. ಪ್ರತೀ 12 ವರ್ಷಗಳಿಗೊಮ್ಮೆ ಮಹಾದೇವನ ಮಂದಿರಕ್ಕೆ ಸಿಡಿಲು ಬಡಿಯುತ್ತೆ. ಅದರ ಹೊಡೆತಕ್ಕೆ ಶಿವಲಿಂಗ ಛಿದ್ರವಾಗುತ್ತೆ. ಆದರೆ ಬೆಳಗಾಗುವಷ್ಟರಲ್ಲಿ ಮತ್ತೆ ಒಂದಾಗಿರುತ್ತದೆ.

  • ಸುದ್ದಿ

    ಯಾವ ತಪ್ಪು ಮಾಡದೇ ಇದ್ದರೂ 93ರ ವೃದ್ಧೆಯನ್ನ ಅರೆಸ್ಟ್ ಮಾಡಿ ಬಂಧಿಸಿದ ಪೊಲೀಸರು…ಕಾರಣ?

    ಯಾವುದೇ ತಪ್ಪು ಮಾಡದೇ ಇದ್ದರೂ ಕೂಡ ಗ್ರೇಟ್ ಮ್ಯಾಂಚೆಸ್ಟರ್ ಪೊಲೀಸರು 93 ವರ್ಷದ ವೃದ್ಧೆಯನ್ನು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂದು ಗೊತ್ತಾದರೆ ನಿಜಕ್ಕೂ ವಿಚಿತ್ರ ಎನ್ನಿಸುತ್ತೆ. ಹೌದು. ಯುಕೆ ನಿವಾಸಿ ಜೋಸಿ ಬಡ್ರ್ಸ್(93) ಯಾವುದೇ ಅಪರಾಧ ಮಾಡದೇ ಇದ್ದರೂ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣ ಕೇಳಿ ಸ್ವತಃ ಅಲ್ಲಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಈ ವೃದ್ಧೆ ಜೀವನದಲ್ಲಿ ಇದುವರೆಗೆ ಯಾವುದೇ ಕಹಿ ಅನುಭವವನ್ನು ಹೊಂದಿಲ್ಲವಂತೆ. ಹೀಗಾಗಿ ಆಕೆಯ ಜೀವನದಲ್ಲಿ ಒಂದಾದರೂ ಕಹಿ ಅನುಭವನ್ನು ಹೊಂದುವ ಆಸೆ…

  • ಸುದ್ದಿ

    ಕನ್ನಡಿಗರಿಗೆ ಹೆಚ್ಚು ಉದ್ಯೋಗ ಆದ್ಯತೆ ಸಿಎಂ ಯಡಿಯೂರಪ್ಪ ಭರವಸೆ…!

    ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…

  • ಸಿನಿಮಾ

    TRP ರೇಟಿಂಗ್ಸ್ ನಲ್ಲೂ ಇತಿಹಾಸ ಬರೆದ ‘ದೊಡ್ಮನೆ ಹುಡುಗ’ “ಪುನೀತ್”!ಈ ಲೇಖನಿ ಓದಿ….

    ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ನಟಿಸಿರುವ “ದೊಡ್ಮನೆ ಹುಡುಗ” ಚಿತ್ರವು, ಪ್ರಪ್ರಥಮ ಬಾರಿಗೆ ದೂರದರ್ಶನ(ಟೆಲಿವಿಷನ್) ಇತಿಹಾಸದಲ್ಲಿ ಹೊಸದಂದು ಐತಿಹಾಸಿಕ ದಾಖಲೆ ಮಾಡಿದೆ. ಕನ್ನಡದ ಝೀ ಕನ್ನಡ ವಾಹಿನಿಯಲ್ಲಿ  ಮೇ 28, ಭಾನುವಾರ ಸಂಜೆ 7.30 ರ ವೇಳೆ ಪ್ರಸಾರವಾದ ದೊಡ್ಮನೆ ಹುಡುಗ ಚಿತ್ರವು 12,162 (ಟಿವಿಟಿ)ರೇಟಿಂಗ್ಸ್ ಗಳಿಸಿದೆ.    ಇದು ದೂರದರ್ಶನ ಪ್ರದರ್ಶನ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಕನ್ನಡದ ಮೊದಲ ಚಿತ್ರ. ಹಾಗೂ ಈ ಚಲನಚಿತ್ರವು ನಗರ ಮಾರುಕಟ್ಟೆಯಲ್ಲಿ 4,490 ಟಿವಿಟಿ(ರೇಟಿಂಗ್ಸ್ಗ)ಳನ್ನು ಗಳಿಸಿದೆ. ಈ…