ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಬಹುತೇಕ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಬೆನ್ನಲ್ಲೇ, ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನು ಈ ಪಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ತಮ್ಮ ಬೆಂಬಲಿಗರಾದ ರೇಣುಕಾಚಾರ್ಯ, ಕೃಷ್ಣಯ್ಯಶೆಟ್ಟಿ ಮತ್ತು ಸಾಗರದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
1) ಜಮಖಂಡಿ- ಶ್ರೀಕಾಂತ್ ಕುಲಕರ್ಣಿ
2) ಗೋಕಾಕ್- ಅಶೋಕ್ ಪೂಜಾರಿ
4) ಯಮಕನಮರಡಿ – ಮಾರುತಿ ಅಷ್ಟಗಿ
4) ರಾಮದುರ್ಗ- ಮಹಾದೇವಪ್ಪ ಎಸ್ ಯಾಡವಾಡ
5) ತೇರದಾಳು- ಸಿದ್ದು ಸವದಿ
6) ಚಿಕ್ಕೋಡಿ-ಸದಲಗಾ- ಅಣ್ಣಾ ಸಾಹೇಬ್ ಜೊಲ್ಲೆ
7) ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್ (ಸಾಸನೂರು)
8) ಬಾಗಲಕೋಟೆ – ವೀರಣ್ಣ ಚರಂತಿಮಠ
9) ಹುನಗುಂದ- ದೊಡ್ಡನಗೌಡ ಜಿ. ಪಾಟೀಲ್
10) ಬೀಳಗಿ- ಮುರುಗೇಶ್ ನಿರಾಣಿ
11) ಇಂಡಿ- ದಯಾಸಾಗರ್ ಪಾಟೀಲ್
12) ಜೇವರ್ಗಿ – ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ
13) ಯಾದಗಿರಿ- ವೆಂಕಟ ರೆಡ್ಡಿ ಮುದನಾಳ
14) ಗುರುಮಿಟ್ಕಲ್- ಸಾಬಣ್ಣ ಬೋರ್ಬಂಡಾ
15) ಸೇಡಂ- ರಾಜ ಕುಮಾರ್ ತೆಲ್ಕೂರು
16) ಕಲಬುರಗಿ ಉತ್ತರ- ಚಂದ್ರಕಾಂತ್ ಬಿ.ಪಾಟೀಲ್
17) ಬೀದರ್- ಸೂರ್ಯಕಾಂತ ನಾಗಮಾರಪಳ್ಳಿ
18) ಕನಕಗಿರಿ – ಬಸವರಾಜ್ ದಾದೆಸಗೂರ್
19) ಮಸ್ಕಿ – ಬಸವನಗೌಡ ತುರಾವಿಹಾಳ್
20) ಭಾಲ್ಕಿ – ಡಿ.ಕೆ. ಸಿದ್ಧರಾಮ
21) ಗಂಗಾವತಿ- ಪರಣ್ಣ ಮುನವಳ್ಳಿ
22) ಯಲಬುರ್ಗ- ಹಾಲಪ್ಪ ಬಸಪ್ಪ ಆಚಾರ್
23) ಕೊಪ್ಪಳ- ಸಿ.ವಿ. ಚಂದ್ರಶೇಖರ್
24) ಶಿರಹಟ್ಟಿ – ರಾಮಣ್ಣ ಲಮಾನಿ
25) ನರಗುಂದ- ಸಿ.ಸಿ. ಪಾಟೀಲ್
26) ರೋಣ- ಕಲಕಪ್ಪ ಬಂಡಿ
27) ಗದಗ – ಅನಿಲ್ ಮೆಣಸಿನಕಾಯಿ
28) ನವಗುಂದ- ಶಂಕರಗೌಡ ಪಾಟೀಲ್ ಮುನೇನಕೊಪ್ಪ
29) ಕಲಘಟಗಿ- ಮಹೇಶ್ ತೆಂಗಿನಕಾಯ್
30) ಹಳಿಯಾಳ – ಸುನಿಲ್ ಹೆಗ್ಡೆ
31) ಭಟ್ಕಳ- ಸುನಿಲ್ ನಾಯಕ್
32) ಯಲ್ಲಾಪುರ- ವಿ.ಎಸ್. ಪಾಟೀಲ್
33) ಬ್ಯಾಟಗಿ – ವಿರೂಪಾಕ್ಷಪ್ಪ ಬಳ್ಳಾರಿ
34) ಹಡಗಲಿ – ಚಂದ್ರ ನಾಯಕ್
35) ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯ್ಕ್
36) ಸಿರುಗುಪ್ಪ – ಎಂ.ಎಸ್. ಸೋಮಲಿಂಗಪ್ಪ
37) ಬಳ್ಳಾರಿ – ಸಣ್ಣ ಫಕೀರಪ್ಪ
38) ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
39) ಚಳ್ಳಕೆರೆ – ಕೆ.ಟಿ. ಕುಮಾರಸ್ವಾಮಿ
40) ಹೊಳಲ್ಕೆರೆ – ಎಂ ಚಂದ್ರಪ್ಪ
41) ಚನ್ನಗಿರಿ – ಎಂ. ವಿರೂಪಾಕ್ಷಪ್ಪ
42) ಹೊನ್ನಾಳಿ – ಎಂ.ಪಿ. ರೇಣುಕಾಚಾರ್ಯ
43) ಶಿವಮೊಗ್ಗ ಗ್ರಾಮೀಣ (ಎಸ್ಸಿ) – ಅಶೋಕ್ ನಾಯ್ಕ್
44) ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
45) ಸೊರಬ – ಕುಮಾರ್ ಬಂಗಾರಪ್ಪ
46) ಸಾಗರ- ಹರಾತಾಳು ಹಾಲಪ್ಪ
47) ಬೈಂದೂರು – ಬಿ.ಸುಕುಮಾರ್ ಶೆಟ್ಟಿ
48) ಕಡೂರು – ಬೆಳ್ಳಿ ಪ್ರಕಾಶ್
49) ಚಿಕ್ಕನಾಯಕನಹಳ್ಳಿ – ಜೆ.ಸಿ. ಮಧುಸ್ವಾಮಿ
50) ತಿಪಟೂರು – ಬಿ.ಸಿ. ನಾಗೇಶ್
51) ತರುವೇಕೆರೆ – ಮಸಾಲೆ ಜಯರಾಮ್
52) ತುಮಕೂರು ನಗರ – ಜಿ.ಬಿ. ಜ್ಯೋತಿ ಗಣೇಶ್
53) ಕೊರಟಗೆರೆ – ವೈ ಹುಚ್ಚಯ್ಯ
54) ಗುಬ್ಬಿ- ಬೆಟ್ಟಸ್ವಾಮಿ
56) ಶಿರ- ಬಿ.ಕೆ. ಮಂಜುನಾಥ್
57) ಮಧುಗಿರಿ- ಎಂ.ಆರ್. ಹುಳಿನಾಯಕರ್
58) ಚಿಕ್ಕಬಳ್ಳಾಪುರ – ಡಾ. ಮಂಜುನಾಥ್
59) ಬಂಗಾರಪೇm- ಬಿ.ಪಿ. ವೆಂಕಟಮುನಿಯಪ್ಪ
60) ಕೋಲಾರ- ಓಂ ಶಕ್ತಿಚಲಪತಿ
61) ಮಾಲೂರು: ಎಸ್.ಎನ್. ಕೃಷ್ಣಯ್ಯ ಶೆಟ್ಟಿ
62) ಕೆಆರ್ ಪುರ: ನಂದೀಶ್ ರೆಡ್ಡಿ
63) ಬ್ಯಾಟರಾಯನಪುರ: ಎ. ರವಿ
64) ಮಹಾಲಕ್ಷ್ಮೀ ಲೇಔಟ್: ನೆ.ಲ. ನರೇಂದ್ರಬಾಬು
65) ಶಿವಾಜಿನಗರ: ಕಟ್ಟಾ ಸುಬ್ರಮಣ್ಯ ನಾಯ್ಡು
66) ಶಾಂತಿನಗರ: ವಾಸುದೇವ ಮೂರ್ತಿ
67) ವಿಜಯನಗರ: ಎಚ್. ರವೀಂದ್ರ
68) ದೊಡ್ಡಬಳ್ಳಾಪುರ: ಜೆ. ನರಸಿಂಹ ಸ್ವಾಮಿ
69) ಮಾಗಡಿ: ಹನಮಂತರಾಜು
70) ಮಳವಳ್ಳಿ: ಬಿ. ಸೋಮಶೇಖರ್
71) ಅರಕಲಗೂಡು: ಎಚ್. ಯೋಗ ರಮೇಶ್
72) ಬೆಳ್ತಂಗಡಿ: ಹರೀಶ್ ಪೂಂಜಾ
73) ಮೂಡಬಿದಿರಿ: ಉಮಾಕಾಂತ್ ಕೋಟಿಯಾನ್
74) ಬಂಟ್ವಾಳ: ಯು. ರಾಜೇಶ್ ನಾಯ್ಕ್
75) ಪುತ್ತೂರು: ಸಂಜೀವ್ ಮಟ್ಟಂದೂರು
76) ಪಿರಿಯಾಪಟ್ಟಣ: ಎಸ್. ಮಂಜುನಾಥ್
77) ಹೆಚ್ಡಿ ಕೋಟೆ: ಸಿದ್ದರಾಜು
78) ನಂಜನಗೂಡು: ಹರ್ಷವರ್ಧನ್
79) ನರಸಿಂಹರಾಜ: ಎಸ್. ಸತೀಶ್(ಸಂದೇಶ್ ಸ್ವಾಮಿ)
80) ಹನೂರು: ಡಾ. ಪ್ರೀತನ್ ನಾಗಪ್ಪ
81) ಕೊಳ್ಳೇಗಾಲ: ಜಿಎನ್ ನಂಜುಂಡಸ್ವಾಮಿ
82) ಚಾಮರಾಜನಗರ: ಪ್ರೊ| ಮಲ್ಲಿಕಾರ್ಜುನಪ್ಪ
83) ಗುಂಡ್ಲುಪೇಟೆ: ಹೆಚ್.ಎಸ್. ನಿರಂಜನಕುಮಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗಿದೆ.ಈಗಾಗಲೆ ಚಿತ್ರಕ್ಕೆ ‘ಮೂರ್ತಿ’ ಎಂದು ಟೈಟಲ್ ಇಡಲಾಗಿದೆ. ಆದರೆ ಈಗ ಪ್ರೇಕ್ಷಕರಲ್ಲಿ ಸುಧಾ ಮೂರ್ತಿ ಪಾತ್ರದಲ್ಲಿಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸುಧಾಮೂರ್ತಿ ಜೀವನವನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿರುವುದು ಬಾಲಿವುಡ್ ನ ಖ್ಯಾತನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ. ಈಗಾಗಲೆ ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡಿರುವ ಅಶ್ವಿನಿ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ…
ಬೆಂಗಳೂರು, ಜುಲೈ 29 ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. 2017-18, 2018-19 ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23507 ಮೀನುಗಾರರು ವಾಣಿಜ್ಯ ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್…
ಇಂದು ಬುಧವಾರ, 28/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಭಾರೀ ಮಳೆ ಪ್ರವಾಹ ಮತ್ತು ಭೂ ಕುಸಿತಗಳಿಂದ ನಲುಗಿರುವ ಕೇರಳಾದಲ್ಲಿ ಕರುಣಾಜನಕ ದೃಶ್ಯಗಳು ಕಂಡು ಬರುತ್ತಿದ್ದು, ಜನರು ಮಮ್ಮಲ ಮರಗುತ್ತಿದ್ದಾರೆ. ಮಲ್ಲಪುರಂ ಜಿಲ್ಲೆಯ ಕೊಟ್ಟುಕುಣ್ನು ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಮತ್ತು ಮಗುವಿನ ಶವ ಬಿಗಿದಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಕಣ್ಣುಗಳು ಒದ್ದೆಯಾದವು. ಗೀತು(21) ಮತ್ತು ಆಕೆಯ ಒಂದೂವರೆ ವರ್ಷದ ಮಗು (ದೃವ)ವಿನ ಶವ ಭೂ…
ಎರಡು ದಿನಗಳ ಹಿಂದಷ್ಟೆ ಮುಂಬೈನಲ್ಲಿ ಮೃತಪಟ್ಟ ಭಿಕ್ಷುಕನ ಮನೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿತ್ತು. ಈಗ ವಿದೇಶದ ಭಿಕ್ಷುಕಿಯೊಬ್ಬರ ಬ್ಯಾಂಕ್ ಅಕೌಂಟ್ ಖಾತೆಯಲ್ಲಿ 5 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ. ಅರಬ್ ದೇಶದ ಲೆಬನನ್ನ ವಾಫಾ ಮಹಮ್ಮದ್ ಎಂಬ ಭಿಕ್ಷುಕಿಯ ಬ್ಯಾಂಕ್ ಅಕೌಂಟಿನಲ್ಲಿ ಬರೋಬ್ಬರಿ 1.33 ಮಿಲಿಯನ್ ಲೆಬನಾನ್ ಪೌಂಡ್(ಭಾರತೀಯ ರೂಗಳಲ್ಲಿ 5.62 ಕೋಟಿ ರೂ.) ಪತ್ತೆಯಾಗಿದೆ. ಲೆಬನನ್ನ ಜಮ್ಮಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ಹಣವಿಡಲಾಗಿದ್ದು, ತನ್ನ ಖಾತೆಯಲ್ಲಿ ಎಷ್ಟು ಹಣವಿದೆ ಎಂಬ ವಿಷಯ ಸ್ವತಃ…