ಸುದ್ದಿ

ಆಸಿಫಾ ಅತ್ಯಾಚಾರದ ಬಗ್ಗೆ ಈಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.!ಇದು ನಿಜವೋ, ಸುಳ್ಳೋ ನೀವೇ ಹೇಳಿ…

550

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಮನುಕುಲವನ್ನೇ ಬೆಚ್ಚಿ ಬೀಳಿಸುವ ಹೃದಯ ವಿದ್ರಾವಕ ಘಟನೆ ಕಾಶ್ಮೀರದಲ್ಲಿ ನಡೆದಿದ್ದು, ಏನೂ ತಿಳಿಯದ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದರಿಂದ ಇಡೀ ಭಾರತವೇ ತಲೆ ತಗ್ಗಿಸುವಂತಾಗಿದೆ.ಪಾಪ ಏನೂ ತಿಳಿಯದ ಮುಗ್ದ ಬಾಲಕಿ ಇವರಿಗೆ ಏನು ಮಾಡಿತ್ತು. ಅತ್ಯಾಚಾರ ನಡೆಸಿ, ಕೊಲೆ ಮಾಡಿದವರು ಯಾರೀ ಆಗಿರಲಿ ಅವರಿಗೆ ಕೊಡುವ ಶಿಕ್ಷೆ, ಬೇರೆಯವರಿಗೂ ಪಾಟವಾಗಬೇಕು.

ಇದರಲ್ಲಿ ಯಾವುದೇ ಧರ್ಮ, ರಾಜಕೀಯ ದಯವಿಟ್ಟು ಮಾಡ ಬೇಡಿ.ನಮ್ಮ ಬೇಡಿಕೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗ್ಬೇಕು ಅಷ್ಟೆ.

ಆದರೆ ಮುಗ್ದ ಬಾಲಕಿ ಆಸಿಫಾ ಅತ್ಯಾಚಾರದ ಬಗ್ಗೆ ಕೆಲವೊಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.ಅಸಲಿಗೆ ಅದು ನಿಜನಾ, ಸುಳ್ಳೋ ಗೊತ್ತಿಲ್ಲ.

ನೆನಪಿರಲಿ :- ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ, ನಾವ್ ಹೇಳಿದ್ದು ಅಲ್ಲ .ಯಾವುದು ಸತ್ಯ, ಯಾವುದು ನಿಜ ನೀವೇ ಹೇಳ್ಬೇಕು…

1. ಅಸಲಿಗೆ ಆಸಿಫಾ ಮೇಲೆ ಅತ್ಯಾಚಾರ ನಡೆದೇ ಇಲ್ಲ. ಬದಲಿಗೆ ಬೇರೆ ಕಡೆ ಕೊಲೆ ಮಾಡಿ, ದೇವಸ್ಥಾನದಲ್ಲಿ ಎಸೆದು ಕೋಮು ಗಲಭೆ ಎಬ್ಬಿಸಲಾಗ್ತಿದೆ.

2. ಆಸಿಫಾ ಕೊಲೆ ಆಗಿದ್ದು ಜನವರಿ 11ರಂದು

3. ಜನವರಿ ತಿಂಗಳಲ್ಲೇ ಬಂದ ರಿಪೋರ್ಟ್’ನಲ್ಲಿ ಆಸಿಫಾಳನ್ನು ಕೊಲೆ ಮಾಡಲಾಗಿದ್ಯೇ ವಿನಃ ಅತ್ಯಾಚಾರ ಮಾಡಿಲ್ಲ ಎಂದು ಹೇಳಲಾಗಿತ್ತು.

4. ಘಟನೆ ನಡೆದಿದೆ ಎಂದು NDTV ಹೇಳಿದ್ದ ದೇವಾಲಯ ಇರೋದು ಊರಿನ ಮಧ್ಯ ಭಾಗದಲ್ಲಿ. ಆ ದೇವಸ್ಥಾನಕ್ಕೆ ಬಾಗಿಲು, ಕಿಟಕಿ ಯಾವುದೂ ಇಲ್ಲ. ಅಂಗಹ ದೇವಸ್ಥಾನದಲ್ಲಿ ಅತ್ಯಾಚಾರ ಆಗೋಕೆ ಹೇಗ್ ಸಾಧ್ಯ?

5. ಆಸಿಫಾ ಶವ ಸಿಕ್ಕಾಗ ಅದು ಒದ್ದೆಯಾಗಿತ್ತು. ಘಟನೆ ನಡೆದ ದಿನ ಅಂದರೆ ಜನವರಿ 11ರಂದು ಘಟನಾ ಸ್ಥಳದಲ್ಲಿ ಮಳೆ ಬಂದಿರ್ಲಿಲ್ಲ ಏನೂ ಇಲ್ಲ. ಆದರೂ ಕೂಡಾ ಆಕೆಯ ಶವ ಒದ್ದೆಯಾಗಿದ್ದು ಹೇಗೆ?

6. ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಕರಣವನ್ನ ಎಸ್ಐಟಿಗೆ ಒಪ್ಸಿದಾರೆ. ಆದರೆ ಬಿಜೆಪಿ‌ ನಾಯಕರು ಪ್ರಕರಣವನ್ನ ಸಿಬಿಐಗೆ ಒಪ್ಪಿಸಿ, ಸತ್ಯ ಹೊರಗೆ ಬರುತ್ತೆ ಎಂದಾಗ ಮುಫ್ತಿ ಮೇಡಂ ಸರ್ಕಾರದಿಂದ ಹೊರ ಬರುವ ಮಾತಾಡಿದ್ರಂತೆ.

7. ಇನ್ನು ಎಸ್ಐಟಿ ತನಿಖಾ ತಂಡದ ಮುಖ್ಯ ಅಧಿಕಾರಿಯೇ ಓರ್ವ ಜಿಹಾದಿಯಾಗಿದ್ದ. ಮೂರ್ ಮೂರು ಸಲ ಸಸ್ಪೆಂಡ್ ಆಗಿದ್ದ.

8. ಜನವರಿಯಲ್ಲಿ ನೀಡಿದ ವೈದ್ಯರ ವರದಿ ಬದಲಾಯಿಸಿ ಆಸಿಫಾ ಮೇಲೆ ಅತ್ಯಾಚಾರ ಆಗಿದೆ. ನಂತರ ಕೊಲೆ ಮಾಡಲಾಗಿದೆ ಎಂದು ಫೇಕ್ ವರದಿ ಕೊಡಿಸಿರೋದು ಸದ್ಯ ಬಹಿರಂಗ ಸತ್ಯ.

9. ಸದ್ಯ ಘಟನೆ ನಡೆದ ಸ್ಥಳದಲ್ಲಿ ಪರದೇಶದಿಂದ ಬಂದ ದರಿದ್ರ ರೋಹಿಂಗ್ಯಾಗಳು ನೆಲೆ ಕಂಡುಕೊಳ್ತಿದ್ದಾರೆ. ಅವ್ರಿಗೆ ಮೆಹಬೂಬಾ ಮುಫ್ತಿ ಸರ್ಕಾರ ಬೇಷರತ್ ಬೆಂಬಲ‌ ಕೊಟ್ಟು ಇರೋ ಬರೋ ಹಿಂದೂಗಳನ್ನು ರಾಜ್ಯದಿಂದ ಹೊರದಬ್ಬುವ ಕೆಲಸ ಮಾಡ್ತಿದ್ದಾರೆ‌.

1೦. ಇಲ್ಲಿಯವರೆಗೆ ಕಥುವಾದ ರಾಸಣಾದಲ್ಲಿ 100 ಹೆಚ್ಚು ಹಿಂದೂ ಕುಟುಂಬಗಳು ರೋಹಿಂಗ್ಯಾಗಳ ಉಪಟಳ ತಾಳಲಾರದೇ ಬೇರೆ ಕಡೆ ವಲಸೆ ಹೋಗಿವೆ.

11. ರೋಹಿಂಗ್ಯಾಗಳ ಈ ಉಪಟಳದ ಸುದ್ದಿ ಅಡಗಿ ಹೋಗಲಿ ಅಂತ್ಲೇ ಆಸಿಫಾ ಕಥೆ ಕಟ್ತಿರೋದು. ಆದರೆ ಉದಾರ ಮನೋಭಾವದ ನಮ್ ಜನ ಜಸ್ಟಿಸ್ ಫಾರ್ ಆಸಿಫಾ ಅಂತ ಕೂಗ್ತಿದಾರೆ. ಮೊದಲು ಸತ್ಯ ತಿಳ್ಕೊಳಿ ಆಮೇಲೆ ನ್ಯಾಯ ಕೊಡ್ಸಿ.

ಮೂಲ : ಫೇಸ್ಬುಕ್  

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಬೇವು ತಿನ್ನಲು ಕಹಿ ಆದರೂ ಆರೋಗ್ಯಕ್ಕೆ ರಾಮಬಾಣದಂತಹ ಔಷಧಿ. ಈ ಅರೋಗ್ಯ ಮಾಹಿತಿ ನೋಡಿ.

    ಬೇವು ಎಂದಾಕ್ಷಣ ನೆನಪಾಗೋದು ಕಹಿ. ಆದರೆ ಈ ಬೇವಿನಲ್ಲಿರುವ ಕಹಿ ಅಂಶ ಆರೋಗ್ಯಕ್ಕೆ ಎಷ್ಟು ಸಿಹಿ ಎನ್ನುವ ಬಗ್ಗೆ ಹಲವರಿಗೆ ತಿಳಿದಿರಲ್ಲ. ಜೀವನದಲ್ಲಿ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತೆ. ಇದರ ಹಿಂದೆ ಒಂದು ಆರೋಗ್ಯಕರ ಕಾರಣವೂ ಅಡಗಿದೆ. ಪುರಾತನ ಗ್ರಂಥದಲ್ಲಿ ಬೇವಿನ ಆರೋಗ್ಯಕರ ಲಾಭದ ಬಗ್ಗೆ ಉಲ್ಲೇಖವಿದೆ. ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿದ್ದು, ಈ ಗುಣಗಳು ಮಾನವನ ಆರೋಗ್ಯಕ್ಕೆ…

  • ಸುದ್ದಿ

    90 ವರ್ಷದ ಹಳೆಯ ಟೇಬಲ್ ಮನೆಗೆ ತಂದು ಓಪನ್ ಮಾಡಿದ ವ್ಯಕ್ತಿಗೆ ದೊಡ್ಡ ಶಾಕ್, ಒಳಗಡೆ ಏನಿತ್ತು ಗೊತ್ತಾ.

    ಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ನಾವು ಹೇಳುವ ಈ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್…

  • ಸಿನಿಮಾ

    ನನ್ ಎಕ್ಕಡ ಎಂಬ ಡೈಲಾಗ್ ನಿಂದಲೇ ಪ್ರಸಿದ್ಧಿಯಾಗಿದ್ದ ನಟ ಹುಚ್ಚ ವೆಂಕಟ್ ಈಗ ಕಾಲಿಗೆ ಚಪ್ಪಲಿ ಇಲ್ಲದೇ ಬರಿಗಾಲಿನಲ್ಲಿ ತಿರುಗುವುತ್ತಿರುವುದೇಕೆ?

    ಹುಚ್ಚ ವೆಂಕಟ್‍…..ತಮ್ಮ ಯಡವಟ್ಟುಗಳಿಂದಲೇ ಫೇಮಸ್‍ ಆದವರು. ಜೊತೆಗೆ ಬಿಗ್‍ ಬಾಸ್‍ಗೆ ಹೋಗಿ ಮತ್ತಷ್ಟು ಹೆಸರು ಮಾಡಿದ್ರು. ಕಾವೇರಿ ನೀರು, ಕನ್ನಡ ಭಾಷೆ ಬಗ್ಗೆ ಹೇಳುತ್ತಾ, ಒಂದೆರಡು ಚಿತ್ರಗಳನ್ನೂ ಮಾಡಿ, ಮಾತ್‍ ಮಾತಿಗೂ ನನ್ನ ಎಕ್ಕಡ ಎಂದು ಡೈಲಾಗ್‍ ಡೆಲವರಿ ಮಾಡುತ್ತಿದ್ದವರು ಹುಚ್ಚಾ ವೆಂಕಟ್‍. ಒಂದಿಲ್ಲೊಂದು ಗಲಾಟೆ ಮಾಡಿಕೊಳ್ತಾ, ಸುದ್ದಿಯಲ್ಲಿದ್ದ ಹುಚ್ಚ ವೆಂಕಟ್‍ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಚೆನ್ನೈನ ಬೀದಿಗಳಲ್ಲಿ ಹುಚ್ಚ ವೆಂಕಟ್‍ ಬರಿಗಾಲಲ್ಲಿ ಓಡಾಡ್ತಿರೋ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ ಆಗಿವೆ. ಅವರ ಕಾಲಲ್ಲಿ…

  • ವಿಸ್ಮಯ ಜಗತ್ತು

    ಪುರುಷ ಪುಂಗವರಿಲ್ಲದ ಜಗತ್ತಿನ ಏಕೈಕ ಗ್ರಾಮ ಇದು.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಪುರಷರು ಇಲ್ಲದೆ ಇರಲು ಸಾಧ್ಯನಾ ಹೌದು ಇದು ನಿಜಕ್ಕೂ ನಮ್ಮನೂ ನಿಬ್ಬೆರಗೊಳಿಸುವ ಸ್ಟೋರಿ. ಯಾವುದೇ ಒಂದು ಕುಟುಂಬ ಅಥವಾ ಒಂದು ಊರು ಅಂದ್ಮೇಲೆ ಅಲ್ಲಿ ಪುರುಷ ಇರಲೇಬೇಕು. ಆದರೆ ಈ ಗ್ರಾಮದಲ್ಲಿ ಪುರುಷ ಅನ್ನೋ ಒಬ್ಬ ಮಾನವನು ನಿಮಗೆ ಕಾಣಸಿಗಲ್ಲ.ಕೀನ್ಯಾದ ಅಮೋಜಾ ಗ್ರಾಮ, ಇದು ಮಹಿಳೆಯರ ಒಂದು ಅದ್ಬುತ ಗ್ರಾಮ ಯಾಕೆ ಅಂದ್ರೆ ಇಲ್ಲಿ ಮಹಿಳೆಯರೇ ಇರೋದು ಇಲ್ಲಿ ಒಬ್ಬ ಪುರುಷನು ಇಲ್ಲ. ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ….

  • ಉಪಯುಕ್ತ ಮಾಹಿತಿ

    ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..

    KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(8 ಫೆಬ್ರವರಿ, 2019) ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳಪುನಶ್ಚೇತನಕ್ಕೆ ಒಳ್ಳೆಯ…