ಕ್ರೀಡೆ

ಮುಂಬೈ vs ಸನ್ ರೈಸರ್ಸ್ ಪಂದ್ಯ..ಯಾರ್ಯಾರು ಎಷ್ಟು ಹೊಡೆದ್ರು?ಗೆದ್ದಿದ್ದು, ಸೋತಿದ್ದು ಯಾರು.?ಇಲ್ಲಿದೆ ಸಂಪೂರ್ಣ ಮಾಹಿತಿ..ಓದಿ ಶೇರ್ ಮಾಡಿ…

167

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಹೈದರಾಬಾದ್’ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿ ಇಂದಿನ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ 1 ವಿಕೆಟ್ ಗಳ ಜಯ ಸಾಧಿಸಿದೆ.

ಇದರೊಂದಿಗೆ ಐಪಿಎಲ್ 2018ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಸತತ ಎರಡನೇ ಸೋಲಿಗೆ ಗುರಿಯಾಗಿದೆ. ಅತ್ತ ಹೈದರಾಬಾದ್ ಸತತ ಎರಡನೇ ಗೆಲುವನ್ನು ದಾಖಲಿಸಿದೆ.

ಮುಂಬೈ ಬ್ಯಾಟಿಂಗ್ :-

20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 147 ರನ್

ರೋಹಿತ್ ಶರ್ಮಾ (10 ಎಸೆತ 11ರನ್)

ಎವಿನ್ ಲೂವಿಸ್ (54 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್)

ಇಶಾನ್ ಕಿಶಾನ್ (9)

ಕೃನಾಲ್ ಪಾಂಡ್ಯ (10 ರನ್)

ಪೊಲಾರ್ಡ್ (23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಳಿಂದ 28 ರನ್)

ಸೂರ್ಯಕುಮಾರ್ 28 ರನ್

ಬೆನ್ ಕಟ್ಟಿಂಗ್ (9),

ಪ್ರದೀಪ್ ಸಾಂಗ್ವಾನ್ (2),

ಮಾಯಂಕ್ ಮಾರ್ಕಂಡೆ (6)

ಹಾಗೂ ಜಸ್ಪ್ರೀತ್ ಬುಮ್ರಾ (4)

ಸನ್ ರೈಸರ್ಸ್ ಪಡೆದ ವಿಕೇಟ್

ಸಂದೀಪ್ ಶರ್ಮಾ, ಸಿದ್ದಾರ್ಥ್ ಕೌಲ್, ಬಿಲ್ಲಿ ಸ್ಟಾನ್‍ಲೇಕ್ ತಲಾ ಎರಡು ವಿಕೆಟ್ ಮತ್ತು ರಶೀದ್ ಖಾನ್ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.

ಇಲ್ಲಿ ಓದಿ:ಐಪಿಎಲ್ 2018ರ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಕನ್ನಡದಲ್ಲಿ….

ಹೈದರಾಬಾದ್ ತಂಡವು 148 ರನ್ ಗಳ ಗುರಿ ಸಾಧಿಸಿ ಜಯದ ಮಾಲೆ ಧರಿಸಿತು…

ಸನ್ ರೈಸರ್ಸ್ ಬ್ಯಾಟಿಂಗ್

ಶಿಖರ್ ಧವನ್(45) (28 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 45 ರನ್)

ಸಹಾ (20 ಎಸೆತಗಳಲ್ಲಿ 22 ರನ್)

ವಿಲಿಯಂಸನ್ 6

ಮನಿಷ್ ಪಾಂಡೆ (11 ರನ್),

ಶಕೀಬ್ ಅಲ್ ಹಸನ್ (12)

ಯೂಸಫ್ ಪಠಾಣ್ (14)

ದೀಪಕ್ ಹೂಡಾ (32) (25 ಎಸೆತ, 32 ರನ್ ತಲಾ 1 ಸಿಕ್ಸರ್, ಬೌಂಡರಿ)

ಮುಂಬೈ ಪಡೆದ ವಿಕೇಟ್

ಮಾರ್ಕಂಡೆ 4,

ಮುಸ್ತಾಫಿಜುರ್ 3

ಬುಮ್ರಾ 2

ಮುಂದಿನ ಪಂದ್ಯ

ಅರ್ಸಿಬಿ vs ಪಂಜಾಬ್

ಚಿನ್ನ ಸ್ವಾಮೀ ಕ್ರೀಡಾಂಗಣ, ಬೆಂಗಳೂರು, ರಾತ್ರಿ 8 ಕ್ಕೆ…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ