ಉಪಯುಕ್ತ ಮಾಹಿತಿ

ಭಾರತೀಯರಿಗೋಸ್ಕರವೇ ಮಾಡಿರುವ ಈ ಡಿಜಿಟಲ್ ಪಂಚಾಂಗದಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ..!

413

ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್‌ ಟೆಕ್ನಾಲಜೀಸ್‌ ಇಂಡಿಕ್‌ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್‌ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ  ಭಾರತೀಯರಿಗೆಂದೇ ರೂಪಿಸಲಾಗಿದೆ.

ಇಂಡಿಕ್‌ಕ್ಯಾಲೆಂಡರ್‌ನ ಮಾಹಿತಿ ೧೧ ಭಾರತೀಯ ಭಾಷೆಗಳು-ಹಿಂದಿ, ಬಂಗಾಳಿ, ತೆಲುಗು, ಅಸ್ಸಾಮಿ, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲೆಯಾಳಂ, ಒಡಿಯಾ ಮತ್ತು ಪಂಜಾಬಿಗಳಲ್ಲಿ ಲಭ್ಯವಿದೆ. ರೆವೆರೀಯ ಆರ್ಕಷಕ ಇಂಡಿಕ್ ಕ್ಯಾಲೆಂಡರ್‌ ಆಪ್‌ ಚಾಂದ್ರಮಾನ ಕ್ಯಾಲೆಂಡರ್ ಆಧರಿಸಿದೆ. ಈ ಕ್ಯಾಲೆಂಡರ್ 29 ರಾಜ್ಯಗಳ ಹಿಂದೂ ಹಬ್ಬಗಳ ಮಾಹಿತಿ ಹೊಂದಿದೆ. ಈ ಕ್ಯಾಲೆಂಡರ್‌ತಿಥಿ, ನಕ್ಷತ್ರ ಮತ್ತು ರಾಶಿಯ ವಿವರಗಳನ್ನು ಪಂಚಾಂಗ ಆಧರಿಸಿ ನೀಡುತ್ತದೆ. ಇದುಆಯ್ಕೆಯಾದ ದಿನದ ಸೂರ್ಯೋದಯ/ಸೂರ್ಯಾಸ್ತದ ಸಮಯವನ್ನೂ ಪ್ರದರ್ಶಿಸುತ್ತದೆ.

ಸಾಂಸ್ಕೃತಿಕವಾಗಿ ಭಾರತೀಯರು ಜೀವನದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಪವಿತ್ರ ತಿಥಿಗಳು ಮತ್ತು ನಕ್ಷತ್ರಗಳಿಗೆ ಪಂಚಾಂಗವನ್ನು ಅನುಸರಿಸುತ್ತಾರೆ. ಪ್ರಯಾಣ, ಹೊಸ ಉದ್ಯಮ ಅಥವಾಯೋಜನೆಗೆ ಚಾಲನೆ, ಪರೀಕ್ಷೆ, ಸಂದರ್ಶನಗಳಿಗೆ ಹಾಜರಾಗುವುದು ಇತರೆ ಜೀವನದ ಘಟನೆಗಳಿಗೆ ಪಂಚಾಂಗ ನೋಡುತ್ತಾರೆ.

ಡೌನ್‌ಲೋಡ್‌ಆದ ನಂತರಇಂಡಿಕ್‌ಕ್ಯಾಲೆಂಡರ್ ಬಳಸುವುದು ಸುಲಭವಾಗಿದ್ದು ಪವಿತ್ರ ದಿನಗಳು ಮತ್ತು ಅವುಗಳ ರಾಜ್ಯಗಳು ಅಥವಾ ಹಬ್ಬಗಳ ಆಯ್ಕೆ ಮಾಡಿಕೊಳ್ಳಬಹುದು. ಬಳಕೆದಾರರು ಏಕಕಾಲಕ್ಕೆ ಹಿಂದಿನ, ಪ್ರಸ್ತುತದ ಮತ್ತು ಮುಂದಿನ ವರ್ಷದ ದಿನಾಂಕಗಳ ಹುಡುಕಾಟ ನಡೆಸಬಹುದು. ಗೂಗಲ್ ಸ್ಟೋರ್‌ನಲ್ಲಿಕ್ವಿಕ್ ರೆಫರೆನ್ಸ್‌ಗೈಡ್ ಆಪ್‌ಉಚಿತವಾಗಿ ಲಭ್ಯವಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ ಮೊಬೈಲ್‌ಡಿವೈಸ್‌ನಲ್ಲಿ 1.34ಎಂಬಿ ಮಾತ್ರ ಸ್ಥಳಾವಕಾಶ ಪಡೆಯುತ್ತದೆ.

ರೆವೆರೀ ಲಾಂಗ್ವೇಜ್‌ಟೆಕ್ನಾಲಜೀಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅರವಿಂದ್ ಪಾನಿ, ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌  ಆಪ್‌ನಿಂದಎಲ್ಲಿಯೇ ಆಗಲಿ ಯಾವುದೇ ಸಮಯದಲ್ಲೆ ಆಗಲಿ ಮನೆಯಲ್ಲಿನ ಕ್ಯಾಲೆಂಡರ್‌ಅಗತ್ಯವಿಲ್ಲದೆಅನುಸರಿಸಬಹುದ. ಇಂಡಿಕ್‌ಕ್ಯಾಲೆಂಡರ್ ಪುರಿಜಗನ್ನಾಥ ರಥಯಾತ್ರೆ ಅಥವಾ ಓಣಂ, ಅಕ್ಷಯ ತೃತೀಯ, ದೀಪಾವಳಿ, ಬಿಹು ಮತ್ತಿತರೆ ಪವಿತ್ರ ದಿನಗಳನ್ನು ಕಂಡುಕೊಳ್ಳಬಹುದು’ಎಂದರು.

ರೆವೆರೀ ಪ್ರಧಾನಮಂತ್ರಿ  ಮತ್ತು ನೀತಿ ಆಯೋಗದ ಉಪಕ್ರಮದಲ್ಲಿ ಚಾಂಪಿಯನ್ಸ್ ಆಫ್‌ಚೇಂಜ್’ ಎಂಬ ಪುರಸ್ಕಾರಕ್ಕೆ ಭಾಷಾತಂತ್ರ ಭಾಜನವಾದ ಏಕೈಕ ಜ್ಞಾನಕಂಪನಿಯಾಗಿದೆ. ರೆವೆರೀ ಭಾಷಾ ಸಮಾನತೆಯನ್ನು ಇಂಟರ್‌ನೆಟ್‌ನಲ್ಲಿ ಉತ್ತೇಜಿಸುವಉದ್ದೇಶ ಹೊಂದಿದೆ. 2009 ರಲ್ಲಿ ಅರವಿಂದ್ ಪಾನಿ, ವಿವೇಕ್ ಪಾನಿ ಮತ್ತು ಎಸ್.ಕೆ.ಮೊಹಂತಿಅವರಿಂದ ಪ್ರಾರಂಭವಾದ ಈ ಕಂಪನಿ ಸದೃಢ ಆರ್‌ಅಂಡ್‌ಡಿ ತಂಡವನ್ನು ಹೊಂದಿದ್ದು ಡಿಜಿಟಲ್‌ಜಗತ್ತಿನಲ್ಲಿ ಭಾ?ತಾರತಮ್ಯ ನಿವಾರಿಸುವಗುರಿ ಹೊಂದಿದೆ.

 

 

About the author / 

admin

Categories

Date wise

 • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

  ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

   219,456 total views,  704 views today

ಏನ್ ಸಮಾಚಾರ

 • ವಿಜ್ಞಾನ

  12 ವರ್ಷದ ಈ ಹಳ್ಳಿಹುಡುಗನ ಆವಿಷ್ಕಾರಕ್ಕೆ ವಿಜ್ಞಾನಿಗಳೇ ಶಾಕ್ ಆಗಿದ್ದಾರೆ..!ಈ ಲೇಖನ ಓದಿ ಶಾಕ್ ಆಗ್ತೀರಾ..!

  ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.

 • ಜ್ಯೋತಿಷ್ಯ

  ದಿನ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

  ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ: ನಿಮ್ಮದೇ ಆದ ಭಾವನಾಲೋಕದಲ್ಲಿನ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆ ತರಬಲ್ಲವು. ಎಚ್ಚರ.    .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121 ಮಿಥುನ ಸೂಕ್ಷ್ಮವಾಗಿ ಯೋಚಿಸಿ, ವಿಷಯವೊಂದನ್ನು…

 • ಜ್ಯೋತಿಷ್ಯ

  ಪಾಂಡುರಂಗ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

  ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(24 ಮಾರ್ಚ್, 2019) ನಿಮ್ಮ ಅಧಿಕ ಚೈತನ್ಯದ ಹೊರತಾಗಿಯೂ ನೀವು ಇಂದು ನಿಮ್ಮೊಡನೆ ಇರಲಾರದ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದೀರಿ….

 • ಉಪಯುಕ್ತ ಮಾಹಿತಿ

  ರುಚಿಕರವಾದ ಹಯಗ್ರೀವ ಮಾಡುವ ವಿಧಾನ ಹೇಗೆ ಗೊತ್ತಾ.?

  ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ. ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್‌‌‌, ತೆಂಗಿನ ತುರಿ – 1ಕಪ್‌, ಬೆಲ್ಲ – 1 ಕಪ್‌‌‌‌, ತುಪ್ಪ – 1 ಕಪ್‌‌‌ಏಲಕ್ಕಿ ಪುಡಿ –…

 • ಉಪಯುಕ್ತ ಮಾಹಿತಿ

  ಪ್ರಪಂಚದ ಮೊದಲ ವರ್ಲ್ಡ್ ಮ್ಯಾಪ್ ಕಂಡುಹಿಡಿದದ್ದು ಯಾರೂ ಗೊತ್ತಾ..?ಗೊತ್ತಾದ್ರೆ ತುಂಬಾ ಹೆಮ್ಮೆ ಪಡ್ತೀರಾ!ಮುಂದೆ ಓದಿ…

  ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.

 • ಉಪಯುಕ್ತ ಮಾಹಿತಿ

  ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಇದು..?ಅದಕ್ಕೆ ಇಲ್ಲಿದೆ ಪರಿಹಾರ…

  ಪ್ರತಿಬಾರಿ ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ಆಲೂಗಡ್ಡೆ ಬೇಯುವಾಗ ಒಡೆದುಹೋಗುತ್ತದೆ ಎಂಬುದು. ಆಲೂಗಡ್ಡೆ ಒಡೆದು ಅದರೊಳಗೆ ನೀರು ಸೇರಿ ಆಲೂಗಡ್ಡೆಯ ರುಚಿ ಹಾಳಾಗುತ್ತದೆ.