News

ಆರೋಗ್ಯ

ನಿಮ್ಗೆ ಈ 5 ತಿಂಡಿ ತಿನಿಸುಗಳು ಬಹಳ ನಿದ್ದೆ ತರಿಸುತ್ತವೆ..!ತಿಳಿಯಲು ಈ ಲೇಖನ ಓದಿ..

544

ಬಾಳೆಹಣ್ಣು:-

ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಸಕ್ಕರೆಯ ಅಂಶ ನಮಗೆ ನಿದ್ದೆಯನ್ನು ತರಿಸುತ್ತದ್ದೆ.

ಡೇರಿ ಉತ್ಪನ್ನಗಳು:-

ನಾವು ಸಿಟಿಯ ಒಂದಿಲ್ಲೊಂದು ರೀತಿಯಾಗಿ ಈ ಡೇರಿ ಪ್ರಾಡಕ್ಟ್ಸ್ ನ ಬಳಸುತ್ತಲೇ ಇರುತ್ತೇವೆ, ಅದು ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.

ಅನ್ನ:-

ಅನ್ನದಲ್ಲಿರುವ ಎತೇಚ್ಚವಾದ ಗ್ಲುಕೋಸ್  ಅಂಶವು ಊಟವಾದ ನಂತರ ನಿಮಗೆ ನಿದ್ದೆತರಿಸಲು ಸಹಕಾರಿಯಾಗುತ್ತದೆ ಅದರಲ್ಲೂ ಸಂಶೋಧನೆಗಳ ಪ್ರಕಾರ ಬಾಸುಮತಿ ಅನ್ನವು ಹೆಚ್ಚು ಪರಿಣಾಮಕಾರಿಯೆಂದು ತಿಳಿದುಬಂದಿದೆ.

ಕುಂಬಳಕಾಯಿ ಬೀಜಗಳು:-

ಕುಂಬಳಕಾಯಿ ಬೀಜಗಳಲ್ಲಿ ಎತೇಚ್ಚವಾದ ಜಿಂಕ್ ಹಾಗು ಮೆಗ್ನೀಷಿಯಂ ಅಂಶವಿರುವುದರಿಂದ ನಿಮಗೆ ಮನಃಶಾಂತಿ ಹಾಗು ನಿರಾಳತೆ ಕೊಡುವುದರ ಜೊತೆಗೆ ನಿದ್ದೆಯನ್ನು ತರಿಸುತ್ತದೆ.

ಬಾದಾಮಿ:-

ಹಲವಾರು ದಿನನಿತ್ಯ ಬಳಸುವ ಬಾದಾಮಿ ಒಂದು ಅತ್ಯುನ್ನತ ಪೌಷ್ಟಿಕಾಂಶಗಳ ಆಗರ ಆದರೆ ನೀವು ನಿದ್ದೆ ಬದಕರಾಗಿದ್ದರೆ ಬಡಕರಾಗಿದ್ದರೆ ದಯವಿಟ್ಟು ಬಾದಾಮಿಯಿಂದ ದೂರಯಿರಿ.

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ