News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು
ಉತ್ತಮ ಆರೋಗ್ಯ ಟಿಪ್ಸ್
ಸುದ್ದಿ

ಡೇಟಿಂಗ್ ಮಾಡಲು ಗೆಳೆಯನ ಬಳಿ ನಗ್ನವಾಗಿ ಹೋದ ಯುವತಿ.!ಆದ್ರೆ ಈ ವಿಷಯ ಅಮಾಯಕ ಹುಡುಗನಿಗೆ ಗೊತ್ತೇ ಆಗ್ಲಿಲ್ಲ.!ನಂತರ ಏನಾಯ್ತು ತಿಳಿಯಲು ಈ ಲೇಖನ ಓದಿ…

1585

ಈಗಂತೂ ಹುಡುಗ ಹುಡುಗಿಯರು ಡೇಟಿಂಗ್ ಮಾಡೋ ವಿಧಾನವೇ ಬದಲಾಗಿದೆ.ಕೆಲವರಂತೂ ತಮ್ಮ ಪ್ರಿಯ, ಪ್ರಿಯತಮೆಯನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ, ಬಟ್ಟೆ ಹೇಗಿರಬೇಕು, ಹೇಗೆ ಕಾಣಬೇಕು ಎಂಬುದರ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ.ಆದರೆ ಯುವತಿಯೊಬ್ಬಳು ತನ್ನ ಪ್ರಿಯತಮನ ಜೊತೆ ಡೇಟಿಂಗ್ ಮಾಡುವ ಸಲುವಾಗಿ,ತಾನು ಬಟ್ಟೆ ಬರೆಯಿಲ್ಲದೆ ನಗ್ನವಾಗಿ ಭೇಟಿ ಮಾಡಲು ಹೋಗಿದ್ದಾಳೆ..!

ಹೌದು, ಶಾಕ್ ಆಗ್ಬೇಡಿ.!ಇದು ನಿಜ.ಅಮೆರಿಕಾದ ಜಾಯ್ ಎಂಬ ಯುವತಿ ತನ್ನ ಪ್ರಿಯತಮನ ಜೊತೆ ಡೇಟಿಂಗ್ ಮಾದುವಸಳುವಾಗಿ, ಬಟ್ಟೆ ಹಾಕಿಕೊಳ್ಳದೆ, ತನ್ನ ಇಡೀ ದೇಹದ ಮೇಲೆಲ್ಲಾ ಬಟ್ಟೆ ಹಾಕಿರುವ ತರ ಬಣ್ಣ ಹಾಕಿಸಿಕೊಂಡು ಹೋಗಿದ್ದಾಳೆ.

ಅಮೆರಿಕದ ಪೇಂಟಿಂಗ್ ಕಲಾವಿದೆ ಜೆನ್ ಸೀಡಲ್ ಈ ಪೇಟಿಂಗ್ ಮಾಡಿದ್ದು,ತೇಟ್ ಬಟ್ಟೆ ಹಾಕಿದನ್ತಯೇ  ಕಂಡುಬಂದಿದೆ.ಯಾರೊಬ್ಬರು ಈ ಯುವತಿಯನ್ನು ನೋಡಿದ ತಕ್ಷಣ ನಗ್ನವಾಗಿದ್ದಾರೆ ಎಂದು ಕಂಡುಹಿಡಿಯಲು ಸಾಧ್ಯವಿಲ್ಲ ಹಾಗೆ ಅವರು ಪೇಂಟಿಂಗ್ ಮಾಡಿದ್ದಾರೆ. ಇದಕ್ಕಾಗಿ ಅವರು 2 ಗಂಟೆ ಸಮಯವನ್ನು ತೆಗೆದುಕೊಂಡಿದ್ದಾರೆ.

ಪೇಂಟಿಂಗ್ ಮುಗಿದ ನಂತರ, ತನ್ನ ಪ್ರಿಯತಮನನ್ನು ಭೇಟಿ ಮಾಡಲು ಜಾಯ್ ಮಾಲ್’ಗೆ ಜೆರಿಕಿನ್ ಒಂದು ಧರಿಸಿಕೊಂಡು ಹೋದರು.ಅಲ್ಲಿ ತನ್ನ ಗೆಳೆಯನನ್ನು ಭೇಟಿ ಮಾಡಿ,ಅವನ ಕೈ ನಿಂದಲೇ ತನ್ನ ಜೆರಿಕಿನ್ ತೆಗೆಸಿಕೊಂದಿದ್ದಾಳೆ.

 

ಆದರೂ ಜಾಯ್ ಗೆಳೆಯನಿಗೆ ತನ್ನ ಹುಡುಗಿ ನಗ್ನ ವಾಗಿದ್ದಾಳೆ ಎಂದು ಅನ್ನಿಸಲೇ ಇಲ್ಲ.ಅದರ ಬದಲು ನಿನ್ನ ಡ್ರೆಸ್ ತುಂಬಾ ಚೆನಾಗಿದೆ ಎಂಬ ಕಾಂಪ್ಲಿಮೆಂಟ್ ಕೊಟ್ಟಿದ್ದಾನೆ.ಹೀಗೆ ಮಾಲ್ ಸುಮಾರು ಸಮಯ ಇಬ್ಬರು ಕಳೆದಿದ್ದಾರೆ.ಆದರೂ ಸಹ ತನ್ನ ಗೆಳೆಯನಿಗಾಗಲಿ ಅಥವಾ ಮಾಲ್’ನಲ್ಲಿರುವ ಜನರಿಗಾಗಲೀ ಅಸಲಿ ವಿಷಯ ಗೊತ್ತಾಗಲೇ ಇಲ್ಲ.ಈ ಎಲ್ಲಾ ಪ್ರಸಂಗಗಳನ್ನು ಜಾಯ ತನ್ನ ಗೆಳೆಯರೊಬ್ಬರಿಂದ ವಿಡಿಯೋ ಮಾಡಿಸಿದ್ದಾಳೆ.

ಹೀಗೆ ಮಾಲ್’ನಲ್ಲಿ ಸ್ನ್ಯಾಕ್ಸ್ ಜೊತೆಗೆ ಕಾಫಿಯನ್ನು ಸವಿಯುತ್ತ ಇಬ್ಬರೂ ಮಾಲ್’ನಲ್ಲಿ ಕಾಲ ಕಳೆದಿದ್ದಾರೆ.ಎಲ್ಲಾ ಮುಗಿದ ನಂತರ ಮನೆಗೆ ಹೊರ ಬಂದಾಗ ಮಳೆ ಬರುತಿತ್ತು. ಮಲೆ ಬರುತ್ತಿದೆ ಅಂದಮೇಲೆ ಬಣ್ಣದ ಕತೆ ಏನಾಗುತ್ತೆ ಅಂತ ಗೊತ್ತೇ ಇದೆಯಲ್ಲಾ…ಇದನ್ನು ಯೋಚಿಸಿದ ಸತ್ಯ ತನ್ನ ಗೆಳೆಯನಿಗೆ ತಿಳಿಯುವ ಮೊದಲೇ ತಾನು ಬಟ್ಟೆ ತೊಡದೆ ನಗ್ನವಾಗಿ ದೇಹಕ್ಕೆಲ್ಲಾ ಪೇಂಟ್ ಹಾಕಿಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾಳೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ