ಜಿಯೋ ಧನ್‌ಧನಾ ಧನ್ ಆಫರ್ ಮುಗಿದ ನಂತರ ಜಿಯೋ ಪ್ಲಾನ್ ಏನು ಎಂಬುದಕ್ಕೆ ಉತ್ತರ ದೊರೆತಿದೆ. ರಿಲಯನ್ಸ್ ಜಿಯೊ ‘ಧನ್ ಧನ ಧನ್’ ಯೋಜನೆಗಳು ಪ್ರಿಪೇಯ್ಡ್ ಮತ್ತು ಪ್ರಿಪೇಯ್ಡ್ ಬಳಕೆದಾರರಿಗೆ ಹೊಸ ಪ್ಯಾಕ್ಗಳನ್ನು 349, ರೂ 399, ರೂ 509 ವರೆಗೆ ಹೆಚ್ಚಿಸಲಾಗಿದೆ ಮತ್ತು ಮುಂದೆ ಉಚಿತವಾದ 4 ಜಿ ಡಾಟಾ ಪ್ಯಾಕ್ ನೀಡುತ್ತದೆ. ರೂ 399 ಪ್ಯಾಕ್ ಈಗ ಬಳಕೆದಾರರಿಗೆ 84 ಜಿಬಿ ಡೇಟಾವನ್ನು ಒದಗಿಸುತ್ತಿದೆ.

ಇದೇ ತಿಂಗಳ 15ಕ್ಕೆ ಜಿಯೋ ಧನ್‌ಧನಾ ಧನ್ ಆಫರ್ ಕೊನೆಯಾಗಲಿದ್ದು, ಜಿಯೋ ಹೊಸ ಪ್ಲಾನ್‌ಗಳು ಯಾವುವು ಜಿಯೋ ಗ್ರಾಹಕರು ಎಷ್ಟು ರೀಚಾರ್ಜ್ ಮಾಡಿಸಬೇಕು. ಪ್ರಸ್ತುತ ಆಫರ್‌ಗಳು ಏನು ಎಂಬುದು ಈಗಾಗಲೇ ಹೊರಬಿದ್ದಿದೆ. ಹಾಗಾದ್ರೆ ಮುಂದಿನ ಜಿಯೋ ಆಫರ್’ಗಳ ಬಗ್ಗೆ ತಿಳಿಯೋಣ.

19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್.!!
ಜಿಯೋ ನೂತನವಾಗಿ ಬಿಡುಗಡೆ ಮಾಡಿರುವ ಪ್ಲಾನ್‌ಗಳಲ್ಲಿ ಕಡಿಮೆ ಎಂದರೆ 19 ರೂ. ರೀಚಾರ್ಜ ಮಾಡಿಸಬೇಕು. 19 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯವಿದ್ದು, ಕೇವಲ 200MB ಡೇಟಾ ಲಭ್ಯವಿದೆ.!!
49ರೂಪಾಯಿಗಳಿಗೆ 600MB ಡೇಟಾ
ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯವಿದ್ದು 600MB ಡೇಟಾ ಜಿಯೋವಿನ 49ರೂ. ರೀಚಾರ್ಜ್ ಜಿಯೋ ಆಫರ್ ಲಭ್ಯವಿದೆ.!!

96ರೂಪಾಯಿಗಳಿಗೆ 7GB ಡೇಟಾ
ಜಿಯೋ 96ರೂ. ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಜೊತೆಗೆ ಒಂದು ವಾರ ಪ್ರತಿದಿನ ಒಂದು GBಯಂತೆ 7GB ಡೇಟಾ ಲಭ್ಯವಿದೆ.!!
149ರೂಪಾಯಿಗಳಿಗೆ 2GB ಡೇಟಾ
149ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು 300 ಎಸ್‌ಎಮ್‌ಎಸ್ ಸೌಲಭ್ಯ ಜೊತೆಗೆ 2GB ಡೇಟಾ ಲಭ್ಯವಿದೆ.!! ಜೊತೆಗೆ ಒಂದು ತಿಂಗಳ ವ್ಯಾಲಿಡಿಟಿ ಇದೆ.!!

309ರೂಪಾಯಿಗಳಿಗೆ 56GB ಡೇಟಾ
ಜಿಯೋ ಆಫರ್ 309ರೂ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಜೊತೆಗೆ 56 ದಿವಸಗಳ ಕಾಲ ಪ್ರತಿದಿನ 1GBಯಂತೆ 56GB ಡೇಟಾ ಲಭ್ಯವಿದೆ.!!
349ರೂಪಾಯಿಗಳಿಗೆ 20GB ಡೇಟಾ
ಜಿಯೋ ಆಫರ್ 349ರೂ. ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ಸೌಲಭ್ಯ ಜೊತೆಗೆ 56 ದಿವಸಗಳ ಕಾಲ 20GB ಡೇಟಾ ಲಭ್ಯವಿದೆ.!!

399ರೂಪಾಯಿಗಳಿಗೆ ಪ್ರತಿದಿನ 1GB ಡೇಟಾ
399ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ನೊಂದಿಗೆ 84 ದಿವಸಗಳಕಾಲ ಪ್ರತಿದಿನ ಒಂದು GB ಡೇಟಾ ಲಭ್ಯವಿದೆ.!!
509ರೂಪಾಯಿಗಳಿಗೆ ಪ್ರತಿದಿನ 2GB ಡೇಟಾ
509ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ನೊಂದಿಗೆ 56 ದಿವಸಗಳ ಕಾಲ ಪ್ರತಿದಿನ 2GB ಡೇಟಾ ಲಭ್ಯವಿದೆ.!! ಇಲ್ಲಿ ಓದಿ:- ಮೊಬೈಲ್ ನಿರ್ಮಾಣ ಕಂಪೆನಿಗಳಲ್ಲಿ, ನಡುಕ ಹುಟ್ಟಿಸಿದ ನೂತನ ಈ ಜಿಯೋ ಸ್ಮಾರ್ಟ್ ಫೋನ್ ಬೆಲೆ…!

999ರೂಪಾಯಿಗಳಿಗೆ ಪ್ರತಿದಿನ 1GB ಡೇಟಾ (90 ದಿವಸ)
999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ನೊಂದಿಗೆ 90 ದಿವಸಗಳ ಕಾಲ ಪ್ರತಿದಿವಸ ಒಂದು GB ಡೇಟಾ ಲಭ್ಯವಿದೆ.!!
4999ರೂಪಾಯಿಗಳಿಗೆ ಪ್ರತಿದಿನ 380GB ಡೇಟಾ (210 ದಿವಸ)
4999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ನೊಂದಿಗೆ 210 ದಿವಸಗಳ ಕಾಲ 380GB ಡೇಟಾ ನೀಡಿದೆ.!!

9999ರೂಪಾಯಿಗಳಿಗೆ ಪ್ರತಿದಿನ 2GB ಡೇಟಾ (1ವರ್ಷ)
9999ರೂ. ಜಿಯೋ ಆಫರ್ ರೀಚಾರ್ಜ್‌ನೊಂದಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು ಎಸ್‌ಎಮ್‌ಎಸ್ ನೊಂದಿಗೆ ಒಂದು ವರ್ಷ ಪ್ರತಿದಿವಸ ಎರಡು GB ಡೇಟಾ ಬಳಕೆ ಮಾಡುವ ಅವಕಾಶ ನಿಡಿದೆ.!!