ವಿಸ್ಮಯ ಜಗತ್ತು

ಗರ್ಭಿಣಿಯೊಬ್ಬರು ಸ್ಕ್ಯಾನ್ ಮಾಡಿಸಿಕೊಂಡಾಗ ಅಲ್ಲಿ ನಿಜಕ್ಕೂ ಕಂಡಿದ್ದು ಏನು ಗೊತ್ತಾ..?ಶಾಕ್ ಆಗ್ತೀರಾ..!ಮುಂದೆ ಓದಿ…

811

ಪ್ರತಿ ಆಸ್ಪತ್ರೆಗಳಲ್ಲೂ ಗರ್ಭಿಣಿಯರಿಗೆ ಸ್ಕ್ಯಾನ್ ಮಾಡುತ್ತಾರೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಷಯವೇ. ಪ್ರತಿಯೊಬ್ಬ ಗರ್ಭಿಣಿಯು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸುತ್ತಾರೆ ಹಾಗು ತನ್ನ ಮಗುವಿನ ಚಿತ್ರವನ್ನು ಅಲ್ಲಿಯೇ ನೋಡಿ ಕಣ್ತುಂಬಿಕೊಳ್ಳುತ್ತಿರುತ್ತಾಳೆ.

ಇದರಲ್ಲಿ ಏನು ವಿಶೇಷವಿಲ್ಲ ಆದರೆ ಇತ್ತೀಚೆಗೆ ವರದೇಶದ ಮಹಿಳೆಯೊಬ್ಬಳಿಗೆ ಸ್ಕ್ಯಾನ್ ಮಾಡಿದಾಗ ಒಂದು ಅಪರೂಪದ ದೃಶ್ಯ ಕಂಡುಬಂದಿದೆ.

ಕ್ಯಾರಿಸ್ಸಾ ಗಿಲ್ ಎಂಬ ವರದೇಶದ ಮಹಿಳೆ ಫೇಸ್ಬುಕ್ ನಲ್ಲಿ ಇದನ್ನು ಶೇರ್ ಮಾಡಿದ್ದಾಳೆ. ಅವಳು ಗರ್ಭಿಣಿ ಆಗಿದ್ದು ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಿದಾಗ ಆ ಚಿತ್ರ ನೋಡಿ ತುಂಬ ಆಶ್ಚರ್ಯ ಪಟ್ಟಿದ್ದಾಳೆ. ಏನೆಂದರೆ ಅವಳು ನೋಡಿದಾಗ ಅಲ್ಲಿ ಒಂದು ಮಗು ಇರಲಿಲ್ಲ ಬದಲಾಗಿ ಎರಡು ಮಕ್ಕಳಿದ್ದವು ಅದರಲ್ಲೂ ಆಶ್ಚರ್ಯ ಪಡುವಂಥಹದು ಏನು ಇಲ್ಲ. ಆದರೆ ಆ ಎರಡು ಮಕ್ಕಳು ಮುತ್ತಿಡುತ್ತಿರುವ ದೃಶ್ಯ ಸ್ಕ್ಯಾನ್ ನಲ್ಲಿ ಕಂಡುಬಂದಿದೆ.

ಈ ವಿಚಾರವನ್ನು ಸ್ವತಃ ಆ ಗರ್ಭಿಣಿ ಹೆಂಗಸೇ ಸಂತೋಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾಳೆ. ಪ್ರಪಂಚದಲ್ಲಿ ಏನೆಲ್ಲಾ ವಿಸ್ಮಯಗಳು ನೆಡೆಯುತ್ತವೆ ಎನ್ನುವುದಕ್ಕೆ ಇದೆ ಸಾಕ್ಷಿ.

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     555,781 total views,  3,253 views today

ಏನ್ ಸಮಾಚಾರ