News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
ಉದ್ಯೋಗ

ಕೆಲಸದ ಜೊತೆಗೆ ಇವುಗಳನ್ನು ಮಾಡಿದ್ರೆ, ನಿಮ್ಗೆ ಕೆಲಸದಲ್ಲಿ ಪ್ರಮೋಷನ್ ಸಿಗುತ್ತೆ!

732

ಸರಕಾರಿ ಮತ್ತು ಖಾಸಗಿ ಕಂಪನಿ ಎಲ್ಲಿ ಕೆಲಸ ಮಾಡಿದರೂ ,ಯಾವುದೇ  ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಉದ್ದ್ಯೋಗಿಗಳು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದರು ಪ್ರಮೋಷನ್, ಸಂಬಳ ಹೆಚ್ಚಳದ ಬಗ್ಗೆ ಎದರು ನೋಡುತ್ತಿರುತ್ತಾರೆ.ಇದರಲ್ಲಿ ಕೆಲವರು ಸಕ್ಸಸ್ ಆಗುತ್ತಾರೆ.ಕೆಲವರಿಗೆ ಸಕ್ಸಸ್ ಸಿಗುವುದಿಲ್ಲ.

ಅದಕ್ಕೆ ಅನೇಕ ಕಾರಣಗಳಿರುತ್ತವೆ. ಕೆಲಸದಲ್ಲಿ ಅತ್ಯುತ್ತಮ ಪ್ರದರ್ಶನ ಇಲ್ಲದಿದ್ದರೆ ಅಧಿಕಾರಿಗಳ ಬಳಿ ಬೈಗುಳಗಳನ್ನು ಕೇಳಬೇಕಾಗುತ್ತದೆ.

ಹೀಗೆ ಅನೇಕ ಅಂಶಗಳು ಯಾವುದೇ ಉದ್ಯೋಗಿಯ ಪ್ರಮೋಷನ್, ಸಂಬಳ ಹೆಚ್ಚಳದೊಂದಿಗೆ ಬೆಸೆದುಕೊಂಡಿರುತ್ತವೆ. ಪ್ರಮೋಷನ್ ಬರಬೇಕೆಂದರೆ ಕೆಳಗೆ ತಿಳಿಸಿದ ವಿಧದಲ್ಲಿ ಮಾಡಿದರೆ ಶೀಘ್ರದಲ್ಲೇ ಅದು ಸಾಧ್ಯವಾಗುತ್ತದೆ. ಇದರ ಜತೆಗೆ  ಸಂಬಳವೂ ಹೆಚ್ಚಾಗುತ್ತದೆ.  ಏನು ಮಾಡಬೇಕೆಂದು ಮುಂದೆ ಓದಿ..

ಏನಪ್ಪಾ ಇದು ಈ ಕೆಲಸಗಳನ್ನು ಮಾಡಿದರೆ ನಮಗೆ ಪ್ರಮೋಷನ್ ಸಿಗುವುದೇ? ಎಂದು ಅನಿಸಬಹುದು ಆದ್ರೆ, ನಾವು ಕೆಳಗೆ ತಿಳಿಸಿದ ಸಂಗತಿಗಳು ಹಿಂದೂ ಪುರಾಣಗಳಲ್ಲಿವೆ. ಅವುಗಳನ್ನು ಅಷ್ಟು ಸುಲಭವಾಗಿ ತೆಗೆದುಹಾಕುವಂತಿಲ್ಲ. ಇವನ್ನು ಪಾಲಿಸಿ ನೋಡಿದರೆ ನಿಮಗೇ ಗೊತ್ತಾಗುತ್ತದೆ.

ಈ ಕೆಲಸವನ್ನು ಭಾನುವಾರದಿಂದ ಆರಂಭಿಸಬೇಕು. ಯಾವುದೇ ಭಾನುವಾರವಾದರೂ ಪರವಾಗಿಲ್ಲ.ಆ ದಿನ ಬೆಳಗ್ಗೆಯೇ ಎದ್ದು ತಲೆಸ್ನಾನ ಮಾಡಿ ಒಂದು ರಾಗಿ ಚೆಂಬು ಅಥವಾ ಪಾತ್ರೆಯಾವುದರಲ್ಲಾದರೂ ನೀರನ್ನು ತುಂಬಿಸಬೇಕು.

 

ಆ ಬಳಿಕ ಅದರಲ್ಲಿ ಎರಡು ಮೆಣಸಿನಕಾಯಿ ಬೀಜ ಹಾಕಬೇಕು. ಆ ಬಳಿಕ ಆ ನೀರನ್ನು ಸೂರ್ಯನಿಗೆ ಸಮರ್ಪಿಸಬೇಕು. ಸೂರ್ಯನಿಗೆಎದುರಾಗಿ ನಿಂತು ಆ ಪಾತ್ರೆಯನ್ನು ಸೂರ್ಯನ   ಕಡೆ ತೋರಿಸುತ್ತಾ ಅದನ್ನು ಮೇಲೆತ್ತಿ ನೀರನ್ನು ಕೆಳಕ್ಕೆ ಹಾಕಬೇಕು. ಈ ರೀತಿ ಬೆಳಗ್ಗೆ 8 ಗಂಟೆ ಒಳಗೆ ಮಾಡಬೇಕು. ಇದನ್ನು ವಾರಕಾಲ ತಪ್ಪದೆ ಮಾಡಿದರೆ ಪ್ರಮೋಷನ್ ಬರುತ್ತದೆ.

ಭಾನುವಾರ ಬೆಳಗ್ಗೆಯೇ ಎದ್ದು ತಲೆಸ್ನಾನ ಮಾಡಿ ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ  ಅದರಲ್ಲಿ ಸ್ವಲ್ಪ ಬೆಲ್ಲ ಹಾಕಿ, ಆ ನೀರಿನಲ್ಲಿ ಹಳದಿ ಬಣ್ಣದ ಹೂಗಳನ್ನು ಹಾಕಬೇಕು.

ಆ ಬಳಿಕನೀರನ್ನು ಮೇಲೆ ಹೇಳಿದ ವಿಧದಲ್ಲಿ ಹಾಕಬೇಕು. ಹೀಗೆ ಬೆಳಗ್ಗೆ 8 ಗಂಟೆಯ ಒಳಗೆ ಮಾಡಬೇಕು. ಇದನ್ನು 11 ದಿನಗಳ ಕಾಲ ಪಾಲಿಸಬೇಕು. ಹೀಗೆ ಮಾಡಿದರೆ ಪ್ರಮೋಷನ್  ಕೂಡಲೇ ಬರುತ್ತದೆ.

 

 

ಅಂಗವೈಕಲ್ಯ ಇರುವ ವ್ಯಕ್ತಿಗಳಿಗೆ ಆರ್ಥಿಕ ಸಹಾಯ ಅಥವ ಅನ್ನದಾನ ಮಾಡಿದರೂ ದೋಷ ನಿವಾರಣೆಯಾಗುತ್ತದೆ. ಇದರಿಂದ ಜಾಬ್ ಪ್ರಮೋಷನ್ ಲಭಿಸುವ ಸಾಧ್ಯತೆಗಳು ಅಧಿಕ. ಈರೀತಿಯಾಗಿ ಕನಿಷ್ಠ 2 ತಿಂಗಳಿಗೊಮ್ಮೆಯಾದರೂ ಮಾಡಬೇಕಂತೆ.

ಪ್ರತಿನಿತ್ಯ ಬೆಳಗ್ಗೆ ಸೂರ್ಯ ಉದಯಿಸುವ ಸಮಯದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂದು ಸೂರ್ಯನಿಗೆ ಎದುರಾಗಿ ನಿಂತು ಸಮರ್ಪಿಸಿದರೆ ಅದರಿಂದ ಸೂರ್ಯನ ಅನುಗ್ರಹಸಿಗುತ್ತದೆ. ಇದರಿಂದ ಉದ್ಯೋಗದಲ್ಲಿ ಪ್ರಮೋಷನ್ ಲಭಿಸುವುದಷ್ಟೇ ಅಲ್ಲ, ಸಂಬಳ ಸಹ ವೃದ್ಧಿಯಾಗುತ್ತದೆ.

 

 

 

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ