ಸಿನಿಮಾ

ಈ ಸೂಪರ್ ಸ್ಟಾರ್’ಗಳ ಜೋಡಿಗಳಲ್ಲಿ ಪತ್ನಿಯರೇ ದೊಡ್ಡವರು..!ತಿಳಿಯಲು ಈ ಲೇಖನ ಓದಿ..

205

ಪ್ರೀತಿ ಕುರುಡು ಅಂತಾರೆ. ಪ್ರೀತಿಯಲ್ಲಿ ವಯಸ್ಸು, ಜಾತಿ ಇದ್ಯಾವುದೂ ಪ್ರಮುಖ ಆಗುವುದಿಲ್ಲ. ಈ ತಾರಾ ಜೋಡಿಗಳಲ್ಲಿ ಪತಿಗಿಂತ ಪತ್ನಿಯರೇ ವಯಸಲ್ಲಿ ದೊಡ್ಡವರು.

ಐಶ್-ಅಭಿಶೇಕ್ ಬಚ್ಚನ್ ಜೋಡಿ:-

ಬಾಲಿವುಡ್’ನ ಸ್ಟಾರ್ ಕಪಲ್’ಗಳಲ್ಲಿ ಒಬ್ಬರಾದ ಐಶ್-ಅಭಿಶೇಕ್ ಬಚ್ಚನ್ ಜೋಡಿಯಲ್ಲಿ ಅಭಿಶೇಕ್ ಐಶ್’ಗಿಂತ 2 ವರ್ಷ ಚಿಕ್ಕವರು. ಗುರು ಸಿನಿಮಾದ ವೇಳೆ ಇಬ್ಬರಿಗೂ ಲವ್ವಾಗಿ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಮ್ರತಾ ಶಿರೋಡ್ಕರ್-ಮಹೇಶ್ ಬಾಬು:-

ನಮ್ರತಾ ಶಿರೋಡ್ಕರ್ ಮದುವೆಯಾಗಿದ್ದು ತನಗಿಂತ 2 ವರ್ಷ ಚಿಕ್ಕವರಾದ ಮಹೇಶ್ ಬಾಬುವನ್ನು.

ಜ್ಯೋತಿಕಾ-ಸೂರ್ಯ ಜೋಡಿ:-

ಸಿಂಗಮ್ ಸ್ಟಾರ್’ಗಿಂತ ಪತ್ನಿ ಜ್ಯೋತಿಕಾ 2 ವರ್ಷ ದೊಡ್ಡವರು. 2006 ರಲ್ಲಿ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.

ಧನುಶ್ ಐಶ್ವರ್ಯ ಜೋಡಿ:-

ರಜನೀಕಾಂತ್ ಹಿರಿಯ ಪುತ್ರಿ ಐಶ್ವರ್ಯಳನ್ನು ಧನುಶ್ ವರಿಸಿದ್ದಾರೆ. ಐಶ್ವರ್ಯ ಧನುಶ್’ಗಿಂತ 2 ವರ್ಷ ದೊಡ್ಡವರು.

ಶಿಲ್ಪಾ-ಗಣೇಶ್ ಜೋಡಿ:-

ಗಣೇಶ್’ಗಿಂತ ಪತ್ನಿ ಶಿಲ್ಪಾ ದೊಡ್ಡವರೇನೋ ಹೌದು. ಆದರೆ ಎಷ್ಟು ವರ್ಷ ಎಂದು ನಿಖರವಾಗಿ ಗೊತ್ತಿಲ್ಲ.

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ