ವಿಚಿತ್ರ ಆದರೂ ಸತ್ಯ

ಈ ವಿಮಾನದಲ್ಲಿ ಪ್ರಯಾಣಿಸಲು ಬಟ್ಟೆ ಬಿಚ್ಚಿ ಹೋಗ ಬೇಕು..!ತಿಳಿಯಲು ಈ ಲೇಖನ ಓದಿ..

976

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ನೀವು ಹೊಟೇಲುಗಳಲ್ಲಿ ಹೆಸರಿಗೆ ತೋರಿಸಿಕೊಳ್ಳಲು ಬಟ್ಟೆ ಧರಿಸಿದವರನ್ನು ನೀವು ನೋಡಿರಬಹುದು. ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್‌ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ.

ಆದರೆ ಬೋರ್ಡಿಂಗ್‌ನಲ್ಲಿ ಎಲ್ಲ ಪ್ರಯಾಣಿಕರು ಬಟ್ಟೆಧರಿಸಿರುತ್ತಾರೆ. ವರದಿಯಾಗಿರುವ ಪ್ರಕಾರ ಜರ್ಮನಿಯ ಟ್ರಾವೆಲ್ ಏಜೆನ್ಸಿಯೊಂದು ಇಂತಹ ಹುಚ್ಚು ಸಾಹಸಕ್ಕಿಳಿದೆ. ನ್ಯೂಡ್ ಏರ್‌ಲೈನ್ಸ್‌ನ್ನು ಲಾಂಚ್‌ಮಾಡಿದೆ.

ಈ ವಿಮಾನದಲ್ಲಿ ಬಿಕಿನಿ ಧರಿಸಿದ ಏರ್‌ಹೋಸ್ಟೆಸ್‌ಗಳಿದ್ದಾರೆ. ಕಂಪೆನಿಯ ಸಿಇಒ ನಗುಎನ್ ಪುವೋಂಗ್ ಏರ್‌ಲೈನ್ಸಕಂಪೆನಿ ತಾನು ಜನಪ್ರಿಯನಾಗಲು ಏನಾದರೊಂದು ಮಾಡುತಿರುತ್ತದೆ ಎಂದು ಹೇಳಿದ್ದಾರೆ.

ಹೀಗೆ ಮಾಡುವುದರಿಂದ ಪ್ರಯಾಣಿಕರಿಗೆ ಪ್ರಯಾಣ ಸಂತಸ ಮತ್ತು ಸ್ಮರಣೀಯವಾಗಲಿದೆ ಎನ್ನುವುದು ಅವರ ಅಭಿಪ್ರಾಯ. ಆದರೆ ಭಾರತದಲ್ಲಿ ಇಂತಹ ಏರ್‌ಲೈನ್ಸ್ ಶುಭಾರಂಭಗೊಳ್ಳುವ ಸಾಧ್ಯತೆಇಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ