ಸೌಂದರ್ಯ

ಈಕೆಯ ವಯಸ್ಸು ನೀವ್ ಅನ್ಕೊಂಡಿರ ಹಾಗೆ ಇಲ್ಲ!ಶಾಕ್ ಆಗ್ತೀರಾ..ಈ ಲೇಖನಿ ಓದಿ…

3094

ವಯಸ್ಸಿಗೆ ಸಭಂದಪಟ್ಟ ವಿಷಯ ಬಂದಾಗ ಯಾರನ್ನಾದರೂ ನೋಡಿದ್ರೆ, ಅಂದಾಜು ಅವರ ವಯಸ್ಸನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದ್ರೆ ಕೆಲವೊಬ್ಬರನ್ನು ನೋಡಿದಾಗ ಅದು ಕಷ್ಟ ಸಾಧ್ಯವೆನಿಸಬಹುದು. ಅಂತವರೇ ಆದ ಒಬ್ಬರ ಬಗ್ಗೆ ನಾವು ಹೇಳುತ್ತಿದ್ದೇವೆ.

ಹೌದು. ನಾವೀಗ ಹೇಳುತ್ತಿರುವುದು, ಅಂತಹ ಯುವತಿ! ಅಲ್ಲಾ, ನೀವು ತಪ್ಪು ತಿಳಿಯಬೇಡಿ, ಅವರು ಯುವತಿ ಅಲ್ಲ, ಮಹಿಳೆ. ಏನಪ್ಪಾ ನಿಮಗೇನು ಹುಚ್ಚಾ ಅನ್ಕೊಂಡ್ರ, ಕೆಳಗೆ ನೋಡಿದರಲ್ಲವೇ, ಫೋಟೋಗಳಲ್ಲಿ ಅವರು 18 ರ ಯುವತಿ ತರ ಕಾಣಿಸುತ್ತಿದ್ದಾಳೆ ಅಲ್ಲವೇ, ಆದ್ರೆ ನೀವ್ ಅನ್ಕಂದಿರೋದು ತಪ್ಪು, ಅವರ ನಿಜವಾದ ವಯಸ್ಸು 42. ನಂಬಿ ಇದು ನಿಜ.

ಫೋಟೋದಲ್ಲಿರುವ ಈಕೆ ಹೆಸರು ಲುರೇ ಸು. ವಯಸ್ಸು 42 ವರ್ಷಗಳು. ಇಷ್ಟೆಲ್ಲಾ ವಯಸ್ಸಾಗಿದ್ದರೂ ನೋಡಲು 18ರ ಯುವತಿ ತರಹ ಇದ್ದಾರೆ ಅಲ್ಲವೇ. ನಿಜವಾಗಿ ಈಕೆಯ ವಯಸ್ಸು 42 ವರ್ಷಗಳು. ಈಕೆ ಚೀನಾ ನಟಿ ಷಾರೋನ್ ಅಕ್ಕ. ಆದರೆ ಈಕೆ ಬಗ್ಗೆ ಇದುವರೆಗೂ ಯಾರಿಗೂ ಗೊತ್ತಿಲ್ಲ. ಇತ್ತೀಚೆಗೆ ಷಾರೋನ್ ತನ್ನ ಅಕ್ಕ ಲುರೇಯನ್ನು ಕಾರ್ಯಕ್ರಮವೊಂದಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ. ಲುರೇರನ್ನು ನೋಡಿದವರು ಶಾಕ್ ಆದರು. ವಯಸ್ಸು 42 ಅಂತಿದ್ದಾರೆ, ಆದರೆ ನೋಡಿದರೆ 18ರ ಯುವತಿ ತರಹ ಇದ್ದಾರೆ ಏನಿದು..ಎಂದು ಎಲ್ಲರೂ ಚಕಿತರಾದರು.

 

ಆ ಕಾರ್ಯಕ್ರಮದಲ್ಲಿ ಕೆಲವು ಮ್ಯಾಗಜೈನ್ ಪ್ರತಿನಿಧಿಗಳೂ ನೋಡಿದರಂತೆ. ಇದರಿಂದ ಅವರು ಆ ಕಾರ್ಯಕ್ರಮ ಮುಗಿದ ಮೇಲೆ ಕೆಲವು ದಿನಗಳ ಬಳಿಕ ಲುರೇ ಸಂದರ್ಶನ ಮಾಡಿದರು. ಆಕೆಯ ಫೋಟೋಗಳನ್ನು ಮ್ಯಾಗಜೈನ್‌ನಲ್ಲಿ ಪ್ರಿಂಟ್ ಹಾಕಿದರು. ನೀವೀಗ ನೋಡುತ್ತಿರುವ ಫೋಟೋಗಳೇ ಇವು. ನೋಡಿದಿರಲ್ಲವೇ ಈಕೆ 42ರಲ್ಲೂ ಹೇಗಿದ್ದಾರೆಂದು.

ಲುರೇ ಸೌಂದರ್ಯದ ಗುಟ್ಟೇನು?

ನಿತ್ಯ ಆಕೆ ತರಕಾರಿ, ಹಣ್ಣುಗಳನ್ನು ಮಾತ್ರ ತಿನ್ನುತ್ತಾರಂತೆ. ಹೊಟ್ಟೆ ತುಂಬ ನೀರು ಕುಡಿಯುತ್ತಾರಂತೆ. ಇಷ್ಟೇ… ಇದೇ ನನ್ನ ಬ್ಯೂಟಿ ಸೀಕ್ರೆಟ್ ಎಂದಿದ್ದಾರೆ..! ಏನೇ ಆಗಲಿ ಈಗ ಲುರೇ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ದಾರೆ. ಸದ್ಯಕ್ಕೆ ಆಕೆಯ ಫೋಟೋಗಳು ವೈರಲ್ ಆಗುತ್ತಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ