ಸುದ್ದಿ

ಈ ಜಾಗದಲ್ಲಿ 5 ತುಳಸಿ ಎಲೆಯನ್ನು ಇಟ್ಟರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ,.!

63

ಈ ಲೋಕದಲ್ಲಿ  ಕಷ್ಟವಿಲ್ಲದೇ ಬದುಕುವ  ಮನುಷ್ಯನನ್ನ  ಎಲ್ಲಿಯೂ ಸಹ  ಕಾಣಲು  ಸಾಧ್ಯವಾಗುವುದಿಲ್ಲ ಯಾಕೆಂದರೆ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ನೂರಾರು ಕಷ್ಟ ಇದ್ದೆ ಇರುತ್ತದೆ.  ಹಾಗೆಯೇ  ಸ್ನೇಹಿತರೆ ನಮಗೆ ಕಷ್ಟಗಳು ಬಂದಾಗ ಯಾವುದೇ ಕಾರಣಕ್ಕೂ ತಲೆ ಮೇಲೆ ಕೈಹಾಕಿ ಕುಳಿತುಕೊಳ್ಳಬಾರದು  ಅದಕ್ಕೊಂದು  ಪರಿಹಾರ ಇದ್ದೇ ಇರುತ್ತದೆ ನಾವು ಪರಿಹಾರವನ್ನು ಉಡುಕಬೇಕು ಆಗ ನಮ್ಮ ಕಷ್ಟಕ್ಕೆ ಪರಿಹಾರ ಸಿಗುತ್ತದೆ. ಹಾಗೆಯೇ ನಾನೊಂದು ಸಲಹೆ ಕೊಡಲು ಇಷ್ಟ  ಪಡುತ್ತೇನೆ  ಕಷ್ಟದ ದಿನಗಳು ಬಂದಾಗ ನಮ್ಮ ಮನಸ್ಸು ದೃಢವಾಗಿರಬೇಕು ಮತ್ತು ಕಷ್ಟವೇ ನಮ್ಮನ್ನ ನೋಡಿ ಹೆದರಿ ಹೋಗುವಷ್ಟು ಧೈರ್ಯ ನಮ್ಮಲ್ಲಿ ಇದ್ದರೆ ಮಾತ್ರ ಎಲ್ಲಾ ಕಷ್ಟಗಳನ್ನ ಮೆಟ್ಟಿ ನಿಲ್ಲಲು ಸಾಧ್ಯ.

ಮನೆಯಲ್ಲಿ ನಾವು ಕೆಲವು ವಸ್ತು ನಿಯಮಗಳನ್ನ ಪಾಲನೆ ಮಾಡದೆ ಇದ್ದರೆ ನಮ್ಮ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗುತ್ತದೆ ಮತ್ತು ನಮ್ಮ ಕೈ ಹಣ ಇಲ್ಲುವುದಿಲ್ಲ, ಹಾಗೆ ಐದು ತುಳಸಿ ಎಲೆಯನ್ನ ಯಾರಿಗೂ ತಿಳಿಯದ ಹಾಗೆ ಮನೆಯ ಈ ರಹಸ್ಯ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಇರುವ ಹಣದ ಸಮಸ್ಯೆ ನಿವಾರಣೆ ಆಗುತ್ತದೆ ಮತ್ತು ನಿಮಗೆ ಒಳ್ಳೆಯ ಆದಾಯ ಬರುತ್ತದೆ. ಹಾಗಾದರೆ ಐದು ತುಳಸಿ ಎಲೆಯನ್ನ ಇಡಬೇಕಾದ ಆ ರಹಸ್ಯ ಸ್ಥಳ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸಾಮಾನ್ಯವಾಗಿ ಎಲ್ಲಾ ಹಿಂದೂಗಳು ಮನೆಯಲ್ಲಿ ತುಳಸಿ ಗಿಡವನ್ನ ನೆಟ್ಟು ಅದನ್ನ ಪೂಜೆ ಮಾಡುತ್ತಾರೆ, ಇನ್ನು ಪೂಜೆ ಮಾಡುವ ಸಮಯದಲ್ಲಿ ಮನೆಯಲ್ಲಿ ನೆಟ್ಟ ತುಳಸಿ ಗಿಡದಿಂದ ತುಳಸಿ ಎಲೆಗಳನ್ನ ತಂದು ಅದನ್ನ ದೇವರ ಪೂಜೆಗೆ ಅರ್ಪಿಸುತ್ತಾರೆ, ಆದರೆ ಇದು ತಪ್ಪು. ಹೌದು ಸ್ನೇಹಿತರೆ ಯಾವುದೇ ಕಾರಣಕ್ಕೂ ಪೂಜೆ ಮಾಡುವ ತುಳಸಿ ಗಿಡದಿಂದ ಎಲೆಗಳನ್ನ ತಂದು ದೇವರಿಗೆ ಪೂಜೆ ಮಾಡಬಾರದು ಮತ್ತು ದೇವರಿಗೆ ಪೂಜೆ ಮಾಡದ ತುಳಸಿ ಗಿಡದಿಂದ ಎಲೆಗಳನ್ನ ತಂದು ಪೂಜೆ ಮಾಡಬೇಕು ಮತ್ತು ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ.

ಇನ್ನು ತುಳಸಿ ಎಲೆಯನ್ನ ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನ ದೇವರ ಮುಂದೆ ಇಡಬೇಕು ಮತ್ತು ಅದನ್ನ ದೇವರ ಮುಂದೆ ಇಟ್ಟ ನಂತರ ನಿಮ್ಮ ಮನದಲ್ಲಿ ಇರುವ ಬೇಡಿಕೆಗಳನ್ನ ಕೇಳಿಕೊಳ್ಳಬೇಕು ಮತ್ತು ಅದನ್ನ ದೇವರ ಮುಂದೇನೆ 15 ದಿನಗಳ ಕಾಲ ಇಡಬೇಕು, ಹೀಗೆ ಮಾಡುವುದರಿಂದ ನಿವು  ಕೇಳಿಕೊಂಡ ಕೋರಿಕೆ ಈಡೇರುತ್ತದೆ ಮತ್ತು ನಿಮ್ಮ ಕೋರಿಕೆ ಈಡೇರಿದ ನಂತರ ಅದನ್ನ ಯಾವುದಾದರೂ ಗಿಡಕ್ಕೆ ಹಾಕಬೇಕು. ಇನ್ನು ಐದು ತಳಸಿ ಎಲೆಗಳನ್ನ ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿ ನೀವು ಮಲಗುವ ದಿಂಬಿನ ಕೆಳಗೆ ಇಟ್ಟರೆ ನಿಮ್ಮ ಮೇಲೆ ಇರುವ ಎಲ್ಲ ಕೆಟ್ಟ ದೃಷ್ಟಿಗಳು ನಿವಾರಣೆ ಆಗುತ್ತದೆ ಮತ್ತು ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ ಹಾಗೆ ನಿಮ್ಮ ಆರೋಗ್ಯ ಕೂಡ ಚನ್ನಾಗಿರುತ್ತದೆ ಅಷ್ಟೇ ಅಲ್ಲದೆ ಅಲ್ಲದೆ ನಿಮಗೆ ಒಳ್ಳೆಯ ಧನಲಾಭವಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ