ವಿಸ್ಮಯ ಜಗತ್ತು

ತಾಜ್ ಮಹಲ್ ಗೆ ರಾತ್ರಿಯ ಸಮಯದಲ್ಲಿ ಯಾಕೆ ಲೈಟ್ ಗಳನ್ನ ಹಾಕುವುದಿಲ್ಲ ಗೊತ್ತಾ, ನಿಗೂಢ ರಹಸ್ಯ.

50

ತಾಜ್ ಮಹಲ್ ಗೆ ಯಾಕೆ ರಾತ್ರಿಯ ಸಮಯದಲ್ಲಿ ಯಾವುದೇ ದೀಪಗಳನ್ನ ಹಚ್ಚುವುದಿಲ್ಲಾ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಅಲ್ಲಿನ ಸ್ಥಳೀಯ ಜನರು ಹೇಳುವ ಪ್ರಕಾರ ತಾಜ್ ಮಹಲ್ ನಿರ್ಮಾಣ ಮಾಡಿದ ಶಹಜಾನ್ ಪತ್ನಿಯ ಆತ್ಮ ರಾತ್ರಿ ಸಮಯದಲ್ಲಿ ಇಲ್ಲಿ ದೀಪಗಳನ್ನ ಅಂದರೆ ಲೈಟ್ ಗಳನ್ನ ಹಾಕಿದರೆ ಅದನ್ನ ಆ ಆತ್ಮ ಒಡೆದು ಹಾಕುತ್ತದೆ ಅನ್ನುವುದು ಅಲ್ಲಿನ ಸ್ಥಳೀಯ ಜನರ ಅಭಿಪ್ರಾಯವಾಗಿದೆ. ತಾಜ್ ಮಹಲ್ ನಲ್ಲಿ ಕೆಲವು ವರ್ಷಗಳ ಹಿಂದೆ ರಾತ್ರ ಸಮಯದಲ್ಲಿ ಲೈಟ್ ಗಳನ್ನ ಹಾಕಲಾಗುತ್ತಿತ್ತು ಆದರೆ ಆ ಆತ್ಮ ಬಂದು ಆ ಲೈಟ್ ಗಳನ್ನ ಪದೇ ಪದೇ ಒಡೆದು ಹಾಕುತ್ತಿದ್ದು ಮತ್ತು ಎಷ್ಟೇ ಲೈಟ್ ಹಾಕುತ್ತಿದ್ದರು ಕೂಡ ಆ ಲೈಟ್ ಉಳಿಯುತ್ತಿರಲಿಲ್ಲ ಅನ್ನುವ ಕಾರಣಕ್ಕೆ ತಾಜ್ ಮಹಲ್ ಗೆ ಯಾವುದೇ ಲೈಟ್ ಗಳನ್ನ ಹಾಕಲಾಗುವುದಿಲ್ಲ ಎಂದು ಹೇಳುತ್ತಿದ್ದಾರೆ ಅಲ್ಲಿನ ಸ್ಥಳೀಯರು.

ಇನ್ನು ವೈಜ್ಞಾನಿಕವಾಗಿ ಬಂದ ಮಾಹಿತಿಯ ಪ್ರಕಾರ ತಾಜ್ ಮಹಲ್ ಗೆ ಯಾವುಕ್ಕಿ ಕೃತಕ ದೀಪಗಳ ಅವಶ್ಯಕತೆ ಇಲ್ಲ, ಹೌದು ತಾಜ್ ಮಹಲ್ ಅಮೃತ ಶಿಲೆಯಲ್ಲಿ ನಿರ್ಮಾಣ ಆಗಿರುವುದರಿಂದ ರಾತ್ರಿಯಲ್ಲಿ ಇರುವ ಸಹಜ ಬೆಳಕಿನಲ್ಲಿ ಅದು ತನ್ನ ವೈಭವ್ಯತೆಯನ್ನ ಪ್ರದರ್ಶನ ಮಾಡುತ್ತದೆ ಮತ್ತು ಹೊಳೆಯುತ್ತದೆ, ಈ ಕಾರಣಕ್ಕೆ ತಾಜ್ ಮಹಲ್ ಗೆ ಯಾವುದೇ ಇತರೆ ದೀಪಗಳ ಅವಶ್ಯಕತೆ ಇಲ್ಲ. ಇನ್ನು ಇದರ ಜೊತೆಗೆ ತಾಜ್ ಮಹಲ್ ಯಮುನಾ ನದಿಯ ಹತ್ತಿರದಲ್ಲಿ ಇದೆ, ಒಂದುವೇಳೆ ತಾಜ್ ಮಹಲ್ ಗೆ ದೀಪಗಳನ್ನ ಹಾಕಿದರೆ ಯಮುನಾ ನದಿಯಲ್ಲಿ ಇರುವ ಕೀಟಗಳು ಆ ಬೆಳಕಿನ ಬಳಿಬಂದು ತಾಜ್ ಮಹಲ್ ಗೋಡೆಗಳ ಮೇಲೆ ಕುಳಿತುಕೊಳ್ಳುತ್ತದೆ.

ಹೀಗೆ ಆ ಕೀಟಗಳು ಅಲ್ಲಿ ಕುಳಿತುಕೊಡರೆ ತಾಜ್ ಮಹಲ್ ಗೋಡೆಗಳು ಹಾಳಾಗುತ್ತದೆ ಅನ್ನುವ ಕಾರಣಕ್ಕೆ ತಾಜ್ ಮಹಲ್ ಗೆ ಯಾವುದೇ ದೀಪಗಳನ್ನ ಹಾಕಲಾಗುತ್ತಿಲ್ಲ ಎಂದು ವೈಜ್ಞಾನಿಕವಾಗಿ ತಿಳಿದು ಬಂದಿದೆ. ಇನ್ನು ರಾತ್ರಿ ಸಮಯದಲ್ಲಿ ತಾಜ್ ಮಹಲ್ ಗೆ ದೀಪಗಳನ್ನ ಹಚ್ಚುವುದು ಸುರಕ್ಷತೆಯ ದೃಷ್ಟಿಯಿಂದ ಕೂಡ ಒಳ್ಳೆಯದಲ್ಲ, ತಾಜ್ ಮಹಲ್ ನೋಡಲು ವರ್ಷಕ್ಕೆ ಒಂದು ಕೋಟಿಯಷ್ಟು ಪ್ರವಾಸಿಗರು ಬರುತ್ತಾರೆ ಮತ್ತು ಪ್ರಪಂಚದ ಏಳನೇ ಅದ್ಬುತ ಇದಾಗಿರುವುದರಿಂದ ಇದನ್ನ ಪಾಡಿಕೊಂಡು ಹೋಗುವುದು ನಮ್ಮ ಭಾರತದ ಕರ್ತವ್ಯ ಆಗಿದೆ ಅನ್ನುವ ಉದ್ದೇಶದಿಂದ ತಾಜ್ ಮಹಲ್ ಗೆ ಯಾವುದೇ ದೀಪಗಳನ್ನ ರಾತ್ರಿಯ ಸಮಯದಲ್ಲಿ ಹಚ್ಚಲಾಗುವುದಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ