ಸುದ್ದಿ

ಇವರ ದಿನ ನಿತ್ಯದ ಸಂಬಳದ ಗಳಿಕೆಯ ಸುದ್ದಿ ಕೇಳಿದ್ರೆ ಅಚ್ಚರಿಪಡ್ತೀರಿ…!

91

ಇವರ ವಯಸ್ಸು ಇನ್ನು 20 ವರ್ಷ ದಾಟಿಲ್ಲ ಆದ್ರೆ ಇವರ ನಿತ್ಯದ ಸಂಬಳದ ಗಳಿಕೆಯ ಸುದ್ದಿ ಕೇಳಿದ್ರೆ ಅಚ್ಚರಿಪಡ್ತೀರಿ.

ಯಾರು ಅಂತ ಊಹೆ ಮಾಡ್ತಿರಾ ನೋಡೋಣ..? ಅವರೇ ನೋಡಿ ನಮ್ಮ ಕಿರುತೆರೆಯ ಧಾರವಾಹಿ ನಟಿಯರು. ಅವರ ಉದ್ಯೋಗ ಬಹಳ ಕಷ್ಟ, ರಜೆ ಇರುವುದಿಲ್ಲ, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯೋದು ಕೂಡ ಕಷ್ಟವಾಗುತ್ತದೆ. ನಮ್ಮ ಜೀವನಕ್ಕಿಂತ ಅವರ ಜೀವನ ಬಹಳ ಕಷ್ಟ.ಆದ್ರೆ ಎಲ್ಲರೂ ತಮ್ಮ ಕನಸಿನ ಜೀವನ ಮಾಡುತ್ತ, ಕೈ ತುಂಬ ಸಂಪಾದನೆ ಮಾಡುತ್ತಿದ್ದಾರೆ.

ಬಹುತೇಕ ಸೆಲೆಬ್ರಿಟಿಗಳು ವಯಸ್ಸು ಇನ್ನು 20 ದಾಟಿಲ್ಲ. ಅವರು ನಿತ್ಯದ ಸಂಬಳ ಕೇಳಿದ್ರೆ ಬೆರಗಾಗುತ್ತೆ. ಅಶ್ನೂರ್ ಕೌರ್ ಮೊನ್ನೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡ 93 ರಷ್ಟು ಅಂಕಗಳಿಸಿ ಹೆಡ್ ಲೈನ್ ಸುದ್ದಿಯಾಗಿದ್ದಳು. ಈ ಪೋರಿ ಚಿಕ್ಕ ಮಗುವಾಗಿದ್ದಾಗಿನಿಂದ ಧಾರವಾಹಿಗಳಲ್ಲಿ ನಟಿಸುತ್ತಿದ್ದಾಳೆ. ಈಕೆ ಒಂದು ಎಪಿಸೋಡ್ ಗೆ 40ರಿಂದ 45 ಸಾವಿರ ಸಂಭಾವನೆ ಪಡೆಯುತ್ತಾಳೆ. ಅವನೀತ್ ಕೌರ್ 30 ಸಾವಿರ, ಝಾನ್ಸಿ ಕೀ ರಾಣಿ ಧಾರವಾಹಿ ಖ್ಯಾತಿಯ ಅನುಷ್ಕಾ ಸೇನ್ ಪ್ರತಿ ಎಪಿಸೋಡ್ ಗೆ ಹೆಚ್ಚು ಕಡಿಮೆ 48 ಸಾವಿರ ಪಡೆಯುತ್ತಾಳೆ.

ಮಹಿಮಾ ಮಕ್ವಾನ್ 30 ರಿಂದ 35 ಸಾವಿರ, ಜನ್ನತ್ ಜುಬೇರ್ 40 ಸಾವಿರ, ಅದಿತಿ ಬಾಟಿಯಾ 50 ಸಾವಿರ ಹೀಗೆ ಸಂಭಾವನೆ ಪಡೆದು ಭಾರತದಾದ್ಯಂತ ಮನೆ ಮಾತಾಗಿದ್ದಾರೆ ನೋಡಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ