ಆರೋಗ್ಯ, ಸುದ್ದಿ

ಈ ಒಂದು ಪಲ್ಯ ತಿಂದರೆ ಸಾಕು ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರುವುದು ಗ್ಯಾರಂಟಿ,.!

74

ಸಾಮಾನ್ಯವಾಗಿ ಕಿಡ್ನಿ ಸ್ಟೋನ್ ಅನ್ನುವುದು ಈಗ ಎಲ್ಲರಿಗು ಸಾಮಾನ್ಯವಾದ ವಿಷಯ ಇದಕ್ಕೆ ಎಲ್ಲರು ಹಾಸ್ಪಿಟಲ್ಗೆ  ಹೋಗಿ ಚಿಕಿತ್ಸೆ ಪಡೆಯುತ್ತಾರೆ ಮತ್ತು ಇನ್ನು ಸ್ವಲ್ಪ ಜನ ನಾಟಿ ಔಷದಿ  ಪಡೆಯುತ್ತಾರೆ. ಆದರೆ ಇಲ್ಲಿದೆ ನೋಡಿ ಈ  ಒಂದು ಪಲ್ಯ ತಿಂದರೆ ಸಾಕು ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರುತ್ತದೆ.ಇದಕ್ಕೆ ನೀವು ಜಾಸ್ತಿ ಏನು ಖರ್ಚು ಮಾಡಬೇಕಿಲ್ಲ.

ಅದ್ಬುತವಾದ ಪಲ್ಯ ಮಾಡೊದು ಹೇಗೆ ಎಂದು ತಿಳಿಯಲು ಇದನ್ನೊಮ್ಮೆ ಓದಿ.ಬಾಳೆದಿಂಡಿನ ಪಲ್ಯವನ್ನು ಮಾಡುವುದು ಹೇಗೆ ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ ಮೊದಲಿಗೆ ಬಾಳೆದಿಂಡನ್ನು ತೆಗೆದುಕೊಂಡು ಅದರಲ್ಲಿರುವ ನಾರಿನ ಅಂಶಗಳನ್ನು ತೆಗೆದು ಸಣ್ಣದಾಗಿ ಕಟ್ಟು ಮಾಡಿಕೊಳ್ಳಬೇಕು ಅದನ್ನು ಮಜ್ಜಿಗೆ ಒಳಗೆ ಹಾಕಬೇಕು ಏಕೆಂದರೆ ಬಾಳೆದಿಂಡು ಬೇಗನೆ ಕಪ್ಪಗೆ ಆಗುತ್ತದೆ ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಬಾಳೆದಿಂಡನ್ನು ಚೆನ್ನಾಗಿ ಬೇಯಿಸಬೇಕು ಸಣ್ಣದಾಗಿ ಮಾಡಬೇಕು. 

ನಂತರ ಒಂದು ಪಾತ್ರೆಗೆ ಎಣ್ಣೆ ಜೀರಿಗೆ ಸಾಸಿವೆ ಕಡ್ಲೆ ಬೇಳೆ ಕೊತ್ತಂಬರಿ ಸೊಪ್ಪು ಈರುಳ್ಳಿ ಟೊಮೇಟೊ ಮೆಣಸಿನಕಾಯಿ ಎಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಬಾಳೆದಿಂಡನ್ನು ಹಾಕಿ ಉಪ್ಪು ಸ್ವಲ್ಪ ಕಡಿಮೆಯಾಗಿ ಹಾಗೂ ನೀರನ್ನು ಕೂಡ ಸ್ವಲ್ಪ ಕಡಿಮೆ ಹಾಕಿ ಏಕೆಂದರೆ ಬಾಳೆದಿಂಡಿನ ಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ ನಂತರ ಬಾಳೆದಿಂಡನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಇದೀಗ ಪಲ್ಯ ರೆಡಿಯಾಗಿರುತ್ತದೆ ಇರುವವರು ಮಲಬದ್ಧತೆ ಗೆ ಇದು ತುಂಬಾ ಸೂಕ್ತ ಪರಿಹಾರ ಹಾಗೂ ಕಿಡ್ನಿ ಸ್ಟೋನ್ ಇರುವವರು ಕೂಡ ಇದನ್ನು ತಿಂದರೆ ಬೇಗ ಆರೋಗ್ಯ ವಾಗುತ್ತಾರೆ.

ಇದರಿಂದ ತುಂಬಾನೇ ಪ್ರಯೋಜನಗಳಿವೆ  ಸಾಕಷ್ಟು ಜನರಿಗೆ ಈ ವಿಷಯದ ಬಗ್ಗೆ ತಿಳಿದೇ ಇಲ್ಲ ಹಾಗಾಗಿ ನೀವು ಓದಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಸಹಾಯ ಮಾಡಿದಂತೆ ಆ ಸಂತೋಷ ನಿಮಗೂ ಸಿಗುತ್ತದೆ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ